• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರವಿವರ್ಮಾ ಹಾದಿಯಲ್ಲಿ ಸಾಹಸ ನಿರ್ದೇಶಕ ಚೇತನ್ ಡಿಸೋಜಾ

ಕರಾವಳಿ to ರಜನಿಕಾಂತ್ ಜೈಲರ್-2 ರೋಚಕ ಜರ್ನಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 12, 2026 - 5:33 pm
in ಸಿನಿಮಾ
0 0
0
Untitled design 2026 10 12T173820.089

ರವಿವರ್ಮಾ ರೀತಿ ಕನ್ನಡದ ಮತ್ತೊಬ್ಬ ಸಾಹಸ ನಿರ್ದೇಶಕ ಕನ್ನಡದ ಜೊತೆ ಸೂಪರ್ ಸ್ಟಾರ್‌ಗಳ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚು ಹರಿಸುತ್ತಿದ್ದಾರೆ. ಉಡುಪಿಯಿಂದ ತಲೈವಾ ರಜನಿಕಾಂತ್ ಜೈಲರ್-2 ತನಕ ಆತನ ಜರ್ನಿ ಬಹಳ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿದೆ. ಆತ ಯಾರು..? ಯಾವ್ಯಾವ ಸ್ಟಾರ್ಸ್ ಜೊತೆ ಕೆಲಸ ಮಾಡಿದ್ದಾರೆ.. ಈಗ ಮಾಡ್ತಿದ್ದಾರೆ..? ಅನ್ನೋದ್ರ ಇನ್ಸೈಡ್‌ ಸ್ಟೋರಿ ಇಲ್ಲಿದೆ…

  • ರವಿವರ್ಮಾ ಹಾದಿಯಲ್ಲಿ ಸಾಹಸ ನಿರ್ದೇಶಕ ಚೇತನ್
  • ಕರಾವಳಿ to ರಜನಿಕಾಂತ್ ಜೈಲರ್-2 ರೋಚಕ ಜರ್ನಿ
  • ಸೂಪರ್ ಸ್ಟಾರ್ಸ್‌ಗೆ ಫೇವರಿಟ್ ಕನ್ನಡದ ಫೈಟ್ ಮಾಸ್ಟರ್
  • ಸೌತ್‌‌ನ ಸೆನ್ಸೇಷನಲ್ ಮಾಸ್ಟರ್ ಈ ಚೇತನ್ ಡಿಸೋಜಾ

ಉಡುಪಿ ಮೂಲದ ಕನ್ನಡಿಗ ಚೇತನ್ ಡಿಸೋಜಾ ಸದ್ಯ ಇದೇ ವಾರ ರಿಲೀಸ್ ಆಗ್ತಿರೋ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ 2 ಚಿತ್ರಕ್ಕೆ ಎಲ್ಲಾ ಫೈಟ್‌‌ಗಳನ್ನ ಕಂಪೋಸ್ ಮಾಡಿದ್ದಾರೆ. ಯೆಸ್.. ಅಕ್ಟೋಬರ್ 15ಕ್ಕೆ ತೆರೆಗೆ ಬರ್ತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿಗೆ ಚೇತನ್ ಡಿಸೋಜ ಅವರದ್ದು ಸಿಂಗಲ್ ಕಾರ್ಡ್ ಆ್ಯಕ್ಷನ್ ಕ್ರೆಡಿಟ್. ಚಿತ್ರದ ಎಲ್ಲಾ ಸಾಹಸ ಸನ್ನಿವೇಶಗಳಿಗೂ ಚೇತನ್ ಅವ್ರೇ ಸಾಹಸ ಸಂಯೋಜನೆ ಮಾಡಿರೋದು ಕನ್ನಡಿಗರಾದ ನಾವು ಹೆಮ್ಮೆ ಪಡುವ ವಿಷಯ.

RelatedPosts

ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್

ತಾಯಿ ಜೊತೆ ಸುತ್ತೂರು ಮಠಕ್ಕೆ ಪ್ರಭುದೇವ್ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ನಟ

2006ರಲ್ಲಿ ‘ಮುಂಗಾರುಮಳೆ’..2026ರಲ್ಲಿ ‘ಪ್ರೇಮದ ಊರಲಿ’

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರ ನ. 20 ರಂದು ತೆರೆಗೆ‌ ‌‌ ‌‌ ‌‌‌

ADVERTISEMENT
ADVERTISEMENT

ಶಾಲಾ ದಿನಗಳಲ್ಲೇ ಕರಾಟೆ ಕಲಿಯಲು ಆರಂಭಿಸಿದ್ದ ಚೇತನ್, ನಂತರ ಜಿಮ್ನಾಸ್ಟಿಕ್ಸ್, ಕ್ಯಾಲಿಸ್ಥೆನಿಕ್ಸ್ ಸೇರಿದಂತೆ ವಿವಿಧ ಮೂವ್‌ಮೆಂಟ್ ಆರ್ಟ್ಸ್‌ಗಳಲ್ಲಿ ಪರಿಣಿತಿ ಪಡೆದರು. ಪಿಯುನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ಈ ಟ್ಯಾಲೆಂಟ್.. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ.. ಎರಡು ಬಾರಿ ರಾಜ್ಯ ಮಟ್ಟದ ಗ್ರ್ಯಾಂಡ್ ಚಾಂಪಿಯನ್ ಕೂಡ ಆಗಿದ್ದಾರೆ.

ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದ ಬಳಿಕ, 2007ರಲ್ಲಿ ಬೆಂಗಳೂರಿಗೆ ಬಂದು ಅಕ್ಸೆಂಚರ್‌ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಆರಂಭಿಸಿದ್ರು. ಉದ್ಯೋಗದ ಜೊತೆಗೆ ಜಿಮ್ನಾಸ್ಟಿಕ್ಸ್ ಕೂಡ ಮುಂದುವರಿಸಿ ವ್ರಾಂಗ್ ಮೂವ್ ಅನ್ನೋ ಕಿರುಚಿತ್ರವನ್ನ ನಿರ್ಮಿಸಿದರು. ಈ ಕಿರುಚಿತ್ರ ನಿರ್ದೇಶಕ ಲೂಸಿಯಾ, ಪವನ್ ಕುಮಾರ್ ಅವರ ಗಮನ ಸೆಳೆಯಿತು. ಆಗ U Turn ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ರು ಚೇತನ್ ಡಿಸೋಜಾ.

ಕನ್ನಡ ಚಿತ್ರರಂಗದಲ್ಲಿ ರಾಜರತ್ನ ಅಪ್ಪು ಸಹಕಾರದಿಂದ ಸ್ಟಂಟ್ ಯೂನಿಯನ್ ಕಾರ್ಡ್ ಪಡೆದು, ಸಾಹಸ ನಿರ್ದೇಶಕರಾಗಿ ಮುಂದುವರೆದರು. ಶಿವಣ್ಣ, ಪುನೀತ್, ಸುದೀಪ್, ಉಪೇಂದ್ರ, ಶ್ರೀಮುರಳಿ, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ನಟರ ಚಿತ್ರಗಳಲ್ಲಿ ಚೇತನ್ ಡಿಸೋಜಾ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಘೀರ, ಯುಐ, 45, ಭೈರತಿ ರಣಗಲ್, ಮ್ಯಾಕ್ಸ್.. ಚೇತನ್ ಸಾಹಸ ಸಂಯೋಜಿಸಿರೋ ಪ್ರಮುಖ ಚಿತ್ರಗಳು.

ಧೂಮಂ ಚಿತ್ರದ ಸಂದರ್ಭದಲ್ಲಿ ನಟ ಫಹದ್ ಫಾಸಿಲ್ ಪರಿಚಯದ ಮೂಲಕ ಆವೇಷಂ ಚಿತ್ರಕ್ಕೆ ಅವಕಾಶ ದೊರೆಯಿತು. 2024ರಲ್ಲಿ ಬಿಡುಗಡೆಯಾದ  ಆವೇಷಂನ ಆ್ಯಕ್ಷನ್ ದೃಶ್ಯಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದವು. ಇದೇ ಕೆಲಸ ಜೈಲರ್-2 ತಂಡದ ಗಮನ ಸೆಳೆಯಲು ಕಾರಣವಾಯಿತು. ಮೊದಲಿಗೆ 2025ರ ಜನವರಿಯಲ್ಲಿ ಬಿಡುಗಡೆಯಾದ ಮೊದಲ ಟೀಸರ್‌‌‌ನ ಆ್ಯಕ್ಷನ್ ವಿನ್ಯಾಸ ಮಾಡಿದ ಚೇತನ್, ಬಳಿಕ ಇಡೀ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರೋದು ವಿಶೇಷ.

ಸೂಪರ್ ಸ್ಟಾರ್ ರಜನಿಕಾಂತ್ ಅಂತಹಹ ದಿಗ್ಗಜ ನಟರೊಂದಿಗೆ ಕೆಲಸ ಮಾಡಿರೋ ಚೇತನ್, Jr NTR ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಡ್ರ್ಯಾಗನ್, ಪ್ರಭಾಸ್ ಅಭಿನಯದ ಫೌಜಿ ಹಾಗೂ ಸೂರ್ಯ ನಟನೆಯ ಸೀನ್ ಸಿನಿಮಾಗೂ ಇವರೇ ಸ್ಟಂಟ್ಸ್ ಕಂಪೋಸ್ ಮಾಡ್ತಿದ್ದಾರೆ. ಚೇತನ್ CF Action Design ಸಂಸ್ಥೆಯ ಸಂಸ್ಥಾಪಕರಾಗಿದ್ದು, ಬೆಂಗಳೂರಿನಲ್ಲಿ ಸ್ಟಂಟ್ ತರಬೇತಿ ಕೇಂದ್ರ Chaos Faktoryಯ ಸಹ-ಸಂಸ್ಥಾಪಕರೂ ಆಗಿದ್ದಾರೆ. 7 ಭಾಷೆಗಳಲ್ಲಿ 68ಕ್ಕೂ ಅಧಿಕ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡೋ ಮೂಲಕ ಸೆನ್ಸೇಷನಲ್ ಸ್ಟಂಟ್ ಮಾಸ್ಟರ್ ಆಗಿ ರಾರಾಜಿಸ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 12T175232.142

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕಾಲೇಜು: ಪದವಿ ಪರೀಕ್ಷೆ ಮುಂದೂಡಿಕೆ

by ಶಾಲಿನಿ ಕೆ. ಡಿ
October 12, 2026 - 5:53 pm
0

Untitled design 2026 10 12T173820.089

ರವಿವರ್ಮಾ ಹಾದಿಯಲ್ಲಿ ಸಾಹಸ ನಿರ್ದೇಶಕ ಚೇತನ್ ಡಿಸೋಜಾ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 12, 2026 - 5:33 pm
0

Untitled design 2026 10 12T170302.117

ನಂದಿನಿ ಹಾಲಿನ ಪುಡಿ ಕಲಬೆರಕೆ ಆರೋಪಕ್ಕೆ ತೆರೆ: ಲ್ಯಾಬ್ ವರದಿಯಲ್ಲಿ ಸುರಕ್ಷಿತ ಎಂದು ದೃಢ

by ಶಾಲಿನಿ ಕೆ. ಡಿ
October 12, 2026 - 5:04 pm
0

Untitled design 2026 10 12T163011.359

ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 12, 2026 - 4:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 12T163011.359
    ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್
    October 12, 2026 | 0
  • Untitled design 2026 10 12T155526.108
    ತಾಯಿ ಜೊತೆ ಸುತ್ತೂರು ಮಠಕ್ಕೆ ಪ್ರಭುದೇವ್ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ನಟ
    October 12, 2026 | 0
  • Untitled design 2026 10 12T152718.104
    2006ರಲ್ಲಿ ‘ಮುಂಗಾರುಮಳೆ’..2026ರಲ್ಲಿ ‘ಪ್ರೇಮದ ಊರಲಿ’
    October 12, 2026 | 0
  • Untitled design 2026 10 12T130408.496
    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರ ನ. 20 ರಂದು ತೆರೆಗೆ‌ ‌‌ ‌‌ ‌‌‌
    October 12, 2026 | 0
  • Untitled design (16)
    ಪ್ರೇಮದ ಊರಲಿ: ಪ್ರತೀ ದಿನ ಲಕ್ಷಾಂತರ ಟಿಕೆಟ್ಸ್ ಸೇಲ್.. ಬಾಕ್ಸ್ ಅಫೀಸ್ ಕ್ರಾಂತಿ
    October 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version