• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಿನದಿಂದ ದಿನಕ್ಕೆ ಹೆಚ್ಚಿದ ಡಿಮ್ಯಾಂಡ್; ‘ಪ್ರೇಮದ ಊರಲಿ’ಗೆ 70+ ಶೋ!

ದಿಢೀರ್ 70 ಸ್ಕ್ರೀನ್ಸ್‌‌ ಹೆಚ್ಚಳ.. ಫ್ಯಾಮಿಲಿ ಆಡಿಯೆನ್ಸ್‌ ಫಿದಾ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 28, 2026 - 1:34 pm
in ಸಿನಿಮಾ
0 0
0
Your paragraph text (23)

ಕಳೆದ ವಾರ ತೆರೆಕಂಡ ಪ್ರೇಮದ ಊರಲಿ ಚಿತ್ರ ಈ ವರ್ಷದ ಸರ್‌‌ಪ್ರೈಸ್ ಹಿಟ್ ಲಿಸ್ಟ್ ಸೇರಿದೆ. ಫ್ಯಾಮಿಲಿ ಆಡಿಯೆನ್ಸ್‌‌ ಅಚ್ಚುಮೆಚ್ಚಿನ ಸಿನಿಮಾ ಆಗಿ ಹೊರಹೊಮ್ಮಿರೋ ಇದು, ಆನ್ ಡಿಮ್ಯಾಂಡ್ ಬರೋಬ್ಬರಿ 70 ಶೋಗಳನ್ನ ಹೆಚ್ಚಿಸಿಕೊಂಡಿದೆ. ಪ್ರಮೋಷನ್‌‌ನಿಂದ ಎಮೋಷನ್ ಮುಖ್ಯ ಅನ್ನೋದನ್ನ ತೋರಿಸಿರೋ ಈ ಸಿನಿಮಾ, ಎಲ್ಲೆಡೆ ಹೌಸ್‌‌ಫುಲ್.. ಹೌಸ್‌‌ಫುಲ್.. ಹೌಸ್‌‌ಫುಲ್.

ದಿಢೀರ್ 70 ಸ್ಕ್ರೀನ್ಸ್‌‌ ಹೆಚ್ಚಳ.. ಫ್ಯಾಮಿಲಿ ಆಡಿಯೆನ್ಸ್‌ ಫಿದಾ..!

RelatedPosts

ರಾಜಮೌಳಿ-ಸೂರ್ಯ ಸಿನಿಮಾ ಯಾವಾಗ..? ‘ಜಕ್ಕಣ್ಣ’ ಕೊಟ್ಟ ಉತ್ತರವೇನು?

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ..ನಾನ್‌‌ಸ್ಟಾಪ್ ಕಾರ್ಯಕ್ರಮ

27 ಸೆಂಟರ್ಸ್‌‌..ಅಯೋಗ್ಯ ಗ್ರ್ಯಾಂಡ್ 50 ಡೇಸ್ ಸೆಲೆಬ್ರೇಷನ್

ರಣ್ಬೀರ್ ರಾಮಾಯಣ..ರಾಮನಾಮಕ್ಕೆ 5 ಕೋಟಿ ವೀವ್ಸ್..!

ADVERTISEMENT
ADVERTISEMENT

ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಡೈರೆಕ್ಟರ್‌‌ನ ಭಾವ ಯಾನ..!

ಶ್ರೀರಾಮ್, ತಪಸ್ವಿನಿ, ರಮಿಕಾ ಶಿವು, ರಂಗಾಯಣ ರಘು ರಾಕ್ಸ್

ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರ್ತಿಲ್ಲ ಅನ್ನೋ ಮಾತುಗಳ ನಡುವೆಯೇ, ಕಳೆದ ವಾರ ತೆರೆಕಂಡ ಕೌಟುಂಬಿಕ ಕಥಾಹಂದರದ ಪ್ರೇಮದ ಊರಲಿ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಚಿತ್ರಕ್ಕೆ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾ ಬಿಡುಗಡೆ ಬಳಿಕ ಪ್ರೇಕ್ಷಕರ ಡಿಮ್ಯಾಂಡ್ ಮೇರೆಗೆ ಸುಮಾರು 70 ಪ್ಲಸ್ ಶೋಗಳನ್ನ ಹೆಚ್ಚಿಸಲಾಗಿದೆ. ಇದು ನಿಜಕ್ಕೂ ಒಂದು ಒಳ್ಳೆಯ ಪ್ರಯತ್ನಕ್ಕೆ ಸಿಕ್ಕ ಫಲ ಅಂದ್ರೆ ತಪ್ಪಾಗಲ್ಲ.

ಅಕ್ಷಿ ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಪಡೆದಿದ್ದ ನಿರ್ದೇಶಕ ಮನೋಜ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು.. ಒಂದು ಸರಳ, ಸುಂದರ ಹಾಗೂ ಭಾವನಾತ್ಮಕ ಹಳ್ಳಿ ಸೊಗಡಿನ ಕಥೆಯಾಗಿದೆ. ಹಚ್ಚಹಸಿರಿನ ಗ್ರಾಮೀಣ ಪರಿಸರದಲ್ಲಿ ಸಾಗುವ ಈ ಸಿನಿಮಾ, ಸಂಕೀರ್ಣ ಕೌಟುಂಬಿಕ ಸಂಬಂಧಗಳು, ಮನುಷ್ಯತ್ವ ಮತ್ತು ಮುಗ್ಧ ಪ್ರೀತಿಯ ಸೂಕ್ಷ್ಮ ಎಳೆಗಳನ್ನು ಅದ್ಭುತವಾಗಿ ತೆರೆದಿಟ್ಟಿದೆ. ಇಂದಿನ ವೈಭವೋಪೇತ ಆ್ಯಕ್ಷನ್ ಸಿನಿಮಾಗಳ ನಡುವೆ, ಪ್ರೇಕ್ಷಕರ ಮನಸ್ಸಿಗೆ ಆಪ್ತವಾಗುವ ಒಂದು ಪರಿಪೂರ್ಣ ಫೀಲ್ ಗುಡ್ ಮೂವಿಯಾಗಿ ಗಮನ ಸೆಳೆಯುತ್ತಿದೆ.

ಶ್ರೀರಾಮ್ ಲೀಡ್‌‌ನಲ್ಲಿ ನಟಿಸಿದ್ದು, ಅವರೊಟ್ಟಿಗೆ ನಾಯಕಿಯರಾಗಿ ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ತಮ್ಮ ಸಹಜ ನಟನೆಯ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಿರಿಯ ನಟ ರಂಗಾಯಣ ರಘು ಕೌಟುಂಬಿಕ ಬಿಕ್ಕಟ್ಟಿನ ಭಾವನಾತ್ಮಕ ಸನ್ನಿವೇಶಗಳನ್ನು ಅತ್ಯಂತ ಪ್ರಬುದ್ಧವಾಗಿ ನಿಭಾಯಿಸಿ, ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ಜೊತೆಗೆ ಸುನಾದ್ ಗೌತಮ್ ಸುಮಧುರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಜೀವಾಳವಾಗಿದ್ದು, ರಾಜ್‌ಕಾಂತ್ ಕ್ಯಾಮೆರಾ ಕೈಚಳಕದಲ್ಲಿ ಹಳ್ಳಿಯ ಹಸಿರು ಗದ್ದೆಗಳ ಸೊಬಗು ಕಣ್ಮನ ಸೆಳೆಯುವಂತಿದೆ.

ಕಲ್ಲು ನೆಟ್ರೆ ಸಮಾಧಿ ಆಯ್ತದೆ. ಗಿಡ ನೆಟ್ರೆ ಉಸಿರಾಯ್ತದೆ. ಮರವಾಗಿ ಬೆಳೆದು ಹಣ್ಣು, ನೆರಳು ಕೊಡ್ತದೆ. ನನ್ನ ಉಸಿರಲ್ಲಿ ಉಸಿರಾಗಿರ್ತದೆ.. ಹೀಗಂತ ಹೇಳ್ತಾ ತನ್ನ ಪತ್ನಿಯ ಸಮಾಧಿ ಬಳಿ ಗಿಡ ನೆಡುತ್ತಾ ಹೇಳುವ ನಾಗಣ್ಣ. ಮರು ಮದುವೆ ಆಗದೆ ಮಗನೇ ಸರ್ವಸ್ವ ಅಂತ ಬದುಕೋ ಆ ಭಾವ ಜೀವಿಯಿಂದ ತಂದೆ-ಮಗನ ಬಾಂಧವ್ಯ ಹೊರಹೊಮ್ಮಿದೆ. ಇಲ್ಲಿ ತಂದೆಯ ಕನಸು, ತ್ಯಾಗ, ಕರುಣೆ, ಸಹಾನುಭೂತಿ, ಕರುಣೆ, ಕಾಳಜಿ, ಪ್ರೀತಿ, ಜವಾಬ್ದಾರಿ ಎಲ್ಲವೂ ಕಾಣಸಿಗುತ್ತೆ.  ಇಬ್ಬರು ನಾಯಕಿಯರು ಹಾಗೂ ನಾಯಕನ ನಡುವೆ ಟ್ರಯಾಂಗಲ್ ಲವ್ ಸ್ಟೋರಿಯಿದೆ. ರೈತನಿಗೆ ಹೆಣ್ಣು ಸಿಗಲ್ಲ ಅನ್ನೋ ಕಾನ್ಸೆಪ್ಟ್ ಕೂಡ ಬಹಳ ಸೊಗಸಾಗಿ ತೆರೆಮೇಲೆ ಮೂಡಿದೆ.

ಒಟ್ಟಾರೆ ಕಣ್ಣಲ್ಲಿ ನೋಡಲಾಗದ ಅಥ್ವಾ ನೋಡೋಕೆ ಜನನೇ ಬರ್ತಿಲ್ಲ ಅನ್ನೋ ಸಿನಿಮಾಗಳ ನಡುವೆ ಹೀಗೆ ಕಾಡುವ ಸಿನಿಮಾವೊಂದು ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿರೋದು.. ಆರ್ಗ್ಯಾನಿಕ್ ಆಗಿ ಈ ವರ್ಷದ ಫ್ಯಾಮಿಲಿ ಹಿಟ್ ಅನಿಸಿಕೊಳ್ತಿರೋದು ಖುಷಿಯ ವಿಚಾರ. ಸಿಟಿಲೈಟ್ಸ್ ಜೊತೆ ಪ್ರೇಮದ ಊರಲಿ ಕೂಡ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿರೋದು ಗ್ರೇಟ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (28)

ರಾಜಮೌಳಿ-ಸೂರ್ಯ ಸಿನಿಮಾ ಯಾವಾಗ..? ‘ಜಕ್ಕಣ್ಣ’ ಕೊಟ್ಟ ಉತ್ತರವೇನು?

by ದಿಶಾ ಕೆ. ಎಸ್.
September 28, 2026 - 3:32 pm
0

Your paragraph text (27)

ಮೈಸೂರು ದಸರಾ ಉದ್ಘಾಟನೆಗೆ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ

by ದಿಶಾ ಕೆ. ಎಸ್.
September 28, 2026 - 3:17 pm
0

Your paragraph text (26)

50 ಬಗೆಯ ಬಿಯರ್, ಲೈವ್ ಮ್ಯೂಸಿಕ್, ಬಗೆಬಗೆಯ ಖಾದ್ಯ: ಬೆಂಗಳೂರಿನ ‘ಬ್ರೂ ಫೆಸ್ಟಿವಲ್’ಗೆ ಯುವಜನತೆ ಫಿದಾ!

by ದಿಶಾ ಕೆ. ಎಸ್.
September 28, 2026 - 3:03 pm
0

Your paragraph text (25)

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ; ಇಶಾ ಸಿಂಗ್‌ಗೆ ಬೆಳ್ಳಿ ಪದಕ!

by ದಿಶಾ ಕೆ. ಎಸ್.
September 28, 2026 - 2:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (28)
    ರಾಜಮೌಳಿ-ಸೂರ್ಯ ಸಿನಿಮಾ ಯಾವಾಗ..? ‘ಜಕ್ಕಣ್ಣ’ ಕೊಟ್ಟ ಉತ್ತರವೇನು?
    September 28, 2026 | 0
  • Your paragraph text (82)
    ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ..ನಾನ್‌‌ಸ್ಟಾಪ್ ಕಾರ್ಯಕ್ರಮ
    September 27, 2026 | 0
  • Your paragraph text (77)
    27 ಸೆಂಟರ್ಸ್‌‌..ಅಯೋಗ್ಯ ಗ್ರ್ಯಾಂಡ್ 50 ಡೇಸ್ ಸೆಲೆಬ್ರೇಷನ್
    September 27, 2026 | 0
  • Your paragraph text (73)
    ರಣ್ಬೀರ್ ರಾಮಾಯಣ..ರಾಮನಾಮಕ್ಕೆ 5 ಕೋಟಿ ವೀವ್ಸ್..!
    September 27, 2026 | 0
  • Your paragraph text (68)
    ಪವಿತ್ರಾ ಗೌಡ ಗೃಹ ಪ್ರವೇಶದಲ್ಲಿ ಡಿಬಾಸ್ ದರ್ಶನ್ ಮಿಂಚು!
    September 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version