• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಗಧೀರ ಸ್ಟೈಲ್‌‌.. ಉಗ್ರಾಯುಧಂ ಹಿಡಿದ ರೋರಿಂಗ್ ಸ್ಟಾರ್

ಪರಾಕ್ ಜೊತೆ ಉಗ್ರಾಯುಧಂ.. ಬ್ಯಾಕ್ ಟು ಬ್ಯಾಕ್ ಧಮಾಕ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 17, 2025 - 6:36 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 12 17T182826.036

ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಬರ್ತ್ ಡೇ ಸಂಭ್ರಮ. ಫ್ಯಾನ್ಸ್ ಜೊತೆ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಹುಟ್ಟು ಹಬ್ಬ ಸೆಲೆಬ್ರೇಟ್ ಮಾಡಿಕೊಂಡ ಉಗ್ರಂ ಸ್ಟಾರ್, ಒಂದಲ್ಲ ಎರಡೆರಡು ಗಿಫ್ಟ್‌‌ಗಳನ್ನ ನೀಡಿದ್ದಾರೆ. ಆ ಪೈಕಿ ಉಗ್ರಾಯುಧಂ ಫಸ್ಟ್‌‌ಲುಕ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ.

RelatedPosts

ಡಾ. ರಾಜ್‌ಕುಮಾರ್ ಸಮಾಧಿ ವಿವಾದ: ಬಹಿರಂಗವಾಗಿ ಕ್ಷಮೆಯಾಚಿಸಿದ ನಟ ಚೇತನ್

33 ವರ್ಷದ ನಂತ್ರ ಖಳನಾಯಕ್ ರಿಟರ್ನ್ಸ್‌..ಸಂಜಯ್ ದತ್ ಸೆನ್ಸೇಷನ್

ಕೆಡಿ ಟ್ರೈಲರ್‌‌ಗೆ ಮೈನರ್ ಸರ್ಜರಿ..ಫ್ರೆಶ್ ಅವತಾರದಲ್ಲಿ ಬಂದ ಕೆಡಿ

ದಿಗಂತ್ ಆರ್ಥಿಕ ಸ್ಥಿತಿ ಹೇಗಿದೆ..? ವೈರಲ್ ಸುದ್ದಿ ನಿಜಾನಾ..?!

ADVERTISEMENT
ADVERTISEMENT

ರೋರಿಂಗ್ ಸ್ಟಾರ್ ಶ್ರೀಮುರಳಿ.. ಕನ್ನಡದ ಮಾಸ್ ಹೀರೋಗಳಲ್ಲಿ ಒಬ್ಬರು. ಬಘೀರ ಸಿನಿಮಾದ ಬಳಿಕ ಪರಾಕ್ ಹಾಗೂ ಉಗ್ರಾಯುಧಮ್ ಅನ್ನೋ ಎರಡೆರಡು ಸಿನಿಮಾಗಳಲ್ಲಿ ಬ್ಯುಸಿ ಇರೋ ಮುರಳಿ, ಇಂದು 42ನೇ ಬರ್ತ್ ಡೇನ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ, ಹುಟ್ಟು ಹಬ್ಬವನ್ನ ಬಹಳ ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿ ಆಚರಿಸಿಕೊಂಡಿದ್ದಾರೆ.

ಮಗಧೀರ ಸ್ಟೈಲ್‌‌.. ಉಗ್ರಾಯುಧಂ ಹಿಡಿದ ರೋರಿಂಗ್ ಸ್ಟಾರ್

ಯೋಧನ ಲುಕ್‌‌ನಲ್ಲಿ ಶ್ರೀಮುರಳಿ.. ಫ್ಯಾನ್ಸ್‌ಗೆ ಡಬಲ್ ಗಿಫ್ಟ್..!!

ಬರ್ತ್ ಡೇ ಗಿಫ್ಟ್ ಆಗಿ ಉಗ್ರಾಯುಧಮ್ ಚಿತ್ರದ ಫಸ್ಟ್ ಲುಕ್ ಕೂಡ ರಿವೀಲ್ ಆಗಿದ್ದು, ವೀರ ಯೋಧನಂತೆ ರಕ್ಷಾ ಕವಚ ಧರಿಸಿ, ಕತ್ತಿ ಹಿಡಿದು ಯುದ್ಧಕ್ಕೆ ಹೊರಟು ನಿಂತ ಪೋಸ್ಟರ್ ಕಣ್ಣು ಕುಕ್ಕುವಂತಿದೆ. ಅಂದಹಾಗೆ ಉಗ್ರಾಯುಧಮ್ ಚಿತ್ರದ ಈ ಲುಕ್ ಸಿಕ್ಕಾಪಟ್ಟೆ ಕಿಕ್ ಕೊಡೋಕೆ ಕಾರಣ ಮಗಧೀರ ಸಿನಿಮಾ.

ಯೆಸ್.. ರಾಜಮೌಳಿ ನಿರ್ದೇಶನದ ಮಗಧೀರ ಚಿತ್ರದಲ್ಲಿ ಥೇಟ್ ರಾಮ್ ಚರಣ್ ತೇಜಾ ರೀತಿ ಕಾಣ್ತಿರೋ ಶ್ರೀಮುರಳಿ, ದೊಡ್ಡದಾಗೇ ಸೌಂಡ್ ಮಾಡೋ ಮುನ್ಸೂಚನೆ ನೀಡಿದ್ದಾರೆ. ಮಗಧೀರ ಬಹುದೊಡ್ಡ ಹಿಟ್ ಆಗಿರೋದ್ರಿಂದ ಮುರಳಿ ಪಾತ್ರ ಚರಣ್ ಪಾತ್ರದ ರೀತಿಯ ಕಾಸ್ಟ್ಯೂಮ್ ಇರೋದ್ರಿಂದ ಸದ್ಯ ಸಿಕ್ಕಾಪಟ್ಟೆ ಸುದ್ದಿ ಆಗ್ತಿದೆ.

ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತ್ ಡೇ ಸೆಲೆಬ್ರೇಷನ್

ಪರಾಕ್ ಜೊತೆ ಉಗ್ರಾಯುಧಂ.. ಬ್ಯಾಕ್ ಟು ಬ್ಯಾಕ್ ಧಮಾಕ

ಅಂದಹಾಗೆ ಈ ಸಿನಿಮಾಗೆ ಪುನೀತ್ ರುದ್ರನಾಗ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಪ್ರಶಾಂತ್ ನೀಲ್ ಗರಡಿಯಲ್ಲಿ ಪಳಗಿರೋ ಪುನೀತ್, ತುಂಬಾ ಕ್ರಿಯೇಟೀವ್ ಆಗಿ ಪ್ಲ್ಯಾನ್ ಮಾಡಿದ್ದಾರೆ. ಈ ಹಿಂದೆ ಯುವರಾಜ್‌ಕುಮಾರ್ ಲಾಂಚ್‌‌ಗಾಗಿ ಒಂದು ವಿಶೇಷ ವಿಡಿಯೋ ಶೂಟ್ ಮಾಡಿದ್ರು ಪುನೀತ್ ರುದ್ರನಾಗ್. ಅದೂ ಕೂಡ ಕೋಟೆ ಕೊತ್ತಲುಗಳಿಂದ ಕೂಡಿದ ಯುವ ರಣಧೀರ ಕಂಠೀರವ ಚಿತ್ರವಾಗಿತ್ತು. ಅದು ಕಾರಣಾಂತರಗಳಿಂದ ಡ್ರಾಪ್ ಆಯ್ತು. ಹಾಗಾಗಿ ಶ್ರೀಮುರಳಿಯ ಉಗ್ರಾಯುಧಮ್ ಪುನೀತ್‌ ರುದ್ರನಾಗ್‌‌ಗೆ ಚೊಚ್ಚಲ ಚಿತ್ರವಾಗಲಿದೆ.

2026ರಲ್ಲಿ ಒಂದೊಳ್ಳೆ ಸಿನಿಮಾದಿಂದ ಪ್ರೇಕ್ಷಕರ ಮುಂದೆ ಬರೋಕೆ ಮನಸ್ಸು ಮಾಡಿರೋ ಶ್ರೀಮುರಳಿ, ಲುಕ್ ಕೂಡ ಬದಲಿಸಿದ್ದಾರೆ. ದೊಡ್ಡದಾದ ಗಡ್ಡ, ಉದ್ದನೆಯ ಕೂದಲಿನಿಂದ ಮಿಂಚುತ್ತಿದ್ದಾರೆ. ಉಗ್ರಂ, ಮಫ್ತಿ ಚಿತ್ರಗಳ ನಂತ್ರ ಮತ್ಯಾವ ಸಿನಿಮಾಗಳೂ ಹೇಳಿಕೊಳ್ಳುವಂತಹ ಸಕ್ಸಸ್ ಕಾಣಲಿಲ್ಲ. ಸೋ.. ಪರಾಕ್ ಹಾಗೂ ಉಗ್ರಾಯುಧಮ್ ಆ ನಿರೀಕ್ಷಿತ ಸಕ್ಸಸ್‌‌ನ ತಂದುಕೊಡಲಿವೆಯಾ ಅನ್ನೋದನ್ನ ಕಾದು ನೋಡಬೇಕಿದೆ. ಹ್ಯಾಪಿ ಬರ್ತ್ ಡೇ ರೋರಿಂಗ್ ಸ್ಟಾರ್.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 26T150935.897

ಚಾರ್ಮಿನಾರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅಗ್ನಿ ಅವಘಡ: ತಪ್ಪಿದ ಭಾರಿ ದುರಂತ

by ಶಾಲಿನಿ ಕೆ. ಡಿ
April 26, 2026 - 3:24 pm
0

Untitled design 2026 04 26T144550.414

ಸರ್ಕಾರಿ ಶಾಲೆಗಳಲ್ಲಿ ಕನ್ನಡ ದಿನಪತ್ರಿಕೆ ಓದುವುದು ಕಡ್ಡಾಯ: ಸರ್ಕಾರ ಮಹತ್ವದ ಆದೇಶ

by ಶಾಲಿನಿ ಕೆ. ಡಿ
April 26, 2026 - 3:00 pm
0

Untitled design 2026 04 26T134337.695

ಮದುವೆ ಮಂಟಪದಲ್ಲಿ 1 ಕೋಟಿ ಮೌಲ್ಯದ ಚಿನ್ನಾಭರಣ ಕಳವು: ಪ್ರಕರಣ ದಾಖಲು

by ಶಾಲಿನಿ ಕೆ. ಡಿ
April 26, 2026 - 1:44 pm
0

Untitled design 2026 04 26T130815.642

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಬಂಗಾರದ ಬೆಲೆ ಇಳಿಕೆ..ಇಲ್ಲಿದೆ ಚಿನ್ನ-ಬೆಳ್ಳಿ ದರ ವಿವರ

by ಶಾಲಿನಿ ಕೆ. ಡಿ
April 26, 2026 - 1:15 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 25T210625.919
    ಡಾ. ರಾಜ್‌ಕುಮಾರ್ ಸಮಾಧಿ ವಿವಾದ: ಬಹಿರಂಗವಾಗಿ ಕ್ಷಮೆಯಾಚಿಸಿದ ನಟ ಚೇತನ್
    April 25, 2026 | 0
  • Untitled design 2026 04 25T183044.923
    33 ವರ್ಷದ ನಂತ್ರ ಖಳನಾಯಕ್ ರಿಟರ್ನ್ಸ್‌..ಸಂಜಯ್ ದತ್ ಸೆನ್ಸೇಷನ್
    April 25, 2026 | 0
  • Untitled design 2026 04 25T175353.980
    ಕೆಡಿ ಟ್ರೈಲರ್‌‌ಗೆ ಮೈನರ್ ಸರ್ಜರಿ..ಫ್ರೆಶ್ ಅವತಾರದಲ್ಲಿ ಬಂದ ಕೆಡಿ
    April 25, 2026 | 0
  • Untitled design 2026 04 25T170331.103
    ದಿಗಂತ್ ಆರ್ಥಿಕ ಸ್ಥಿತಿ ಹೇಗಿದೆ..? ವೈರಲ್ ಸುದ್ದಿ ನಿಜಾನಾ..?!
    April 25, 2026 | 0
  • Untitled design 2026 04 25T163953.151
    ನಟ ಚೇತನ್ ಅಹಿಂಸಾ ವಿರುದ್ಧ ಡಾ. ರಾಜ್ ಕುಮಾರ್ ಸೇನೆಯಿಂದ ದೂರು ದಾಖಲು
    April 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version