• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, November 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಲಹರಿ, ಆನಂದ್, A2 ರೀತಿ ಕನ್ನಡಕ್ಕೆ ‘ಕ ಮ್ಯೂಸಿಕ್’..!!

ಕ ಮ್ಯೂಸಿಕ್‌‌‌ನಲ್ಲಿ ‘1st ಲವ್ ಗುರು’ ಫಸ್ಟ್ ಸಾಂಗ್ ಲಾಂಚ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 2, 2026 - 5:06 pm
in ಸಿನಿಮಾ
0 0
0
Untitled Design 2026 11 02T170438.387

90 ವರ್ಷಗಳ ಇತಿಹಾಸವಿರೋ ನಮ್ಮ ಕನ್ನಡ ಚಿತ್ರರಂಗದಲ್ಲಿ ಆಡಿಯೋ ಕಂಪನಿಗಳು ಅಂತ ಇರೋದೇ ಮೂರ್ನಾಲ್ಕು. ಅದ್ರಲ್ಲೂ ಲಹರಿ ಮ್ಯೂಸಿಕ್ ಹಾಗೂ ಆನಂದ್ ಆಡಿಯೋದೇ ಸಿಂಹಪಾಲು. ಹೊಂಬಾಳೆ ಸಂಸ್ಥೆ, ರಿಷಬ್ ಶೆಟ್ಟಿ, ಪಿಆರ್‌ಕೆ ಕೂಡ ಮ್ಯೂಸಿಕ್ ಕಂಪನಿಗಳನ್ನ ಆರಂಭಿಸ್ತಿರೋ ಈ ಸುಸಂದರ್ಭದಲ್ಲಿ ಅಚ್ಚ ಕನ್ನಡದ ಕ ಮ್ಯೂಸಿಕ್ ಸಂಸ್ಥೆ ಲೋಕಾರ್ಪಣೆಗೊಂಡಿದೆ. ಕನ್ನಡ ಪಿಚ್ಚರ್ ಮಾಲೀಕರ ಕನ್ನಡಾಭಿಮಾನದಿಂದ ಶುರು ಆಗಿರೋ ‘ಕ ಮ್ಯೂಸಿಕ್’ ಕಥೆ ಇಲ್ಲಿದೆ..

  • ಲಹರಿ, ಆನಂದ್, A2 ರೀತಿ ಕನ್ನಡಕ್ಕೆ ‘ಕ ಮ್ಯೂಸಿಕ್’..!!
  • ರಾಜ್ಯೋತ್ಸವ ದಿನದಂದೇ ಕನ್ನಡ ಮ್ಯೂಸಿಕ್ ಶುಭಾರಂಭ
  • ಚಿತ್ರಸಾಹಿತಿಗಳ ಬೆಂಬಲ.. ಪ್ರವೀಣ್ ಏಕಾಂತ್ ಕನಸು ಸಾಕಾರ
  • ಕ ಮ್ಯೂಸಿಕ್‌‌‌ನಲ್ಲಿ ‘1st ಲವ್ ಗುರು’ ಫಸ್ಟ್ ಸಾಂಗ್ ಲಾಂಚ್..!

ಈ ಬಾರಿಯ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದೇ ನಮ್ಮ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಡಿಯೋ‌ ಸಂಸ್ಥೆ ಲೋಕಾರ್ಪಣೆಗೊಂಡಿದೆ. ಸಿನಿಮಾ ಪತ್ರಕರ್ತ ಹಾಗೂ ಪ್ರಚಾರಕರ್ತ ಪ್ರವೀಣ್ ಏಕಾಂತ ಸಾರಥ್ಯದ ಕ‌ ಪಿಚ್ಚರ್ ಅಂದ್ರೆ ಕನ್ನಡ ಪಿಚ್ಚರ್ ಸಂಸ್ಥೆಯ ಮತ್ತೊಂದು ವಿಭಾಗ ಈ ‘ಕ ಮ್ಯೂಸಿಕ್’. ಹೊಸ ಬಗೆಯ ಹೊಸ ತಂಡಗಳ ಸಿನಿಮಾಗಳ ಜತೆ ನಿಲ್ಲೋ ಧ್ಯೇಯ ಈ ಸಂಸ್ಥೆ ಹೊಂದಿದ್ದು, ಚೊಚ್ಚಲ ಸಿನಿಮಾವನ್ನಾಗಿ 1st ಲವ್ ಗುರು ಆಡಿಯೋ ಹಕ್ಕುಗಳನ್ನ ತನ್ನದಾಗಿಸಿಕೊಂಡಿದೆ. ಅಂದ್ರಂತೆ ನಾದಬ್ರಹ್ಮ ಹಂಸಲೇಖ ಅವರ ಅಮೃತವಾಣಿಯೊಂದಿಗೆ ಚಿತ್ರಸಾಹಿತಿ ಕವಿರಾಜ್ ಕ‌ಮ್ಯೂಸಿಕ್ ಆಡಿಯೋ‌‌ ಲೇಬಲ್‌‌ನ ಅನಾವರಣಗೊಳಿಸಿದ್ರು. ಸ್ಟಾರ್ ನಿರ್ದೇಶಕ ಹಾಗೂ ಚಿತ್ರಸಾಹಿತಿ ಬಗದ್ದೂರ್ ಚೇತನ್ ಕುಮಾರ್ ಹಾಗೂ ಚಿತ್ರಸಾಹಿತಿ ನಾಗಾರ್ಜುನ್ ಶರ್ಮಾ ಕೂಡ ಸಾಥ್ ನೀಡಿದ್ದು ವಿಶೇಷ.

RelatedPosts

ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ

ಬೆಳ್ಳಿತೆರೆಗೆ ಐತಿಹಾಸಿಕ ಪಚ್ಚೆ ಗಣಪತಿ-ಟಿಪ್ಪು ಸುಲ್ತಾನ್ ಕಥೆ..!

ಆದಿಪುರುಷ್‌ಗೆ 1.5..ರಾಮಾಯಣಕ್ಕೆ 5 ಸ್ಟಾರ್ ರೇಟಿಂಗ್..!

ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ

ADVERTISEMENT
ADVERTISEMENT

92 ವರ್ಷಗಳ ಇತಿಹಾಸ ಹೊಂದಿರೋ ನಮ್ಮ ಕನ್ನಡ ಚಿತ್ರರಂಗದಲ್ಲಿ ಇಲ್ಲಿಯ ತನಕ ಸದ್ದು ಮಾಡಿದ ಆಡಿಯೋ ಸಂಸ್ಥೆಗಳು ಅಂದ್ರೆ ಎರಡ್ಮೂರು ಅಷ್ಟೇ. ಹೌದು.. ಲಹರಿ ಮ್ಯೂಸಿಕ್ ಹಾಗೂ ಆನಂದ್ ಆಡಿಯೋ ಸಂಸ್ಥೆಗಳೇ ಅದ್ರಲ್ಲಿ ಟಾಪ್. ಅದಾದ ಬಳಿಕ A2 ಮ್ಯೂಸಿಕ್, ಸರಿಗಮ ಕನ್ನಡ, ಝೀ ಮ್ಯೂಸಿಕ್ ಸೌತ್, ಟೀ ಸೀರೀಸ್ ಕನ್ನಡ, ಪಿಆರ್‌ಕೆ ಆಡಿಯೋ ಸಂಸ್ಥೆಗಳು ಹುಟ್ಟಿಕೊಂಡವು. ಇತ್ತೀಚೆಗೆ ಪ್ರತಿಷ್ಠಿತ ಹೊಂಬಾಳೆ ಸಂಸ್ಥೆ ಹೊಂಬಾಳೆ ಮ್ಯೂಸಿಕ್ ಆರಂಭಿಸಿತು. ಅದ್ರ ಬೆನ್ನಲ್ಲೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ರಿಷಬ್ ಶೆಟ್ಟಿ ಮ್ಯೂಸಿಕ್ ಸಂಸ್ಥೆ ಆರಂಭಿಸಿದ್ರು. ಈಗ ಪ್ರವೀಣ್ ಏಕಾಂತ್ ಸರತಿ. ಹೌದು.. ಸದಾ ಕನ್ನಡ ಚಿತ್ರರಂಗದ ಹಿತವನ್ನೇ ಬಯಸೋ ಪ್ರವೀಣ್ ಈಗ ಕ ಪಿಚ್ಚರ್ ಸಂಸ್ಥೆ ಜೊತೆಗೆ ಕ ಮ್ಯೂಸಿಕ್ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.

1st ಲವ್ ಗುರು ನಿರ್ದೇಶಕ ಗುರುಪ್ರಸಾದ್.. ಗುರುಗಳಾದ ಜಾದುಗಾರ ರಮೇಶ್ ಅವ್ರ ಮ್ಯಾಜಿಕ್ ನೊಂದಿಗೆ ಕ ಮ್ಯೂಸಿಕ್ ಲೋಗೋ ಹಾಗೂ 1st ಲವ್ ಗುರು ಚಿತ್ರದ ನಾಯಕ, ನಾಯಕಿ ವೇದಿಕೆ ಮೇಲೆ ಪರಿಚಯವಾಗಿದ್ದು ವಿಶೇಷವಾಗಿತ್ತು. 1st ಲವ್ ಗುರು ಚಿತ್ರದ ಟೈಟಲ್ ಹಾಡು, ಶುರು 1st ಲವ್ ಗುರು ಕ ಮ್ಯೂಸಿಕ್ ನ ಮೊದಲ ಹಾಡಾಗಿ ಬಿಡುಗಡೆಯಾಗಿದೆ.

ಮನೋಜವಂ ಆತ್ರೇಯ ಚೊಚ್ಚಲ ಸಂಗೀತ ಸಂಯೋಜನೆಯ 1st ಲವ್ ಗುರು ಚಿತ್ರದ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಒದಗಿಸಿದ್ದು, ವರುಣ್ ರಾಮಚಂದ್ರ ಹಾಗೂ ಸುರಭಿ ಅಷ್ಟೇ ಸುಮಧುರವಾಗಿ ಹಾಡಿದ್ದಾರೆ. ಮಾಧುರ್ಯಭರಿತ ಈ ಪ್ರೇಮ ಗೀತೆಯಲ್ಲಿ ಚಿತ್ರದ ನಾಯಕ ಯುದೀತ್ ಶೆಟ್ಟಿ, ನಾಯಕಿ ರಾಧ್ಯಾರಾಜ್ ಹದಿಹರೆಯದ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದು, ಯುವ ಮನಸುಗಳನ್ನ ಸೆಳೆಯುತ್ತಿದೆ ಸಾಂಗ್.

1st ಲವ್ ಗುರು ಚಿತ್ರದ ಮೂಲಕ ನಿರ್ದೇಶಕ ಗುರುಪ್ರಸಾದ್ ಉದ್ಯಮಕ್ಕೆ ಕಾಲಿಡ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ಗುರು ಚೊಚ್ಚಲ ಚಿತ್ರದಲ್ಲೇ ಭರವಸೆ ಹುಟ್ಟಿಹಾಕಿದ್ದಾರೆ. ಅದಕ್ಕೆ ಸಾಕ್ಷಿಯೇ ಚಿತ್ರದ ಪೋಸ್ಟರ್ ಹಾಗೂ ಬಿಡುಗಡೆಯಾದ ಹಾಡು. ಹಿರಿಯ ನಟ ಶೋಭರಾಜ್, ಚಂದ್ರಕಲಾ ಮೋಹನ್, ಭಾಗ್ಯಶ್ರೀ, ಮ್ಯಾಜಿಕ್ ರಮೇಶ್, ಶ್ರೀಧರ್, ಡ್ರಾಮಾ ಜೂ. ಮಹೇಂದ್ರ, ಪ್ರವೀಣ್ ಜೈನ್, ಗಜೇಂದ್ರ, ಯುವ ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ. ಸತೀಶ್ ಜಿ ಕ್ಯಾಮೆರಾ, ಸುರೇಶ್ ಅರಸ್ ಎಡಿಟಿಂಗ್ ಈ ಸಿನಿಮಾಗಿದ್ದು, LMGಜಿ ಪ್ರೊಡಕ್ಷನ್ಸ್ ಬ್ಯಾನರ್‌‌ನಡಿ ಇದೇ ನವೆಂಬರ್ 27ಕ್ಕೆ ರಾಜ್ಯದಾದ್ಯಂತ ಸಿನಿಮಾ ಬಿಡುಗಡೆಯಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 11 02T183849.135

ದೀಪಾವಳಿ ಹಬ್ಬಕ್ಕೆ ದೆಹಲಿಯಲ್ಲಿ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಅನುಮತಿ

by ಶಾಲಿನಿ ಕೆ. ಡಿ
November 2, 2026 - 6:41 pm
0

Untitled Design 2026 11 02T182957.381

ಯಾದಗಿರಿಯಲ್ಲಿ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಶಾಸಕ ಶರಣಗೌಡ ಕಂದಕೂರು ಚಾಲನೆ

by ಶಾಲಿನಿ ಕೆ. ಡಿ
November 2, 2026 - 6:30 pm
0

Untitled Design 2026 11 02T181150.232

ದೀಪಾವಳಿ, ಧನತ್ರಯೋದಶಿಗೆ ಬಂಪರ್‌ ಆಫರ್: ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ಚಿನ್ನ ಜೊತೆಗೆ ಬೆಳ್ಳಿ ಫ್ರೀ!

by ಶಾಲಿನಿ ಕೆ. ಡಿ
November 2, 2026 - 6:13 pm
0

Untitled Design 2026 11 02T180931.494

ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ

by ಶಾಲಿನಿ ಕೆ. ಡಿ
November 2, 2026 - 6:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 02T180931.494
    ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ
    November 2, 2026 | 0
  • Untitled Design 2026 11 02T162659.298
    ಬೆಳ್ಳಿತೆರೆಗೆ ಐತಿಹಾಸಿಕ ಪಚ್ಚೆ ಗಣಪತಿ-ಟಿಪ್ಪು ಸುಲ್ತಾನ್ ಕಥೆ..!
    November 2, 2026 | 0
  • Untitled Design 2026 11 02T142522.331
    ಆದಿಪುರುಷ್‌ಗೆ 1.5..ರಾಮಾಯಣಕ್ಕೆ 5 ಸ್ಟಾರ್ ರೇಟಿಂಗ್..!
    November 2, 2026 | 0
  • Untitled Design 2026 11 02T130430.511
    ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ
    November 2, 2026 | 0
  • ಪ್ರಿಯಕರನನ್ನು (7)
    ಬಿಡುಗಡೆಗೂ ಮುನ್ನವೇ ₹175 ಕೋಟಿಗೆ ‘ಕಿಂಗ್’ ಓವರ್‌ಸೀಸ್ ಹಕ್ಕು ಸೇಲ್
    November 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version