• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ತ್ರಿಬಲ್ ರೋಲ್‌‌ ರಿವೀಲ್..ರಾಯ & ಸನ್ಸ್ ರಾಕಿಂಗ್

ಭಯಂಕರ, ಭೀಭತ್ಸ ‘ಟಾಕ್ಸಿಕ್’ ಡೆಡ್ಲಿ & ಡ್ಯಾಶಿಂಗ್ ಟೀಸರ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 20, 2026 - 2:03 pm
in ಸಿನಿಮಾ
0 0
0

ಟಾಕ್ಸಿಕ್ ಮುಂದೆ ಧುರಂಧರ್-2 ಧೂಳಿಪಟ ಆಗೋದು ಗ್ಯಾರಂಟಿ. ಅದಕ್ಕೆ ಟಾಕ್ಸಿಕ್ ನಯಾ ಟೀಸರ್‌‌ ಪ್ರತ್ಯಕ್ಷ ಸಾಕ್ಷಿ. ಭಯಂಕರ ಹಾಗೂ ಭೀಭತ್ಸವಾಗಿರೋ ಡೆಡ್ಲಿ & ಡೇರಿಂಗ್ ಟೀಸರ್‌‌ನಲ್ಲಿ ರಕ್ತದೋಕುಳಿ ಜೋರಿದೆ. ಅಷ್ಟೇ ಅಲ್ಲ, ರಾಕಿಂಗ್ ಸ್ಟಾರ್ ಯಶ್ ಡಬಲ್ ರೋಲ್ ಅಂದುಕೊಂಡಿದ್ದವ್ರಿಗೆ ಅದು ತ್ರಿಬಲ್ ರೋಲ್ ಅನ್ನೋದ್ರ ಹಿಂಟ್ ಸಿಕ್ಕಿದೆ. ರಾಯ ಅಂಡ್ ಸನ್ಸ್ ಬ್ಲಡ್ ವಾರ್ ಹೇಗಿದೆ ಅನ್ನೋದನ್ನ ನಾವು ಹೇಳೋದಕ್ಕಿಂತ ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.

ಅಂದುಕೊಂಡಂತೆ ಅಲ್ಲ ನಮ್ಮ ರಾಕಿಂಗ್ ಸ್ಟಾರ್ ಯಶ್. ಊಹೆಗೂ ನಿಲುಕದ ವ್ಯಕ್ತಿ ಹಾಗೂ ವ್ಯಕ್ತಿತ್ವ. ಮಿಗಿಲಾಗಿ ನಮ್ಮ ಕನ್ನಡ ಚಿತ್ರರಂಗದ ಶಕ್ತಿ. ಅದಕ್ಕೆ ಕಾರಣ ಸದ್ಯ ರಿಲೀಸ್ ಆಗಿರೋ ಈ ಲೇಟೆಸ್ಟ್ ಟಾಕ್ಸಿಕ್ ಹೈ ವೋಲ್ಟೇಜ್ ಟೀಸರ್ ಝಲಕ್. ಹೌದು.. ಮಾರ್ಚ್‌ 19ಕ್ಕೆ ವರ್ಲ್ಡ್ ಬಾಕ್ಸ್ ಆಫೀಸ್‌ನ ಶೇಕ್ ಮಾಡೋಕೆ ಬರ್ತಿರೋ ರಾಯನ ಪ್ರಪಂಚದ ಒಂದು ಕಿರುನೋಟವಿದು.

RelatedPosts

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ

ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್

ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್

ADVERTISEMENT
ADVERTISEMENT

633186047 1233686548867843 268345455724690736 n

ಯಶ್ ತ್ರಿಬಲ್ ರೋಲ್‌‌ ರಿವೀಲ್..ರಾಯ & ಸನ್ಸ್ ರಾಕಿಂಗ್

ಭಯಂಕರ, ಭೀಭತ್ಸ ‘ಟಾಕ್ಸಿಕ್’ ಡೆಡ್ಲಿ & ಡ್ಯಾಶಿಂಗ್ ಟೀಸರ್..!

TOXIC TWITTER.jpg

ಭಯಂಕರ ಹಾಗೂ ಭೀಭತ್ಸವಾಗಿದೆ ಟಾಕ್ಸಿಕ್ ಡೆಡ್ಲಿ & ಡ್ಯಾಶಿಂಗ್ ಟೀಸರ್. ಯಾಕಂದ್ರೆ ಇದು ಬರೀ ಗ್ಯಾಂಗ್‌ಸ್ಟರ್ ವಾರ್ ಮೂವಿ ಅಲ್ಲ. ಬ್ಲಡ್ ವಾರ್..ಅದೂ ಇಂಟರ್‌‌ನ್ಯಾಷನಲ್ ಗ್ಯಾಂಗ್‌ಸ್ಟರ್‌‌ಗಳ ಬ್ಲಡಿ ವಾರ್. ಇಲ್ಲಿಯವರೆಗೆ ಯಶ್ ಡಬಲ್ ರೋಲ್‌‌ನಲ್ಲಿ ಧಮಾಕ ಮಾಡೋಕೆ ಬರ್ತಾರೆ ಅಂದುಕೊಂಡಿದ್ರು ಚಿತ್ರಪ್ರೇಮಿಗಳು. ಆದ್ರೀಗ ಅವ್ರ ಊಹೆಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. ಯಾಕಂದ್ರೆ ಯಶ್ ಡಬಲ್ ರೋಲ್‌ನಲ್ಲಿ ಮಾತ್ರವಲ್ಲ ತ್ರಿಬಲ್ ರೋಲ್‌‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ.

632789023 1231382489098249 517343638669887842 n

ಒಂದ್ಕಡೆ ರಾಯ. ಮತ್ತೊಂದ್ಕಡೆ ಲಾಂಗ್ ಹೇರ್ ಬಿಟ್ಕೊಂಡು, ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿರೋ ವ್ಯಕ್ತಿ, ಮಗದೊಂದು ಕಡೆ ಹೊಸ ಟೀಸರ್‌ನ ಕ್ಲೈಮ್ಯಾಕ್ಸ್‌‌ನಲ್ಲಿ ಬರೋ ಯಂಗೆಸ್ಟ್ ಯಶ್. ಹೀಗೆ ಒಂದಲ್ಲ ಎರಡಲ್ಲ ಮೂರು ಮೂರು ರೋಲ್‌‌ಗಳಲ್ಲಿ ಕಿಲ್ಲಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ ರಾಕಿಭಾಯ್.

Vlcsnap 2026 02 20 10h35m52s538

1940-1970 ಗೋವಾ ಇಂಟರ್‌‌ನ್ಯಾಷನಲ್‌‌ ಗ್ಯಾಂಗ್‌ಸ್ಟರ್ ಕಥೆ

ಟಾಕ್ಸಿಕ್ ಅಬ್ಬರಕ್ಕೆ ಬಿಟೌನ್ ಧುರಂಧರ್-2 ಧೂಳಿಪಟ ಗ್ಯಾರಂಟಿ

Vlcsnap 2026 02 20 10h36m16s879

1940ರಿಂದ 1970ರ ಕಾಲಘಟ್ಟದಲ್ಲಿ ಗೋವಾದಲ್ಲಿ ನಡೆಯೋ ಗ್ಯಾಂಗ್‌ಸ್ಟರ್ ವಾರ್ ಇದಾಗಿದ್ದು, ಪೋರ್ಚುಗಲ್ ಡಾನ್‌ಗಳು ಹಾಗೂ ನಮ್ಮ ಇಂಡಿಯಾದ ಗ್ಯಾಂಗ್‌ಸ್ಟರ್‌ ಕಾಳಗ ಎನ್ನಲಾಗ್ತಿದೆ. ಈ ಸಲ ಯುದ್ಧನೇ ಬೇರೆ. ಅವರುಗಳ ಕುತಂತ್ರನೇ ಬೇರೆ. ಎಲ್ಲರನ್ನೂ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ. ಹಠ ಬಿಟ್ಬಿಡು. ಗೀವ್ ಅಪ್ ರಾಯ ಅನ್ನೋ ಡೈಲಾಗ್. ಅದಕ್ಕೆ ‘ಇಟ್ಸ್ ಓವರ್.. ನಾನು ಹೇಳಿದ್ರೆ ಇಟ್ಸ್ ಓವರ್’ ಅಂತ ಕೌಂಟರ್ ಡೈಲಾಗ್ ಹೊಡೆಯೋ ರಾಯ.

Vlcsnap 2026 02 20 10h36m15s871

ಪೋರ್ಟ್ ಏರಿಯಾ, ದೊಡ್ಡ ದೊಡ್ಡ ಬೋಟ್, ರಾಯಲ್ ಸರ್ಕಸ್, ಜೋಕರ್ ಲುಕ್ಸ್, ಚಾಪರ್‌ಗಳು, ಬ್ಲಾಸ್ಟ್‌‌ಗಳು.. ಮೈಂಡ್ ಬ್ಲೋಯಿಂಗ್ ಮೇಕಿಂಗ್. ಅಲ್ಲಿಯವರೆಗೆ ಮ್ಯಾನರ್ಸ್ ಇಟ್ಕೋ ಅಂತ ನಾಯಕನಟ ಕೊಡೋ ಚಮಕ್ ನೋಡೋಕೆ ಎರಡು ಕಣ್ಣುಗಳು ಸಾಲದಂತಿವೆ. ಯಶ್ ತುಂಬಾ ರಾ ಅಂಡ್ ರಸ್ಟಿಕ್ ಆಗಿ ಕಾಣ್ತಿದ್ದು, ಸಿಕ್ಕಾಪಟ್ಟೆ ಕಲ್ಟ್ ರೋಲ್ ಮಾಡಿದಂತಿದೆ. ಕೆಜಿಎಫ್‌‌ಗಿಂತ ಈ ಚಿತ್ರದಲ್ಲಿ ತರಹೇವಾರಿ ಸ್ಟೈಲು, ಮ್ಯಾನರಿಸಂ ಇದ್ದು, ವೆರಿ ವೆರಿ ಇಂಟೆನ್ಸ್ ಆ್ಯಕ್ಟರ್ ಯಶ್ ಅವ್ರಲ್ಲಿ ಕಾಣ್ತಿದ್ದಾರೆ.

WhatsApp Image 2026 02 20 at 9.52.03 AM

ಇಂಡಿಯಾದ ಐದು ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಿರೋ ಈ ಟೀಸರ್, ಮತ್ತೊಂದು ಇಂಗ್ಲಿಷ್‌‌ನಲ್ಲೂ ಮಿಂಚಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಯಶ್ ಕತೆ ಬರೆದು ನಟಿಸೋದ್ರ ಜೊತೆಗೆ ಸಹ ನಿರ್ಮಾಣ ಕೂಡ ಮಾಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ವೈಬ್ರೆಂಟ್ ಇರೋ ರೀತಿ ಈ ಟೀಸರ್‌ನ ಕ್ಲೈಮ್ಯಾಕ್ಸ್ ನಿಜಕ್ಕೂ ಸರ್‌‌ಪ್ರೈಸಿಂಗ್ ಆಗಿದೆ.

Vlcsnap 2026 02 20 10h37m36s272

ಕ್ಲೀನ್ ಶೇವ್‌‌ನಲ್ಲಿ ರಾಯನ ಮಗನಾಗಿ ಯಂಗೆಸ್ಟ್ ಲುಕ್

ಅನಿಮಲ್, ಮಾರ್ಕೋ ನೆನಪಿಸಿದ ಟೀಸರ್ ಕ್ಲೈಮ್ಯಾಕ್ಸ್..!

WhatsApp Image 2026 02 20 at 9.52.01 AM (1)

ಕ್ಲೀನ್ ಶೇವ್‌‌ನಲ್ಲಿ ಶಾರ್ಟ್ ಹೇರ್‌ನಲ್ಲಿ ಯಂಗೆಸ್ಟ್ ರಾಯನಾಗಿ ಯಶ್ ಲುಕ್ ಸಖತ್ ಕಿಕ್ ಕೊಡ್ತಿದೆ. ಅದ್ರಲ್ಲೂ ಬೇರ್ ಬಾಡಿಯಲ್ಲಿ ನೀರಲ್ಲಿ ಏರಿಯಲ್ ಶಾಟ್ ಕಣ್ಣಿಗೆ ಹಬ್ಬ. ಎರಡು ಕಿವಿಗೆ ಎರಡು ಬೆಂಡೋಲೆ ಹಾಕಿಕೊಂಡು, ಕತ್ತಿ ಹಿಡಿದು, ರಕ್ತದ ಕೋಡಿ ಹರಿಸೋ ರಾಯನ ಮಗನಾಗಿ ಮಿಂಚು ಹರಿಸಿದ್ದಾರೆ ಯಶ್. ಇನ್‌ಫ್ಯಾಕ್ಟ್ ಇದಕ್ಕೆ ಮಲಯಾಳಂನ ಉನ್ನಿ ಮುಕುಂದನ್‌ ನಟನೆಯ ಮಾರ್ಕೋ ಹಾಗೂ ಅನಿಮಲ್ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರಣ್‌ಬೀರ್ ಹೊಸ ಅವತಾರದಲ್ಲಿ ಕಾಣುವ ಲುಕ್‌ನ ಸಾಮಥ್ಯಯಿದೆ.

633757377 1233218178914680 6403853475144376545 n

ಅದ್ರಲ್ಲೂ ಐ ಆ್ಯಮ್ ಹೋಮ್ ಡ್ಯಾಡಿ ಅನ್ನೋ ಯಶ್ ಡೈಲಾಗ್ ಟೀಸರ್‌ಗೆ ತಿಲಕವಿಟ್ಟಂತಿದೆ. ಅಂದಹಾಗೆ ರಣ್‌ವೀರ್ ಸಿಂಗ್ ಧುರಂಧರ್-2 ಎದುರು ಟಾಕ್ಸಿಕ್ ಬರ್ತಿರೋದು ಬಿಗ್ಗೆಸ್ಟ್ ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ಮುನ್ನುಡಿ ಬರೆದಂತಿತ್ತು. ಆದ್ರೀಗ ಟಾಕ್ಸಿಕ್ ಟೀಸರ್‌‌ ನೋಡ್ತಿದ್ರೆ ಧುರಂಧರ್ ಸೀಕ್ವೆಲ್‌ನ ಧೂಳಿಪಟ ಮಾಡ್ತಾರೆ ಯಶ್. ಅದರಲ್ಲಿ ಯಾವುದೇ ಡೌಟ್ ಇಲ್ಲ. ಈ ತರಹದ ವರ್ಲ್ಡ್ ಕ್ಲಾಸ್ ಮಾಸ್ಟರ್‌ಪೀಸ್ ಕೊಟ್ಟ ಯಶ್ ಕನ್ನಡಿಗರನ್ನ ಮತ್ತೊಮ್ಮೆ ಕಾಲರ್ ಎತ್ತುವಂತೆ ಮಾಡಿದ್ದಾರೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 21T233314.930

DC vs SRH: ಅಭಿಷೇಕ್ ಶರ್ಮಾ ಸ್ಫೋಟಕ ಶತಕ..ಡೆಲ್ಲಿ ಮಣಿಸಿದ ಹೈದರಾಬಾದ್‌

by ಶಾಲಿನಿ ಕೆ. ಡಿ
April 21, 2026 - 11:34 pm
0

Untitled design 2026 04 21T230346.949

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಹೊಸ ರೂಲ್ಸ್: ದ್ವಿಚಕ್ರ ಸಂಚಾರ ಬ್ಯಾನ್

by ಶಾಲಿನಿ ಕೆ. ಡಿ
April 21, 2026 - 11:04 pm
0

Untitled design 2026 04 21T224207.607

ಮತ್ತೆ ಶುರುವಾಗುತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧ: ಅಮೆರಿಕ ಅಬ್ಬರಕ್ಕೆ ಬಲಿಯಾಗುತ್ತಾ ಇರಾನ್

by Hemanth Kumar S
April 21, 2026 - 10:43 pm
0

Untitled design 2026 04 21T222350.838

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

by ಶಾಲಿನಿ ಕೆ. ಡಿ
April 21, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 21T222350.838
    ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ
    April 21, 2026 | 0
  • Untitled design 2026 04 21T201023.843
    ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ
    April 21, 2026 | 0
  • Untitled design 2026 04 21T181433.605
    ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
    April 21, 2026 | 0
  • Untitled design 2026 04 21T172220.300
    ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್
    April 21, 2026 | 0
  • Untitled design 2026 04 21T164142.066
    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶರತ್ ಕೃಷ್ಣ..!
    April 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version