• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, May 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಿಜಯ್ ಈಗ CM..ವೈಯಕ್ತಿಕ ಜೀವನ ಪ್ರೈವೇಟ್ ಮಾಡ್ಕೊಳಿ

The Love is always Louder..ತ್ರಿಶಾ ಸ್ಟ್ರಾಂಗ್ ಕೌಂಟರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 11, 2026 - 3:37 pm
in ಸಿನಿಮಾ
0 0
0
BeFunky collage (1)

ದಳಪತಿ ವಿಜಯ್ ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆತನ ಪತ್ನಿಯೇ ಗೈರು. ಆದ್ರೆ ನಟಿ ತ್ರಿಶಾ ಮಾತ್ರ ಮಹಾಲಕ್ಷ್ಮೀಯಂತೆ ರೆಡಿಯಾಗಿ ಹಾಜರ್ ಆಗಿದ್ರು. ಸ್ವಂತ ಕುಟುಂಬದವರಂತೆ ಬಂದು ವಿವಿಐಪಿ ಸೀಟ್‌‌ನಲ್ಲಿ ಕೂತು ಎಲ್ಲರ ಅಟೆನ್ಷನ್ ತನ್ನತ್ತ ಸೆಳೆಯುವಂತೆ ಮಾಡಿದ್ದ ತ್ರಿಶಾಗೆ ನೆಟ್ಟಿಗರು ಕಾಲೆಳೆಯರು ಆರಂಭಿಸಿದ್ದಾರೆ. ಅದಕ್ಕೆ ದಿ ಲವ್ ಈಸ್ ಆಲ್ವೇಸ್ ಲೌಡರ್ ಅಂತ ಟಕ್ಕರ್ ಕೂಡ ನೀಡಿದ್ದಾರೆ ಕುಂದವೈ ತ್ರಿಶಾ.

ತ್ರಿಶಾ ಮುಖದಲ್ಲಿ ಸಾವಿರ ಲೈಟುಗಳು ಒಟ್ಟಿಗೆ ಬೆಳಗಿದರೆ ಹೇಗಿರಬಹುದು ಅಂಥಹ ಹೊಳಪು. ಜಗತ್ತೇ ಗೆದ್ದ ಸಂತೋಷ. ಇದನ್ನು ಮೀರಿದ ಸಂಭ್ರಮವೇ ಇನ್ನೊಂದಿಲ್ಲ ಎನ್ನುವಂತಹ ಭಾವ. ಆಕಾಶ ನೀಲಿ ಬಣ್ಣದ ಸಣ್ಣ ಬಾರ್ಡರ್ ಸೀರೆ, ಕೆನೆ ಬಣ್ಣದ ಡಿಸೈನರ್ ಬ್ಲೌಸ್, ಕೆಂಪು ಪೆಂಡೆಂಟ್​​ನ ಡೈಮಂಡ್ ನೆಕ್ಲೆಸ್. ಕೂದಲನ್ನು ಬನ್ ಮಾಡಿ ಅದಕ್ಕೆರಡು ಸುತ್ತು ಮಲ್ಲಿಗೆ ಹೂ. ಥೇಟ್ ಹತ್ತಿರದ ಸಂಬಂಧಿಕರ ಮದುವೆಗೆ ಬಂದಂತೆ ದಳಪತಿ ವಿಜಯ್ ಸಿಎಂ ಪ್ರಮಾಣ ವಚನ ಫಂಕ್ಷನ್‌ಗೆ ಬಂದಿದ್ರು ತ್ರಿಶಾ.

RelatedPosts

ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡ ಸುದೀಪ್ ಪುತ್ರಿ ಶಾನ್ವಿ: ವಿಡಿಯೋ ವೈರಲ್‌

ಬ್ಯಾಟಲ್‌ಗ್ರೌಂಡ್ಸ್‌ನಲ್ಲಿ ರಾಯನ ಆಕ್ಷನ್, ಯಶ್ ಅಭಿಮಾನಿಗಳಿಗೆ ಹಬ್ಬ

“My Man” ಎಂದು ರಶ್ಮಿಕಾ..ವಿಜಯ್‌ ಹುಟ್ಟುಹಬ್ಬದಂದು ಫೋಟೋ ಶೇರ್‌ ಮಾಡಿದ ನಟಿ

ಡಿಂಪಲ್ ಕ್ವೀನ್ ರಚಿತಾ ರಾಮ್ ಬಣ್ಣದ ಬದುಕಿಗೆ 14 ವರ್ಷದ ಸಂಭ್ರಮ.!

ADVERTISEMENT
ADVERTISEMENT

Today was not just a political event — it was an emotional moment for every Tamil heart. ❤️Trish (12)

OMG.. ತ್ರಿಶಾಗೆ ತಿವಿದ ನೆಟ್ಟಿಗರು..ಕುಂದವೈಗೆ ಇದು ಬೇಕಿತ್ತಾ..?

View this post on Instagram

 

A post shared by Trish (@trishakrishnan)


ವಿಜಯ್ ಈಗ CM..ವೈಯಕ್ತಿಕ ಜೀವನ ಪ್ರೈವೇಟ್ ಮಾಡ್ಕೊಳಿ

ಸುಮ್ಮನೆ ಬಂದು ಕುಳಿತು ಹೋಗಿದ್ದರೆ ಅದು ಬೇರೆ. ನೆಹರೂ ಸ್ಟೇಡಿಯಂಗೆ ಬಂದು, ಮದುವೆ ಮನೆಯಲ್ಲಿ ಓಡಾಡಿದಂತೆ ಓಡಾಡಿದ್ದೇನು..? ವಿವಿಐಪಿ ಸೀಟ್​​ನಲ್ಲಿ ಕುಳಿತು ವಿಜಯ್​ರನ್ನ ನೋಡಿ ಮುಗುಳು ನಗುತ್ತಿದ್ದೇನು? ವಿಜಯ್ ಮಾತುಗಳನ್ನ ಕೇಳಿಸಿಕೊಂಡು ಗದ್ಗದಿತವಾಗುತ್ತಿದ್ದೇನು..?  ಅವರಿಬ್ಬರ ಮಧ್ಯೆ ಏನೂ ಇಲ್. ಗಿಲ್ಲಿ ಸಿನಿಮಾ ಮಾಡಿದಾಗಿನಿಂದಲೂ ಬೆಸ್ಟ್ ಫ್ರೆಂಡ್ಸ್ ಎನ್ನುವವರು..ಈ ಎಕ್ಸ್ಟ್ರಾ ಮೆರೈಟಲ್ ಅಫೇರ್​ನ ಚಂದವನ್ನೊಮ್ಮೆ ಕಣ್ತುಂಬಿಕೊಳ್ಳಬೇಕಿತ್ತು.

C.Joseph Vijay Ennum Naan 🥹 (2)

ಕಣ್ಣು ಕುಕ್ಕಿದ ತ್ರಿಶಾ..ಪ್ರಮಾಣ ವಚನ ಫಂಕ್ಷನ್‌‌ನಲ್ಲಿ ಪತ್ನಿ ಗೈರು

The Love is always Louder..ತ್ರಿಶಾ ಸ್ಟ್ರಾಂಗ್ ಕೌಂಟರ್

What if… ✨Thalapathy Vijay and Trisha shared the stage together at a Tamil Nadu Chief Minister (1)

ಇದೆಲ್ಲವನ್ನ ನಾವು ಹೇಳ್ತಿರೋದಲ್ಲ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೇ ಮಾತಾಡ್ತಿದ್ದಾರೆ. ವಿಜಯ್ ಸಿಎಂ ಪ್ರಮಾಣ ವಚನ ಫಂಕ್ಷನ್‌ಗೆ ಆತನ ಪತ್ನಿ ಸಂಗೀತಾನೇ ಗೈರಾಗಿದ್ದಾರೆ. ಅಂಥದ್ರಲ್ಲಿ ಕುಟುಂಬದವರಂತೆ ಬಂದು ವಿಜಯ್ ತಾಯಿಗೆ ಹಗ್ ಮಾಡಿ, ವಿವಿಐಪಿ ಫ್ರಂಟ್ ಸೀಟ್‌‌ನಲ್ಲಿ ಕೂತು ಮಿಂಚಿದ್ರು ತ್ರಿಶಾ. ಇದೆಲ್ಲವನ್ನ ಕಂಡಂತಹ ನೆಟಿಜನ್ಸ್ ತ್ರಿಶಾಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೋತಿದ್ದಾರೆ. ಡಿಯರ್ ತ್ರಿಶಾ ಮೇಡಂ.. ನಿಮ್ಮ ವೈಯಕ್ತಿಕ ಜೀವನವನ್ನ ಖಾಸಗಿಯಾಗಿ ಇಟ್ಟುಕೊಳ್ಳಿ. ಈ ರೀತಿ ಸಾರ್ವಜನಿಕವಾಗಿ ತೋರಿಸಿಕೊಳ್ಳಬೇಡಿ. ವಿಜಯ್ ಈಗ ತಮಿಳುನಾಡು ಸಿಎಂ. ಅವರಿಗೆ ಅವರದ್ದೇ ಆದ ಜವಾಬ್ದಾರಿಗಳಿವೆ. ಅಧಿಕಾರವನ್ನ ಸಮರ್ಪಕವಾಗಿ ನಿಭಾಯಿಸಲು ಬಿಡಿ ಅಂತಿದ್ದಾರೆ.

Today was not just a political event — it was an emotional moment for every Tamil heart. ❤️Trish (3)

ಇನ್ನೂ ಸೋಶಿಯಲ್ ಮೀಡಿಯಾಗಳಲ್ಲಿನ ಟೀಕೆ ಟಿಪ್ಪಣಿಗಳಿಗೆ ಕೌಂಟರ್ ನೀಡಿರುವ ತ್ರಿಶಾ, ತಮ್ಮ ಇನ್ಸ್ ಟಾದಲ್ಲಿ ದಿ ಲವ್ ಈಸ್ ಆಲ್ವೇಸ್ ಲೌಡರ್ ಅಂತ ಬರೆದುಕೊಂಡಿದ್ದಾರೆ. ಅಂದ್ರೆ ಪ್ರೀತಿ ಯಾವಾಗ್ಲೂ ಜೋರಾಗಿಯೇ ಇರುತ್ತೆ ಅನ್ನೋದು ಅದರ ಮರ್ಮ. ಪ್ರೀತಿ ಓಕೆ. ಆದ್ರೆ ಅದೇ ವಿಜಯ್‌ ಪದವಿಗೆ ಮುಳ್ಳಾಗಿ ಫಜೀತಿ ಆದ್ರೆ ಕಷ್ಟ. ಆಕೆಯೇ ಹೇಳಿದಂತೆ ಮಕ್ಕಳೊಂದಾಗಿಲ್ಲ ಅನ್ನೋದು ಮಾತ್ರ ಸ್ಪಷ್ಟ.  ಇನ್ನೂ ಡಿವೋರ್ಸ್ ಪಡೆಯದ ಸಿಎಂ ವಿಜಯ್ ಬೆನ್ನು ಹತ್ತಿರೋ ತ್ರಿಶಾ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (3)

ದಾವಣಗೆರೆ ಕಾಲೇಜು ಯುವತಿಗೆ ಯುವಕನಿಂದ ನಿತ್ಯ ಕಿರುಕುಳ

by ಶ್ರೀದೇವಿ ಬಿ. ವೈ
May 11, 2026 - 4:47 pm
0

BeFunky collage (2)

ತಮಿಳುನಾಡು ಸಿಎಂ ಆದ ಮರುದಿನವೇ ಸ್ಟಾಲಿನ್‌ ಭೇಟಿಯಾದ ವಿಜಯ್‌..!

by ಶ್ರೀದೇವಿ ಬಿ. ವೈ
May 11, 2026 - 4:39 pm
0

BeFunky collage (1)

ವಿಜಯ್ ಈಗ CM..ವೈಯಕ್ತಿಕ ಜೀವನ ಪ್ರೈವೇಟ್ ಮಾಡ್ಕೊಳಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 11, 2026 - 3:37 pm
0

Untitled design 2026 05 11T144209.148

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಶೇ.1.5ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ CM ಸಿದ್ದರಾಮಯ್ಯ ಅನುಮೋದನೆ

by ಶಾಲಿನಿ ಕೆ. ಡಿ
May 11, 2026 - 2:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 11T083744.206
    ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡ ಸುದೀಪ್ ಪುತ್ರಿ ಶಾನ್ವಿ: ವಿಡಿಯೋ ವೈರಲ್‌
    May 11, 2026 | 0
  • Untitled design 2026 05 10T191640.791
    ಬ್ಯಾಟಲ್‌ಗ್ರೌಂಡ್ಸ್‌ನಲ್ಲಿ ರಾಯನ ಆಕ್ಷನ್, ಯಶ್ ಅಭಿಮಾನಿಗಳಿಗೆ ಹಬ್ಬ
    May 10, 2026 | 0
  • Untitled design 2026 05 10T184121.094
    “My Man” ಎಂದು ರಶ್ಮಿಕಾ..ವಿಜಯ್‌ ಹುಟ್ಟುಹಬ್ಬದಂದು ಫೋಟೋ ಶೇರ್‌ ಮಾಡಿದ ನಟಿ
    May 10, 2026 | 0
  • Untitled design 2026 05 10T174718.863
    ಡಿಂಪಲ್ ಕ್ವೀನ್ ರಚಿತಾ ರಾಮ್ ಬಣ್ಣದ ಬದುಕಿಗೆ 14 ವರ್ಷದ ಸಂಭ್ರಮ.!
    May 10, 2026 | 0
  • Untitled design 2026 05 10T173406.800
    ದಳಪತಿ ದರ್ಬಾರ್..ತಮಿಳು ಮಣ್ಣಿನ ಹೊಸ ಅಧಿಪತಿ..!
    May 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version