• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ‘ಭಯೋತ್ಪಾದಕ ಸಂಘಟನೆ’ ಪಟ್ಟಿ..!

ಯಶಸ್ವಿನಿ ಎಂ by ಯಶಸ್ವಿನಿ ಎಂ
September 29, 2025 - 8:45 pm
in ದೇಶ, ವಿದೇಶ
0 0
0
Untitled design 2025 09 29t203247.347

RelatedPosts

ಬಾಂಗ್ಲಾದ ಚುನಾವಣಾ ಕಣದಲ್ಲೂ ಜೋರಾಗಿದೆ ಕರ್ನಾಟಕದ ‘ಗ್ಯಾರಂಟಿ’ ಸ್ಕೀಂ

ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್: ಪೊಲೀಸರಿಗೆ ಹೆದರಿ ಯುವಕ ಆತ್ಮಹ*ತ್ಯೆ!

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವ ಜೋಡಿ ರಾಸಲೀಲೆ.. ವಿಡಿಯೋ ವೈರಲ್‌

ಸುಳ್ಳು ಮಾಹಿತಿಗೆ ಬ್ರೇಕ್ ! ಇನ್‌ಸ್ಟಾಗ್ರಾಮ್, ಎಕ್ಸ್‌ನಲ್ಲಿ ಎಐ ಪೋಸ್ಟ್‌ಗಳಿಗೆ ಲೇಬಲ್ ಕಡ್ಡಾಯ

ADVERTISEMENT
ADVERTISEMENT

ಕೆನಡಾ, ಸೆಪ್ಟೆಂಬರ್ 29: ಕೆನಡಾ ಸರ್ಕಾರವು ಭಾರತದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. 

ಬಿಷ್ಣೋಯ್, ಗ್ಯಾಂಗ್ ಭಯೋತ್ಪಾದನೆ, ಹಿಂಸೆ ಮತ್ತು ಬೆದರಿಕೆಗಳ ಮೂಲಕ ಸಾರ್ವಜನಿಕ ಭದ್ರತೆಗೆ ಹಾನಿಮಾಡಿದೆ ಎಂದು ಪರಿಗಣಿಸಿದ ಕೆನಡಾ ಸರ್ಕಾರ, ಅದನ್ನು ಅಧಿಕೃತವಾಗಿ ‘ಟೆರರಿಸ್ಟ್ ಅರ್ಗನೈಸೇಷನ್’ ಎಂದು ಪಟ್ಟಿ ಮಾಡಿದೆ. 

ಕಾನೂನು ಕ್ರಮದ ಹೊಸ ಹಂತ

ಕೆನಡಾದ ಸಾರ್ವಜನಿಕ ಸುರಕ್ಷತಾ ಮತ್ತು ಜನರಲ್ ಆಪರೇಟಿಂಗ್ ಸರ್ವಿಸಸ್ ಆನಂದಸಂಗರಿ, “ಬಿಷ್ಣೋಯ್ ಗ್ಯಾಂಗ್ ಕೆಲವು ಸಮುದಾಯಗಳನ್ನು ಭಯೋತ್ಪಾದನೆ, ಹಿಂಸೆ ಮತ್ತು ಬೆದರಿಕೆಗೆ ಗುರಿಯಾಗಿಸುತ್ತಿದೆ. ಈ ಕ್ರಿಮಿನಲ್ ಭಯೋತ್ಪಾದಕರ ಗುಂಪನ್ನು ಪಟ್ಟಿ ಮಾಡುವುದರಿಂದ ಅಪರಾಧವನ್ನು ತಡೆಗಟ್ಟಲು ನಮಗೆ ಇನ್ನಷ್ಟು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ಈ ನಿರ್ಣಯದ ನಂತರ, ಕೆನಡಾದ ಕಾನೂನಿನಡಿ under the Criminal Code, ಗ್ಯಾಂಗ್‌ಗೆ ಸಂಬಂಧಿಸಿದ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ಬಂದಿದೆ. ಇದಲ್ಲದೆ, ಯಾವುದೇ ಕೆನಡಾದ ನಾಗರಿಕನು ಗ್ಯಾಂಗ್‌ಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದರೆ ಅದು ಗಂಭೀರ ಶಿಕ್ಷೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಷ್ಣೋಯ್ ಗ್ಯಾಂಗ್,  ಕೊಲೆ, ಗುಂಡಿನ ದಾಳಿ, ಬೆಂಕಿ ಹಚ್ಚುವಿಕೆ ಮತ್ತು ಸುಲಿಗೆ ಸೇರಿದಂತೆ ಹಲವಾರು ಗಂಭೀರ ಅಪರಾಧಗಳಿನ್ನ ಸಂಬಂಧಿಸಿದೆ ಎಂದು ಕೆನಡಾ ಅಧಿಕಾರಿಗಳು ದಾಖಲಿಸಿದ್ದಾರೆ. ಕಳೆದ ವರ್ಷ, ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಭಾರತವು ಕೆನಡಿಯನ್ನರನ್ನು ಗುರಿಯಾಗಿಸಿಕೊಂಡು, ವಿಶೇಷವಾಗಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿ, ಹತ್ಯೆಗಳು ಮತ್ತು ಸುಲಿಗೆಗಳನ್ನು ನಡೆಸಲು ಬಿಷ್ಣೋಯ್ ಗ್ಯಾಂಗ್‌ಗಳನ್ನು ಬಳಸುತ್ತಿದೆ ಎಂದು ಆರೋಪಿಸಿತ್ತು. ಆದರೆ, ಭಾರತವು ಈ ಹೇಳಿಕೆಯನ್ನು ತಿರಸ್ಕರಿಸಿದೆ ಮತ್ತು ಒಟ್ಟಾವಾ ಸಹಯೋಗದೊಂದಿಗೆ ಗ್ಯಾಂಗ್ ಅನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.

ಈ ನಿರ್ಣಯವು ಕೆನಡಾದ ಎನ್‌ಡಿಪಿ ಪಕ್ಷದ ನಾಯಕರು ಗ್ಯಾಂಗ್‌ನ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದರು. ಕೆನಡಾ ಸರ್ಕಾರವು ಈ ಕ್ರಮವು ಅಪರಾಧವನ್ನು ತಡೆಯುವುದಲ್ಲದೆ, ಭಾರತೀಯ ವಲಸಿಗರ ಸಹಿತ ಎಲ್ಲಾ ನಾಗರಿಕರಿಗೆ ಭದ್ರತೆ ನೀಒಡಿದೆ. ಕೆನಡಾದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಮನೆ ಮತ್ತು ಸಮುದಾಯದಲ್ಲಿ ಸುರಕ್ಷಿತವಾಗಿರಲು ಹಕ್ಕಿದೆ ಮತ್ತು ಸರ್ಕಾರವಾಗಿ ಅವರನ್ನು ರಕ್ಷಿಸುವುದು ನಮ್ಮ ಮೂಲಭೂತ ಜವಾಬ್ದಾರಿಯಾಗಿದೆ ಎಂದು ಸರ್ಕಾರಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 11T085058.455

ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಕುಳಿತರೆ ದಂಡ ಫಿಕ್ಸ್‌: ಇನ್ಮುಂದೆ ಬರಲಿದೆ ‘ಟೇಬಲ್ ಚಾರ್ಜ್’

by ಶಾಲಿನಿ ಕೆ. ಡಿ
February 11, 2026 - 8:58 am
0

Untitled design 2026 02 11T081848.812

ಬಾಂಗ್ಲಾದ ಚುನಾವಣಾ ಕಣದಲ್ಲೂ ಜೋರಾಗಿದೆ ಕರ್ನಾಟಕದ ‘ಗ್ಯಾರಂಟಿ’ ಸ್ಕೀಂ

by ಶಾಲಿನಿ ಕೆ. ಡಿ
February 11, 2026 - 8:29 am
0

Untitled design 2026 02 11T074310.431

ರಾಜ್ಯದೆಲ್ಲೆಡೆ ಚಳಿ-ಒಣಹವೆ ಆರ್ಭಟ: ಬೆಂಗಳೂರಲ್ಲಿ ಶುಷ್ಕ ವಾತಾವರಣ

by ಶಾಲಿನಿ ಕೆ. ಡಿ
February 11, 2026 - 7:46 am
0

Untitled design 2025 12 04T071408.916

ಸಂಖ್ಯಾಶಾಸ್ತ್ರ ಭವಿಷ್ಯ: ವಾಹನ ಬಳಕೆಯಲ್ಲಿ ಹಾಗೂ ಪೋಷಕರ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ

by ಶಾಲಿನಿ ಕೆ. ಡಿ
February 11, 2026 - 7:37 am
0

ಸಂಬಂಧಿಸಿದ ಪೋಸ್ಟ್‌ಗಳು

  • ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (4)
    ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್: ಪೊಲೀಸರಿಗೆ ಹೆದರಿ ಯುವಕ ಆತ್ಮಹ*ತ್ಯೆ!
    February 10, 2026 | 0
  • ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (3)
    ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವ ಜೋಡಿ ರಾಸಲೀಲೆ.. ವಿಡಿಯೋ ವೈರಲ್‌
    February 10, 2026 | 0
  • ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (2)
    ಸುಳ್ಳು ಮಾಹಿತಿಗೆ ಬ್ರೇಕ್ ! ಇನ್‌ಸ್ಟಾಗ್ರಾಮ್, ಎಕ್ಸ್‌ನಲ್ಲಿ ಎಐ ಪೋಸ್ಟ್‌ಗಳಿಗೆ ಲೇಬಲ್ ಕಡ್ಡಾಯ
    February 10, 2026 | 0
  • Untitled design 2026 02 10T155457.616
    ಮದುವೆಗೂ ಬಂತು ಎಕ್ಸೆಲ್ ಶೀಟ್ ಲೆಕ್ಕಾಚಾರ: ವಧುವನ್ನು ಹುಡುಕಲು ಟೆಕ್ಕಿ ಮಾಸ್ಟರ್ ಪ್ಲಾನ್
    February 10, 2026 | 0
  • Untitled design 2026 02 10T131052.783
    ರಿಯಲ್ ಲೈಫ್ ನಾಗಿಣಿ..ನಾಪತ್ತೆಯಾದ ಯುವತಿಯ ಹಾಸಿಗೆಯಲ್ಲಿ ಹಾವಿನ ಪೊರೆ.!
    February 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version