• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಚಿಯಾನ್ ವಿಕ್ರಮ್ ಪುತ್ರನ ತೆಕ್ಕೆಗೆ ಅಪ್ಪು ಹೀರೋಯಿನ್ ಅನು

30 ವರ್ಷದ ನಟಿಯ ಕೈ ಹಿಡಿಯುತ್ತಾರಾ 28 ವರ್ಷದ ನಟ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 15, 2026 - 2:01 pm
in ಸಿನಿಮಾ
0 0
0
BeFunky collage (84)

ಮಲಯಾಳಂ ಕುಟ್ಟಿ  ಅನುಪಮಾ ಪರಮೇಶ್ವರನ್‌‌ ಕೈ ಹಿಡಿಯುತ್ತಾರಂತೆ ತಮಿಳು ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಮಗ ಧ್ರುವ್. ಅದಕ್ಕೆ ಬೈಸನ್ ಮೂವಿ ಮುನ್ನುಡಿ ಬರೆದಿದೆ. ಅರೇ ಇವರುಗಳ ನಡುವೆ ಏಜ್ ಡಿಫರೆನ್ಸ್ ಇದೆಯಲ್ವಾ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ಅದೆಲ್ಲವನ್ನ ಮೀರಿದ ಪ್ರೇಮಲೋಕದಲ್ಲಿ ಅವರ ಸಂಚಾರ ಶುರುವಾಗಿದೆ. ಈ ಕುರಿತ ಪ್ರೇಮ್ ಕಹಾನಿ ನಿಮಗಾಗಿ ಕಾಯ್ತಿದೆ ನೋಡಿ.

ನಟಸಾರ್ವಭೌಮ..2019ರಲ್ಲಿ ತೆರೆಕಂಡ ರಾಜರತ್ನ ಅಪ್ಪು ನಟನೆಯ ಸಿನಿಮಾ. ಈ ಚಿತ್ರದಲ್ಲಿ ಮಲಯಾಳಂ ಪೋರಿ ಅನುಪಮಾ ಪರಮೇಶ್ವರನ್ ಬಣ್ಣ ಹಚ್ಚಿದ್ರು. ಇವ್ರ ತಾಜಾ ಸಮಾಚಾರ ಸಾಂಗ್ ಇಂದಿಗೂ ಎವರ್‌‌ಗ್ರೀನ್. ನಮ್ಮ ಕನ್ನಡಿಗರಿಗೂ ಅಚ್ಚುಮೆಚ್ಚು ಆಗಿದ್ದ ಅನುಪಮಾ, ಬಹುಭಾಷಾ ನಟಿಯಾಗಿ, ಸಾಲು ಸಾಲು ಎಕ್ಸ್‌‌ಪೆರಿಮೆಂಟಲ್ ರೋಲ್‌‌ಗಳಲ್ಲಿ ಮಿಂಚು ಹರಿಸಿದ್ದಾರೆ.

RelatedPosts

‘ಲೈಫ್ ಟುಡೇ’ ಟ್ರೈಲರ್ ರಿಲೀಸ್: ಯುವ ಮನಸ್ಸಿನ ಕಥೆ ಹೇಳಲು ಕಾಂತ ಕನ್ನಲಿ ರೆಡಿ!

ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ

‘ಮದರ್ ಪ್ರಾಮಿಸ್’ ಬಳಿಕ ಡಾಲಿ ಶಾಕಿಂಗ್ ನಿರ್ಧಾರ; ಪ್ರೊಡಕ್ಷನ್‌ಗೆ ಗುಡ್‌ಬೈ?

ವಂಡರ್ ಕಿಡ್.. ಅಪ್ಪು ಕನಸು ಪುತ್ರಿ ವಂದಿತಾರಿಂದ ನನಸು..!

ADVERTISEMENT
ADVERTISEMENT

105600089 2710095219313642 845894152864079418 n (2)

ಚಿಯಾನ್ ವಿಕ್ರಮ್ ಪುತ್ರನ ತೆಕ್ಕೆಗೆ ಅಪ್ಪು ಹೀರೋಯಿನ್ ಅನು

30 ವರ್ಷದ ನಟಿಯ ಕೈ ಹಿಡಿಯುತ್ತಾರಾ 28 ವರ್ಷದ ನಟ..?!

Was like a Rock song! 🎸 Kicked off Bison promotions today at WCC.October 17th! See you at the m (1)

ಅನುಪಮಾ ಚಿತ್ರರಂಗಕ್ಕೆ ಬಂದು ದಶಕ ಆಗಿದೆ ಅಷ್ಟೇ. 2015ರಲ್ಲಿ ಪ್ರೇಮಂ ಚಿತ್ರದಿಂದ ಬಣ್ಣದ ಲೋಕಕ್ಕೆ ಬಂದಂತಹ ಈಕೆ, ಮಲಾರೆ ಸಾಂಗ್‌ನಿಂದಲೇ ಎಲ್ಲರ ಮನೆ ಮಗಳಾದ್ರು. ಇದೀಗ ತಮಿಳು ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಮನೆ ಬೆಳಗುವ ಮಹಾಲಕ್ಷ್ಮೀಯಾಗಿ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಹೌದು.. ವಿಕ್ರಮ್ ಮಗ ಧ್ರುವ್ ವಿಕ್ರಮ್‌ ಪ್ರೇಮ ಪಂಜರದ ಪಕ್ಷಿಯಾಗಿರೋ ಈಕೆ, ಧ್ರುವ್ ಜೊತೆ ಸಪ್ತಪದಿ ತುಳಿಯೋ ಧಾವಂತದಲ್ಲಿದ್ದಾರಂತೆ.

70493520 2443428655980301 213325510854311936 n

ಅರೇ ಧ್ರುವ್ ವಯಸ್ಸು 28. ಆದ್ರೆ ಅನುಪಮಾ ಪರಮೇಶ್ವರನ್ ಏಜ್ 30 ಅಲ್ವಾ ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಯಾಕಂದ್ರೆ ಪತಿಗಿಂತ ಪತ್ನಿಯ ವಯಸ್ಸು ಜಾಸ್ತಿ ಇರೋ ಸಚಿನ್ ತೆಂಡೂಲ್ಕರ್ ಅಂತಹ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಸೋ ಇಲ್ಲಿ ಏಜ್ ಮ್ಯಾಟರ್ ಆಗಿಲ್ಲ. ಅವರಿಬ್ಬರ ನಡುವೆ ಪ್ರೇಮಾಂಕುರಿಸಿದೆ. ಡೀಪ್ ಲವ್‌ನಲ್ಲಿರೋ ಈ ತಾರಾ ಜೋಡಿ, ಕದ್ದು ಮುಚ್ಚಿ ಡೇಟಿಂಗ್ ಕೂಡ ಮಾಡ್ತಿದ್ದಾರೆ.

JFW tonight. Styled by @osmanabdulrazak 📸 @cyril eanastein

ಎಲ್ಲೆಡೆ ಇವ್ರ ಪ್ರೇಮ ಪಲ್ಲಕ್ಕಿಯ ತೇರು.. ಮದ್ವೆ ಆಗೋದು ಫಿಕ್ಸ್

‘ಬೈಸನ್’ ಚಿತ್ರದಿಂದ ಪ್ರೇಮಾಂಕುರ.. ಡೇಟಿಂಗ್ ಗುಟ್ಟು ರಟ್ಟು..!

ಅಂದಹಾಗೆ ಧ್ರುವ್-ಅನುಪಮಾ ಮದುವೆ ಸುದ್ದಿ ಸದ್ಯ ಎಲ್ಲೆಡೆ ಚಾಲ್ತಿಯಲ್ಲಿದೆ. ಸದ್ಯದಲ್ಲೇ ಈ ಜೋಡಿ ಸಪ್ತಪದಿ ತುಳಿಯೋ ಮೂಲಕ ಸತಿ-ಪತಿ ಆಗಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಅದಕ್ಕೆಲ್ಲಾ ಮುನ್ನುಡಿ ಬರೆದಿರೋದು ಮಾತ್ರ ಇತ್ತೀಚೆಗೆ ತೆರೆಕಂಡ ತಮಿಳು ಸಿನಿಮಾ ಬೈಸನ್ ಅಂದ್ರೆ ತಪ್ಪಾಗಲ್ಲ. ಹೌದು.. ಕಬಡ್ಡಿ ಪ್ಲೇಯರ್ ರೋಲ್ ಮಾಡಿರೋ ಧ್ರುವ್‌ಗೆ ಆ ಚಿತ್ರದಲ್ಲಿ ಅನುಪಮಾ ನಾಯಕನಟಿ. ತೆರೆ ಮೇಲೆ ಕೂಡ ಅನು ಧ್ರುವ್‌ಗಿಂತ ಹಿರಿಯಳು. ಈಗ ನಿಜ ಜೀವನದಲ್ಲಿ ಈ ವಯಸ್ಸಿನ ಅಂತರದ ಎಲ್ಲೆ ಮೀರಿ ಶುಭಕಾರ್ಯಕ್ಕೆ ಸಜ್ಜಾಗ್ತಿರೋದು ಇಂಟರೆಸ್ಟಿಂಗ್.

Was like a Rock song! 🎸 Kicked off Bison promotions today at WCC.October 17th! See you at the m

30 ಕೋಟಿಯಲ್ಲಿ ತಯಾರಾದ ಬೈಸನ್ ಮೂವಿ, ಬಾಕ್ಸ್ ಆಫೀಸ್‌‌ನಲ್ಲಿ 75 ಕೋಟಿ ಬ್ಯುಸಿನೆಸ್ ಮಾಡಿತ್ತು. ಧ್ರುವ್ ಕರಿಯರ್‌ಗೆ ಇದೊಂದು ಬೂಸ್ಟರ್ ಡೋಸ್ ಕೂಡ ಆಯ್ತು. ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಮೂವಿ ಹಾಗೂ ಮಹಾನ್‌ ಚಿತ್ರಗಳಿಂದ ಪ್ರಾಮಿಸಿಂಗ್ ಹೀರೋ ಅನಿಸಿಕೊಂಡಿದ್ದ ಧ್ರುವ್, ಸದ್ಯ ಬೈಸನ್‌ನಿಂದ ಭವಿಷ್ಯದ ಭರವಸೆಯ ಸೂಪರ್ ಸ್ಟಾರ್ ಅನಿಸಿಕೊಂಡಿದ್ದಾರೆ. ಆ ಜೋಶ್‌‌ನಲ್ಲೇ ಒಂಟಿಯಾಗಿದ್ದ ಧ್ರುವ್ ತನ್ನ ಬಾಳಿಗೆ ಬಲಗಾಲಿಟ್ಟು ಬಾ ಅಂತ ಅನುಪಮಾಗೆ ಆಫರ್ ಮಾಡಿದ್ದಾರೆ ಅನ್ನೋದು ಗಲ್ಲಿ ಗಲ್ಲಿಗಳಲ್ಲಿ ಮಾತನಾಡಿಕೊಳ್ತಿರೋ ಬಿಗ್ ಬ್ರೇಕಿಂಗ್ ನ್ಯೂಸ್.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (14)

‘ಲೈಫ್ ಟುಡೇ’ ಟ್ರೈಲರ್ ರಿಲೀಸ್: ಯುವ ಮನಸ್ಸಿನ ಕಥೆ ಹೇಳಲು ಕಾಂತ ಕನ್ನಲಿ ರೆಡಿ!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 17, 2026 - 9:51 pm
0

Untitled design (13)

ಡಾರ್ಕ್ ಪ್ಯಾಟರ್ನ್ ಬಳಕೆ: ಸ್ಪೈಸ್‌ಜೆಟ್‌ಗೆ ₹1 ಲಕ್ಷ ದಂಡ

by ಕವಿತಾ
July 17, 2026 - 9:37 pm
0

Untitled design (11)

ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 17, 2026 - 9:13 pm
0

Untitled design (10)

ದೇಶದ ಒಟ್ಟು ಸಾಫ್ಟ್‌ವೇರ್ ರಫ್ತಿನಲ್ಲಿ ಶೇ.41 ಪಾಲು ಹೊಂದುವ ಮೂಲಕ ಕರ್ನಾಟಕ ದೇಶಕ್ಕೆ ಪ್ರಥಮ

by ವೀರೇಶ ದಾನಿ
July 17, 2026 - 9:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (14)
    ‘ಲೈಫ್ ಟುಡೇ’ ಟ್ರೈಲರ್ ರಿಲೀಸ್: ಯುವ ಮನಸ್ಸಿನ ಕಥೆ ಹೇಳಲು ಕಾಂತ ಕನ್ನಲಿ ರೆಡಿ!
    July 17, 2026 | 0
  • Untitled design (11)
    ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ
    July 17, 2026 | 0
  • ಕೃಷ್ಣ (19)
    ‘ಮದರ್ ಪ್ರಾಮಿಸ್’ ಬಳಿಕ ಡಾಲಿ ಶಾಕಿಂಗ್ ನಿರ್ಧಾರ; ಪ್ರೊಡಕ್ಷನ್‌ಗೆ ಗುಡ್‌ಬೈ?
    July 17, 2026 | 0
  • ಕೃಷ್ಣ (18)
    ವಂಡರ್ ಕಿಡ್.. ಅಪ್ಪು ಕನಸು ಪುತ್ರಿ ವಂದಿತಾರಿಂದ ನನಸು..!
    July 17, 2026 | 0
  • Untitled design 2026 07 17T180958.085
    ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನ…!
    July 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version