• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, November 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮೊಬೈಲ್ ಹುಚ್ಚಿಗೆ ಬ್ರೇಕ್ ಹಾಕಲು ಬಂತು ಲಂಬೋದರ 2.0 ಚಿತ್ರ!

ಕವಿತಾ by ಕವಿತಾ
November 11, 2026 - 10:21 am
in ಸಿನಿಮಾ
0 0
0
Your paragraph text (7)

ಕೈಯಲ್ಲಿ ಮೊಬೈಲ್ ಹಿಡಿದು ಜಗತ್ತನ್ನೇ ಮರೆಯುತ್ತಿರೋ ಇಂದಿನ ಯುವ ಪೀಳಿಗೆಗೆ ಬಿಸಿ ಮುಟ್ಟಿಸಲು ಡೈರೆಕ್ಟರ್ ಸಿಂಪಲ್ ಸುನಿ ಒಂದು ವಿನೂತನ ಅಸ್ತ್ರದೊಂದಿಗೆ ಬರ್ತಿದ್ದಾರೆ. ಯೆಸ್.. ಗ್ರಾಫಿಕ್ಸ್, ಗಿಮಿಕ್‌‌‌ಗಳಿಗೆ ಗುಡ್‌ಬೈ ಹೇಳಿ, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೈಜ ಹ್ಯೂಮನಾಯ್ಡ್ ರೋಬೋಟ್ ಕಣಕ್ಕಿಳಿಸ್ತಿದ್ದಾರೆ. ಈ ವಾರ ಲಂಬೋದರ 2.0 ತೆರೆಗೆ ಬರ್ತಿದ್ದು.. ಐದು ದಿನ ಮೊದಲೇ ಆನ್‌ಲೈನ್ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.

  • ‘ಲಂಬೋದರ 2.O’ ಬುಕ್ಕಿಂಗ್.. ರೋಬೋ-ಸುನಿ ಮ್ಯಾಜಿಕ್
  • ಮೊಬೈಲ್ ಹುಚ್ಚಿಗೆ ಬ್ರೇಕ್ ಹಾಕಲು ಬಂತು ಲಂಬೋದರ 2.0
  • ಕುನಾಲ್ ಕಪೂರ್ ಎಂಟ್ರಿಯಿಂದ ಚಿತ್ರಕ್ಕೆ ಬಾಲಿವುಡ್ ಕನೆಕ್ಷನ್
  • ಪ್ರೀತಿ, ಮಾಸ್, ಸಸ್ಪೆನ್ಸ್ ಮಿಶ್ರಣ.. 5 ಹಾಡುಗಳ ಸಂಗೀತ ಹಬ್ಬ

ಸಿನಿಮಾ ಲೋಕದಲ್ಲಿ ಇದುವರೆಗೆ VFX ಮತ್ತು ಗ್ರಾಫಿಕ್ಸ್ ಮ್ಯಾಜಿಕ್ ನೋಡಿದ್ದ ಪ್ರೇಕ್ಷಕರಿಗೆ ಚಂದನವನ ಈಗ ಅಚ್ಚರಿಯ ಮೆಟ್ಟಿಲು ಹತ್ತಿದೆ. ನಿರ್ದೇಶಕ ಸಿಂಪಲ್ ಸುನಿ ಯಾವುದೇ ಕೃತಕ ಮೇಕಪ್ ಅಥ್ವಾ ಡಿಜಿಟಲ್ CG ಗ್ರಾಫಿಕ್ಸ್ ಇಲ್ಲದೆ, ಬೆಂಗಳೂರು ಮೂಲದ ಮಚಾನಿ ರೋಬೋಟಿಕ್ಸ್ ಅಭಿವೃದ್ಧಿಪಡಿಸಿರುವ ಜಿಯಾ ಹೆಸರಿನ ನೈಜ ಹ್ಯೂಮನಾಯ್ಡ್ ರೋಬೋಟ್‌ಗೆ ಕ್ಯಾಮೆರಾ ಮುಂದೆ ನಟಿಸುವಂತೆ ಮಾಡಿ, ಭಾರತೀಯ ಚಿತ್ರರಂಗದಲ್ಲೇ ಬಿಗ್ ಹಿಸ್ಟರಿ ಕ್ರಿಯೇಟ್ ಮಾಡಿದ್ದಾರೆ. ಟ್ರೈಲರ್‌‌ ರಿಲೀಸ್ ಆದ ದಿನದಿಂದ್ಲೂ ಈ ರೋಬೋಟ್ ಎಲ್ಲರ ಹುಬ್ಬೇರಿಸಿದ್ದು, ಚಿತ್ರರಂಗದಲ್ಲಿ ಹೊಸ ಯುಗಾರಂಭವಾದಂತಿದೆ.

RelatedPosts

ಸಿನಿಮಾ ಗೆದ್ದ ಖುಷಿಯಲ್ಲಿ ಚಿತ್ರತಂಡಕ್ಕೆ ಸೂರ್ಯ ದಂಪತಿಯಿಂದ ಚಿನ್ನದ ನಾಣ್ಯ ಗಿಫ್ಟ್!

ಹೆಸರಲ್ಲೇ ಇದೆ ‘ಕಲ್ಯಾಣ’.. ಈತ ಕಲ್ಯಾಣಗಳ ಸರದಾರ

ಆಂಧ್ರ DCM ಶಾಕ್.. ಪವರ್‌‌ ಸ್ಟಾರ್ ಇನ್ಮೇಲೆ ಡಿವೋರ್ಸ್ ಸ್ಟಾರ್

ರಾವಣನ ಲುಕ್‌ನಲ್ಲಿ ಯಶ್, ಅಪ್ಪನಂತೆ ಪೋಸ್ ಕೊಟ್ಟ ಐರಾ-ಯಥರ್ವ್

ADVERTISEMENT
ADVERTISEMENT

ಈ ಚಿತ್ರದ ಮೂಲಕ ಕಥೆಗಾರ ಅನಿಲ್ ಶೆಟ್ಟಿ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಇದುವರೆಗೆ ಬೇರೆಯವರ ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದ ಸಿಂಪಲ್ ಸುನಿ, ಅನಿಲ್ ಶೆಟ್ಟಿ ಅವರ ಕಥೆಗೆ ನಿರ್ದೇಶನ ಮಾಡಿರುವುದು ಮತ್ತೊಂದು ವಿಶೇಷ. ಇನ್ನು ನಾಯಕಿಯಾಗಿ ಮುದ್ದಾದ ಮುಖದ ಸಾಚಿ ಬಿಂದ್ರಾ ಗ್ಲಾಮರ್ ಸಾಥ್ ನೀಡಿದ್ರೆ, ಪ್ರಮುಖ ಪಾತ್ರದಲ್ಲಿ ಮೇಘನಾ ಗಾಂವ್ಕರ್ ಹಾಗೂ ಬಾಲಿವುಡ್‌ನ ರಂಗ್ ದೇ ಬಸಂತಿ ಖ್ಯಾತಿಯ ಹ್ಯಾಂಡ್ಸಮ್ ಹಂಕ್ ಕುನಾಲ್ ಕಪೂರ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಇಡೀ ಕಥೆಗೆ ಬಿಗ್ ಟ್ವಿಸ್ಟ್ ನೀಡಲು ಸಜ್ಜಾಗಿದ್ದಾರೆ.

ಸಿನಿಮಾದ ನಿರೀಕ್ಷೆಯನ್ನು ಪೀಕ್‌ಗೆ ಕೊಂಡೊಯ್ದಿರುವ ಟ್ರೈಲರ್ ಯಶಸ್ಸಿನ ಬೆನ್ನಲ್ಲೇ, ಇದೀಗ ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಗೊಂಡಿರುವ ಆಡಿಯೋ ಜ್ಯೂಕ್‌ಬಾಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಪ್ರೇಮದ ತಲ್ಲಣ ಸಾರುವ ಆಕರ್ಷಕ ನಿನ್ನನ್ನು ಕಂಡ ವೇಳೆ, ಓಬೆ ಓಬೆ, ಎಲ್ಲರು ಹ್ಯಾಪಿ ಹ್ಯಾಪಿ, ಕಣ್ಣಲ್ಲೊಮ್ಮೆ ಹಾಗೂ ಸಸ್ಪೆನ್ಸ್ ತುಂಬಿದ ಮಾಯಾ ಜಾಲಾ ಹಾಡುಗಳು ಯುವಜನತೆಯನ್ನು ಹುರುದುಂಬಿಸುವ ಹೈ-ಎನರ್ಜಿ ಸಾಂಗ್ಸ್ ಆಗಿ ಎಲ್ಲರ ಮನಗೆದ್ದಿವೆ.

ಕೇವಲ ಸೈನ್ಸ್ ಫಿಕ್ಷನ್ ಕಥೆಯಷ್ಟೇ ಅಲ್ಲದೆ, ಇಂದಿನ ಸ್ಮಾರ್ಟ್‌ಫೋನ್ ಹಾಗೂ ಡಿಜಿಟಲ್ ಲೋಕದಲ್ಲಿ ಬದುಕುತ್ತಾ ಸಾವಿರಾರು ಜನರ ಮಧ್ಯೆಯೂ ಒಂಟಿತನ ಅನುಭವಿಸುವ ಯುವಜನತೆಯ ಮಾನಸಿಕ ತುಮುಲಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿದೆ. ಬೆಂಗಳೂರಿನ ಹೈಟೆಕ್ ಹಿನ್ನೆಲೆಯಲ್ಲಿ ಸಾಗುವ ಈ ಕಥೆ, ಆನ್‌ಲೈನ್ ಬದುಕಿನ ಕಹಿ ಸತ್ಯಗಳನ್ನು ಹಾಗೂ ಡಿಜಿಟಲ್ ಕಣ್ಗಾವಲಿನ ಅಸಲಿ ಆಟವನ್ನು ಅತ್ಯಂತ ರೋಚಕವಾಗಿ ತೆರೆದಿಡಲು ಕಾಯುತ್ತಿದೆ. ಬಾಲಿವುಡ್‌ನ ಖ್ಯಾತ ಮಹಾವೀರ್ ಜೈನ್ ಫಿಲಂಸ್ ಈ ಸಿನಿಮಾಗೆ ಬೆನ್ನೆಲುಬಾಗಿ ನಿಂತಿದೆ.

ಕನ್ನಡ ಹಾಗೂ ಹಿಂದಿಯಲ್ಲಿ ಲಂಬೋದರ 2.0 ಚಿತ್ರ ಇದೇ ನವೆಂಬರ್ 13ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಗೆ ಆಗ್ತಿದೆ. ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಹಾಗೂ ಸಿಂಪಲ್ ಸುನಿ ಅವರ ಹೊಸ ಶೈಲಿಯ ಮೇಕಿಂಗ್‌ನಿಂದಾಗಿ ಈ ಸಿನಿಮಾ ಯಾವ ರೀತಿಯ ಮ್ಯಾಜಿಕ್ ಮಾಡುತ್ತೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ. ಈ ವಾರ ತೆರೆಗೆ ಬರ್ತಿರೋ ಲಂಬೋದರ 2.ಓ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಈಗಾಗ್ಲೇ ಶುರುವಾಗಿದ್ದು, ಬಿಡುಗಡೆಗೆ ಐದು ದಿನ ಮೊದ್ಲೇ ಮುಂಗಡ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ ಚಿತ್ರತಂಡ.

ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (7)

ಮೊಬೈಲ್ ಹುಚ್ಚಿಗೆ ಬ್ರೇಕ್ ಹಾಕಲು ಬಂತು ಲಂಬೋದರ 2.0 ಚಿತ್ರ!

by ಕವಿತಾ
November 11, 2026 - 10:21 am
0

Your paragraph text (6)

ಔರಾದ್‌ನಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು: ಹನಿ ನೀರಿಗೂ ಹಾಹಾಕಾರ!

by ಕವಿತಾ
November 11, 2026 - 9:58 am
0

Your paragraph text (5)

ಸಾಂಸ್ಕೃತಿಕ ನಗರಿ ಮೈಸೂರಿಗೆ ಸಿಎಂ ಡಿಕೆಶಿ ಭೇಟಿ!

by ಕವಿತಾ
November 11, 2026 - 9:45 am
0

Your paragraph text (4)

ಹಾಸನಾಂಬೆ ದರ್ಶನೋತ್ಸವಕ್ಕೆ ಇಂದು ವಿದ್ಯುಕ್ತ ತೆರೆ

by ಕವಿತಾ
November 11, 2026 - 8:21 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (24)
    ಸಿನಿಮಾ ಗೆದ್ದ ಖುಷಿಯಲ್ಲಿ ಚಿತ್ರತಂಡಕ್ಕೆ ಸೂರ್ಯ ದಂಪತಿಯಿಂದ ಚಿನ್ನದ ನಾಣ್ಯ ಗಿಫ್ಟ್!
    November 10, 2026 | 0
  • Untitled design (18)
    ಹೆಸರಲ್ಲೇ ಇದೆ ‘ಕಲ್ಯಾಣ’.. ಈತ ಕಲ್ಯಾಣಗಳ ಸರದಾರ
    November 10, 2026 | 0
  • Untitled design (16)
    ಆಂಧ್ರ DCM ಶಾಕ್.. ಪವರ್‌‌ ಸ್ಟಾರ್ ಇನ್ಮೇಲೆ ಡಿವೋರ್ಸ್ ಸ್ಟಾರ್
    November 10, 2026 | 0
  • WhatsApp Image 2026 11 10 at 12.36.34 PM
    ರಾವಣನ ಲುಕ್‌ನಲ್ಲಿ ಯಶ್, ಅಪ್ಪನಂತೆ ಪೋಸ್ ಕೊಟ್ಟ ಐರಾ-ಯಥರ್ವ್
    November 10, 2026 | 0
  • Untitled design (1)
    ಪವನ್ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು: 3ನೇ ಪತ್ನಿಯಿಂದಲೂ ದೂರವಾದ DCM
    November 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version