• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ವಿಜಯ್ ಸುಖವಾಗಿ CM ಆಗಿಬಿಟ್ಟ: ಪವನ್ ಕಲ್ಯಾಣ್

ರಾಜಮುಂಡ್ರಿಯಲ್ಲಿ ಆಂಧ್ರ ಡಿಸಿಎಂ ಓಪನ್ ಟಾಕ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 27, 2026 - 5:34 pm
in ದೇಶ, ಸಿನಿಮಾ
0 0
0
BeFunky collage 2026 05 27T173313.497

ತಮಿಳುನಾಡು ಪಾಲಿಟಿಕ್ಸ್‌‌ನ ಗೇಮ್ ಚೇಂಜರ್ ಆಗಿ ಸಿಎಂ ಪಟ್ಟಕ್ಕೇರಿದ ಟಿವಿಕೆ ಪಕ್ಷದ ದಳಪತಿ ವಿಜಯ್ ಗೆಲುವು ಎಂಥವ್ರಿಗೂ ಅಸೂಯೆ ತರಿಸುತ್ತೆ. ಈ ಬಗ್ಗೆ ಡಿಸಿಎಂ ಪವನ್ ಕಲ್ಯಾಣ್ ಅಚ್ಚರಿಯ ಸ್ಟೇಟ್ಮೆಂಟ್ ನೀಡಿದ್ದು, ಸದ್ಯ ಆ ಹೇಳಿಕೆ ನ್ಯಾಷನಲ್ ಲೆವೆಲ್‌‌ನಲ್ಲಿ ಸುದ್ದಿ ಆಗ್ತಿದೆ. ಅಂಥದ್ದೇನು ಹೇಳಿದ್ರು ಅವರು ಅಂತೀರಾ..? ಈ ಸ್ಟೋರಿ ನೋಡಿ.

ದಳಪತಿ ವಿಜಯ್..ಎರಡೇ ವರ್ಷದಲ್ಲಿ ಟಿವಿಕೆ ಅನ್ನೋ ಹೊಸ ಪಕ್ಷ ಕಟ್ಟಿ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸುಮಾರು 108 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಸಿನಿಮೀಯ ಸ್ಟೈಲ್‌‌ನಲ್ಲಿ ಸಿಎಂ ಪದವಿಗೆ ಏರಿದ್ರು. ಇದು ನಿಜಕ್ಕೂ ಸಾರ್ವಕಾಲಿಕ ದಾಖಲೆಯೇ ಸರಿ. ವಿಜಯ್ ಸಿಎಂ ಆದ ಪರಿ ಎಂಥವ್ರಿಗೂ ಅಸೂಯೆ ತರಿಸುತ್ತೆ. ಅಂಥದ್ದು, ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ಗೆ ತರಿಸುವುದಿಲ್ಲವೇ..? ಅಫ್ ಕೋರ್ಸ್ ಅವರೇ ಹೇಳಿದಂತೆ ಕಟೌಟ್‌‌ಗಳನ್ನ ಇಟ್ಕೊಂಡೇ ಸಿಎಂ ಆಗಿಬಿಟ್ಟಿದ್ದಾರೆ ವಿಜಯ್.

RelatedPosts

ಆಟೋ-ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಲಿಯಲು 1 ವರ್ಷ ಗಡುವು ನೀಡಿದ ಫಡ್ನವೀಸ್

‘ಟಾಕ್ಸಿಕ್’ ರಿವ್ಯೂ: ಯೂಟ್ಯೂಬರ್‌ಗೆ ಲೀಗಲ್ ನೋಟಿಸ್

‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್; ವಿಶ್ವಾದ್ಯಂತ 150 ಕೋಟಿ ಕಲೆಕ್ಷನ್‌!

ಆಗಸ್ಟ್‌ 29ಕ್ಕೆ ಮೋದಿ ವಿದೇಶ ಯಾತ್ರೆ: ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್‌ನಲ್ಲಿ ಮಹತ್ವದ ಸಭೆ

ADVERTISEMENT
ADVERTISEMENT

689021868 122099017593315179 6691524596397167906 n

ಸಿಎಂ ವಿಜಯ್ ಗೆಲುವು ನನಗೆ ಅಸೂಯೆ ತರಿಸಿದೆ

ರಾಜಮುಂಡ್ರಿಯಲ್ಲಿ ಆಂಧ್ರ ಡಿಸಿಎಂ ಓಪನ್ ಟಾಕ್

696834497 122098108137315179 3587932199818506910 n

ರಾಜಮುಂಡ್ರಿಯಲ್ಲಿ ನಡೆದ ಜನಸೇನಾ ಕಾರ್ಯಕರ್ತರ ಸಭೆಯಲ್ಲಿ ಆಂಧ್ರ ಪ್ರದೇಶ್ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಈ ಮಾತನ್ನ ಓಪನ್ ಆಗಿಯೇ ಹೇಳಿದ್ದಾರೆ. ನಾನು ತಮಿಳುನಾಡು ಪಾಲಿಟಿಕ್ಸ್ ನೋಡ್ತಿದ್ದೆ. ಅವರೆಷ್ಟು ಸುಖವಾಗಿ ರಾಜಕೀಯ ಮಾಡಿದ್ರು ಅನಿಸುತ್ತೆ. ನನಗೆ ಅಸೂಯೆ ತರಿಸುವಷ್ಟು ಸುಲಭವಾಗಿ ರಾಜಕಾರಣ ಮಾಡಿದ್ದಾರೆ. ಕಟೌಟ್‌‌ಗಳನ್ನ ಇಟ್ಕೊಂಡೇ ಗೆದ್ದು ಬಿಟ್ಟಿದ್ದಾರೆ. ಅದ್ಭುತವಾಗಿ ಸಿಎಂ ಆಗೋದ್ರು. ಒಂದೂವರೆ ದಶಕದಿಂದ ರಸ್ತೆಗಳಲ್ಲೇ ಒದ್ದಾಡ್ತಿದ್ದೀನಿ ನಾನು ಎಂದಿದ್ದಾರೆ. ಆದ್ರೆ ಬದಲಾವಣೆ ತರಬೇಕು ಅನ್ನೋ ಹುಚ್ಚು ನನ್ನದು. ಅದೇ ನನಗೆ ಬಹಳಷ್ಟು ಧೈರ್ಯ ನೀಡಿದೆ ಎಂದಿದ್ದಾರೆ.

450155925 122099548898397020 7607123338518395594 n

ಇದೇ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್, 2019ರಲ್ಲಿ ರಾಜಮುಂಡ್ರಿಯಲ್ಲಿ ಜನ ರಸ್ತೆಗಳಲ್ಲಿ ಓಡಾಡೋಕೆ ಭಯ ಪಡ್ತಿದ್ರು. ಮಾನ್ಯ ಮುಖ್ಯಮಂತ್ರಿಗಳನ್ನ ಅಂದು ಸೆರೆಮನೆ ಸೇರುವಂತೆ ಮಾಡಿದ್ರು. ಈಗ ಪರಿಸ್ಥಿತಿಗಳು ಹಾಗೆ ಇಲ್ಲ. ಯಾಕಂದ್ರೆ ಆಗ ಚಂದ್ರಬಾಬು ನಾಯ್ಡು ಜೊತೆ ನಿಂತಿದ್ದೇ ನಮ್ಮ ಜನಸೇನಾ. ನನಗೆ ಅಧಿಕಾರದ ಆಸೆ, ಆಕಾಂಕ್ಷೆಗಳಿಲ್ಲ. ಯಾಕಂದ್ರೆ ನಾನು ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅವರ ಕುರುತು ಓದಿಕೊಂಡು ಬೆಳೆದವನು. ಅವರೆಲ್ಲಾ ಪದವಿಗಾಗಿ ಬದುಕಿದವರು ಅಲ್ಲವೇ ಅಲ್ಲ ಎಂದಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸರ್ಟಿಫಿಕೇಟ್ (13)

ಆಟೋ-ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಲಿಯಲು 1 ವರ್ಷ ಗಡುವು ನೀಡಿದ ಫಡ್ನವೀಸ್

by ಕವಿತಾ
August 27, 2026 - 11:14 pm
0

ಸರ್ಟಿಫಿಕೇಟ್ (12)

‘ಟಾಕ್ಸಿಕ್’ ರಿವ್ಯೂ: ಯೂಟ್ಯೂಬರ್‌ಗೆ ಲೀಗಲ್ ನೋಟಿಸ್

by ಕವಿತಾ
August 27, 2026 - 10:29 pm
0

ಸರ್ಟಿಫಿಕೇಟ್ (10)

‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್; ವಿಶ್ವಾದ್ಯಂತ 150 ಕೋಟಿ ಕಲೆಕ್ಷನ್‌!

by ಕವಿತಾ
August 27, 2026 - 9:42 pm
0

ಸರ್ಟಿಫಿಕೇಟ್ (11)

ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆ*ತ್ಮಹ*ತ್ಯೆ

by ಕವಿತಾ
August 27, 2026 - 9:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸರ್ಟಿಫಿಕೇಟ್ (13)
    ಆಟೋ-ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಲಿಯಲು 1 ವರ್ಷ ಗಡುವು ನೀಡಿದ ಫಡ್ನವೀಸ್
    August 27, 2026 | 0
  • ಸರ್ಟಿಫಿಕೇಟ್ (8)
    ಆಗಸ್ಟ್‌ 29ಕ್ಕೆ ಮೋದಿ ವಿದೇಶ ಯಾತ್ರೆ: ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್‌ನಲ್ಲಿ ಮಹತ್ವದ ಸಭೆ
    August 27, 2026 | 0
  • ಸರ್ಟಿಫಿಕೇಟ್ (4)
    ಮಣಿಪುರದಲ್ಲಿ ಮತ್ತೆ ರಕ್ತಪಾತ: ಬಂಡುಕೋರರ ದಾಳಿಗೆ ನಾಲ್ವರು ನಾಗರಿಕರು ಬಲಿ
    August 27, 2026 | 0
  • ಸರ್ಟಿಫಿಕೇಟ್ (3)
    ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಇಬ್ಬರು ಸಾ*ವು!
    August 27, 2026 | 0
  • Untitled design (63)
    ನೇಪಾಳ ಪ್ರವಾಹ: 288 ಭಾರತೀಯರು ನಾಪತ್ತೆ, ಮಾಹಿತಿ ಹಂಚಿಕೊಂಡ MEA
    August 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version