• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, November 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

200Cr ಕ್ಲಬ್‌ಗೆ ಸೀನ್.. ಸೂರ್ಯ ಗೋಲ್ಡ್ ಕಾಯಿನ್ಸ್ ಗಿಫ್ಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 11, 2026 - 12:49 pm
in ಸಿನಿಮಾ
0 0
0
Your paragraph text (14)

ತಮಿಳು ಸೂಪರ್ ಸ್ಟಾರ್ ಸೀನ್ ಸಿನಿಮಾ ಬಾಕ್ಸ್ ಆಫೀಸ್‌‌ನಲ್ಲಿ ತಾಂಡವ ಆಡ್ತಿದೆ. ಆರೇ ದಿನಕ್ಕೆ 200 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ. ದೀಪಾವಳಿ ವಿಶೇಷ ಹಾಗೂ ಬಾಕ್ಸ್ ಆಫೀಸ್‌‌ ಬ್ಲಾಕ್‌‌ಬಸ್ಟರ್ ಹಿಟ್ ಹಿನ್ನೆಲೆ ನಟ, ನಿರ್ಮಾಪಕ ಸೂರ್ಯ ತಮ್ಮ ಸೀನ್ ಚಿತ್ರದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಗೋಲ್ಡ್ ಕಾಯಿನ್ಸ್ ನೀಡುವ ಮೂಲಕ ಅಭಿನಂದಿಸಿದ್ದಾರೆ. ಯಾರಿಗೆ ಎಷ್ಟೆಷ್ಟು ಗ್ರಾಂ ಸಿಕ್ತು..? ಇಲ್ಲಿದೆ ರಿಪೋರ್ಟ್.

  • 200Cr ಕ್ಲಬ್‌ಗೆ ಸೀನ್.. ಸೂರ್ಯ ಗೋಲ್ಡ್ ಕಾಯಿನ್ಸ್ ಗಿಫ್ಟ್
  • ತಲಾ 8ಗ್ರಾಂ 916ಗೋಲ್ಡ್.. ಇದು ನಿಜವಾದ ಸಾರ್ಥಕ ಸಂಭ್ರಮ
  • ಬಾಕ್ಸ್ ಆಫೀಸ್ ಪಾಲಿನ ವರ್ಷದ ‘ಹಿಟ್ ಮಷಿನ್’ ಸೂರ್ಯ
  • ಹ್ಯಾಟ್ರಿಕ್ ಬ್ಲಾಕ್‌‌ಬಸ್ಟರ್.. ಎಲ್ಲೆಡೆ ಸೂರ್ಯ ಸಖತ್ ಸೆನ್ಸೇಷನ್

ಸೂರ್ಯ.. ಸದ್ಯ ಸೌತ್ ಸಿನಿದುನಿಯಾದಲ್ಲಿ ಬಹಳ ಪ್ರಕಾಶಮಾನವಾಗಿ ಹೊಳೆಯುತ್ತಿರೋ ಸೂಪರ್ ಸ್ಟಾರ್. ಅದ್ರಲ್ಲೂ ತಮಿಳು ಚಿತ್ರರಂಗಕ್ಕೆ ಹೊಸ ಹುರುಪು, ಹುಮ್ಮಸ್ಸಿನ ಜೊತೆ ದೊಡಡ್ ಜೋಶ್ ತಂದ ಲಕ್ಕಿ ಸ್ಟಾರ್. ಹೌದು.. ರಜನಿಕಾಂತ್ ಬಿಟ್ರೆ ಈ ವರ್ಷ ಸೂರ್ಯದೇ ಮೇಲುಗೈ. ಯಾಕಂದ್ರೆ ತಮ್ಮ ರೇಸಿಂಗ್ ಕನಸು ಬೆನ್ನಟ್ಟಿ ತಲಾ ಅಜಿತ್ ಹೋದ್ರೆ.. ರಾಜಕಾರಣಕ್ಕೆ ದಳಪತಿ ವಿಜಯ್ ಧುಮುಕಿದ್ರು. ಆದ್ರೆ ಆ ಖಾಲಿ ಇದ್ದಂತಹ ಸ್ಪೇಸ್‌‌ನ ಸೂರ್ಯ ಕಂಪ್ಲೀಟ್ ಆಗಿ ಆಕ್ರಮಿಸಿ, ಅದನ್ನ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.

RelatedPosts

ದೀಪಾವಳಿಗೆ ದೀಪಾ ಸನ್ನಿಧಿ ಪ್ರತ್ಯಕ್ಷ.. ದಶಕದಿಂದ ಎಲ್ಲಿದ್ರು..?!

45 ಪ್ರೊಡ್ಯೂಸರ್ ಈಸ್ ಬ್ಯಾಕ್.. ‘ಕರ್ಮ’ಕ್ಕೆ ಹೊಣೆ ಯಾರು?

ಹುಟ್ಟುಹಬ್ಬಕ್ಕೆ ಗಾಳಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ

ವಿಶ್ವಾದ್ಯಂತ ಸದ್ದು ಮಾಡಿದ ರಾಮಾಯಣ; 800 ಕೋಟಿ ಕ್ಲಬ್ ಸೇರಿದ ‘ರಾಮಾಯಣ’

ADVERTISEMENT
ADVERTISEMENT

ಯೆಸ್.. ಅದೇ ಕಾರಣದಿಂದ ಸೂರ್ಯ ಈ ವರ್ಷದ ಬಾಕ್ಸ್ ಆಫೀಸ್ ಹಿಟ್ ಮಷಿನ್ ಆಗಿ ರಾರಾಜಿಸ್ತಿದ್ದಾರೆ. ಒಂದಲ್ಲ ಎರಡಲ್ಲ ಮೂರು ಮೂರು ಬ್ಯಾಕ್ ಟು ಬ್ಯಾಕ್ ಬಾಕ್ಸ್ ಆಫೀಸ್ ಬ್ಲಾಕ್‌‌ಬಸ್ಟರ್ ಹಿಟ್ಸ್ ನೀಡಿದ್ದಾರೆ. ಇದೊಂದೇ ವರ್ಷದಲ್ಲಿ ಕರುಪ್ಪು, ವಿಶ್ವನಾಥ್ & ಸನ್ಸ್ ಹಾಗೂ ಸೀನ್ ಸಿನಿಮಾ ಮೂಲಕ ಹ್ಯಾಟ್ರಿಕ್ ಹಿಟ್ ಕೊಟ್ಟು, ಭೇಷ್ ಅನಿಸಿಕೊಂಡಿದ್ದಾರೆ. ರಿಲೀಸ್‌ಗೂ ಮೊದಲೇ ಸೀನ್ ಚಿತ್ರದ ಸಕ್ಸಸ್‌ ಬಗ್ಗೆ ರಾಜಮೌಳಿ ಭವಿಷ್ಯ ನುಡಿದಿದ್ರು. ಅದೀಗ ನಿಜವಾಗ್ತಿದೆ. ದೀಪಾವಳಿ ವಿಶೇಷ ತೆರೆಕಂಡ ಸೀನ್ ಮೂವಿ ಐದೇ ದಿನದಲ್ಲಿ 174 ಕೋಟಿಗೂ ಅಧಿಕ ಮೊತ್ತ ಗಳಿಸಿತ್ತು. ಇಂದಿಗೆ 200 ಕೋಟಿ ಕ್ಲಬ್ ಸೇರೋ ಮೂಲಕ ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ.

ಜೀತು ಮಾಧವನ್ ನಿರ್ದೇಶನದ ಈ ಸಿನಿಮಾ ವಿಭಿನ್ನ ಕಥಾಹಂದರ ಹಾಗೂ ಸೂರ್ಯ ಅವ್ರ ಯುನಿಕ್ ಸ್ಟೈಲು, ಮ್ಯಾನರಿಸಂನಿಂದ ಸ್ಪೆಷಲ್ ಅನಿಸಿದೆ. ಅದೇ ಕಾರಣದಿಂದ ಜನ ಮುಗಿಬಿದ್ದು ಈ ಚಿತ್ರ ನೋಡ್ತಿದ್ದಾರೆ. ಸೂರ್ಯ ಅವರೇ ನಟಿಸಿ, ನಿರ್ಮಾಣ ಕೂಡ ಮಾಡಿರೋ ಸಿನಿಮಾ ಇದಾಗಿದ್ದು, ಸಹಜವಾಗಿಯೇ ಸೂರ್ಯ-ಜ್ಯೋತಿಕಾ ದಂಪತಿ ಸಖತ್ ದಿಲ್‌‌ಖುಷ್ ಆಗಿದ್ದಾರೆ. ಒಂದ್ಕಡೆ ದೀಪಾವಳಿ.. ಮತ್ತೊಂದ್ಕಡೆ ಸಿನಿಮಾದ ಸಕ್ಸಸ್.. ಇವೆರಡೂ ಕಾರಣಗಳಿಂದ ಸೂರ್ಯ ದಂಪತಿ ತಮ್ಮ ಇಡೀ ಸೀನ್ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರಿಗೆ ಗೋಲ್ಡ್ ಕಾಯಿನ್ಸ್ ನೀಡಿ ಅಭಿನಂದಿಸಿದ್ದಾರೆ.

ಇಡೀ ತಂಡದ ಎಲ್ಲರಿಗೂ ಸಿಹಿ ಜೊತೆ ಗೋಲ್ಡ್ ನೀಡಿರೋ ಸೂರ್ಯ, ತಲಾ 8 ಗ್ರಾಂ 916 ಹಾಲ್‌ಮಾರ್ಕ್‌ ಚಿನ್ನದ ನಾಣ್ಯಗಳು ಕೊಟ್ಟಿರೋದು ಅಚ್ಚರಿ ಮೂಡಿಸಿದೆ. ಇದು ನಿಜಕ್ಕೂ ಚಿತ್ರತಂಡದವರ ಸಿನಿಮೋತ್ಸಾಹ ಹೆಚ್ಚಿಸಿದ್ದು, ಇಡೀ ಚಿತ್ರರಂಗ ಈ ಬೆಳವಣಿಗೆಗೆ ಮೆಚ್ಚುಗೆ ಸೂಚಿಸ್ತಿದೆ. 8 ಗ್ರಾಂ 916 ಪ್ಯೂರಿಟಿ ಸಾಲಿಡ್ ಗೋಲ್ಡ್ ಕಾಯಿನ್ ಅಂದ್ರೆ ಒಂದೊಂದು ಸವರನ್. ಅಂದ್ರೆ ಪ್ರತಿಯೊಬ್ಬರಿಗೂ ಒಂದು ಲಕ್ಷ ಹದಿನಾಲ್ಕು ಸಾವಿರದ ಏಳನೂರ ಅರವತ್ತನಾಲ್ಕು ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳನ್ನ ನೀಡಿ, ಗೌರವಿಸಿ, ಅಭಿನಂದಿಸಿದ್ದಾರೆ.

ಮತ್ತೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ.. ಈ ಚಿತ್ರದ ಮೂಲಕ ಮಲಯಾಳಂ ಚೆಲುವೆ ನಜ್ರಿಯಾ ನಜೀಮ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಹೌದು.. ಅನಾರೋಗ್ಯದಿಂದ ಬಳಲುತ್ತಿದ್ದ ಈಕೆ ಬಣ್ಣದ ಲೋಕದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಆದ್ರೆ ಸೂರ್ಯ ಅವ್ರ ಲಕ್ ಫ್ಯಾಕ್ಟರ್ ಹಾಗೂ ವಿಭಿನ್ನ ಕಥೆ, ವಿಶಿಷ್ಟ ಪಾತ್ರಗಳಿಂದ ನಜ್ರಿಯಾಗೂ ಲಕ್ ಖುಲಾಯಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಖ

ಬಂಗಾರ ಖರೀದಿಸುವವರಿಗೆ ಬಂಪರ್: ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ

by ಶಾಲಿನಿ ಕೆ. ಡಿ
November 12, 2026 - 1:39 pm
0

ನಾಳೆ ಕರ್ನಾಟಕಕ್ಕೆ ಪ್ರಧಾನಿ ಮೋದಿ ಭೇಟಿ

ನಾಳೆ ಕರ್ನಾಟಕಕ್ಕೆ ಪ್ರಧಾನಿ ಮೋದಿ ಭೇಟಿ: ಬೆಂಗಳೂರಿನಲ್ಲಿ ಹೈ ಅಲರ್ಟ್, 1,000ಕ್ಕೂ ಹೆಚ್ಚು ಪೊಲೀಸರ ಭದ್ರತೆ!

by ಶಾಲಿನಿ ಕೆ. ಡಿ
November 12, 2026 - 1:02 pm
0

Untitled design 2026 11 12T124221.395

3 ಕೋಟಿ ಆಸ್ತಿಗಾಗಿ ಏಳು ಜನರ ಕೊಲೆ, ಮಗಳ ಬ್ರೈನ್‌ವಾಷ್ ಮಾಡಿದ್ದ ಹಂತಕ ತಂದೆ: ತನಿಖೆಯಲ್ಲಿ ಸಾಬೀತು

by ಶಾಲಿನಿ ಕೆ. ಡಿ
November 12, 2026 - 12:43 pm
0

Untitled Design 2026 11 12T121149.830

ಗೆಳತಿ ಸಮ್ರೀನ್ ಕೌರ್ ಜೊತೆ ಎಂಗೇಜ್‌ ಆದ ಕ್ರಿಕೆಟರ್‌ ಅರ್ಷ್‌ದೀಪ್ ಸಿಂಗ್

by ಶಾಲಿನಿ ಕೆ. ಡಿ
November 12, 2026 - 12:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (19)
    ದೀಪಾವಳಿಗೆ ದೀಪಾ ಸನ್ನಿಧಿ ಪ್ರತ್ಯಕ್ಷ.. ದಶಕದಿಂದ ಎಲ್ಲಿದ್ರು..?!
    November 11, 2026 | 0
  • Your paragraph text (16)
    45 ಪ್ರೊಡ್ಯೂಸರ್ ಈಸ್ ಬ್ಯಾಕ್.. ‘ಕರ್ಮ’ಕ್ಕೆ ಹೊಣೆ ಯಾರು?
    November 11, 2026 | 0
  • Your paragraph text (1)
    ಹುಟ್ಟುಹಬ್ಬಕ್ಕೆ ಗಾಳಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ
    November 11, 2026 | 0
  • Your paragraph text (13)
    ವಿಶ್ವಾದ್ಯಂತ ಸದ್ದು ಮಾಡಿದ ರಾಮಾಯಣ; 800 ಕೋಟಿ ಕ್ಲಬ್ ಸೇರಿದ ‘ರಾಮಾಯಣ’
    November 11, 2026 | 0
  • Your paragraph text (12)
    ‘ಲಂಬೋದರ 2.O’ ಬುಕ್ಕಿಂಗ್.. ರೋಬೋ-ಸುನಿ ಮ್ಯಾಜಿಕ್
    November 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version