• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದೀಪಿಕಾ & ಆಲಿಯಾ ಸ್ಥಾನಕ್ಕೆ ಮಲ್ಲು ಕುಟ್ಟಿ ಮಮಿತಾ ಬೈಜು!

ಭಾರತೀಯ ಚಿತ್ರರಂಗದ ಮೋಸ್ಟ್ ಸೆನ್ಸೇಷನಲ್ ನಟಿ ಬೈಜು..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 7, 2026 - 1:19 pm
in ಸಿನಿಮಾ
0 0
0
ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (76)

25 ವರ್ಷದ ಮಲಯಾಳಂ ಪೋರಿ ಬಾಲಿವುಡ್‌ನ ಘಟಾನುಘಟಿ ನಟಿಯರ ರೆಕಾರ್ಡ್‌ನ ಸರಿಗಟ್ಟಿದ್ದಾರೆ. ಯೆಸ್.. ಒಂದೇ ವರ್ಷದಲ್ಲಿ ಬರೋಬ್ಬರಿ ಮೂರು ಇನ್ನೂರು ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಸಿನಿಮಾಗಳನ್ನ ನೀಡೋ ಮೂಲಕ ಸಂಚಲನ ಮೂಡಿಸಿದ್ದಾರೆ.

ದೀಪಿಕಾ & ಆಲಿಯಾ ಸ್ಥಾನಕ್ಕೆ ಮಲ್ಲು ಕುಟ್ಟಿ ಮಮಿತಾ ಬೈಜು

RelatedPosts

ರಾಕಿಂಗ್ ಸ್ಟಾರ್ ಯಶ್‌ಗೆ ಮತ್ತೊಂದು ಗರಿ: ವಿಶ್ವದ ಪ್ರಸಿದ್ಧ ಇಂಡಿಯನ್ ಸೆಲೆಬ್ರಿಟಿಗಳ ಲಿಸ್ಟ್‌‌ನಲ್ಲಿ ಯಶ್‌ಗೆ ಅಗ್ರಸ್ಥಾನ!

ಶ್ರೀವಿಷ್ಣುಗೆ ಜೋಡಿಯಾದ ಆಶಿಕಾ ರಂಗನಾಥ್; ಟಾಲಿವುಡ್‌ನಲ್ಲಿ ಮತ್ತೊಂದು ಬಿಗ್ ಚಾನ್ಸ್!

‘ಗಾಡ್ ಪ್ರಾಮಿಸ್’ ಚಿತ್ರೀಕರಣ ಮುಕ್ತಾಯ: ನವೆಂಬರ್‌ನಲ್ಲಿ ಬೆಳ್ಳಿಪರದೆಗೆ ಬರಲು ಸಜ್ಜಾದ ಸಿನಿಮಾ!

ಬಿಗ್‌ಬಾಸ್ ಕನ್ನಡ ಸೀಸನ್‌ 13: ದೊಡ್ಮನೆಗೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು ಯಾರು?

ADVERTISEMENT
ADVERTISEMENT

ಒಂದೇ ವರ್ಷದಲ್ಲಿ ಮೂರು 200 ಕೋಟಿ+ ಬ್ಲಾಕ್‌‌ಬಸ್ಟರ್ಸ್

ಈಕೆ ನಿರ್ಮಾಪಕರ ಪಾಲಿನ ಅದೃಷ್ಟಲಕ್ಷ್ಮಿ.. ಸ್ಟಾರ್ಸ್ ಫೇವರಿಟ್

ಭಾರತೀಯ ಚಿತ್ರರಂಗದ ಮೋಸ್ಟ್ ಸೆನ್ಸೇಷನಲ್ ನಟಿ ಬೈಜು..!

ಮಮಿತಾ ಬೈಜು.. ಕೇರಳಾದ ಕೊಟ್ಟಾಯಂ ಚೆಲುವೆ. ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ರೂ ಸಹ 2024ರ ಪ್ರೇಮಲು ಚಿತ್ರದಿಂದ ಲೈಮ್‌ಲೈಟ್‌‌ಗೆ ಬಂದ ಪೋರಿ. ಮಲಯಾಳಂ ಜೊತೆ ತೆಲುಗು ಹಾಗೂ ತಮಿಳಿನಲ್ಲೂ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋ 25 ವರ್ಷದ ಈ ಗ್ಲಾಮರ್ ಡಾಲ್, ತನ್ನ ಮನೋಜ್ಞ ಅಭಿನಯದಿಂದಲೇ ಚಿತ್ರಪ್ರೇಮಿಗಳ ಜೊತೆ ಫಿಲ್ಮ್ ಮೇಕರ್‌‌ಗಳ ದಿಲ್ ಕೂಡ ದೋಚುತ್ತಿದ್ದಾರೆ.

ಇದೊಂದೇ ವರ್ಷದಲ್ಲಿ ಬರೋಬ್ಬರಿ ಮೂರು 200 ಕೋಟಿ ಪ್ಲಸ್ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳನ್ನ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ ಮಮಿತಾ ಬೈಜು. ಯೆಸ್.. ವಿಜಯ್ ಜೊತೆ ಜನನಾಯಗನ್, ಸೂರ್ಯ ನಟನೆಯ ವಿಶ್ವನಾಥ & ಸನ್ಸ್ ಸಿನಿಮಾ ಹಾಗೂ ನಿವಿನ್ ಪೌಲಿಯೊಟ್ಟಿಗಿನ ಬೆಥ್ಲೆಹೆಮ್ ಕುಟುಂಬ ಯುನಿಟ್ ಚಿತ್ರಗಳ ಮೂಲಕ ಎಲ್ಲರೂ ಈಕೆ ಬಗ್ಗೆ ಮಾತನಾಡಿಕೊಳ್ಳುವಂತಾಗಿದೆ. ಒಂದೇ ವರ್ಷದಲ್ಲಿ ಹೀಗೆ ಸಾಲು ಸಾಲು ಹಿಟ್ಸ್ ನೀಡುವ ಮೂಲಕ ದಾಖಲೆ ಬರೆದ ಇತ್ತೀಚಿನ ನಟಿಮಣಿಯರಲ್ಲಿ ಈಕೆ ಅಗ್ರಸ್ಥಾನದಲ್ಲಿದ್ದಾರೆ.

ಈ ಮೂಲಕ ಮಲಯಾಳಿ ಕುಟ್ಟಿ ಮಮಿತಾ ಬೈಜು.. ಬಾಲಿವುಡ್‌ನ ದೀಪಿಕಾ ಪಡುಕೋಣೆ ಹಾಗೂ ಆಲಿಯಾ ಭಟ್ ದಾಖಲೆ ಮಾಡಿ, ಅವ್ರೊಟ್ಟಿಗೆ ಸ್ಥಾನ ಹಂಚಿಕೊಂಡಿದ್ದಾರೆ. ಹೌದು.. 2013ರಲ್ಲಿ ದೀಪಿಕಾ ಏ ಜವಾನಿ ಹೇ ದಿವಾನಿ, ಚೆನ್ನೈ ಎಕ್ಸ್‌‌ಪ್ರೆಸ್ ಹಾಗೂ ರಾಮ್‌ಲೀಲಾ ಹೀಗೆ ಹ್ಯಾಟ್ರಿಕ್ 200 ಕ್ರೋರ್ ಕ್ಲಬ್ ಮೂವೀಸ್‌‌ ನೀಡಿದ್ರು. ಅದಾದ ಬಳಿಕ ಆಲಿಯಾ ಭಟ್ ಕೂಡ 2022ರಲ್ಲಿ ಗಂಗೂಬಾಯಿ, ತ್ರಿಬಲ್ ಆರ್ ಹಾಗೂ ಬ್ರಹ್ಮಾಸ್ತ್ರ ಸಿನಿಮಾಗಳಿಂದ ಅಂಥದ್ದೊಂದು ದಾಖಲೆ ಬರೆದಿದ್ದರು.

ಫ್ಲೋ…

ಬಾಲಿವುಡ್‌ನ ಇಂತಹ ಶ್ರೇಷ್ಠ ನಟಿಮಣಿಯರ ಸಾಲಿಗೆ ಮಮಿತಾ ಬೈಜು ಕೂಡ ಸೇರಿಕೊಂಡಿರೋದು ಖುಷಿಯ ವಿಚಾರ. ಅಷ್ಟೇ ಅಲ್ಲ.. ಬ್ಯಾಕ್ ಟು ಬ್ಯಾಕ್ ಐದೈದು ನೂರು ಕೋಟಿ ಕ್ಲಬ್ ಮೂವೀಸ್ ನೀಡಿದ ರೆಕಾರ್ಡ್ ಕೂಡ ಮಮಿತಾ ಹೆಸರಲ್ಲೇ ಇದೆ. ಸದ್ಯ ಈಕೆ ನಿರ್ಮಾಪಕರ ಪಾಲಿನ ಅದೃಷ್ಠಲಕ್ಷ್ಮೀ. ಈಕೆ ಸಿನಿಮಾದಲ್ಲಿ ಇದ್ರೆ ಸಾಕು.. ಆ ಸಿನಿಮಾ ಬ್ಲಾಕ್‌‌ಬಸ್ಟರ್ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ ಅನ್ನುವಂತಾಗಿದೆ.

ಸದ್ಯ ಸೌತ್ ದುನಿಯಾದ ಮೋಸ್ಟ್ ಡಿಮ್ಯಾಂಡಿಂಗ್ & ಟ್ಯಾಲೆಂಟೆಡ್ ನಟಿಯಾಗಿ ಮಮಿತಾ ಮಿಂಚು ಹರಿಸುತ್ತಿದ್ದಾರೆ. ಈಗಲೂ ತಮಳಲ್ಲಿ ಎರಡು ಹಾಗೂ ಮಲಯಾಳಂನಲ್ಲಿ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸಣ್ಣ ವಯಸ್ಸಿನಲ್ಲೇ ಇಷ್ಟು ದೊಡ್ಡ ಸಕ್ಸಸ್‌ನ ಎಂಜಾಯ್ ಮಾಡ್ತಿದ್ದಾರೆ. ನಮ್ಮ ಸೌತ್ ನಟಿ ದೇಶದಾದ್ಯಂತ ಹೀಗೆ ಸದ್ದು ಮಾಡ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (81)

ದೆಹಲಿಯಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿತ ದುರಂತ: ಮಾಲೀಕನ ಪತ್ತೆಗೆ ಲುಕ್​ಔಟ್​ ನೋಟಿಸ್ ಜಾರಿ

by ದಿಶಾ ಕೆ. ಎಸ್.
September 7, 2026 - 1:37 pm
0

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (76)

ದೀಪಿಕಾ & ಆಲಿಯಾ ಸ್ಥಾನಕ್ಕೆ ಮಲ್ಲು ಕುಟ್ಟಿ ಮಮಿತಾ ಬೈಜು!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 7, 2026 - 1:19 pm
0

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (73)

5 ದಿನ ನಡೆಯಲಿದೆ ದುಲೀಪ್ ಟ್ರೋಫಿ ಫೈನಲ್: ದುಲೀಪ್ ಟ್ರೋಫಿಯ ವಿಶೇಷತೆ ಏನು?

by ದಿಶಾ ಕೆ. ಎಸ್.
September 7, 2026 - 12:53 pm
0

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (71)

ರಾಕಿಂಗ್ ಸ್ಟಾರ್ ಯಶ್‌ಗೆ ಮತ್ತೊಂದು ಗರಿ: ವಿಶ್ವದ ಪ್ರಸಿದ್ಧ ಇಂಡಿಯನ್ ಸೆಲೆಬ್ರಿಟಿಗಳ ಲಿಸ್ಟ್‌‌ನಲ್ಲಿ ಯಶ್‌ಗೆ ಅಗ್ರಸ್ಥಾನ!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 7, 2026 - 12:21 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (71)
    ರಾಕಿಂಗ್ ಸ್ಟಾರ್ ಯಶ್‌ಗೆ ಮತ್ತೊಂದು ಗರಿ: ವಿಶ್ವದ ಪ್ರಸಿದ್ಧ ಇಂಡಿಯನ್ ಸೆಲೆಬ್ರಿಟಿಗಳ ಲಿಸ್ಟ್‌‌ನಲ್ಲಿ ಯಶ್‌ಗೆ ಅಗ್ರಸ್ಥಾನ!
    September 7, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (68)
    ಶ್ರೀವಿಷ್ಣುಗೆ ಜೋಡಿಯಾದ ಆಶಿಕಾ ರಂಗನಾಥ್; ಟಾಲಿವುಡ್‌ನಲ್ಲಿ ಮತ್ತೊಂದು ಬಿಗ್ ಚಾನ್ಸ್!
    September 7, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (60)
    ‘ಗಾಡ್ ಪ್ರಾಮಿಸ್’ ಚಿತ್ರೀಕರಣ ಮುಕ್ತಾಯ: ನವೆಂಬರ್‌ನಲ್ಲಿ ಬೆಳ್ಳಿಪರದೆಗೆ ಬರಲು ಸಜ್ಜಾದ ಸಿನಿಮಾ!
    September 7, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (54)
    ಬಿಗ್‌ಬಾಸ್ ಕನ್ನಡ ಸೀಸನ್‌ 13: ದೊಡ್ಮನೆಗೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು ಯಾರು?
    September 7, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (50)
    ಬಿಗ್‌ಬಾಸ್ ಗೆ ಎಂಟ್ರಿ ಕೊಟ್ಟ ‘ಸೀತಾ ರಾಮ’ ಖ್ಯಾತಿಯ ಗಗನ್ ಚಿನ್ನಪ್ಪ
    September 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version