• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆಂಧ್ರದಲ್ಲಿ ಯಶ್ ಕ್ರೇಜ್..120 ಕೋಟಿಗೆ ‘ಟಾಕ್ಸಿಕ್’ ರೈಟ್ಸ್..!

ಗ್ಲೋಬಲ್ ಮಾರ್ಕೆಟ್‌‌ನಲ್ಲಿ ರಾಕಿಭಾಯ್‌ಗೆ ಫುಲ್ ಡಿಮ್ಯಾಂಡ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 6, 2026 - 2:17 pm
in ಸಿನಿಮಾ
0 0
0
BeFunky collage 2026 02 06T154243.589

ಬಾಲಿವುಡ್‌ನ ಖಾನ್, ಕಪೂರ್‌ಗಳಷ್ಟೇ ಕ್ರೇಜ್ ಇರೋ ನಮ್ಮ ಕನ್ನಡದ ಸೂಪರ್ ಸ್ಟಾರ್ ಅಂದ್ರೆ ಅದು ರಾಕಿಂಗ್ ಸ್ಟಾರ್ ಯಶ್. ಯೆಸ್.. ಕೆಜಿಎಫ್‌‌ನಿಂದ ಎಲ್ಲರನ್ನ ಕ್ಲೀನ್ ಬೋಲ್ಡ್ ಆಗಿಸಿದ್ದ ರಾಕಿಭಾಯ್, ಇದೀಗ ಟಾಕ್ಸಿಕ್‌‌ನಿಂದ ತಮ್ಮ ಗತ್ತು, ಗೈರತ್ತು ಏನು ಅನ್ನೋದನ್ನ ಸಿನಿದುನಿಯಾಗೆ ತೋರಿಸೋಕೆ ಸಜ್ಜಾಗಿದ್ದಾರೆ. ಪ್ರೀ-ರಿಲೀಸ್ ಬ್ಯುಸಿನೆಸ್ ಜೋರಾಗಿ ನಡೀತಿದ್ದು, ಆಂಧ್ರ ಟ್ರೆಂಡ್ ಹೇಗಿದೆ ಅನ್ನೋದಕ್ಕೆ ಈ ಸ್ಟೋರಿ ನೋಡಿ.

ಕೆಜಿಎಫ್ ಸಿನಿಮಾ ಬರೀ ಯಶ್ ಅಥ್ವಾ ನಮ್ಮ ಕನ್ನಡ ಚಿತ್ರರಂಗದ ನಸೀಬು ಬದಲಿಸಲಿಲ್ಲ. ಇಡೀ ಭಾರತೀಯ ಚಿತ್ರರಂಗವನ್ನ ವರ್ಲ್ಡ್‌ ಸಿನಿದುನಿಯಾ ನೋಡುವ ವಿಧಾನವೇ ಬದಲಾಯ್ತು. ಅದಕ್ಕೆ 1250 ಕೋಟಿ ಕೆಜಿಎಫ್-2 ಬ್ಯುಸಿನೆಸ್. ಅಷ್ಟೇ ಅಲ್ಲ, ಯಶ್ ಅನ್ನೋ ಮಾನ್‌ಸ್ಟರ್ ಕೂಡ ಪ್ರಮುಖ ಪಾತ್ರ ವಹಿಸಿದ್ರು. ಅದೇ ಕಾರಣದಿಂದ ಕನ್ನಡಿದಿಂದಲೇ ಹಾಲಿವುಡ್ ಶೈಲಿಯ ಸಿನಿಮಾ ಮಾಡಿ, ಪ್ರೇಕ್ಷಕರಿಗೆ ಉಣಬಡಿಸೋಕೆ ಸಜ್ಜಾಗಿದ್ದಾರೆ ರಾಕಿಭಾಯ್.

RelatedPosts

ಮೊದಲ ಹಾಡಿನಲ್ಲೇ ಗಮನ ಸೆಳೆದ “ನೀ ನಂಗೆ ಅಲ್ಲವಾ” ಚಿತ್ರ ‌‌‌‌‌ ‌‌ ‌ ‌‌

ಶೂಟಿಂಗ್ ವೇಳೆ ನಟ ಕಾರ್ತಿಕ್ ಆರ್ಯನ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್ಸ್‌‌..ಯಶ್ ಟಾಕ್ಸಿಕ್ ರಾಕಿಂಗ್

ಗೋವಿಂದಾ-ಸುನೀತಾ ವಿಚ್ಛೇದನಕ್ಕೆ ಬ್ರೇಕ್: ಡಿವೋರ್ಸ್ ಅರ್ಜಿ ಹಿಂಪಡೆದ ನಟನ ಪತ್ನಿ!

ADVERTISEMENT
ADVERTISEMENT

611653675 18240036091305354 3214781293253867174 n

ಆಂಧ್ರದಲ್ಲಿ ಯಶ್ ಕ್ರೇಜ್..120 ಕೋಟಿಗೆ ‘ಟಾಕ್ಸಿಕ್’ ರೈಟ್ಸ್..!

600Cr ಬಜೆಟ್..ರಿಲೀಸ್‌ಗೂ ಮೊದ್ಲೇ ಬಂಡವಾಳ ರಿಟರ್ನ್

Introducing Kiara Advani as NADIA in A Toxic Fairy Tale For Grown Ups#TOXIC #TOXICTheMovie@ravಕಥೆ, ಪಾತ್ರಗಳು, ಮೇಕಿಂಗ್, ಟೆಕ್ನಾಲಜಿ.. ಹೀಗೆ ಎಲ್ಲವನ್ನ ಸಮರ್ಪಕವಾಗಿ ಬಳಸಿಕೊಂಡೇ ವಿಶ್ವ ಸಿನಿದುನಿಯಾ ತಿರುಗಿ ನೋಡುವಂಯತಹ ಚಿತ್ರ ಕಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ರಿವೀಲ್ ಆದ ಟೀಸರ್ 30 ಕೋಟಿಗೂ ಅಧಿಕ ವೀವ್ಸ್ ಪಡೆದು, ಸಖತ್ ಸೆನ್ಸೇಷನ್ ಆಗಿದೆ. ಆ ದೃಶ್ಯಗುಚ್ಚದಿಂದೇ ಚಿತ್ರದ ಆಳ, ಅಗಲ ಎಂಥದ್ದು ಅನ್ನೋದ್ರ ಹಿಂಟ್ ಸಿಕ್ಕಿದೆ.

Yash film toxic release dateಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹಾಕಿದೆ. ಯಶ್ ಕೂಡ ಸಹ ನಿರ್ಮಾಣಕ್ಕೆ ಕೈ ಜೋಡಿಸಿದ್ದು, ಬರೋಬ್ಬರಿ 600 ಕೋಟಿಯಷ್ಟು ಹಣ ಸುರಿದು ಟಾಕ್ಸಿಕ್ ತಯಾರಿಸಿದ್ದಾರೆ. ಅಂದಹಾಗೆ ರಿಲೀಸ್‌ಗೂ ಮೊದಲೇ ಹಾಕಿರೋ ಬಂಡವಾಳ ವಾಪಸ್ ಬರೋ ಸೂಚನೆ ಸಿಕ್ಕಿದೆ. ಹೌದು.. ಯಶ್ ಟ್ರೆಂಡ್‌ಗೆ ಎಲ್ಲೆಡೆ ಟಾಕ್ಸಿಕ್ ಬ್ಯಾಂಡ್ ಜೋರಿದೆ. ಹಾಕಿರೋ ಹಣವನ್ನ ಕಣ್ಮುಚ್ಚಿಕೊಂಡು ರಿಲೀಸ್‌ಗೂ ಮುನ್ನವೇ ಪಡೆಯಲಿದೆ ಅನ್ನೋದು ಸಿನಿಪಂಡಿತರ ಲೆಕ್ಕಾಚಾರವಾಗಿದೆ.

Introducing Huma Qureshi as ELIZABETH in A Toxic Fairy Tale For Grown Ups#TOXIC #TOXICTheMovi

ಗ್ಲೋಬಲ್ ಮಾರ್ಕೆಟ್‌‌ನಲ್ಲಿ ರಾಕಿಭಾಯ್‌ಗೆ ಫುಲ್ ಡಿಮ್ಯಾಂಡ್

ಇದು ಇಂಡಿಯನ್ ಸಿನಿಮಾ ಅಲ್ಲ..ಕನ್ನಡದ ಹಾಲಿವುಡ್ ಚಿತ್ರ

537105238 1384203160377988 4927204215350602168 nಸದ್ಯ ಟಾಕ್ಸಿಕ್ ಚಿತ್ರಕ್ಕೆ ಆಂಧ್ರ-ತೆಲಂಗಾಣದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ. ಹೌದು.. ಆಂಧ್ರದಲ್ಲಿ ಖ್ಯಾತ ಪ್ರೊಡಕ್ಷನ್ ಹೌಸ್ ಎಸ್‌ವಿಸಿ ಬ್ಯಾನರ್‌ ಡಿಸ್ಟ್ರಿಬ್ಯೂಷನ್‌‌ಗೆ ಮುಂದಾಗಿದೆ. ಅದು ದಾಖಲೆ ಮೊತ್ತಕ್ಕೆ ವಿತರಣಾ ಹಕ್ಕುಗಳು ಮಾರಾಟವಾಗಿದ್ದು, ಆಂಧ್ರ ಹಾಗೂ ತೆಲಂಗಾಣ ಎರಡರಿಂದ 120 ಕೋಟಿ ಬೃಹತ್ ಮೊತ್ತಕ್ಕೆ ಸೋಲ್ಡ್ ಔಟ್ ಆಗಿರೋದು ಎಲ್ಲರ ಹುಬ್ಬೇರಿಸಿದೆ. ಒಟ್ಟಾರೆ ಕನ್ನಡ ಸಿನಿಮಾವೊಂದು ಹೀಗೆ ಆಂಧ್ರ ಒಂದರಲ್ಲೇ 120 ಕೋಟಿಗೂ ಅಧಿಕ ಮೊತ್ತಕ್ಕೆ ಡಿಸ್ಟ್ರಿಬ್ಯೂಷಬ್ ಮಾರಾಟ ಮಾಡಿರೋದು ರೆಕಾರ್ಡ್‌ ಬ್ರೇಕಿಂಗ್ ದಾಖಲೆಯೇ ಸರಿ. ಇದನ್ನ ನೋಡ್ತಿದ್ರೆ ಯಶ್‌ಗೆ ಯಶ್ ಮಾತ್ರ ಸರಿಸಾಟಿ ಅನಿಸ್ತಿದೆ.

595123745 1518846696268277 8115299165291925658 nಒಂದ್ಕಡೆ ಧುರಂಧರ್-2 ಮಾರ್ಚ್‌ 19ರಂದು ಟಾಕ್ಸಿಕ್ ಜೊತೆಗೇ ತೆರೆಗೆ ಬರ್ತಿದೆ. ಮತ್ತೊಂದ್ಕಡೆ ಪವರ್ ಸ್ಟಾರ್ ಪವನ್ ಕಲ್ಯಾಣ್‌ರ ಉಸ್ತಾದ್ ಸಿನಿಮಾ ಕೂಡ ಟಾಕ್ಸಿಕ್ ಬಂದ ಮರು ವಾರವೇ ಬಿಗ್‌ಸ್ಕ್ರೀನ್‌ಗೆ ಬರ್ತಿದೆ. ಅವೆರಡರ ನಡುವೆ ಹೀಗೆ ಹೆಮ್ಮೆಯ ಕನ್ನಡಿಗ ಯಶ್‌ರ ಟಾಕ್ಸಿಕ್ ಸೌಂಡ್ ಮಾಡ್ತಿರೋದು ಕನ್ನಡಿಗರಾದ ನಾವುಗಳ ನಿಜಕ್ಕೂ ಹೆಮ್ಮೆ ಪಡುವ ವಿಷಯ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸ್ಕ್ರೀನ್ಸ್ (5)

ಬಸ್‌ನಲ್ಲಿ ಉಗುಳಿದ್ರೆ ಚಾಲಕ-ಕಂಡಕ್ಟರ್‌ಗೆ ದಂಡ: NWKRTCಯಿಂದ ಹೊಸ ರೂಲ್ಸ್

by ಶಾಲಿನಿ ಕೆ. ಡಿ
August 19, 2026 - 6:46 pm
0

ಸ್ಕ್ರೀನ್ಸ್ (4)

ಆರೋಪಿ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನಿಧನ

by ಶಾಲಿನಿ ಕೆ. ಡಿ
August 19, 2026 - 6:25 pm
0

ಸ್ಕ್ರೀನ್ಸ್ (3)

ಮೊದಲ ಹಾಡಿನಲ್ಲೇ ಗಮನ ಸೆಳೆದ “ನೀ ನಂಗೆ ಅಲ್ಲವಾ” ಚಿತ್ರ ‌‌‌‌‌ ‌‌ ‌ ‌‌

by ಶಾಲಿನಿ ಕೆ. ಡಿ
August 19, 2026 - 6:00 pm
0

ಸ್ಕ್ರೀನ್ಸ್ (2)

ಶೂಟಿಂಗ್ ವೇಳೆ ನಟ ಕಾರ್ತಿಕ್ ಆರ್ಯನ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

by ಶಾಲಿನಿ ಕೆ. ಡಿ
August 19, 2026 - 5:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸ್ಕ್ರೀನ್ಸ್ (3)
    ಮೊದಲ ಹಾಡಿನಲ್ಲೇ ಗಮನ ಸೆಳೆದ “ನೀ ನಂಗೆ ಅಲ್ಲವಾ” ಚಿತ್ರ ‌‌‌‌‌ ‌‌ ‌ ‌‌
    August 19, 2026 | 0
  • ಸ್ಕ್ರೀನ್ಸ್ (2)
    ಶೂಟಿಂಗ್ ವೇಳೆ ನಟ ಕಾರ್ತಿಕ್ ಆರ್ಯನ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು
    August 19, 2026 | 0
  • ಸ್ಕ್ರೀನ್ಸ್
    ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್ಸ್‌‌..ಯಶ್ ಟಾಕ್ಸಿಕ್ ರಾಕಿಂಗ್
    August 19, 2026 | 0
  • Image 2b8631b6
    ಗೋವಿಂದಾ-ಸುನೀತಾ ವಿಚ್ಛೇದನಕ್ಕೆ ಬ್ರೇಕ್: ಡಿವೋರ್ಸ್ ಅರ್ಜಿ ಹಿಂಪಡೆದ ನಟನ ಪತ್ನಿ!
    August 19, 2026 | 0
  • ChatGPT Image Aug 19, 2026, 03 19 06 PM
    ವಿದೇಶದಲ್ಲಿ ಸಮಂತಾ-ರಾಜ್ ರೊಮ್ಯಾಂಟಿಕ್ ಕ್ಷಣ; ಫೋಟೋಗಳು ಭಾರಿ ವೈರಲ್
    August 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version