• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ಟಾಕ್ಸಿಕ್‌ಗೆ ಮತ್ತೆ ಆಘಾತ.. ತಲೈವಾ ಜೈಲರ್-2 ಕ್ಲ್ಯಾಶ್

ಜೂನ್ 4ಕ್ಕೆ ಟಾಕ್ಸಿಕ್.. ಜೂನ್ 12ಕ್ಕೆ ಜೈಲರ್-2 ರಿಲೀಸ್ ಫಿಕ್ಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 17, 2026 - 4:11 pm
in ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design 2026 03 17T160724.758

ರಾಕಿಂಗ್ ಸ್ಟಾರ್ ಯಶ್‌ಗೆ ಒಂಥರಾ ಬ್ಯಾಡ್‌ ಟೈಂ. ಧುರಂಧರ್‌-2 ಜೊತೆ ಕ್ಲ್ಯಾಶ್ ಬೇಡ ಅಂತ ಟಾಕ್ಸಿಕ್ ಪೋಸ್ಟ್‌ಪೋನ್ ಮಾಡಿಕೊಂಡಿದ್ದ ಹೆಮ್ಮೆಯ ಕನ್ನಡಿಗನಿಗೆ ಮತ್ತೊಂದು ಆಘಾತ ಎದುರಾಗ್ತಿದೆ. ಈ ಬಾರಿ ಟ್ರಬಲ್ ಕೊಡ್ತಿರೋದು ಬೇರಾರೂ ಅಲ್ಲ ಸೂಪರ್ ಸ್ಟಾರ್ ರಜನೀಕಾಂತ್.

RelatedPosts

ಸೋನು ಶ್ರೀನಿವಾಸ್ ಗೌಡ ಹೇಳಿಕೆ ವಿವಾದ: ಪುರುಷ ಸಮುದಾಯ ಕಿಡಿ

ದರ್ಶನ್‌ಗೆ ಶಾಕ್‌: ಮರುಪರಿಶೀಲನಾ ಅರ್ಜಿ ರಿಜಿಸ್ಟ್ರಾರ್ ಹಂತದಲ್ಲೇ ವಜಾ

ಟಾಕ್ಸಿಕ್ ಹವಾ ಜೋರು..ರನ್‌ಟೈಮ್‌ನಿಂದಲೇ ದಾಖಲೆ..!

ಮಾಜಿ ಅತ್ತಿಗೆ ಸಮಂತಾ ನಟನೆಯ ಹೊಸ ಸಿನಿಮಾಗೆ ಅಖಿಲ್ ಅಕ್ಕಿನೇನಿ ಮೆಚ್ಚುಗೆ

ADVERTISEMENT
ADVERTISEMENT

ಇರಾನ್-ಇಸ್ರೇಲ್ ವಾರ್ ಹಿನ್ನೆಲೆ ಇದೇ ಮಾರ್ಚ್‌ 19ಕ್ಕೆ ರಿಲೀಸ್ ಆಗಬೇಕಿದ್ದ ಟಾಕ್ಸಿಕ್ ಸಿನಿಮಾ, ಜೂನ್ 4ನೇ ತಾರೀಖಿಗೆ ಮುಂದೂಡಲ್ಪಟ್ಟಿತ್ತು. ಇದು ರಾಕಿಂಗ್ ಸ್ಟಾರ್ ಯಶ್ ಕರಿಯರ್‌ನ ಬಹು ದೊಡ್ಡ ಹಾಗೂ ಬಹು ನಿರೀಕ್ಷಿತ ಸಿನಿಮಾ ಆಗಿದ್ದು, ಸಹಜವಾಗಿಯೇ ನಿರೀಕ್ಷೆ ಗರಿಗೆದರಿದೆ. ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರ್ತಾರೆ ರಾಕಿಭಾಯ್ ಅನ್ನೋ ಭರವಸೆಯಲ್ಲಿದ್ದ ಚಿತ್ರಪ್ರೇಮಿಗಳಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ.

ಯಶ್ ಟಾಕ್ಸಿಕ್‌ಗೆ ಮತ್ತೆ ಆಘಾತ.. ತಲೈವಾ ಜೈಲರ್-2 ಕ್ಲ್ಯಾಶ್

ಜೂನ್ 4ಕ್ಕೆ ಟಾಕ್ಸಿಕ್.. ಜೂನ್ 12ಕ್ಕೆ ಜೈಲರ್-2 ರಿಲೀಸ್ ಫಿಕ್ಸ್

ಈ ಬಾರಿ ಟಾಕ್ಸಿಕ್‌ಗೆ ಆಘಾತ ನೀಡಿರೋದು ಬೇರಾರೂ ಅಲ್ಲ ತಲೈವಾ, ಸೂಪರ್ ಸ್ಟಾರ್ ರಜನೀಕಾಂತ್. ಬ್ಲಾಕ್ ಬಸ್ಟರ್ ಹಿಟ್ ಜೈಲರ್ ಸಿನಿಮಾದ ಸೀಕ್ವೆಲ್ ಜೈಲರ್-2 ಕೂಡ ಟಾಕ್ಸಿಕ್ ವೇಳೆಯೇ ತೆರೆಗೆ ಬರ್ತಿದೆ. ಜೂನ್ 4ಕ್ಕೆ ಟಾಕ್ಸಿಕ್ ರಿಲೀಸ್ ಆದ್ರೆ, ಅದೇ ಜೂನ್ 12ಕ್ಕೆ ಜೈಲರ್-2 ಬರಲಿದೆ. ಅಲ್ಲಿಗೆ ಎರಡೂ ಸಿನಿಮಾಗಳ ಅಂತರ ಜಸ್ಟ್ ಒಂದೇ ಒಂದು ವಾರ.

ದುರಂಧರ್ ದಿ ರಿವೆಂಜ್ ಸಿನಿಮಾದ ಕ್ಲ್ಯಾಶ್‌ನಿಂದ ಪಾರಾಗಿದ್ದ ಟಾಕ್ಸಿಕ್, ಇದೀಗ ಜೈಲರ್-2 ಜೊತೆ ಥಿಯೇಟರ್ ಹಾಗೂ ಬಾಕ್ಸ್ ಆಫೀಸ್ ದಂಗಲ್‌ಗೆ ಮುನ್ನುಡಿ ಬರೆಯಲಿದೆ. ಅಂದಹಾಗೆ ಜೈಲರ್-2 ಬರೀ ರಜನೀಕಾಂತ್ ಸಿನಿಮಾ ಮಾತ್ರವಲ್ಲ. ಪಕ್ಕಾ ಪ್ಯಾನ್ ಇಂಡಿಯಾ ಮೂವಿ. ಯಾಕಂದ್ರೆ ಜೈಲರ್ ಸೀಕ್ವೆಲ್‌‌ನಲ್ಲಿ ನಮ್ಮ ಶಿವರಾಜ್‌‌ಕುಮಾರ್, ಮಲಯಾಳಂನ ಮೋಹನ್‌ಲಾಲ್, ಬಾಲಿವುಡ್‌ನ ಕಿಂಗ್ ಖಾನ್ ಶಾರೂಖ್ ಕೂಡ ಬಣ್ಣ ಹಚ್ಚಿದ್ದಾರೆ.

ಥಿಯೇಟರ್ ಜೊತೆ ಬಾಕ್ಸ್ ಆಫೀಸ್ ದಂಗಲ್‌ಗೆ ಮುನ್ನುಡಿ

ಇಂಡಿಯಾ, ಮಲೇಷಿಯಾದಲ್ಲಿ ಟಾಕ್ಸಿಕ್‌ಗೆ ಭಾರೀ ಹೊಡೆತ

ಆಗಸ್ಟ್‌‌ನಲ್ಲಿ ತೆರೆಗೆ ಬರೋದಾಗಿ ಅನೌನ್ಸ್ ಮಾಡಿದ್ದ ಜೈಲರ್-2 ಟೀಂ, ದಿಢೀರ್ ಅಂತ ಜೂನ್ 12ಕ್ಕೆ ರಿಲೀಸ್‌‌ ಡೇಟ್‌ನ ಪ್ರೀ-ಪೋನ್ ಮಾಡಿಕೊಂಡಿರೋದು ಅಚ್ಚರಿ. ಒಂದು ವೇಳೆ ಜೂನ್ 12ಕ್ಕೆ ಜೈಲರ್-2 ಬಂದ್ರೆ ಸೌತ್ ಸೇರಿದಂತೆ ಇಂಡಿಯಾದಲ್ಲಿ ಟಾಕ್ಸಿಕ್‌ಗೆ ಒಂದು ವಾರವಷ್ಟೇ ಒಳ್ಳೆಯ ಥಿಯೇಟರ್ ಸೆಟಪ್ ಸಿಗೋಕೆ ಸಾಧ್ಯ. ಮಲೇಷಿಯಾ ಸೇರಿದಂತೆ ಸಾಕಷ್ಟು ವಿದೇಶಗಳಲ್ಲಿ ರಜನೀಕಾಂತ್‌‌ಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇರೋದ್ರಿಂದ ಅಲ್ಲೆಲ್ಲಾ ಯಶ್ ಟಾಕ್ಸಿಕ್‌ಗೆ ಒಳ್ಳೆಯ ಸೆಂಟರ್‌ಗಳು ಸಿಗೋದು ಮಾತ್ರ ಕಷ್ಟ.

ಲಿರಿಕಲ್ ವಿಡಿಯೋ ಅಥ್ವಾ ವಿಡಿಯೋ ಸಾಂಗ್ ಬದಲಿಗೆ ತಬಾಹಿ ಸಾಂಗ್ ಜಸ್ಟ್ ಆಡಿಯೋ ಹೊರಬಂದಿದ್ದು ಟಾಕ್ಸಿಕ್‌ಗೆ ದೊಡ್ಡ ಹಿನ್ನಡೆ ಆಗಿದೆ. ಅಷ್ಟೇ ಅಲ್ಲ ವಿಎಫ್‌ಎಕ್ಸ್ ಹಾಗೂ ಸೌಂಡ್ ಕ್ವಾಲಿಟಿ ಕೂಡ ನಿರೀಕ್ಷಿತ ಮಟ್ಟಕ್ಕಿಲ್ಲ ಅನ್ನೋದು ಇಂಟರ್ನಲ್ ಸ್ಕ್ರೀನಿಂಗ್‌ನಿಂದ ಯಶ್ & ಟೀಂಗೆ ದೃಢವಾಗಿದೆ. ಹೀಗಾಗಿ ಸದ್ಯ ಟಾಕ್ಸಿಕ್‌‌ ಟ್ರೇಡ್ ಇಳಿಮುಖವಾಗಿದ್ದು, ಜೈಲರ್-2 ಕೂಡ ಅದೇ ಸಂದರ್ಭಕ್ಕೆ ಬರ್ತಿರೋದು ಅಕ್ಷರಶಃ ಶಾಕಿಂಗ್ ನ್ಯೂಸ್.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (46)

ಹೊತ್ತಿ ಉರಿದ ಖಾಸಗಿ ಬಸ್: ಚಾಲಕನ ಸಮಯಪ್ರಜ್ಞೆಗೆ ತಪ್ಪಿದ ಭಾರೀ ಅನಾಹುತ

by ಕವಿತಾ
July 3, 2026 - 7:16 pm
0

Untitled design (44)

ಗಿಗ್ ಕಾರ್ಮಿಕರ ಶುಲ್ಕಕ್ಕೆ ಸ್ವಿಗ್ಗಿ-ಜೆಪ್ಟೋ ತಕರಾರು: ಹೈಕೋರ್ಟ್‌ಗೆ ರಿಟ್ ಅರ್ಜಿ

by ಕವಿತಾ
July 3, 2026 - 7:04 pm
0

Untitled design (43)

ಐಎನ್ಎಸ್ ತ್ರಿಖಂಡ್ ಕಾರ್ಯಚರಣೆ: ಹಡಗಿನ ಹೈಜಾಕ್ ಗೆ ಮುಂದಾಗಿದ್ದವರಿಗೆ ಮಾರ್ಕೋಸ್ ಶಾಕ್

by Hemanth Kumar S
July 3, 2026 - 6:54 pm
0

Untitled design (42)

ಮೋದಿ ವಿದೇಶಿ ಪ್ರಶಸ್ತಿ ಸುತ್ತ ಹೊಸ ವಿವಾದ: ಪ್ರಶ್ನೆ ಎತ್ತಿದ ‘ದಿ ಗಾರ್ಡಿಯನ್’ವರದಿ

by ಕವಿತಾ
July 3, 2026 - 6:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (39)
    ಸೋನು ಶ್ರೀನಿವಾಸ್ ಗೌಡ ಹೇಳಿಕೆ ವಿವಾದ: ಪುರುಷ ಸಮುದಾಯ ಕಿಡಿ
    July 3, 2026 | 0
  • Untitled design (37)
    ದರ್ಶನ್‌ಗೆ ಶಾಕ್‌: ಮರುಪರಿಶೀಲನಾ ಅರ್ಜಿ ರಿಜಿಸ್ಟ್ರಾರ್ ಹಂತದಲ್ಲೇ ವಜಾ
    July 3, 2026 | 0
  • ಕೊ (19)
    ಟಾಕ್ಸಿಕ್ ಹವಾ ಜೋರು..ರನ್‌ಟೈಮ್‌ನಿಂದಲೇ ದಾಖಲೆ..!
    July 3, 2026 | 0
  • ಕೊ (7)
    ಮಾಜಿ ಅತ್ತಿಗೆ ಸಮಂತಾ ನಟನೆಯ ಹೊಸ ಸಿನಿಮಾಗೆ ಅಖಿಲ್ ಅಕ್ಕಿನೇನಿ ಮೆಚ್ಚುಗೆ
    July 3, 2026 | 0
  • Untitled design (29)
    ಅಕ್ಟೋಬರ್ 15ರಂದು ರಜನಿಕಾಂತ್ ನಟನೆಯ ‘ಜೈಲರ್ 2’ ರಿಲೀಸ್
    July 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version