• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಮದರ್ ಪ್ರಾಮಿಸ್’ ಬಳಿಕ ಡಾಲಿ ಶಾಕಿಂಗ್ ನಿರ್ಧಾರ; ಪ್ರೊಡಕ್ಷನ್‌ಗೆ ಗುಡ್‌ಬೈ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 17, 2026 - 8:11 pm
in ಸಿನಿಮಾ
0 0
0
ಕೃಷ್ಣ (19)

ಡಾಲಿ ಧನಂಜಯ ಮದರ್ ಪ್ರಾಮಿಸ್ ಇನ್ಮೇಲೆ ಸಿನಿಮಾ ಮಾಡಲ್ಲ ಅಂದಿದ್ದಾರೆ. ಅರೇ.. ಶಾಕ್ ಆಗ್ಬೇಡಿ. ನಟಿಸಲ್ಲ ಅಂತ ಹೇಳಿಲ್ಲ. ಬದಲಿಗೆ ಫಿಲ್ಮ್ ಪ್ರೊಡಕ್ಷನ್ ಮಾಡಲ್ಲ ಅಂದಿದ್ದಾರೆ. ಅದಕ್ಕೆ ಕಾರಣ ಚಿತ್ರಪ್ರೇಮಿಗಳು ಹಾಗೂ ಕೆಲ ಕಿಡಿಗೇಡಿಗಳು ಅನ್ನೋದು ಎದ್ದು ಕಾಣ್ತಿದೆ. ಪೋಸ್ಟ್ ಕೊರೋನಾ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಎಕ್ಸ್‌ಪೆರಿಮೆಂಟ್ಸ್ ಮಾಡ್ತಿರೋ ಡಾಲಿಗೆ ಜನ ಕೊಡೋ ರಿಟರ್ನ್ ಗಿಫ್ಟ್ ಇದೇನಾ..?!

  • ಮದರ್ ಪ್ರಾಮಿಸ್ ಸಿನಿಮಾ ಮಾಡಲ್ಲ.. ಡಾಲಿ ಡೇಂಜರ್ ಡಿಸಿಷನ್
  • ಪ್ರೊಡಕ್ಷನ್ ಬಹುಶಃ ಇದೇ ಕೊನೆಯ ಚಿತ್ರ ಅಂದ್ಬಿಟ್ರು ಡಾಲಿ
  • ಕೊರೋನಾ ನಂತ್ರ ಚಿತ್ರರಂಗಕ್ಕೆ ಆಸರೆ..
  •  ಡಾಲಿಗೆ ಇದೇನಾ ರಿಟರ್ನ್ ಗಿಫ್ಟ್..?
  •  ಧನು ಮಾಡಿದಷ್ಟು ಎಕ್ಸ್‌ಪೆರಿಮೆಂಟ್ಸ್ ಬೇರಾರೂ ಮಾಡಿಲ್ಲ..!

ಡಾಲಿ ನಟ ರಾಕ್ಷಸನೂ ಹೌದು.. ನಟರಕ್ಷಕನೂ ಹೌದು. ಯಾಕಂದ್ರೆ ಝೀರೋದಿಂದ ಬಂದು ಹೀರೋ ಆದವ್ರು ಡಾಲಿ. ಹೀರೋಗಿಂತ ವಿಲನ್‌ಗೆ ಡಿಮ್ಯಾಂಡ್ ಜಾಸ್ತಿ ಅಂತ ಖಳನಾಯಕನಾಗಿಯೂ ಮಿಂಚು ಹರಿಸಿದವ್ರು. ಡಾಲಿ ಪಿಕ್ಚರ್ಸ್ ಸಂಸ್ಥೆ ಕಟ್ಟಿ, ಹತ್ತಾರು ಹೊಚ್ಚ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದವರು. ಅದೆಷ್ಟೋ ಮಂದಿ ಸಿನಿಮೋತ್ಸಾಹಿ ಪ್ರತಿಭೆಗಳು ಅವ್ರ ಟ್ಯಾಲೆಂಟ್‌ಗೆ ವೇದಿಕೆ ಸಿಗದೇ ಇದ್ದಾಗ ತಾವೇ ಆ ವೇದಿಕೆ ಆದವ್ರು. ಕೆರೆಯ ನೀರನ್ನ ಕೆರೆಗಢೇ ಚೆಲ್ಲಿ ಅನ್ನುವಂತೆ ತಾನು ಹೀರೋ ಆಗಿ ದುಡಿದ ಹಣದಿಂದ ಸಿನಿಮಾಗಳನ್ನ ಮಾಡಿ, ಬೇರೊಬ್ಬರ ಮುಖದಲ್ಲಿ ಸಂತಸ ನೋಡಿದವ್ರು.

RelatedPosts

ರಾಮಾಯಣ ಬಳಿಕ ಯಶ್ ಯಾರ ಜೊತೆ ಸಿನಿಮಾ? ಆದಿತ್ಯ ಧಾರ್ ಪೋಸ್ಟ್‌ನಿಂದ ಹೆಚ್ಚಿದ ಕುತೂಹಲ!

ಸುದೀಪ್ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್: ‘ದೇವರಾಯ’ ಸಿನಿಮಾ ಘೋಷಣೆ

ಗ್ಲಾಮರ್ ಲೋಕಕ್ಕೆ ಗುಡ್‌ಬೈ; ಸುಪ್ರೀಂ ಕೋರ್ಟ್‌ನಲ್ಲಿ ಲಾಯರ್ ಆದ ಸೌತ್ ನಟಿ!

‘ಪ್ಯಾರ್’ ತಂದೆ- ಮಗಳ-ಎಮೋಷನಲ್ ಟೀಸರ್ ಬಿಡುಗಡೆ

ADVERTISEMENT
ADVERTISEMENT

ಕನ್ನಡದ ಜೊತೆ ತೆಲುಗು, ತಮಿಳು ಸೇರಿದಂತೆ ಪರಭಾಷಾ ನಿರ್ದೇಶಕ, ಸೂಪರ್ ಸ್ಟಾರ್‌ಗಳ ಅಚ್ಚುಮೆಚ್ಚಿನ ನಟ ನಮ್ ಡಾಲಿ. ತನು ಮನ ಧನವನ್ನ ಸಿನಿಮಾಗಾಗಿ ಮುಡಿಪಾಗಿಟ್ಟ ಅವರು ಆಡುವ ಮಾತು, ತಗೊಳ್ಳೋ ಶ್ವಾಸ, ಹರಿಯೋ ರಕ್ತ, ಕಾಣೋ ಕನಸು ಎಲ್ಲವೂ ಸಿನಿಮಾನೇ ಆಗಿತ್ತು. ಅದ್ರಲ್ಲೂ ಪೋಸ್ಟ್ ಕರೋನಾ‌‌ ನಮ್ಮ ಕನ್ನಡ ಚಿತ್ರರಂಗದಲ್ಲಿ ಡಾಲಿ ಮಾಡಿದಷ್ಟು ಪ್ರಯೋಗಗಳು, ಸಾಹಸಗಳು ಬೇರಾರೂ ಮಾಡಲೇ ಇಲ್ಲ. ಅವ್ರ ಬ್ಯಾನರ್‌‌ನಿಂದ ಬಡವ ರಾಸ್ಕಲ್, ಹೆಡ್‌ಬುಷ್, ಆರ್ಕೆಸ್ಟ್ರಾ ಮೈಸೂರು, ಟಗರುಪಲ್ಯ, ಡೇರ್‌ಡೆವಿಲ್ ಮುಸ್ತಫಾ.. ಹೀಗೆ ಒಂದಾ ಎರಡಾ.. ಸಾಲು ಸಾಲು ಸಿನಿಮಾಗಳು ಬಂದವು.

ಸಾಕಷ್ಟು ಚಿತ್ರಗಳಿಗೆ ಡಾಲಿಯೇ ಬಂಡವಾಳ ಹಾಕಿದ್ರು. ಸ್ನೇಹಿತರೂ ಕೈ ಜೋಡಿಸಿದ್ರು. ಕೆಲವುಗಳನ್ನ ಪ್ರೆಸೆಂಟ್ ಮಾಡಿದ್ರು. ಆದ್ರೆ ಮದರ್ ಪ್ರಾಮಿಸ್ ಅನ್ನೋ ಕಳೆದ ವಾರ ತೆರೆಕಂಡ ಚಿತ್ರ ಔಟ್ ಅಂಡ್ ಔಟ್ ಕಾಮಿಡಿ ಎಂಟರ್‌‌ಟೈನರ್. ಪೂರ್ಣಚಂದ್ರ ಮೈಸೂರು ನಿರ್ದೇಶನದ ಈ ಚಿತ್ರದಲ್ಲಿ ಚಿತ್ರಸಾಹಿತಿ, ನಟ ಹಾಗೂ ನಿರ್ಮಾಪಕನಾಗಿ ಡಾಲಿ ಧನಂಜಯ ತೊಡಗಿಸಿಕೊಂಡ ಪರಿ ಅದ್ಭುತ, ಅನನ್ಯ. ಆದ್ರೆ ಇಷ್ಟೆಲ್ಲಾ ಮಾಡಿದ ಡಾಲಿಗೆ ಜನ ಕೊಟ್ಟ ರಿಟರ್ನ್ ಗಿಫ್ಟ್ ಏನು..? ಸಿನಿಮಾ ಚೆನ್ನಾಗಿದ್ರೂ ಚೆನ್ನಾಗಿಲ್ಲ ಅನ್ನೋ ನೆಗೆಟಿವ್ ಪಬ್ಲಿಸಿಟಿ. ಅದ್ರಿಂದ ಬೇಸರಗೊಂಡಿರೋ ಡಾಲಿ, ನಾನು ಇನ್ಮೇಲೆ ಫಿಲ್ಮ್ ಪ್ರೊಡಕ್ಷನ್ ಮಾಡಲ್ಲ ಅನ್ನೋ ಡೇಂಜರ್ ಡಿಸಿಷನ್ ತಗೊಂಡ್ಬಿಟ್ಟಿದ್ದಾರೆ.

ಹೌದು.. ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿರೋ ಮದರ್ ಪ್ರಾಮಿಸ್ ಸಿನಿಮಾಗೆ ಬಹುತೇಕ ಮಂದಿ ನಮ್ ತಾಯಾಣೆ ಸಿನಿಮಾ ಅದ್ಭುತವಾಗಿದೆ. ನೀವು ಕೊಡೋ ಕಾಸಿಗೆ ಮೋಸ ಇಲ್ಲ ಅಂತ ಆರ್ಗ್ಯಾನಿಕ್ ರಿವ್ಯೂಸ್ ಕೊಡ್ತಿದ್ದಾರೆ. ಅದ್ರ ನಡುವೆ ಖಾಲಿ ಇರೋ ಸ್ಕ್ರೀನ್‌‌ಗಳನ್ನ ವಿಡಿಯೋ ಮಾಡಿ, ಸಿನಿಮಾದ ವಿರುದ್ಧ ಅಪಪ್ರಚಾರ ಮಾಡಿದ್ರೆ ಯಾರಿಗೆ ತಾನೇ ಬೇಜಾರಲ್ಲ ನೀವೇ ಹೇಳಿ. ಡಾಲಿಗೂ ಅದೇ ಆಗಿದೆ. ನಟನೆ ಮಾಡ್ತೀನಿ. ಆದ್ರೆ ಬಹುಶಃ ಇದೇ ನನ್ನ ಕೊನೆಯ ಸಿನಿಮಾ ಅಂದಿರೋದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಮೊದಲೇ ಸಿನಿಮಾಗಳನ್ನ ನಿರ್ಮಾಣ ಮಾಡೋದು ಕಷ್ಟವಾಗಿಬಿಟ್ಟಿದೆ. ಮಾಡಿರೋ ಒಳ್ಳೆಯ ಸಿನಿಮಾಗಳಿಗೆ ಹೀಗಾಗಿಬಿಟ್ರೆ ಮುಂದೊಂದು ದಿನ ಹಣ ಹಾಕೋರೇ ಇಲ್ಲದಂತಾಗುತ್ತೆ. ಸೋ.. ಜನ ಕೂಡ ಬದಲಾಗಬೇಕಿದೆ. ಡಾಲಿ ಅವ್ರೇ ನೀವೂ ಸಹ ನಿಮ್ಮ ನಿರ್ಧಾರವನ್ನ ಒಮ್ಮೆ ಪರಾಮರ್ಶಿಸಿಕೊಳ್ಳಿ ಅನ್ನೋದು ನಮ್ಮದೊಂದು ಸಣ್ಣ ಸಲಹೆ, ಸೂಚನೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

WhatsApp Image 2026 09 02 at 1.22.11 PM

ಪಿಜಿಗಳಲ್ಲೂ ಆಹಾರ ಸುರಕ್ಷತಾ ತಪಾಸಣೆ: ಅಧಿಕಾರಿಗಳಿಗೆ ಸಚಿವ ಯು.ಟಿ. ಖಾದರ್ ಸೂಚನೆ

by ಶಾಲಿನಿ ಕೆ. ಡಿ
September 2, 2026 - 2:47 pm
0

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (23)

ಬಿಜೆಪಿಯ ಬಳ್ಳಾರಿ ಚಲೋಗೆ ಭರ್ಜರಿ ಬೆಂಬಲ; ಇಂದು 21 ಕಿ.ಮೀ. ಪಾದಯಾತ್ರೆ

by ದಿಶಾ ಕೆ. ಎಸ್.
September 2, 2026 - 2:40 pm
0

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (20)

ರಾಮಾಯಣ ಬಳಿಕ ಯಶ್ ಯಾರ ಜೊತೆ ಸಿನಿಮಾ? ಆದಿತ್ಯ ಧಾರ್ ಪೋಸ್ಟ್‌ನಿಂದ ಹೆಚ್ಚಿದ ಕುತೂಹಲ!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 2, 2026 - 1:52 pm
0

Web Photo Editor 2026 08 31T122439.032

ರೇಣುಕಾಸ್ವಾಮಿ ಕೊಲೆ ಕೇಸ್: ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ಸೋಮವಾರಕ್ಕೆ ಮುಂದೂಡಿಕೆ

by ದಿಶಾ ಕೆ. ಎಸ್.
September 2, 2026 - 1:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (20)
    ರಾಮಾಯಣ ಬಳಿಕ ಯಶ್ ಯಾರ ಜೊತೆ ಸಿನಿಮಾ? ಆದಿತ್ಯ ಧಾರ್ ಪೋಸ್ಟ್‌ನಿಂದ ಹೆಚ್ಚಿದ ಕುತೂಹಲ!
    September 2, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (17)
    ಸುದೀಪ್ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್: ‘ದೇವರಾಯ’ ಸಿನಿಮಾ ಘೋಷಣೆ
    September 2, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (15)
    ಗ್ಲಾಮರ್ ಲೋಕಕ್ಕೆ ಗುಡ್‌ಬೈ; ಸುಪ್ರೀಂ ಕೋರ್ಟ್‌ನಲ್ಲಿ ಲಾಯರ್ ಆದ ಸೌತ್ ನಟಿ!
    September 2, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (13)
    ‘ಪ್ಯಾರ್’ ತಂದೆ- ಮಗಳ-ಎಮೋಷನಲ್ ಟೀಸರ್ ಬಿಡುಗಡೆ
    September 2, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (9)
    ಕಿಚ್ಚ ಸುದೀಪ್ ಬರ್ತ್‌ಡೇಗೆ ಬಿಗ್ ಗಿಫ್ಟ್; ‘ಬಿಲ್ಲ ರಂಗ ಬಾಷಾ’ ಫಸ್ಟ್ ಲುಕ್ ರಿಲೀಸ್!
    September 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version