• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಟಾಸ್’ ಹಾಕಿ ವೆಲ್ಕಮ್.. ನಂತ್ರ ಸ್ಟೆಪ್ ಹಾಕಿ ರಂಗೇರಿಸಿದ ಗೋಲ್ಡನ್ ಸ್ಟಾರ್ ಗಣೇಶ್

ಅರ್ಜುನ್ ‘ಟಾಸ್‌’ಗೆ ಗೋಲ್ಡನ್ ಸ್ಟಾರ್ ಗೋಲ್ಡ್ ಕಾಯಿನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 7, 2026 - 10:19 pm
in ಸಿನಿಮಾ
0 0
0
ಪಿಜಿ (7)

ತುಳು ಸೂಪರ್ ಸ್ಟಾರ್ ಅರ್ಜುನ್ ಕಾಪಿಕಾಡ್ ಸ್ಯಾಂಡಲ್‌ವುಡ್ ಎಂಟ್ರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಟಾಸ್ ಹಾಕಿ ವೆಲ್ಕಮ್ ಮಾಡಿದ್ದಾರೆ. ಕಾಮಿಡಿ ಹಾಗೂ ಆ್ಯಕ್ಷನ್ ಮಿಕ್ಸ್ಡ್ ಔಟ್ & ಔಟ್ ಕಮರ್ಷಿಯಲ್ ಟ್ರೈಲರ್ ಹೇಗಿದೆ ಅನ್ನೋದನ್ನ ಅರ್ಜುನ್ ಜೊತೆ ಸ್ಟೆಪ್ ಹಾಕಿದ ಗಣಿಯ ಆ ಗೋಲ್ಡನ್ ಮೊಮೆಂಟ್ ಫುಲ್‌‌ ಡಿಟೇಲ್ಸ್‌ ಇಲ್ಲಿದೆ ನೋಡಿ…

  • ಅರ್ಜುನ್ ‘ಟಾಸ್‌’ಗೆ ಗೋಲ್ಡನ್ ಸ್ಟಾರ್ ಗೋಲ್ಡ್ ಕಾಯಿನ್
  • ಸ್ಯಾಂಡಲ್‌ವುಡ್‌ಗೆ ತುಳು ಸೂಪರ್ ಸ್ಟಾರ್ ಅರ್ಜುನ್ ಎಂಟ್ರಿ
  • ಆ್ಯಕ್ಷನ್-ಕಾಮಿಡಿ ಬ್ಲೆಂಡೆಡ್ ಕಮರ್ಷಿಯಲ್ ಎಂಟರ್‌ಟೈನರ್
  • ‘ಟಾಸ್’ ಹಾಕಿ ವೆಲ್ಕಮ್.. ನಂತ್ರ ಸ್ಟೆಪ್ ಹಾಕಿ ರಂಗೇರಿಸಿದ ಗಣಿ

ಇದು ಲೇಟೆಸ್ಟ್ ಆಗಿ ರಿಲೀಸ್ ಆಗಿರೋ ಟಾಸ್ ಸಿನಿಮಾದ ಟ್ರೈಲರ್ ದೃಶ್ಯಗುಚ್ಚ. ಬಹುತೇಕ ತುಳು ಕಲಾವಿದರೇ ಕಾಣುವ ಈ ಸಿನಿಮಾ ತುಳು ಜೊತೆ ಕನ್ನಡದಲ್ಲೂ ಏಕಕಾಲದಲ್ಲಿ ತೆರೆಗೆ ಬರ್ತಿದೆ. ಈ ಸಿನಿಮಾದ ಮೂಲಕ ಕರಾವಳಿಯ ಬಹುದೊಡ್ಡ ರಂಗಕರ್ಮಿ, ತುಳುನಾಡ ಲೆಜೆಂಡ್ ದೇವದಾಸ್ ಕಾಪಿಕಾಡ್ ಮಗ ಅರ್ಜುನ್ ಕಾಪಿಕಾಡ್ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಪದಾರ್ಪಣೆ ಮಾಡ್ತಿದ್ದಾರೆ.

RelatedPosts

ಹಾರ್ದಿಕ್ ಪಾಂಡ್ಯ-ಅಮೀಷಾ ಪಟೇಲ್ ಡೇಟಿಂಗ್? ಟ್ರೋಲಿಗರಿಗೆ ಕೌಂಟರ್ ಕೊಟ್ಟ ನಟಿ

ಪವಿತ್ರಗೌಡಗೆ ರಿಲೀಫ್; ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಲು ಕೋರ್ಟ್‌ ಸೂಚನೆ

ಬಾಲಯ್ಯ ಈಗ ಟಾಲಿವುಡ್‌ಗೆ ಹೊಚ್ಚ ಹೊಸ ‘ದಾದಾ’!

ದೀಪಿಕಾ & ಆಲಿಯಾ ಸ್ಥಾನಕ್ಕೆ ಮಲ್ಲು ಕುಟ್ಟಿ ಮಮಿತಾ ಬೈಜು!

ADVERTISEMENT
ADVERTISEMENT

ಅರ್ಜುನ್ ಕಾಪಿಕಾಡ್ ಈಗಾಗ್ಲೇ ತುಳು ಚಿತ್ರರಂಗದ ದೊಡ್ಡ ಸ್ಟಾರ್. ಆದ್ರೀಗ ಈ ಟಾಸ್ ಸಿನಿಮಾದ ಮೂಲಕ ಡೈರೆಕ್ಟರ್ ಆಗಿಯೂ ಬಡ್ತಿ ಪಡೆದಿದ್ದಾರೆ. ಯೆಸ್ ಲೀಡ್‌‌ನಲ್ಲಿ ನಟಿಸೋದ್ರ ಜೊತೆ ನಿರ್ದೇಶನ ಮಾಡಿ, ಸಾಹಿತ್ಯ ರಚಿಸಿ, ಹಾಡಿದ್ದಾರೆ ಕೂಡ. ಅರ್ಜುನ್ ಅವ್ರ ಆ ಹಾರ್ಡ್‌ವರ್ಕ್ ಹಾಗೂ ಡೆಡಿಕೇಷನ್‌ನ ಮೆಚ್ಚಿದ ಗೋಲ್ಡನ್ ಸ್ಟಾರ್ ಗಣೇಶ್, ಗೋಲ್ಡ್ ಕಾಯಿನ್‌ ಮೂಲಕ ಟಾಸ್ ಹಾಕಿ ಟ್ರೈಲರ್ ಲಾಂಚ್ ಮಾಡಿದ್ದು ವಿಶೇಷ.

ಸಿನಿಮಾ ನೋಡಿ ಮೆಚ್ಚಿಕೊಂಡಿರೋ ಗಣಿ, ತಾನು ಮಂಗಳೂರಿನ ಅಳಿಮಯ್ಯ ಅನ್ನೋದಷ್ಟೇ ಅಲ್ಲದೆ.. ಒಬ್ಬ ಒಳ್ಳೆಯ ಸಿನಿಮಾ ಲವರ್ ಆಗಿ ಈ ಟಾಸ್ ಸಿನಿಮಾನ ಖುದ್ದು ಅವರೇ ಪ್ರೆಸೆಂಟ್ ಕೂಡ ಮಾಡ್ತಿದ್ದಾರೆ. ಅಲ್ಲದೆ.. ಅರ್ಜುನ್ ಜೊತೆ ಸ್ಟೆಪ್ ಹಾಕಿ ಗೋಲ್ಡನ್ ಮೊಮೆಂಟ್ಸ್‌ನ ಕ್ರಿಯೇಟ್ ಮಾಡಿದ್ದು ಟ್ರೈಲರ್ ಲಾಂಚ್ ಇವೆಂಟ್‌ನ ಒನ್ ಆಫ್ ದಿ ಹೈಲೈಟ್.

AMB ಕಪಾಲಿ ಸಿನಿಮಾಸ್‌‌ನಲ್ಲಿ ನಡೆದ ಟ್ರೈಲರ್ ಲಾಂಚ್ ಇವೆಂಟ್‌ಗೆ ಆಗಮಿಸಿದಂತಹ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅರ್ಜುನ್ ದೇವ್‌ರನ್ನ ನೋಡಲು ಸಾವಿರಾರು ಮಂದಿ ಫ್ಯಾನ್ಸ್ ಜಮಾಯಿಸಿದ್ರು. ಒಂದಷ್ಟು ಮಂದಿ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡು ಖುಷ್ ಆದ್ರೆ, ಮತ್ತಷ್ಟು ಮಂದಿ ಅಯ್ಯೋ ನಮಗೆ ಫೋಟೋನೇ ಸಿಗ್ಲಿಲ್ವಲ್ವಾ ಅಂತ ಸಿಕ್ಕಾಪಟ್ಟೆ ಫೀಲ್ ಕೂಡ ಆಗಿದ್ದುಂಟು. ಅರ್ಜುನ್‌ಗೆ ಗೋಲ್ಡ್ ಕಾಯಿನ್ ನೀಡಿದ ಗಣಿ, ಇದು ಬರೀ ಒನ್ ರುಪಿ ಕಾಯಿನ್ ಮಾತ್ರವಲ್ಲ. ಕೋಟ್ಯಂತರ ರೂಪಾಯಿ ಹಣ ತಂದುಕೊಡಲಿ. ಕೋಟ್ಯಂತರ ಅಭಿಮಾನಿಗಳನ್ನ ಗಳಿಸುವಂತಾಗಲಿ ಅಂತ ಹರಸಿ, ಹಾರೈಸಿದ್ರು. ಗಣೇಶ್ ಅವ್ರ ಸಪೋರ್ಟ್, ಅವರು ನೀಡಿದ ಧೈರ್ಯ, ಜನರ ಎನರ್ಜಿಗೆ ಅರ್ಜುನ್ ಧನ್ಯವಾದ ಅರ್ಪಿಸಿದ್ರು.

ಅರ್ಜುನ್ ದೇವ್ ಅವರ ತಂದೆ.. ಲೆಜೆಂಡ್ ದೇವದಾಸ್ ಕಾಪಿಕಾಡ್ ಅವ್ರೇ ಬರೆದ ಕಥೆ, ಚಿತ್ರಕಥೆ ಹಾಗೂ ಡೈಲಾಗ್ಸ್ ಈ ಸಿನಿಮಾಗಿದೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಜೋಯೆಲ್ ಶಮನ್ ಡಿಸೋಜಾ ಕ್ಯಾಮೆರಾ ಕೈಚಳಕ ಕೂಡ ಜೋರಿದೆ. ಚಿತ್ರದಲ್ಲಿ ಟಾಸ್‌ಗೆ ಹೆಡ್ & ಟೇಲ್ ಇದ್ದಂತೆ ಒಂದ್ಕಡೆ ಕಾಮಿಡಿ ಮತ್ತೊಂದ್ಕಡೆ ಹೈ ವೋಲ್ಟೇಜ್ ಆ್ಯಕ್ಷನ್ ಕೂಡ ಇದೆ. ಓವರ್ ಆಲ್ ಎಲ್ಲಾ ಕಮರ್ಷಿಯಲ್ ಅಂಶಗಳೂ ಬ್ಲೆಂಡ್ ಆಗಿ ತಯಾರಾಗಿರೋ ಔಟ್ & ಔಟ್ ಕಮರ್ಷಿಯಲ್ ಎಂಟರ್‌ಟೈನರ್ ಆಗಿದೆ ಟಾಸ್.

ಚಿತ್ರದಲ್ಲಿ ಅರ್ಜುನ್ ಎದುರು ಕೆಜಿಎಫ್ ಖ್ಯಾತಿಯ ಗರುಡ ರಾಮ್ ಖಳನಾಯಕನಾಗಿ ಅಬ್ಬರಿಸಿದ್ದು, ಸುತೇಜ್ ಶೆಟ್ಟಿ ನಾಯಕನಟಿಯಾಗಿ ಕಾಣಸಿಗುತ್ತಾರೆ. ಈಗಾಗ್ಲೇ ಟೀಸರ್ ಹಾಗೂ ಸಾಂಗ್ಸ್ ದೊಡ್ಡ ಮಟ್ಟಕ್ಕೆ ರೀಚ್ ಆಗಿದ್ದು, ಟ್ರೈಲರ್ ಕೂಡ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಟಾಸ್ ಇದೇ ಸೆಪ್ಟೆಂಬರ್ 18ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದ್ದು, ಮುನೀಂದ್ರ ಅವರು ತಮ್ಮ ಎಂಪಿ ಫಿಲಂಸ್ ಬ್ಯಾನರ್ ಮೂಲಕ ವಿಶಾಲ ಕರ್ನಾಟಕಕ್ಕೆ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಪಿಜಿ (8)

‘ನೈಸ್ ಈಸ್ ಬಿಗ್ಗೆಸ್ಟ್ ಫ್ರಾಡ್’; ಹೆಚ್.ಡಿ ದೇವೇಗೌಡರ ಆಕ್ರೋಶ

by ಶಾಲಿನಿ ಕೆ. ಡಿ
September 7, 2026 - 10:27 pm
0

ಪಿಜಿ (7)

‘ಟಾಸ್’ ಹಾಕಿ ವೆಲ್ಕಮ್.. ನಂತ್ರ ಸ್ಟೆಪ್ ಹಾಕಿ ರಂಗೇರಿಸಿದ ಗೋಲ್ಡನ್ ಸ್ಟಾರ್ ಗಣೇಶ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 7, 2026 - 10:19 pm
0

ಪಿಜಿ (5)

ಹಾರ್ದಿಕ್ ಪಾಂಡ್ಯ-ಅಮೀಷಾ ಪಟೇಲ್ ಡೇಟಿಂಗ್? ಟ್ರೋಲಿಗರಿಗೆ ಕೌಂಟರ್ ಕೊಟ್ಟ ನಟಿ

by ಶಾಲಿನಿ ಕೆ. ಡಿ
September 7, 2026 - 6:57 pm
0

ಪಿಜಿ (4)

ಮೋದಿ ಕಾರ್ಯಕ್ರಮಕ್ಕೆ ಭರ್ಜರಿ ಡಿಮ್ಯಾಂಡ್; ಆನ್‌ಲೈನ್ ಬುಕಿಂಗ್, ಒಂದೇ ಗಂಟೆಯಲ್ಲಿ ಸೀಟ್‌ಗಳೆಲ್ಲ ಫುಲ್!

by ಶಾಲಿನಿ ಕೆ. ಡಿ
September 7, 2026 - 6:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪಿಜಿ (5)
    ಹಾರ್ದಿಕ್ ಪಾಂಡ್ಯ-ಅಮೀಷಾ ಪಟೇಲ್ ಡೇಟಿಂಗ್? ಟ್ರೋಲಿಗರಿಗೆ ಕೌಂಟರ್ ಕೊಟ್ಟ ನಟಿ
    September 7, 2026 | 0
  • ಪಿಜಿ (1)
    ಪವಿತ್ರಗೌಡಗೆ ರಿಲೀಫ್; ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಲು ಕೋರ್ಟ್‌ ಸೂಚನೆ
    September 7, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (85)
    ಬಾಲಯ್ಯ ಈಗ ಟಾಲಿವುಡ್‌ಗೆ ಹೊಚ್ಚ ಹೊಸ ‘ದಾದಾ’!
    September 7, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (76)
    ದೀಪಿಕಾ & ಆಲಿಯಾ ಸ್ಥಾನಕ್ಕೆ ಮಲ್ಲು ಕುಟ್ಟಿ ಮಮಿತಾ ಬೈಜು!
    September 7, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (71)
    ರಾಕಿಂಗ್ ಸ್ಟಾರ್ ಯಶ್‌ಗೆ ಮತ್ತೊಂದು ಗರಿ: ವಿಶ್ವದ ಪ್ರಸಿದ್ಧ ಇಂಡಿಯನ್ ಸೆಲೆಬ್ರಿಟಿಗಳ ಲಿಸ್ಟ್‌‌ನಲ್ಲಿ ಯಶ್‌ಗೆ ಅಗ್ರಸ್ಥಾನ!
    September 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version