• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, November 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ

ಗ್ರಾಫಿಕ್ಸ್ ಲೋಕಕ್ಕೆ ಸುನಿ ಸವಾಲ್..ಡಿಜಿಟಲ್ ಯುಗದ ಮತ್ತೊಂದು ಮಜಲು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 2, 2026 - 6:06 pm
in ಸಿನಿಮಾ
0 0
0
Untitled Design 2026 11 02T180931.494

ಸಿಜಿಆರ್ ಸಿಜಿ ಗ್ರಾಫಿಕ್ಸ್ ಕಾಲ ಮುಗೀತು. ಈಗ ಸ್ಯಾಂಡಲ್‌ವುಡ್‌ನಲ್ಲಿ ರಿಯಲ್ ರೋಬೋಟ್ ಆಟ ಶುರುವಾಗಿದೆ. ಯೆಸ್.. ಚಂದನವನದ ಮೋಸ್ಟ್ ಪ್ರಾಮಿಸಿಂಗ್ ಡೈರೆಕ್ಟರ್ ಸಿಂಪಲ್ ಸುನಿ ಫಿಲ್ಮ್ ಮೇಕಿಂಗ್‌ನಲ್ಲಿ ಮತ್ತೊಂದು ಹಿಸ್ಟರಿ ಸೃಷ್ಟಿಸ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಗ್ರಾಫಿಕ್ಸ್ ಹಂಗಿಲ್ಲದೆ ನೈಜ ಹ್ಯೂಮನಾಯ್ಡ್ ರೋಬೋಟ್‌ ನಟಿಸಿರುವಂತಹ ಲಂಬೋದರ 2.0 ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ಕನ್ನಡದಲ್ಲಿ ಫಸ್ಟ್‌ ಟೈಂ ಹ್ಯೂಮನಾಯ್ಡ್ ರೋಬೋಟ್ ನಟನೆ..!
  • ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ
  • ಗ್ರಾಫಿಕ್ಸ್ ಲೋಕಕ್ಕೆ ಸುನಿ ಸವಾಲ್..ಡಿಜಿಟಲ್ ಯುಗದ ಮತ್ತೊಂದು ಮಜಲು
  • ಕುನಾಲ್ ಕಪೂರ್ ಎಂಟ್ರಿ.. ಬಾಲಿವುಡ್ ನಿರ್ಮಾಣ ಸಂಸ್ಥೆ ಬಲ

ಸದಾ ವಿಭಿನ್ನ ಮೇಕಿಂಗ್ ಮೂಲಕ ಪ್ರೇಕ್ಷಕರನ್ನು ಸೆಳೆಯುವ ನಿರ್ದೇಶಕ ಸಿಂಪಲ್ ಸುನಿ, ಲಂಬೋದರ 2.0 ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಸಾಹಸಕ್ಕೆ ಕೈಹಾಕಿದ್ದಾರೆ. ಯಾವುದೇ ಮೇಕಪ್ ಅಥವಾ ಡಿಜಿಟಲ್ ಸಿಜಿ ಗ್ರಾಫಿಕ್ಸ್ ಇಲ್ಲದೆ, ನೈಜವಾಗಿ ಚಲಿಸುವ ಜಿಯಾ ಹೆಸರಿನ ಹ್ಯೂಮನಾಯ್ಡ್ ರೋಬೋಟ್ ಒಂದನ್ನು ಸೆಟ್‌ನಲ್ಲಿ ನೇರವಾಗಿ ನಟಿಸುವಂತೆ ಮಾಡಿ ಸಿನಿಮಾ ರಂಗದಲ್ಲೇ ದೊಡ್ಡ ದಾಖಲೆ ಬರೆದಿದ್ದಾರೆ. ಬೆಂಗಳೂರು ಮೂಲದ ಮಚಾನಿ ರೋಬೋಟಿಕ್ಸ್ ಸಂಸ್ಥೆ ಈ ರೋಬೋಟ್ ಅಭಿವೃದ್ಧಿಪಡಿಸಿದ್ದು, ಇದರ ನಟನೆ ಈಗ ಎಲ್ಲರ ಹುಬ್ಬೇರಿಸಿದೆ.

RelatedPosts

ಲಹರಿ, ಆನಂದ್, A2 ರೀತಿ ಕನ್ನಡಕ್ಕೆ ‘ಕ ಮ್ಯೂಸಿಕ್’..!!

ಬೆಳ್ಳಿತೆರೆಗೆ ಐತಿಹಾಸಿಕ ಪಚ್ಚೆ ಗಣಪತಿ-ಟಿಪ್ಪು ಸುಲ್ತಾನ್ ಕಥೆ..!

ಆದಿಪುರುಷ್‌ಗೆ 1.5..ರಾಮಾಯಣಕ್ಕೆ 5 ಸ್ಟಾರ್ ರೇಟಿಂಗ್..!

ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ

ADVERTISEMENT
ADVERTISEMENT

ಬೆಂಗಳೂರಿನ ಹೈಟೆಕ್ ಹಿನ್ನೆಲೆಯಲ್ಲೇ ಸಾಗುವ ಈ ಲಂಬೋದರ 2.0 ಚಿತ್ರವು ಇಂದಿನ ಆನ್‌ಲೈನ್ ಬದುಕಿನ ಕಹಿ ಸತ್ಯಗಳನ್ನು ತೆರೆದಿಡುವ ಹೈ-ಕಾನ್ಸೆಪ್ಟ್ ಸೈಂಟಿಫಿಕ್ ಸೋಶಿಯಲ್ ಥ್ರಿಲ್ಲರ್ ಆಗಿದೆ. ಸದಾ ಸ್ಮಾರ್ಟ್‌ಫೋನ್ ಹಾಗೂ ಸ್ಕ್ರೀನ್‌ಗಳಲ್ಲಿ ಮುಳುಗಿಹೋಗಿ, ಸಾವಿರಾರು ಜನರ ಮಧ್ಯೆಯೂ ಒಂಟಿತನ ಅನುಭವಿಸುವ ಇಂದಿನ ಯುವಜನತೆಯ ಮಾನಸಿಕ ತುಮುಲಗಳು ಮತ್ತು ಡಿಜಿಟಲ್ ಕಣ್ಗಾವಲಿನ ಅಸಲಿ ಆಟವನ್ನು ಈ ಸಿನಿಮಾ ಅತ್ಯಂತ ರೋಚಕವಾಗಿ ಅನಾವರಣಗೊಳಿಸಲಿದೆ.

ಈ ಚಿತ್ರದ ಮೂಲಕ ಕಥೆಗಾರ ಅನಿಲ್ ಶೆಟ್ಟಿ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಡೆಬ್ಯೂ ಮಾಡುತ್ತಿದ್ದಾರೆ. ಇದುವರೆಗೆ ತಾವು ಬರೆದ ಕಥೆಗಳಿಗಷ್ಟೇ ಆ್ಯಕ್ಷನ್ ಕಟ್ ಹೇಳುತ್ತಿದ್ದ ಸಿಂಪಲ್ ಸುನಿ, ಇದೇ ಮೊದಲ ಬಾರಿಗೆ ಬೇರೆಯವರ ಸ್ಕ್ರಿಪ್ಟ್‌ಗೆ ನಿರ್ದೇಶನ ಮಾಡಿರುವುದು ಸಿನಿಪ್ರಿಯರಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಅನಿಲ್ ಶೆಟ್ಟಿಗೆ ನಾಯಕಿಯಾಗಿ ಸಾಚಿ ಬಿಂದ್ರಾ ಗ್ಲಾಮರಸ್ ಸಾಥ್ ನೀಡಿದ್ದು, ಪ್ರಮುಖ ಪಾತ್ರದಲ್ಲಿ ಮೇಘನಾ ಗಾವಂಕರ್ ಮಿಂಚಿದ್ದಾರೆ.

ಚಿತ್ರದ ಮತ್ತೊಂದು ಬಿಗ್ ಹೈಲೈಟ್ ಅಂದ್ರೆ ಬಾಲಿವುಡ್‌ನ ರಂಗ್ ದೇ ಬಸಂತಿ ಖ್ಯಾತಿಯ ನಟ ಕುನಾಲ್ ಕಪೂರ್ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇವರ ಪಾತ್ರವೇ ಇಡೀ ಕಥೆಗೆ ಬಹುದೊಡ್ಡ ಟ್ವಿಸ್ಟ್ ನೀಡಲಿದೆಯಂತೆ. ಇದರ ಜೊತೆಗೆ ಸಿನಿಮಾದಲ್ಲಿ ಅತ್ಯಂತ ರಹಸ್ಯವಾಗಿಡಲಾಗಿರುವ ಕೃಷ್ಣ ಎನ್ನುವ ರಹಸ್ಯ ಪಾತ್ರದ ಸುತ್ತ ದೊಡ್ಡ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದ್ದು, ಬಾಲಿವುಡ್‌ನ ಖ್ಯಾತ ಮಹಾವೀರ್ ಜೈನ್ ಫಿಲಮ್ಸ್ ಈ ಸಿನಿಮಾಗೆ ಬೆನ್ನೆಲುಬಾಗಿ ನಿಂತಿದೆ.

ಚಿತ್ರದ ಟ್ರೇಲರ್ ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ. ಕೃತಕ ಬುದ್ಧಿಮತ್ತೆ ಹಾಗೂ ರೋಬೋಟಿಕ್ಸ್ ತಂತ್ರಜ್ಞಾನ ಸ್ಯಾಂಡಲ್‌ವುಡ್‌ನ ನಟನಾ ಜಗತ್ತನ್ನೇ ಬದಲಾಯಿಸಲಿದೆ ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿದ್ದು, ಇದೇ ನವೆಂಬರ್ 13ರಂದು ವಿಶ್ವಾದ್ಯಂತ ಅತ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲು ಲಂಬೋದರ 2.0 ಕಂಪ್ಲೀಟ್ ಸಜ್ಜಾಗಿದೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 02T183849.135

ದೀಪಾವಳಿ ಹಬ್ಬಕ್ಕೆ ದೆಹಲಿಯಲ್ಲಿ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಅನುಮತಿ

by ಶಾಲಿನಿ ಕೆ. ಡಿ
November 2, 2026 - 6:41 pm
0

Untitled Design 2026 11 02T182957.381

ಯಾದಗಿರಿಯಲ್ಲಿ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಶಾಸಕ ಶರಣಗೌಡ ಕಂದಕೂರು ಚಾಲನೆ

by ಶಾಲಿನಿ ಕೆ. ಡಿ
November 2, 2026 - 6:30 pm
0

Untitled Design 2026 11 02T181150.232

ದೀಪಾವಳಿ, ಧನತ್ರಯೋದಶಿಗೆ ಬಂಪರ್‌ ಆಫರ್: ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ಚಿನ್ನ ಜೊತೆಗೆ ಬೆಳ್ಳಿ ಫ್ರೀ!

by ಶಾಲಿನಿ ಕೆ. ಡಿ
November 2, 2026 - 6:13 pm
0

Untitled Design 2026 11 02T180931.494

ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ

by ಶಾಲಿನಿ ಕೆ. ಡಿ
November 2, 2026 - 6:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 02T170438.387
    ಲಹರಿ, ಆನಂದ್, A2 ರೀತಿ ಕನ್ನಡಕ್ಕೆ ‘ಕ ಮ್ಯೂಸಿಕ್’..!!
    November 2, 2026 | 0
  • Untitled Design 2026 11 02T162659.298
    ಬೆಳ್ಳಿತೆರೆಗೆ ಐತಿಹಾಸಿಕ ಪಚ್ಚೆ ಗಣಪತಿ-ಟಿಪ್ಪು ಸುಲ್ತಾನ್ ಕಥೆ..!
    November 2, 2026 | 0
  • Untitled Design 2026 11 02T142522.331
    ಆದಿಪುರುಷ್‌ಗೆ 1.5..ರಾಮಾಯಣಕ್ಕೆ 5 ಸ್ಟಾರ್ ರೇಟಿಂಗ್..!
    November 2, 2026 | 0
  • Untitled Design 2026 11 02T130430.511
    ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ
    November 2, 2026 | 0
  • ಪ್ರಿಯಕರನನ್ನು (7)
    ಬಿಡುಗಡೆಗೂ ಮುನ್ನವೇ ₹175 ಕೋಟಿಗೆ ‘ಕಿಂಗ್’ ಓವರ್‌ಸೀಸ್ ಹಕ್ಕು ಸೇಲ್
    November 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version