• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, November 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದೀಪಾವಳಿಗೆ ದೀಪಾ ಸನ್ನಿಧಿ ಪ್ರತ್ಯಕ್ಷ.. ದಶಕದಿಂದ ಎಲ್ಲಿದ್ರು..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 11, 2026 - 3:09 pm
in ಸಿನಿಮಾ
0 0
0
Your paragraph text (19)

ಸಾರಥಿ ಸುಂದ್ರಿ.. ಪರಮಾತ್ಮನ ದೀಪ.. ಅಪ್ಪಟ ಕನ್ನಡತಿ ದೀಪಾ ಸನ್ನಿಧಿ ದೀಪಾವಳಿ ವಿಶೇಷ ಮತ್ತೆ ಪಬ್ಲಿಕ್ ಲೈಫ್‌ಗೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಡಿಬಾಸ್ ದರ್ಶನ್ ಜೊತೆಗಿನ ಚಕ್ರವರ್ತಿ ಚಿತ್ರದ ಬಳಿಕ ನಾಪತ್ತೆ ಆಗಿ ಹೋಗಿದ್ದ ದೀಪಾ ಸನ್ನಿಧಿ.. ದಶಕದ ನಂತ್ರ ಪ್ರತ್ಯಕ್ಷವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಆ ಕಲರ್‌‌ಫುಲ್ ಕಹಾನಿ ಇಲ್ಲಿದೆ.

  • ದೀಪಾವಳಿಗೆ ದೀಪಾ ಸನ್ನಿಧಿ ಪ್ರತ್ಯಕ್ಷ.. ದಶಕದಿಂದ ಎಲ್ಲಿದ್ರು..?!
  • ಸನ್ಯಾಸತ್ವ ಸ್ವೀಕರಿಸಿರೋ ಅಂತೆ ಕಂತೆಗಳಿಗೆ ನಟಿ ದೀಪಾ ಬ್ರೇಕ್
  • ಸಾರಥಿ ಸುಂದ್ರಿ ಪರಮಾತ್ಮನ ದೀಪ ಚಕ್ರವರ್ತಿ ಶಾಂತಿ ಕಂಬ್ಯಾಕ್
  • ಡಿಬಾಸ್, ಅಪ್ಪು, ಯಶ್, ಗಣಿ ಫ್ಯಾನ್ಸ್ ದಿಲ್‌‌ಖುಷ್..
  •                                                     ವೆಲ್ಕಮ್ ಬ್ಯಾಕ್ ಬ್ಯೂಟಿ

ಸಾರಥಿ ಸಿನಿಮಾ ಅಂದಾಕ್ಷಣ ಥಟ್ ಅಂತ ಡಿಬಾಸ್ ದರ್ಶನ್ ಹೇಗೆ ನೆನಪಾಗ್ತಾರೋ.. ಅದೇ ರೀತಿ ನಟಿ ದೀಪಾ ಸನ್ನಿಧಿ ಕೂಡ ನೆನಪಾಗ್ತಾರೆ. ಹೌದು.. ಚಿಕ್ಕಮಗಳೂರಿನ ಈ ಚಿಕ್ಕ ಮಲ್ಲಿಗೆ ಅಪ್ಪಟ ಕನ್ನಡತಿ.. ಅಗ್ರಿಕಲ್ಚರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವಾಗಲೇ ಬಣ್ಣದಲೋಕ ಈಕೆಯನ್ನ ಕೈಬೀಸಿ ಕರೆಯಿತು. ಹಾಗಾಗಿಯೇ ಸಾರಥಿ ಸಿನಿಮಾದಲ್ಲಿ ದಾಸ ದರ್ಶನ್ ಜೊತೆ ಮಿಂಚು ಹರಿಸಿದ್ರು. ಅದು ಬಾಕ್ಸ್ ಆಫೀಸ್ ಹಿಟ್ ಜೊತೆ ದೀಪಾ ಸನ್ನಿಧಿ ಕರಿಯರ್‌ಗೆ ಬೂಸ್ಟರ್ ಡೋಸ್ ಆಯ್ತು. ಅತ್ತ ವಿವಾದಗಳಲ್ಲಿದ್ದ ದರ್ಶನ್‌ಗೆ ಕೂಡ ಇದು ಹೊಸ ಚೈತನ್ಯ ತುಂಬಿದ್ದು ಸುಳ್ಳಲ್ಲ.

RelatedPosts

45 ಪ್ರೊಡ್ಯೂಸರ್ ಈಸ್ ಬ್ಯಾಕ್.. ‘ಕರ್ಮ’ಕ್ಕೆ ಹೊಣೆ ಯಾರು?

200Cr ಕ್ಲಬ್‌ಗೆ ಸೀನ್.. ಸೂರ್ಯ ಗೋಲ್ಡ್ ಕಾಯಿನ್ಸ್ ಗಿಫ್ಟ್

ಹುಟ್ಟುಹಬ್ಬಕ್ಕೆ ಗಾಳಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ

ವಿಶ್ವಾದ್ಯಂತ ಸದ್ದು ಮಾಡಿದ ರಾಮಾಯಣ; 800 ಕೋಟಿ ಕ್ಲಬ್ ಸೇರಿದ ‘ರಾಮಾಯಣ’

ADVERTISEMENT
ADVERTISEMENT

ಮಾಡೆಲಿಂಗ್ ಕ್ಷೇತ್ರದಲ್ಲೂ ಆ್ಯಕ್ಟೀವ್ ಆಗಿದ್ದ ದೀಪಾ ಸನ್ನಿಧಿ.. ಜ್ಯುವೆಲ್ಲರಿ ಡಿಸೈನಿಂಗ್ ವಿಶೇಷ ಕೋರ್ಸ್ ಕೂಡ ಮಾಡಿಕೊಂಡ್ರು. ಅಲ್ಲದೆ.. ಡಿಸ್ಟ್ಯಾನ್ಸ್ ಎಜುಕೇಷನ್ ಮೂಲಕ ಇಂಗ್ಲಿಷ್ ಲಿಟರೇಚರ್‌‌ನಲ್ಲಿ ಸ್ನಾತ್ತಕೋತ್ತರ ಪದವಿ ಕೂಡ ಪಡೆದರು. ಸಾರಥಿ ಸಿನಿಮಾ ಮಾಡಿದ ವರ್ಷವೇ ಯೋಗರಾಜ್ ಭಟ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನ ಪರಮಾತ್ಮ ಚಿತ್ರಕ್ಕೆ ಆಯ್ಕೆಯಾಗಿ ಅಲ್ಲಿ ದೀಪಾ ಆಗಿ ಮಿಂಚು ಹರಿಸಿದ್ರು.

ಅಪ್ಪು ಹಾಗೂ ದೀಪಾ ಕೆಮಿಸ್ಟ್ರಿಗೆ ಇಡೀ ಕರ್ನಾಟಕ ಭೇಷ್ ಅಂದಿತ್ತು. ಫ್ಯಾಮಿಲಿ ಆಡಿಯೆನ್ಸ್‌ಗೆ ದೀಪಾ ಸನ್ನಿಧಿ ಜಾಸ್ತಿ ಇಷ್ಟ ಆಗಿಬಿಟ್ರು. ರಾತ್ರೋ ರಾತ್ರಿ ದೊಡ್ಡ ಸ್ಟಾರ್ ನಟಿಮಣಿ ಆಗಿಬಿಟ್ರು. ಅದಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆ ಜಾನು, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸಕ್ಕರೆ ಸಿನಿಮಾಗಳಲ್ಲಿ ನಾಯಕನಟಿಯಾಗಿ ಕಮಾಲ್ ಮಾಡಿದ್ರು. ಅಲ್ಲಿಗೆ ಬಹುತೇಕ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಲ್ಲೇ ದೀಪಾ ಸನ್ನಿಧಿ ಬೆಳಕು ಚೆಲ್ಲಿದ್ರು.

ಹಾಗಂತ ಹೊಸಬರ ಚಿತ್ರಗಳಲ್ಲಿ ನಟಿಸಲ್ಲ ಅನ್ನಲಿಲ್ಲ. ವಿವೇಕ್ ನರಸಿಂಹನ್, ಅನೀಶ್ ಹಾಗೂ ಸಿಂಧೂ ಲೋನಾಥ್ ನಟನೆಯ ಎಂದೆಂದೂ ನಿನಗಾಗಿ ಅನ್ನೋ ಚಿತ್ರದಲ್ಲಿ ನಟಿಸಿದ್ರು ದೀಪಾ ಸನ್ನಿಧಿ. ನಂತ್ರ ಲೂಸಿಯಾ ತಮಿಳು ರಿಮೇಕ್‌‌ನಲ್ಲಿ ನಟ ಬೊಮ್ಮರಿಲ್ಲು ಸಿದ್ದಾರ್ಥ್ ಜೊತೆ ಎನಕ್ಕುಲ್ ಒರುವನ್ ಚಿತ್ರ ಮಾಡಿದ್ರು. ಆರ್ಯ ಜೊತೆ ಮತ್ತೊಂದು ಯಾಚ್ಚನ್ ತಮಿಳು ಸಿನಿಮಾ ಮಾಡಿದ್ರು.

ಕೊನೆಯದಾಗಿ 2017ರಲ್ಲಿ ತರುಣ್ ಸುಧೀರ್ ನಿರ್ದೇಶನದ ಚೌಕ ಹಾಗೂ ಡಿಬಾಸ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರಗಳೇ ದೀಪಾ ಸನ್ನಿಧಿ ಬಣ್ಣ ಹಚ್ಚಿದ ಕೊನೆಯ ಸಿನಿಮಾಗಳಾದವು. ಅದಾದ ಬಳಿಕ ಆಕೆ ಕಂಪ್ಲೀಟ್ ಆಗಿ ಗಾಯಬ್ ಆಗಿಬಿಟ್ರು. ಎಷ್ಟರ ಮಟ್ಟಿಗೆ ಅಂದ್ರೆ.. ಯಾವುದೇ ಸಿನಿಮಾದಲ್ಲೂ ನಟಿಸಲಿಲ್ಲ. ಸಾರ್ವಜನಿಕ ವಲಯಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಫೋನ್ ನಂಬರ್ ಕೂಡ ಬದಲಾಯ್ತು. ಊರೇ ಬಿಟ್ಟಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡಿತ್ತು.

ಅಷ್ಟೇ ಅಲ್ಲ.. ಚೆನ್ನೈನಲ್ಲಿ ಸೆಟಲ್ ಆಗಿದ್ದಾರೆ. ದೀಪಾ ಸನ್ನಿಧಿ ಸನ್ಯಾಸತ್ವ ದೀಕ್ಷೆ ಸ್ವೀಕರಿಸಿ ಲೌಕಿಕ ಜೀವನದಿಂದ ದೂರ ಉಳಿದಿದ್ದಾರೆ ಅನ್ನೋ ವದಂತಿಗಳು ಕೂಡ ಹರಿದಾಡಿದವು. ಆದ್ರೀಗ 2017ರಿಂದ 2026ರ ತನಕ ಆಕೆ ಎಲ್ಲಿದ್ರು..? ಏನು ಮಾಡ್ತಿದ್ರು..? ಅನ್ನೋದು ಮಾತ್ರ ಸಸ್ಪೆನ್ಸ್. ದೀಪಾವಳಿ ಹಬ್ಬದ ವಿಶೇಷ ಹೆಚ್ಚು ಕಡಿಮೆ ದಶಕದ ನಂತ್ರ ಮತ್ತೆ ಕಾಣಿಸಿಕೊಂಡಿದ್ದಾರೆ ದೀಪಾ ಸನ್ನಿಧಿ. ಇನ್ಸ್‌ಟಾ ಪೇಜ್‌ ಮೂಲಕ ಹಬ್ಬಕ್ಕೆ ಶುಭ ಕೋರಿದ್ದಾರೆ. ಆಕೆಯ ಕಂಬ್ಯಾಕ್‌‌ಗೆ ಅಪ್ಪು, ದರ್ಶನ್, ಯಶ್, ಗಣೇಶ್ ಫ್ಯಾನ್ಸ್ ಎಲ್ಲಾ ಸಿಕ್ಕಾಪಟ್ಟೆ ದಿಲ್‌‌ಖುಷ್ ಆಗಿದ್ದಾರೆ. ಇನ್ನೂ ಬಣ್ಣ ಹಚ್ಚಿ ಚಿತ್ರರಂಗಕ್ಕೆ ಯಾವಾಗ ಕಂಬ್ಯಾಕ್ ಮಾಡ್ತಾರೆ..? ಯಾವ ಸ್ಟಾರ್ ಜೊತೆ ಬರ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಅಲ್ಲದೆ.. ಸಕ್ಸಸ್‌‌ನ ಉತ್ತುಂಗದಲ್ಲಿದ್ದಾಗಲೇ ಈಕೆ ಹೀಗೆ ನಾಪತ್ತೆ ಆಗಿದ್ದರ ಹಿಂದಿನ ಅಸಲಿಯತ್ತೇನು ಅನ್ನೋದನ್ನ ಆಕೆಯೇ ಸ್ಪಷ್ಟಪಡಿಸಿಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (19)

ದೀಪಾವಳಿಗೆ ದೀಪಾ ಸನ್ನಿಧಿ ಪ್ರತ್ಯಕ್ಷ.. ದಶಕದಿಂದ ಎಲ್ಲಿದ್ರು..?!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 11, 2026 - 3:09 pm
0

Your paragraph text (18)

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ; ಸಿಆರ್‌ಪಿಎಫ್ ಯೋಧರ ಮೇಲೆ ಗುಂಡಿನ ದಾಳಿ!

by ಕವಿತಾ
November 11, 2026 - 3:05 pm
0

Your paragraph text (17)

ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರ ಏರಿಕೆ!

by ಕವಿತಾ
November 11, 2026 - 2:48 pm
0

Your paragraph text (16)

45 ಪ್ರೊಡ್ಯೂಸರ್ ಈಸ್ ಬ್ಯಾಕ್.. ‘ಕರ್ಮ’ಕ್ಕೆ ಹೊಣೆ ಯಾರು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 11, 2026 - 2:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (16)
    45 ಪ್ರೊಡ್ಯೂಸರ್ ಈಸ್ ಬ್ಯಾಕ್.. ‘ಕರ್ಮ’ಕ್ಕೆ ಹೊಣೆ ಯಾರು?
    November 11, 2026 | 0
  • Your paragraph text (14)
    200Cr ಕ್ಲಬ್‌ಗೆ ಸೀನ್.. ಸೂರ್ಯ ಗೋಲ್ಡ್ ಕಾಯಿನ್ಸ್ ಗಿಫ್ಟ್
    November 11, 2026 | 0
  • Your paragraph text (1)
    ಹುಟ್ಟುಹಬ್ಬಕ್ಕೆ ಗಾಳಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ
    November 11, 2026 | 0
  • Your paragraph text (13)
    ವಿಶ್ವಾದ್ಯಂತ ಸದ್ದು ಮಾಡಿದ ರಾಮಾಯಣ; 800 ಕೋಟಿ ಕ್ಲಬ್ ಸೇರಿದ ‘ರಾಮಾಯಣ’
    November 11, 2026 | 0
  • Your paragraph text (12)
    ‘ಲಂಬೋದರ 2.O’ ಬುಕ್ಕಿಂಗ್.. ರೋಬೋ-ಸುನಿ ಮ್ಯಾಜಿಕ್
    November 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version