• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶಿವಣ್ಣನ ಚಿತ್ರದಲ್ಲಿ ಪವನ್ ಒಡೆಯರ್ ಯಾಕೆ ಹೀಗೆ ಮಾಡಿದ್ರು?

ಬೇಲ್ ಟೀಸರ್ ಓಕೆ.. ಮಾಧ್ಯಮ ಅವಹೇಳನ ಯಾಕೆ ಡೈರೆಕ್ಟ್ರೇ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 1, 2026 - 5:40 pm
in ಸಿನಿಮಾ
0 0
0
Your paragraph text (53)

ಪವನ್ ಒಡೆಯರ್ ಹಾಗೂ ಶಿವಣ್ಣ ಕಾಂಬೋನ ಬೇಲ್ ಚಿತ್ರದ ಮತ್ತೊಂದು ಟೀಸರ್ ರಿಲೀಸ್ ಆಗಿದೆ. ಅಲ್ಲಿ ಇಡೀ ಚಿತ್ರದಲ್ಲಿರೋ ಕ್ಯಾರೆಕ್ಟರ್‌‌ಗಳ ಮ್ಯಾರಥಾನ್ ನಡೆದಿದೆ. ಅಷ್ಟೇ ಅಲ್ಲ.. ಮಾಧ್ಯಮದ ಅವಹೇಳನ ಚರ್ಚೆಗೆ ಗ್ರಾಸವಾಗಿದೆ. ಅಂತಹ ಕಂಟೆಂಟ್ ಏನಿದೆ..? ಅದಕ್ಕೆ ಡೈರೆಕ್ಟರ್ ಕೊಡೋ ಉತ್ತರ ಏನು..? ಎಲ್ಲಕ್ಕೂ ಕ್ಲ್ಯಾರಿಟಿ ಇಲ್ಲಿದೆ ನೋಡಿ.

  • ಬೇಲ್ ಟೀಸರ್ ಓಕೆ.. ಮಾಧ್ಯಮ ಅವಹೇಳನ ಯಾಕೆ ಡೈರೆಕ್ಟ್ರೇ..?
  • ಶಿವಣ್ಣನ ಚಿತ್ರದಲ್ಲಿ ಪವನ್ ಒಡೆಯರ್ ಯಾಕೆ ಹೀಗೆ ಮಾಡಿದ್ರು?
  • ದರ್ಶನ್ ಮೀಡಿಯಾಗೆ ಅಪಮಾನಿಸಿದಂತಿದೆ ಯೋಗಿ ಡೈಲಾಗ್
  • ಇದು ಡಿಬಾಸ್ ದರ್ಶನ್ ಬೇಲ್ ಕಥೆನಾ..? ಅಸಲಿಯತ್ತೇನು..?!

‘ವಾಟ್ ಯು ಪೀಪಲ್ ಥಿಂಕ್ ಯುವರ್ ಡೂಯಿಂಗ್..? ಕಾಫಿ, ಟೀ ಕುಡ್ಕೊಂಡು.. ಗೆಟ್ ಔಟ್ ಆಫ್ ಮೈ ಪ್ಲೇಸ್. ಗೊತ್ತಾಗಲ್ಲವೇನ್ರೀ ಮಿಡಿಯಾ..?’ ಇದು ಬೇಲ್ ಚಿತ್ರದ ಹೊಚ್ಚ ಹೊಸ ಟೀಸರ್‌‌ನಲ್ಲಿರೋ ಒಂದು ಡೈಲಾಗ್. ಖಳನಾಯಕನ ಪಾತ್ರಧಾರಿ ಲೂಸ್‌ಮಾದ ಯೋಗಿ ಹೊಡೆಯೋ ಮಾಸ್ ಡೈಲಾಗ್. ಕೇಳೋಕೆ ಜನಕ್ಕೆ ಮಜಬೂತಾಗಿ ಇರಬಹುದು. ಆದ್ರೆ ಮಾಧ್ಯಮವನ್ನೇ ಅವಹೇಳನ ಮಾಡಿ ಜನಕ್ಕೆ ಮಜಾ ಕೊಡೋ ದರ್ದು ಡೈರೆಕ್ಟರ್‌ಗೆ ಏನಿದೆಯೋ ಗೊತ್ತಿಲ್ಲ.

RelatedPosts

ದರ್ಶನ್‌ ಭೇಟಿಯಾದ ವಿಜಯಲಕ್ಷ್ಮಿ, ಝೈದ್‌‌ ಖಾನ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ

‘ಶಾಂತಿ-ಕ್ರಾಂತಿ’ ರೀ-ರಿಲೀಸ್‌ಗೆ ₹3 ಕೋಟಿ ಬೇಕಂತೆ; ಒಂದು ವರ್ಷ ಸಮಯವೂ ಬೇಕು! ನಟ ರವಿಚಂದ್ರನ್

ಕೂರ್ಮಾವತಾರ ತಾಳಿದ ಶಿವಣ್ಣ..ಪೆದ್ದಿ ನಂತ್ರ ಶಿವಣ್ಣ ರಾಕ್ಸ್

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ

ADVERTISEMENT
ADVERTISEMENT

ಯೆಸ್.. ಗೂಗ್ಲಿ, ಗೋವಿಂದಾಯನಮಃ, ರಣವಿಕ್ರಮ, ನಟಸಾರ್ವಭೌಮ ಅಂತಹ ಸಕ್ಸಸ್‌‌‌ಫುಲ್ ಸಿನಿಮಾಗಳ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಬೇಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಕರುನಾಡ ಚಕ್ರವರ್ತಿ ಡಾ ಶಿವರಾಜ್‌‌ಕುಮಾರ್ ಹೀರೋ ಆಗಿ ಲೀಡ್‌‌ನಲ್ಲಿ ನಟಿಸಿದ್ದು, ಶಿವಣ್ಣನ ಸಿನಿಮಾದಲ್ಲೇ ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನ ಡೈರೆಕ್ಟರ್ ಒಡೆಯರ್ ಇಟ್ಟಿರೋದು ಚರ್ಚೆಗೆ ಕಾರಣವಾಗಿದೆ.

ಅಂದಹಾಗೆ ಈ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್ ಟೀಂ ದೂರವಾಣಿ ಕರೆ ಮೂಲಕ ಡೈರೆಕ್ಟರ್ ಪವನ್ ಒಡೆಯರ್‌ನ ಕೇಳಿದಾಗ.. ಇದು ಕಥೆ ಹಾಗೂ ಪಾತ್ರಕ್ಕೆ ಡಿಮ್ಯಾಂಡ್ ಮಾಡಿತು ಅಷ್ಟೇ. ನನಗೆ ಮಾಧ್ಯಮ ಮೇಲೆ ಅಪಾರ ಗೌರವ, ಅಭಿಮಾನ ಇದೆ. ನೀವೆಲ್ಲಾ ನಮಗೆ ಸಾಕಷ್ಟು ವರ್ಷಗಳಿಂದ ಸಪೋರ್ಟ್ ಮಾಡ್ತಾ ಬಂದಿದ್ದೀರಿ. ನಾನ್ಯಾಕೆ ಮಾಧ್ಯಮಕ್ಕೆ ಅಗೌರವ ತರಲಿ..? ಆ ಡೈಲಾಗ್ ಯಾಕೆ ಅನ್ನೋದನ್ನ ಸಿನಿಮಾ ನೋಡಿದ್ರೆ ಅರ್ಥವಾಗುತ್ತೆ ಎಂದಿದ್ದಾರೆ. ಬಹುಶಃ ಮುಂದಿನ ಸುದ್ದಿಗೋಷ್ಠಿಯಲ್ಲಿ ಒಡೆಯರ್ ಮಾಧ್ಯಮದವರ ಪ್ರಶ್ನೆಗಳಿಗೆ ಜವಾಬು ನೀಡಲು ಉತ್ತರಗಳನ್ನ ಸಿದ್ಧಗೊಳಿಸಿಕೊಳ್ಳಬೇಕಾಗುತ್ತೆ.

ಅಂದಹಾಗೆ ಬೇಲ್ ಟೀಸರ್‌ ನೋಡಿದ್ರೆ ಅದು ಕಂಟೆಂಟ್‌‌ಗಿಂತ ಚಿತ್ರದಲ್ಲಿರೋ ಕಲಾವಿದರ ದಂಡನ್ನ ಪರಿಚಯಿಸಿದಂತಿದೆ. ಮಲಯಾಳಂ ನಟ ಜಯರಾಮ್ ಅವರಿಂದ ಹಿಡಿದು, ತೆಲುಗು ನಟ ಸಾಯಿಕುಮಾರ್ ತನಕ ಸಾಲು ಸಾಲು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಶಿವಣ್ಣ ಖಡಕ್ ಪೊಲೀಸ್ ಕಾಪ್ ಆಗಿ ಬಣ್ಣ ಹಚ್ಚಿದ್ದು, ಎಲ್ಲೋ ಒಂದ್ಕಡೆ ಇದು ಡಿಬಾಸ್ ದರ್ಶನ್ ಅವ್ರ ಡಿ ಗ್ಯಾಂಗ್ & ರೇಣುಕಾಸ್ವಾಮಿ ಮರ್ಡರ್ ಕೇಸ್ ಹಾಗೂ ಬೇಲ್‌ಗೆ ಸಂಬಂಧಿಸಿದ್ದಾ ಅನ್ನೋ ಅನುಮಾನ ಕೂಡ ಕಾಡದೆ ಇರಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (61)

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ: ₹1.07 ಕೋಟಿ ಮೌಲ್ಯದ ಗಾಂಜಾ ಜಪ್ತಿ

by ಶಾಲಿನಿ ಕೆ. ಡಿ
September 1, 2026 - 7:32 pm
0

Your paragraph text (58)

ಬಿಗ್ ಬಾಸ್ ಶೋ ಅನುಮತಿಗಾಗಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ; ಡಿಸಿ ಸ್ಪಷ್ಟನೆ

by ಶಾಲಿನಿ ಕೆ. ಡಿ
September 1, 2026 - 6:51 pm
0

Your paragraph text (56)

ದರ್ಶನ್‌ ಭೇಟಿಯಾದ ವಿಜಯಲಕ್ಷ್ಮಿ, ಝೈದ್‌‌ ಖಾನ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ

by ಶಾಲಿನಿ ಕೆ. ಡಿ
September 1, 2026 - 6:23 pm
0

Your paragraph text (54)

ಯುಪಿಇಎಸ್‌ ಕ್ಯಾಂಪಸ್‌ನಲ್ಲಿ ಅದ್ದೂರಿ ‘ಜೆಮಿನಿ ಡೇ’ ಆಚರಣೆ

by ಶಾಲಿನಿ ಕೆ. ಡಿ
September 1, 2026 - 5:56 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (56)
    ದರ್ಶನ್‌ ಭೇಟಿಯಾದ ವಿಜಯಲಕ್ಷ್ಮಿ, ಝೈದ್‌‌ ಖಾನ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ
    September 1, 2026 | 0
  • WhatsApp Image 2026 09 01 at 3.49.49 PM
    ‘ಶಾಂತಿ-ಕ್ರಾಂತಿ’ ರೀ-ರಿಲೀಸ್‌ಗೆ ₹3 ಕೋಟಿ ಬೇಕಂತೆ; ಒಂದು ವರ್ಷ ಸಮಯವೂ ಬೇಕು! ನಟ ರವಿಚಂದ್ರನ್
    September 1, 2026 | 0
  • ಕೂರ್ಮಾವತಾರ ತಾಳಿದ ಶಿವಣ್ಣ..ಪೆದ್ದಿ ನಂತ್ರ ಶಿವಣ್ಣ ರಾಕ್ಸ್
    ಕೂರ್ಮಾವತಾರ ತಾಳಿದ ಶಿವಣ್ಣ..ಪೆದ್ದಿ ನಂತ್ರ ಶಿವಣ್ಣ ರಾಕ್ಸ್
    September 1, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ
    ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ
    September 1, 2026 | 0
  • ChatGPT Image Sep 1, 2026, 12 49 19 PM
    1.5 ಲಕ್ಷ ಪೈರಸಿ ಲಿಂಕ್ಸ್: ಟಾಕ್ಸಿಕ್ ಮೇಲೆ ಅದೆಷ್ಟು ಅಸೂಯೆ..?
    September 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version