• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆ-8ಕ್ಕೆ ಟಾಕ್ಸಿಕ್ ಟ್ರೈಲರ್.. ಇವೆಂಟ್ ಎಲ್ಲಿ ಯಾರೆಲ್ಲಾ ಬರ್ತಾರೆ?

ಕನ್ನಡ ಮಣ್ಣಿನತ್ತ ಹಾಲಿವುಡ್, ಬಾಲಿವುಡ್ ಆರ್ಟಿಸ್ಟ್, ತಂತ್ರಜ್ಞರು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 29, 2026 - 2:06 pm
in ಸಿನಿಮಾ
0 0
0
Your paragraph text (19)

ಯಶ್ ಫ್ಯಾನ್ಸ್‌ಗೆ ಡಬಲ್ ಧಮಾಕ. ರಾಮಾಯಣ ಹಾಗೂ ಟಾಕ್ಸಿಕ್ ಟ್ರೈಲರ್‌‌ಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿದ್ದು, ನಿತ್ಯ ನಿರಂತರವಾಗಿರಲಿದೆ ರಾಕಿಂಗ್ ಸೆಲೆಬ್ರೇಷನ್. ಯೆಸ್.. ರಾಮಾಯಣ ಟ್ರೈಲರ್‌‌ಗೇನೋ ಮುಹೂರ್ತ ಫಿಕ್ಸ್ ಆಗಿ ಆಯ್ತು. ಅದೇ ರೀತಿ ಟಾಕ್ಸಿಕ್‌ ಟ್ರೈಲರ್ ಲಾಂಚ್ ಇವೆಂಟ್‌ಗೂ ಡೇಟ್ ಫೈನಲ್ ಆಗಿದೆ. ಅದು ಯಾವಾಗ..? ಎಲ್ಲಿ..? ಯಾರೆಲ್ಲಾ ಬರ್ತಾರೆ ಅನ್ನೋದ್ರ ಎಕ್ಸ್‌ಕ್ಲೂಸಿವ್ ಖಬರ್ ಇಲ್ಲಿದೆ.

  • ಆ-8ಕ್ಕೆ ಟಾಕ್ಸಿಕ್ ಟ್ರೈಲರ್.. ಇವೆಂಟ್ ಎಲ್ಲಿ ಯಾರೆಲ್ಲಾ ಬರ್ತಾರೆ?
  • ಕನ್ನಡ ಮಣ್ಣಿನತ್ತ ಹಾಲಿವುಡ್, ಬಾಲಿವುಡ್ ಆರ್ಟಿಸ್ಟ್, ತಂತ್ರಜ್ಞರು
  • ಆ-26ಕ್ಕೆ ಗ್ಲೋಬಲ್ ಟೆರಿಟರಿಗೆ ರಾಕಿಂಗ್ ಸ್ಟಾರ್ ಟಾಕ್ಸಿಕ್ ವರ್ಲ್ಡ್
  • ಪ್ಯಾಲೇಸ್ ಗ್ರೌಂಡ್‌‌ನಲ್ಲಿ ಪ್ರೀ-ರಿಲೀಸ್ ಇವೆಂಟ್‌ಗೆ ಕೌಂಟ್‌ಡೌನ್

ಕನ್ನಡ ಚಿತ್ರರಂಗದ ಮೊನಾರ್ಕ್ ಮಿಸ್ಟರ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಎರಡೆರಡು ಗ್ಲೋಬಲ್ ಸಿನಿಮಾಗಳ ಟ್ರೈಲರ್‌‌ಗಳು ಬ್ಯಾಕ್ ಟು ಬ್ಯಾಕ್ ರಂಜಿಸೋಕೆ ಬರ್ತಿವೆ. ಯೆಸ್.. ನಿನ್ನೆ ನಾವು ನಮ್ಮ ಗ್ಯಾರಂಟಿ ಪಿಚ್ಚರ್ ಕಾರ್ಯಕ್ರಮದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಹೇಳಿದಂತೆ ಸ್ಪೈಡರ್‌ಮ್ಯಾನ್ ಚಿತ್ರದ ಜೊತೆ ಜೊತೆಗೆ ರಾಮಾಯಣ ಸಿನಿಮಾ ಟ್ರೈಲರ್ ಅನಾವರಣಗೊಳ್ಳಲಿದೆ. ನಾವು ಹೇಳಿದ ಬಳಿಕ ಖುದ್ದು ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಅಫಿಶಿಯಲಿ ಇದೇ ಜುಲೈ 30ರ ಮುಂಜಾನೆ 4.15ರ ಬ್ರಹ್ಮ ಮುಹೂರ್ತದಲ್ಲಿ ರಿಲೀಸ್ ಆಗಲಿದೆ ಅಂತ ಅನೌನ್ಸ್ ಮಾಡಿದ್ದಾರೆ.

RelatedPosts

ಅಲ್ಲು ಫ್ಯಾನ್ಸ್ ಮೀಟ್..ಫ್ಯಾನ್ಸ್‌ಗೆ ರಾಕಾ ರಾಕಿಂಗ್ ಮೆಸೇಜ್

‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ಗೆ ಸೆನ್ಸಾರ್ ಕತ್ತರಿ

ಸಿನಿಮಾ ಪೈರಸಿಗೆ ಕೇಂದ್ರದ ಕಠಿಣ ಬ್ರೇಕ್‌ : ಸಾವಿರಾರು ಲಿಂಕ್‌ಗಳು ಬ್ಲಾಕ್‌..!

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ನನ್ನು ಭೇಟಿ ಮಾಡಿದ ಧನ್ವೀರ್

ADVERTISEMENT
ADVERTISEMENT

ಇದೀಗ ರಾಮಾಯಣ ಟ್ರೈಲರ್ ಝಲಕ್ ನ್ಯೂಸ್ ಬೆನ್ನಲ್ಲೇ ಮತ್ತೊಂದು ಬಿಗ್ ಬ್ರೇಕಿಂಗ್ ಸುದ್ದಿ ಹೊರಬೀಳುತ್ತಿದೆ. ಅದೇನಪ್ಪಾ ಅಂದ್ರೆ ಇದೇ ಆಗಸ್ಟ್ 26ಕ್ಕೆ ತೆರೆಗೆ ಬರ್ತಿರೋ ಪಕ್ಕಾ ಯೂತ್‌ಫುಲ್ & ಅಡಲ್ಟ್ ಮೂವಿ ಟಾಕ್ಸಿಕ್ ಟ್ರೈಲರ್‌ಗೂ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 8ರಂದು ಟಾಕ್ಸಿಕ್ ಹೈ ವೋಲ್ಟೇಜ್ ಟ್ರೈಲರ್ ರಿವೀಲ್ ಆಗಲಿದೆ. ಗೀತು ಮೋಹನ್‌‌‌ದಾಸ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಯಶ್ ಸಹ ನಿರ್ಮಾಣ ಮಾಡಿರೋ ಟಾಕ್ಸಿಕ್ ಎಲ್ಲಾ ದಾಖಲೆಗಳನ್ನ ಸರಿಗಟ್ಟಿ ಸಾರ್ವಕಾಲಿಕ ಐತಿಹಾಸಿಕ ದಾಖಲೆ ನಿರ್ಮಿಸಲು ಕಾತರಗೊಂಡಿದೆ.

ಅಂದಹಾಗೆ ಟಾಕ್ಸಿಕ್ ಟ್ರೈಲರ್ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ರಿಲೀಸ್ ಆಗಲಿದೆ. ಯಶ್ ಈ ಹಿಂದೆ ನುಡಿದಂತೆ.. ತಮ್ಮ ಮಾತನ್ನ ಉಳಿಸಿಕೊಳ್ತಿದ್ದಾರೆ. ನಾನು ಎಲ್ಲೂ ಹೋಗಲ್ಲ. ಎಲ್ಲರನ್ನೂ ಇಲ್ಲಿಗೇ ಕರೆಸ್ತೀನಿ ಅಂದಿದ್ರು. ಆ ಮಾತು ನಿಜವಾಗೋ ಸಮಯ ಸನಿಹವಾಗ್ತಿದೆ. ಆಗಸ್ಟ್ 8ರ ಟ್ರೈಲರ್ ಲಾಂಚ್ ಹಾಗೂ ಪ್ರೀ ರಿಲೀಸ್ ಇವೆಂಟ್‌‌ಗೆ ಬಾಲಿವುಡ್ ಹಾಗೂ ಹಾಲಿವುಡ್‌ನ ಸ್ಟಾರ್‌‌ಗಳು, ಸ್ಟಾರ್ ಟೆಕ್ನಿಷಿಯನ್ಸ್ ಆಗಮಿಸ್ತಿದ್ದಾರೆ. ಅವರೆಲ್ಲಾ ನಮ್ಮ ಕನ್ನಡದ ಮಣ್ಣಿನಲ್ಲಿ ನಿಂತು ಟಾಕ್ಸಿಕ್ ಅಂತಹ ಬಿಗ್ ಕ್ಯಾನ್ವಾಸ್ ಸಿನಿಮಾದ ಭಾಗವಾಗಿರೋದ್ರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಲಿದ್ದಾರೆ.

  • ಪ್ಯಾಲೇಸ್ ಗ್ರೌಂಡ್ಸ್ ಅಥ್ವಾ ನಂದಿ ಲಿಂಕ್ಸ್ ಗ್ರೌಂಡ್‌‌ನಲ್ಲಿ ಇವೆಂಟ್
  • ಹೆಮ್ಮೆಯ ಕನ್ನಡಿಗ ಯಶ್‌ಗೆ ಎರಡೂ ಫೇವರಿಟ್ ಲೊಕೇಷನ್ಸ್..!
  • ಆಗಸ್ಟ್ 8 ಶನಿವಾರ ಸಂಜೆ 6 ಗಂಟೆಗೆ ಮೆಗಾ ಗ್ರ್ಯಾಂಡ್ ಫಂಕ್ಷನ್

ಟಾಕ್ಸಿಕ್ ಇವೆಂಟ್ ಎಲ್ಲಿ ನಡೆಯಲಿದೆ ಅನ್ನೋದಕ್ಕೆ ಉತ್ತರ ಪ್ಯಾಲೇಸ್ ಗ್ರೌಂಡ್ಸ್ ಅಥ್ವಾ ನಂದಿ ಲಿಂಕ್ಸ್ ಗ್ರೌಂಡ್. ಹೌದು.. ಈ ಹಿಂದೆ ಯಶ್ ಕೆಜಿಎಫ್ ಚಾಪ್ಟರ್-1 ಚಿತ್ರದ ಬಳಿಕ ತಮ್ಮ ಬರ್ತ್ ಡೇನ ಪ್ಯಾನ್ ಇಂಡಿಯಾ ಫ್ಯಾನ್ಸ್ ಜೊತೆಗೆ ಅದೇ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ರು. ಸಾವಿರಾರು ಮಂದಿ ಅದಕ್ಕೆ ಸಾಕ್ಷಿ ಕೂಡ ಆಗಿದ್ರು. ಈಗ ಟಾಕ್ಸಿಕ್ ಇವೆಂಟ್ ಅದೇ ನಾಯಂಡಹಳ್ಳಿ ಜಂಕ್ಷನ್ ಬಳಿ ಇರೋ ನಂದಿ ಲಿಂಕ್ಸ್ ಗ್ರೌಂಡ್‌‌ನಲ್ಲಿ ಗ್ರ್ಯಾಂಡ್ ಆಗಿ ಆಯೋಜನೆ ಮಾಡೋ ಸಾಧ್ಯತೆಯಿದೆ.

ಮತ್ತೊಂದೆಡೆ ಪ್ಯಾಲೇಸ್ ಗ್ರೌಂಡ್ಸ್‌‌ನಲ್ಲಿ ಇವೆಂಟ್ ಮಾಡೋ ಸಾಧ್ಯತೆಯೂ ಜೋರಿದೆ. ಹೌದು.. ಪ್ಯಾಲೇಸ್ ಗ್ರೌಂಡ್ಸ್‌‌ನಲ್ಲಿ ಲಕ್ಷಾಂತರ ಮಂದಿ ಫ್ಯಾನ್ಸ್ ಬಂದರೂ ಮ್ಯಾನೇಜ್ ಮಾಡುವಷ್ಟು ಪಾರ್ಕಿಂಗ್ ಹಾಗೂ ಆಸನಗಳ ವ್ಯವಸ್ಥೆ ಮಾಡಬಹುದಾಗಿದೆ. ಅಲ್ಲದೆ, ಮಿಸ್ಟರ್ & ಮಿಸೆಸ್ ರಾಮಾಚಾರಿ ವೆಡ್ಡಿಂಗ್ ಬಳಿಕ ಫ್ಯಾನ್ಸ್‌ಗಾಗಿ ಇದೇ ಪ್ಯಾಲೇಸ್ ಗ್ರೌಂಡ್ಸ್‌‌ನಲ್ಲಿ ಸ್ಪೆಷಲ್ ರಿಸೆಪ್ಷನ್ ಆಯೋಜಿಸಿದ್ರು. ನಂತ್ರ ಅವ್ರ ರಾಯಲ್ ರಿಸೆಪ್ಷನ್ ಕೂಡ ಪ್ಯಾಲೇಸ್ ಗ್ರೌಂಡ್ಸ್‌‌ನಲ್ಲಿ ನೆರವೇರಿತ್ತು. ಹಾಗಾಗಿ ರಾಕಿಂಗ್ ಸ್ಟಾರ್ ಯಶ್‌ಗೆ ಪ್ಯಾಲೇಸ್ ಗ್ರೌಂಡ್ಸ್ ಕೂಡ ಫೇವರಿಟ್ ಪ್ಲೇಸ್.

ಒಟ್ಟಾರೆ ಇವೆರಡರಲ್ಲಿ ಒಂದು ಕಡೆ ಆಗಸ್ಟ್ 8, ಶನಿವಾರ ಸಂಜೆ 6 ಗಂಟೆಗೆ ಟಾಕ್ಸಿಕ್ ಗ್ರ್ಯಾಂಡ್ ಪ್ರೀ ರಿಲೀಸ್ ಕಮ್ ಟ್ರೈಲರ್ ಲಾಂಚ್ ಇವೆಂಟ್ ನಡೆಯಲಿದೆ. ಒಟ್ಟಾರೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಕನ್ನಡ ಸಿನಿಮಾವೊಂದನ್ನ ಗ್ಲೋಬಲ್ ಪ್ಲಾಟ್‌ಫಾರ್ಮ್‌ಗೆ ತೆಗೆದುಕೊಂಡು ಹೋಗ್ತಿರೋ ಪರಿ ಹೆಮ್ಮೆ ತರಿಸಿದೆ. ಬಾಕ್ಸ್ ಆಫೀಸ್‌‌ನಲ್ಲಿ ಕೂಡ ಈ ಸಿನಿಮಾ ದಂಗಲ್, ಬಾಹುಬಲಿ, ಕೆಜಿಎಫ್, ಪುಸ್ಪ ರೆಕಾರ್ಡ್‌‌ಗಳನ್ನ ಧೂಳಿಪಟ ಮಾಡಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಬಲಿಷ್ಠ (1)

70 ಗಂಟೆ ಕೆಲಸದ ಚರ್ಚೆ ನಡುವೆ ಇನ್ಫೋಸಿಸ್‌ಗೆ 1.9 ಕೋಟಿ ರೂ. ದಂಡ; ಫ್ರಾನ್ಸ್‌ ಕಠಿಣ ಕ್ರಮ!

by ಕವಿತಾ
July 29, 2026 - 4:03 pm
0

ಬಲಿಷ್ಠ

ಏಷ್ಯನ್ ಗೇಮ್ಸ್‌ಗೆ ಹರ್ಮನ್‌ ಪ್ರೀತ್ ಸಿಂಗ್ ಸಾರಥ್ಯದಲ್ಲಿ ಭಾರತದ ಬಲಿಷ್ಠ ಹಾಕಿ ತಂಡ ಪ್ರಕಟ!

by ಕವಿತಾ
July 29, 2026 - 3:37 pm
0

Your paragraph text (22)

ಅಲ್ಲು ಫ್ಯಾನ್ಸ್ ಮೀಟ್..ಫ್ಯಾನ್ಸ್‌ಗೆ ರಾಕಾ ರಾಕಿಂಗ್ ಮೆಸೇಜ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 29, 2026 - 2:30 pm
0

Your paragraph text (20)

ಬರ ಪರಿಸ್ಥಿತಿಯ ನಡುವೆ ತಮಿಳುನಾಡಿಗೆ ನೀರು ಕೊಡುವಂತೆ ಆದೇಶಿಸುವುದು ಎಷ್ಟು ಸರಿ?: ಪರಮೇಶ್ವರ್‌ ಕಿಡಿ

by ಶಾಲಿನಿ ಕೆ. ಡಿ
July 29, 2026 - 2:21 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (22)
    ಅಲ್ಲು ಫ್ಯಾನ್ಸ್ ಮೀಟ್..ಫ್ಯಾನ್ಸ್‌ಗೆ ರಾಕಾ ರಾಕಿಂಗ್ ಮೆಸೇಜ್
    July 29, 2026 | 0
  • ಪೊಲೀಸರ (24)
    ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ಗೆ ಸೆನ್ಸಾರ್ ಕತ್ತರಿ
    July 28, 2026 | 0
  • ರದ್ದು (5)
    ಸಿನಿಮಾ ಪೈರಸಿಗೆ ಕೇಂದ್ರದ ಕಠಿಣ ಬ್ರೇಕ್‌ : ಸಾವಿರಾರು ಲಿಂಕ್‌ಗಳು ಬ್ಲಾಕ್‌..!
    July 28, 2026 | 0
  • ಪೊಲೀಸರ (4)
    ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ನನ್ನು ಭೇಟಿ ಮಾಡಿದ ಧನ್ವೀರ್
    July 28, 2026 | 0
  • ರದ್ದು (1)
    ನಟಿ ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ಹರಿದಾಡಿದ ಸುಳ್ಳು ಪೋಸ್ಟ್‌ ಬಯಲು
    July 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version