• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಸಂಖ್ಯಾಶಾಸ್ತ್ರದ ಪ್ರಕಾರ ಶುಕ್ರವಾರದ ದಿನ ನಿಮಗೆ ಶುಭವೇ? ಇಲ್ಲಿ ತಿಳಿಯಿರಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 26, 2025 - 7:50 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 5 8 350x250

ಸಂಖ್ಯಾಶಾಸ್ತ್ರ ಅಥವಾ ನ್ಯೂಮರಾಲಜಿ ಪ್ರಕಾರ, ಪ್ರತಿ ವ್ಯಕ್ತಿಯ ಜನ್ಮತಾರೀಖು ಅವರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಜನ್ಮದಿನ, ತಿಂಗಳು ಮತ್ತು ವರ್ಷದ ಸಂಖ್ಯೆಗಳನ್ನು ಕೂಡಿಸಿ ಒಂದೇ ಅಂಕೆ ಬರುವವರೆಗೆ ಕಳೆದಾಗ ಸಿಗುವ ಫಲಿತಾಂಶವೇ (1 ರಿಂದ 9 ರವರೆಗೆ) ನಿಮ್ಮ ಜನ್ಮಸಂಖ್ಯೆಯಾಗಿದೆ. ಸೆಪ್ಟೆಂಬರ್ 26 ಶುಕ್ರವಾರದ ದಿನ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಜೀವನದ ವಿವಿಧ ಅಂಶಗಳು, ಹಣಕಾಸು, ವೃತ್ತಿ, ಕುಟುಂಬ, ಆರೋಗ್ಯ – ಹೇಗೆ ಸಾಗಬಹುದು ಎಂಬುದರ ಸಂಕ್ಷಿಪ್ತ ಭವಿಷ್ಯ ಇಲ್ಲಿದೆ.

ಜನ್ಮಸಂಖ್ಯೆ 1 (ಜನ್ಮ: 1, 10, 19, 28): ಇಂದು ನಿಮಗೆ ಸನ್ಮಾನ ಮತ್ತು ಗೌರವ ಲಭಿಸಬಹುದು. ವಿಜ್ಞಾನ, ಸೇವಾ ಅಥವಾ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗುತ್ತದೆ. ಹೊಸ ಯೋಜನೆಗಳನ್ನು ಆರಂಭಿಸಲು ಉತ್ತಮ ದಿನ. ಮನೆಗೆ ಹೊಸ ಗೃಹೋಪಕರಣಗಳ ಖರೀದಿ ಅಥವಾ ಯೋಜನೆ ಮಾಡಬಹುದು. ಶ್ರೀರಾಮನ ಆರಾಧನೆ ಶುಭ.

RelatedPosts

ಇಂದಿನ ರಾಶಿಫಲ: ಉದ್ಯೋಗ, ಹಣ, ಆರೋಗ್ಯದಲ್ಲಿ ನಿಮ್ಮ ರಾಶಿಗೆ ಹೇಗಿದೆ ಫಲ?

ಇಂದಿನ ದಿನ ಭವಿಷ್ಯ: 12 ರಾಶಿಗಳಲ್ಲಿ ನಿಮ್ಮ ರಾಶಿಗೆ ಏನು ಫಲ? ಸಂಪೂರ್ಣ ಮಾಹಿತಿ ಇಲ್ಲಿದೆ

ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿ ಹೇಗಿದೆ ನೋಡಿ?

ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಸಂಪೂರ್ಣ ರಾಶಿಫಲ ಇಲ್ಲಿದೆ

ADVERTISEMENT
ADVERTISEMENT

ಜನ್ಮಸಂಖ್ಯೆ 2 (ಜನ್ಮ: 2, 11, 20, 29): ಹಳೆಯ ವ್ಯವಹಾರಗಳಲ್ಲಿ ಸಮಸ್ಯೆ ಎದುರಾಗಬಹುದು. ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ. ಹಣಕಾಸು ವಿಷಯದಲ್ಲಿ ಜಾಗರೂಕರಾಗಿರಿ. ದೇವತಾ ಕಾರ್ಯಗಳಲ್ಲಿ ಭಾಗವಹಿಸಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ. ವಿದೇಶದ ಸಂಬಂಧಿತ ಕೆಲಸಗಳಲ್ಲಿ ಅಡೆತಡೆಗಳು ನಿವಾರಣೆಯಾಗಲು ಸೂಚನೆ.

ಜನ್ಮಸಂಖ್ಯೆ 3 (ಜನ್ಮ: 3, 12, 21, 30): ಮಕ್ಕಳ ಶಿಕ್ಷಣ ಸಂಬಂಧಿ ಚಿಂತೆಗಳು ನಿವಾರಣೆಯಾಗಬಹುದು. ವ್ಯಾಪಾರ ವಿಸ್ತರಣೆಗೆ ಉತ್ತಮ ದಿನ. ಸರ್ಕಾರಿ ಟೆಂಡರ್ ಸಂಬಂಧಿತ ಬಾಕಿ ಹಣವನ್ನು ವಸೂಲಿ ಮಾಡಲು ಪ್ರಯತ್ನಿಸಬಹುದು. ನಿಮ್ಮ ವ್ಯವಹಾರದ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

ಜನ್ಮಸಂಖ್ಯೆ 4 (ಜನ್ಮ: 4, 13, 22, 31): ಹಣಕಾಸು ಸಂಕಟದ ದಿನ. ನೀವು ನೀಡಿದ ಸಾಲವನ್ನು ತೀರಿಸಲು ಜನರು ಒತ್ತಡ ಹಾಕಬಹುದು. ಅರ್ಧಕ್ಕೆ ನಿಂತ ಹಳೆಯ ವ್ಯವಹಾರಗಳು ಮತ್ತೆ ಶುರುವಾಗಲು ಸಾಧ್ಯತೆ ಇದೆ. ಸಿನಿಮಾ ರಂಗದಲ್ಲಿ ಕೆಲಸ ಮಾಡುವವರಿಗೆ ನಿರಾಶೆ ಉಂಟಾಗಬಹುದು. 

ಜನ್ಮಸಂಖ್ಯೆ 5 (ಜನ್ಮ: 5, 14, 23): ಇತರರಿಗೆ ಸಹಾಯ ಮಾಡುವ ಮನೋಭಾವ ಮೂಡಲಿದೆ. ಆರೋಗ್ಯದತ್ತ ಗಮನ ನೀಡಿ, ಯೋಗ ಅಥವಾ ವ್ಯಾಯಾಮ ಆರಂಭಿಸಬಹುದು. ಹಣಕಾಸು ವಿಷಯದಲ್ಲಿ ಗೊಂದಲ ಉಂಟಾಗಬಹುದು, ಆದ್ದರಿಂದ ಜಾಗರೂಕರಾಗಿರಿ. ಕುಟುಂಬದ ಒತ್ತಡದಿಂದಾಗಿ ಒಡವೆ ಖರೀದಿ ಮಾಡಬೇಕಾಗಬಹುದು.

ಜನ್ಮಸಂಖ್ಯೆ 6 (ಜನ್ಮ: 6, 15, 24): ಕುಟುಂಬದ ಸಮಸ್ಯೆಗಳು ಬಗೆಹರಿಯಲು ಯೋಗ ಇದೆ. ನಿಮ್ಮ ತೀರ್ಮಾನಗಳು ಫಲದಾಯಕವಾಗಬಹುದು. ರಿಯಲ್ ಎಸ್ಟೇಟ್ ವ್ಯವಹಾರದಿಂದ ಲಾಭದ ಸಾಧ್ಯತೆ ಇದೆ. ಸ್ನೇಹಿತರಿಗೆ ಆದಾಯದ ಅವಕಾಶ ನೀಡಬಹುದು. ಹಳೆಯ ಆರೋಗ್ಯ ಸಮಸ್ಯೆಗಳು ಮರುಕಳಿಸಬಹುದು, ವೈದ್ಯರನ್ನು ಸಂಪರ್ಕಿಸಿ.

ಜನ್ಮಸಂಖ್ಯೆ 7 (ಜನ್ಮ: 7, 16, 25): ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ. ಒತ್ತಡದ ಸಂದರ್ಭದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ಮುಖ್ಯ ವಸ್ತುಗಳನ್ನು ಕಳೆದುಕೊಂಡ ಚಿಂತೆ ಉಂಟಾಗಬಹುದು. ನಿಮ್ಮ ವ್ಯವಹಾರದ ಸ್ಥಳದ ಒಂದು ಭಾಗವನ್ನು ಬಾಡಿಗೆಗೆ ನೀಡಲು ಯೋಚಿಸಬಹುದು. ನಿಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿರಬಹುದು, ಆದರೆ ಧೈರ್ಯವಾಗಿರಿ.

ಜನ್ಮಸಂಖ್ಯೆ 8 (ಜನ್ಮ: 8, 17, 26): ಹಣಕಾಸು ಒತ್ತಡ ಕಡಿಮೆಯಾಗಿ ಆತ್ಮವಿಶ್ವಾಸವು ಹೆಚ್ಚುತ್ತದೆ. ಮನೆ ಬದಲಾವಣೆ ಅಥವಾ ಹೊಸ ಮನೆ ಖರೀದಿಗೆ ಸಂಬಂಧಿಸಿದ ಯೋಜನೆಗಳು ರೂಪುಗೊಳ್ಳಬಹುದು. ಹೂಡಿಕೆಗಳನ್ನು ಹಿಂತೆಗೆದುಕೊಳ್ಳಲು ಯೋಚಿಸಬಹುದು. ಗ್ಯಾಜೆಟ್ ಖರೀದಿಗೆ ಉತ್ತಮ ದಿನ. ಸೋದರರ ಹಣಕಾಸು ಅಗತ್ಯಗಳಿಗಾಗಿ ಜಾಮೀನು ನಿಲ್ಲಬೇಕಾಗಬಹುದು.

ಜನ್ಮಸಂಖ್ಯೆ 9 (ಜನ್ಮ: 9, 18, 27): ಜೀವನ ಸಂಗಾತಿಯ ಸ್ವಭಾವದಿಂದಾಗಿ ಮನಸ್ತಾಪ ಉಂಟಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ರಿಟೈರ್ಮೆಂಟ್ ಯೋಜನೆಗಳ ಬಗ್ಗೆ ಯೋಚಿಸಲು ಉತ್ತಮ ಸಮಯ. ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಕಣ್ಣಿನ ಸಮಸ್ಯೆಗಳಿಗೆ ವೈದ್ಯಕೀಯ ಸಲಹೆ ಪಡೆಯಿರಿ. ಮನೆಯ ದುರಸ್ತಿ ಕೆಲಸಗಳಿಗೆ ಹಣ ಖರ್ಚು ಆಗಬಹುದು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 09 20T140953.598

ವೆಟ್ಟುವಮ್ ಸಿನಿಮಾದ ಕನ್ನಡ ವರ್ಷನ್​ಗೆ ಧ್ವನಿ ನೀಡಿದ ಕಿಚ್ಚ ಸುದೀಪ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 20, 2026 - 2:20 pm
0

WhatsApp Image 2026 09 20 at 7.20.01 AM

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಫೈನಲ್‌ಗೆ ಲಗ್ಗೆ: ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ

by ದಿಶಾ ಕೆ. ಎಸ್.
September 20, 2026 - 1:57 pm
0

ಡೈವರ್ಟ್ (12)

ಸ್ಮೃತಿ ಮಂಧಾನ ವಿಶ್ವ ದಾಖಲೆ: ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್

by ದಿಶಾ ಕೆ. ಎಸ್.
September 20, 2026 - 1:15 pm
0

ಡೈವರ್ಟ್ (11)

ಬಿಡುಗಡೆಯಾಗಿ 7 ವಾರ ಕಳೆದರೂ ಕುಸಿಯದ ‘ಹನುಮಾನ್ ಅಂಶ್’ ಕಲೆಕ್ಷನ್

by ದಿಶಾ ಕೆ. ಎಸ್.
September 20, 2026 - 12:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಡೈವರ್ಟ್
    ಇಂದಿನ ರಾಶಿಫಲ: ಉದ್ಯೋಗ, ಹಣ, ಆರೋಗ್ಯದಲ್ಲಿ ನಿಮ್ಮ ರಾಶಿಗೆ ಹೇಗಿದೆ ಫಲ?
    September 20, 2026 | 0
  • ಹ್ಮೋ (41)
    ಇಂದಿನ ದಿನ ಭವಿಷ್ಯ: 12 ರಾಶಿಗಳಲ್ಲಿ ನಿಮ್ಮ ರಾಶಿಗೆ ಏನು ಫಲ? ಸಂಪೂರ್ಣ ಮಾಹಿತಿ ಇಲ್ಲಿದೆ
    September 19, 2026 | 0
  • Untitled design 2026 09 18T063904.469
    ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿ ಹೇಗಿದೆ ನೋಡಿ?
    September 18, 2026 | 0
  • ಹ್ಮೋ (21)
    ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಸಂಪೂರ್ಣ ರಾಶಿಫಲ ಇಲ್ಲಿದೆ
    September 17, 2026 | 0
  • ಯ್ಯ (12)
    ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಸಂಪೂರ್ಣ ರಾಶಿಫಲ ಇಲ್ಲಿದೆ
    September 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version