• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಪ್ತಮಿ, ಸಾನ್ವಿ ಸುದೀಪ್, ವೈಷ್ಣವಿಗೆ ಮುಜುಗರ ಆಗಿದ್ಯಾಕೆ..?!

ಅಸಭ್ಯ, ಅಸಹ್ಯ ವಿಡಿಯೋ, ಫೋಟೋ ತೆಗೆಯೋರಿಗೆ ಮಂಗಳಾರತಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 4, 2026 - 5:12 pm
in ಸಿನಿಮಾ
0 0
0
BeFunky collage 2026 03 04T170412.581

ಅಸಭ್ಯ ಹಾಗೂ ಅಸಹ್ಯವಾಗಿ ಫೋಟೋ, ವಿಡಿಯೋಗಳನ್ನ ತೆಗೆದು, ಅದನ್ನ ಅಪ್ಲೋಡ್ ಮಾಡಿ ವೀವ್ಸ್ ಪಡೆಯುತ್ತಿರೋ ಪಾಪರಾಝಿಗಳ ವಿರುದ್ಧ ಸ್ಯಾಂಡಲ್‌ವುಡ್ ನಟಿಮಣಿಯರು ತಿರುಗಿ ಬಿದ್ದಿದ್ದಾರೆ. ಸದ್ಯ ಇದು ಹಾಟ್ ಟಾಪಿಕ್ ಆಗಿದ್ದು, ಸಪ್ತಮಿ ಶುಭಾರಂಭ ಮಾಡಿದ ಈ ಅಭಿಯಾನಕ್ಕೆ ರಮ್ಯಾ, ರಕ್ಷಿತಾ, ರುಕ್ಮಿಣಿಯಿಂದ ಇಡೀ ಚಿತ್ರರಂಗ ಸಾಥ್ ನೀಡಿದೆ. ಸ್ಟಾರ್ಸ್ ಕೂಡ ಬೆಂಬಲ ವ್ಯಕ್ತಪಡಿಸ್ತಿದ್ದಾರೆ. ಪಾಪರಾಝಿಗಳ ಅಟ್ಟಹಾಸ ಮಟ್ಟ ಹಾಕಲು ಒಗ್ಗಟ್ಟಿನ ಮಂತ್ರ ಜಪಿಸ್ತಿರೋ ಚಂದನವನದ ಚೆಂದದ ಕಥೆ ನಿಮಗಾಗಿ.

ಸ್ಯಾಂಡಲ್‌ವುಡ್‌‌‌‌ನಲ್ಲಿ ದಿಢೀರ್ ಅಂತ ಒಂದು ಸಂಚಲನ ಸೃಷ್ಠಿಯಾಗಿದೆ. ನಟಿಮಣಿಯರೆಲ್ಲಾ ರೊಚ್ಚಿಗೆದ್ದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನ ಹಾಕುವ ಮೂಲಕ ಪ್ರತಿಭಟನೆಗೆ ಇಳಿದಿದ್ದಾರೆ. ಮೊದಲಿಗೆ ಸಪ್ತಮಿ ಗೌಡ ಎತ್ತಿದ ಧ್ವನಿಗೆ ರಕ್ಷಿತಾ, ರಮ್ಯಾ, ರುಕ್ಮಿಣಿ ವಸಂತ್ ಸೇರಿದಂತೆ ಇಡೀ ಚಿತ್ರರಂಗ ಬೆನ್ನೆಲುಬಾಗಿ ನಿಂತಿದೆ. ಆಕೆಯ ಧ್ವನಿಗೆ ತಾವೂ ಜೈ ಜೋಡಿಸೋ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬರೀ ನಟಿಯರಷ್ಟೇ ಅಲ್ಲ.. ಸ್ಟಾರ್ ನಟರು ಕೂಡ ನಟಿಯರಿಗೆ ಸಾಥ್ ನೀಡ್ತಿರೋದು ಮತ್ತೊಂದು ಅಚ್ಚರಿ. ಇಷ್ಟಕ್ಕೂ ಏನಾಯ್ತು..? ತಾರೆಯರ ಈ ಡಿಜಿಟಲ್ ಅಭಿಯಾನ ಏತಕ್ಕಾಗಿ..? ಇಂದಿನ ಈ ಎಪಿಸೋಡ್‌‌ನಲ್ಲಿ ಗ್ಯಾರಂಟಿ ನ್ಯೂಸ್ ಎಳೆ ಎಳೆಯಾಗಿ ಪಿನ್ ಟು ಪಿನ್ ಡಿಟೈಲ್ಸ್ ಬಿಚ್ಚಿಡ್ತೀವಿ ನೋಡಿ.

RelatedPosts

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ

ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್

ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್

ADVERTISEMENT
ADVERTISEMENT

Empress energy only 👑 ..📸 @pruthvi.sheshadri MUA & hair @makeupandhair aara

ಪಾಪರಾಝಿಗಳ ಅಟ್ಟಹಾಸ..ಮಟ್ಟ ಹಾಕಲು ಒಗ್ಗಟ್ಟಿನ ಮಹಾ ಮಂತ್ರ

ಮಹಿಳಾ ಗೌರವಕ್ಕೆ ಧಕ್ಕೆ..ನಟಿಯರ ಅಭಿಯಾನಕ್ಕೆ ಗ್ಯಾರಂಟಿ ಸಾಥ್

ಗೌರವಕ್ಕಾಗಿ ನಟಿಯರೇ ಗೋಗರೆಯುವ ಪರಿಸ್ಥಿತಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಶುರುವಾಗಿದೆ. ನಟಿಯರೇ ಹೀಗಾದ್ರೆ ಇನ್ನೂ ಸಾಮಾನ್ಯ ಹೆಣ್ಣಿನ ಗತಿ ಏನಾಗಬೇಕು ನೀವೇ ಹೇಳಿ. ಅಂದಹಾಗೆ ಇದು ಚಿತ್ರರಂಗದ ಮಹಿಳಾ ಮಣಿಯರು ಎದುರಿಸುತ್ತಿರೋ ಗಂಭೀರ ಸಮಸ್ಯೆಯೂ ಹೌದು. ಅಸಭ್ಯ ಹಾಗೂ ಅಸಹ್ಯ ವಿಡಿಯೋ, ಫೋಟೋ ತೆಗೆಯೋರಿಗೆ ಮಂಗಳಾರತಿ ಮಾಡ್ತಿದ್ದಾರೆ ನಟಿಯರು. ಕಲೆಗಿಂತ ನಟಿಯರ ದೇಹದ ಮೇಲೆಯೇ ಅವ್ರ ಕೆಟ್ಟ ಕಣ್ಣು, ಕ್ಯಾಮೆರಾ ಕಣ್ಣು ಇರುತ್ತೆ. ಅಂತಹ ಅಸಭ್ಯ ಹಾಗೂ ಅವಮಾನಕಾರಿ ವಿಷಯಗಳನ್ನ ಒಪ್ಪಲಾಗುವುದಿಲ್ಲ. ನಾವು ಕಲೆಗಾಗಿ ಬಂದಿದ್ದೇವೆ.. ಸಿನಿಮಾಗಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಝೂಮ್ ಮಾಡಿ ನಮ್ಮನ್ನ ಚಿತ್ರೀಕರಿಸುತ್ತಾರೆ. ಅಸಭ್ಯ ಕೋನಗಳಿಂದ ಸೆರೆಹಿಡಿದು ನಮ್ಮ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಅಂತ ಸಿನಿಮಾ, ಸಿನಿಮೇತರ ಕಾರ್ಯಕ್ರಮಗಳಲ್ಲಿ ಮುಗಿಬೀಳುವ ಪಾಪರಾಝಿಗಳ ವಿರುದ್ಧ ಗುಡುಗಿದ್ದಾರೆ ನಟಿಯರು.

606982423 18542722591046382 5343517216642052256 n

ಸಪ್ತಮಿ, ಸಾನ್ವಿ ಸುದೀಪ್, ವೈಷ್ಣವಿಗೆ ಮುಜುಗರ ಆಗಿದ್ಯಾಕೆ..?!

ಛೀ.. ಥೂ.. ಸ್ಟಾಪ್ ಇಟ್.. ಈ ರೀತಿಯ ವೀವ್ಸ್, ಹಣ ಬೇಕೆ?

ಪಾಪರಾಝಿಗಳ ಅಟ್ಟಹಾಸವನ್ನ ಮಟ್ಟ ಹಾಕಲು ಒಗ್ಗಟ್ಟಿನ ಮಹಾ ಮಂತ್ರ ಜಪಿಸುತ್ತಿದ್ದಾರೆ. ಮಹಿಳಾ ಗೌರವಕ್ಕೆ ಧಕ್ಕೆ ಬಂದಿದ್ದು, ಆ ನಟಿಯರ ಅಭಿಯಾನಕ್ಕೆ ಗ್ಯಾರಂಟಿ ನ್ಯೂಸ್ ಕೂಡ ಸಾಥ್ ನೀಡಿದೆ. ಕಾರ್ಯಕ್ರಮಗಳನ್ನ ವರದಿ ಮಾಡುವವರು ವೃತ್ತಿಪರತೆ  ಕಾಪಾಡಿಕೊಳ್ಳಬೇಕು. ಸಾಮಾನ್ಯ ಗೌರವ ಹಾಗೂ ಶಿಸ್ತನ್ನು ಕಾಪಾಡಲು ನಿರೀಕ್ಷಿಸುತ್ತೇವೆ.  ಈ ಗಡಿ ರೇಖೆಯನ್ನ ಸ್ಪಷ್ಟವಾಗಿ ಎಳೆದು ಒಟ್ಟಾಗಿ ನಿಂತಿದ್ದೇವೆ. ಅಂತಹ ಕೆಟ್ಟ ಅನುಭವ ಎದುರಿಸಿದವರ ಐಕ್ಯತೆಗೆ ನಾವು ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರೆಯುತ್ತದೆ ಅಂತ ಎಲ್ಲರೂ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ.

630159051 18412419388122179 4796757544174836878 n

ಅಸಭ್ಯ, ಅಸಹ್ಯ ವಿಡಿಯೋ, ಫೋಟೋ ತೆಗೆಯೋರಿಗೆ ಮಂಗಳಾರತಿ

ಕಲೆಗಿಂತ ನಟಿಯರ ದೇಹದ ಮೇಲೆಯೇ ಅವ್ರ ಕಣ್ಣು, ಕ್ಯಾಮೆರಾ ಕಣ್ಣು

ಇಷ್ಟಕ್ಕೂ ಡಿಜಿಟಲ್ ಮಾಧ್ಯಮ ಬಂದ ಬಳಿಕ ಮೊಬೈಲ್ ಜರ್ನಲಿಸಂ ಹಾವಳಿ ಹೆಚ್ಚಾಗಿದೆ. ಮಾಧ್ಯಮ ಜವಾಬ್ದಾರಿ ಅರಿಯದವರೆಲ್ಲಾ ಇಂದು ಜರ್ನಲಿಸ್ಟ್‌‌ಗಳೇ ಆಗಿದ್ದಾರೆ. ನಟಿಮಣಿಯರಿಗೆ ಹೀಗೆ ಮುಜುಗರ ತರಿಸೋ ನೀವು ಜರ್ನಲಿಸ್ಟ್‌‌ಗಳೇ..? ಸಭ್ಯವಾಗಿ ಜರ್ನಲಿಸಂ ಮಾಡೋರಿಗೂ ನಿಮ್ಮಂಥವರಿಂದ ಕಳಂಕ. ಸಿನಿಮಾ ಮತ್ತು ಅವರ ಕಲೆಯನ್ನ ಪ್ರೋತ್ಸಾಹಿಸಿ, ಅವ್ರ ದೇಹ, ಅಂಗಾಂಗಗಳನ್ನಲ್ಲ.

519673096 18513311290054164 6626691653222957208 n

ಹಾಗಾದ್ರೆ ಇಲ್ಲಿಯವರೆಗೆ ಯಾರೆಲ್ಲಾ ಹೀಗೆ ಮುಜುಗರಕ್ಕೆ ಈಡಾಗಿದ್ದಾರೆ ಅನ್ನೋದನ್ನ ಹೇಳ್ತೀವಿ ಕೇಳಿ.  ಸೀರಿಯಲ್ ನಟಿ ವೈಷ್ಣವಿಗೆ ಸಿನಿಮಾ ಪ್ರೀಮಿಯರ್ ವೇಳೆ ಇರಿಸು ಮುರಿಸು ಆಗುವಂತೆ ಮಾಡಿದ್ರು ಪಾಪರಾಝಿಗಳು. ಹೌದು.. ಪ್ರೇಮಕಾವ್ಯ ಸೀರಿಯಲ್ ನಟಿಯ ವಿಡಿಯೋ ಟ್ರೋಲ್ ಆಗಿ, ಆಕೆ ಎಷ್ಟು ಮುಗುಗರ ಅನುಭವಿಸಿದ್ರು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನೂ ನಟ ಸುದೀಪ್ ಮಗಳು ಸಾನ್ವಿ ಸುದೀಪ್‌ಗೂ ಇದು ತಪ್ಪಲಿಲ್ಲ. ಆ ಪಾಪರಾಝಿಗಳ ಕಾಟದಿಂದ ಮಾರ್ಕ್ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ವೇಳೆ ಸಾನ್ವಿ ಸುದೀಪ್‌ ತುಂಬಾ ಅನ್‌ ಕಂಫರ್ಟಬಲ್ ಫೀಲ್ ಮಾಡಿದ್ರು. ಸುದೀಪ್ ಅವರ ತಾಯಿ ಅಂತಿಮ ದರ್ಶನದ ವೇಳೆಯೂ ಸಾನ್ವಿಗೆ ಮುಜುಗರ ತರಿಸಿದ್ರು.

581312371 18535940485000161 3259492149005590357 n

ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಕೂಡ ಮಹಿಳಾಮಣಿ!

ಸ್ಯಾಂಡಲ್‌ವುಡ್‌ನ ಈ ಸಮಸ್ಯೆಗೆ ಕೊಡ್ತಾರಾ ತಾರ್ಕಿಕ ಅಂತ್ಯ..?

ಮುಖಕ್ಕೇನೇ ಕ್ಯಾಮೆರಾ ಇಡುವ ಕೆಲಸ ಮಾಡ್ತಾರೆ ಕೆಲ ಪಾಪರಾಝಿಗಳು. ಇವರು ಮಾಡೋ ವಿಡಿಯೋಗಳಿಂದ ಟ್ರೋಲರ್ಸ್‌ ಗೆ ಆಹಾರ ಆಗ್ತಿದೆ. ನಂತರ ಅದು ಬಾಡಿ ಶೇಮಿಂಗ್ ಮಾಡಿ ಟ್ರೋಲ್ ಮಾಡುವ ಹಂತಕ್ಕೆ ಹೋಗ್ತಿದೆ. ಈ ಬಗ್ಗೆ ತುಟಿಕ್ ಪಿಟಿಕ್ ಅಂತಿಲ್ಲ ಫಿಲ್ಮ್ ಚೇಂಬರ್. ಸದ್ಯ ಫಿಲ್ಮ್ ಚೇಂಬರ್ ಅಧ್ಯಕ್ಷೆ ಕೂಡ ಮಹಿಳಾ ನಟಿಮಣಿಯೇ. ಅಧಿಕಾರದ ಚುಕ್ಕಾಣಿಯಲ್ಲಿರೋದು ಹಿರಿಯನಟಿ ಜಯಮಾಲಾ. ಈ ಹಿಂದೆ ಸ್ಯಾಟಲೈಟ್ ಚಾನೆಲ್‌ಗಳ ಪ್ರತಿನಿಧಿಗಳು ಈ ಬಗ್ಗೆ ಫಿಲ್ಮ್ ಚೇಂಬರ್ ಗಮನಕ್ಕೆ ತಂದಿದ್ದರು. ಆದ್ರೆ ಆ ಬಗ್ಗೆ ತಾತ್ಸಾರ ತೋರಿತ್ತು ಫಿಲ್ಮ್ ಚೇಂಬರ್. ಇದೀಗ ಇಡೀ ಕನ್ನಡ ಚಿತ್ರರಂಗ ಪಾಪರಾಝಿಗಳ ವಿರುದ್ಧ ಗುಡುಗುತ್ತಿದೆ. ಈಗ ಏನು ಮಾಡ್ತಾರೆ ಜಯಮಾಲಾ..?

411134546 18265382248204353 5529536990333677549 n

ಡಾಲಿ, ದುನಿಯಾ ವಿಜಯ್, ನೀನಾಸಂ ಸತೀಶ್ ಬಲ

ಅಂಕುಶ ಹಾಕೋದು ಯಾರು..? ಹೇಗೆ..? ಯಾವಾಗ..?

ಹಿರಿಯನಟಿ ಮಾಳವಿಕಾ, ತಾರಾ, ಸುಧಾರಾಣಿ ಕೂಡ ಬೆಂಬಲ ಸೂಚಿಸಿದ್ದಾರೆ. ತರುಣ್-ಸೋನಾಲ್, ಆಶಿಕಾ, ನಿಶ್ವಿಕಾ, ರೀಷ್ಮಾ ನಾಣಯ್ಯ, ಸಂಜನಾ ಆನಂದ್, ಚೈತ್ರಾ ಆಚಾರ್, ಅಮೃತಾ ಅಯ್ಯಂಗಾರ್, ಖುಷಿ ರವಿ, ಬೃಂದಾ, ಮಲೈಕಾ, ಮೇಘನಾ ರಾಜ್, ದುನಿಯಾ ವಿಜಯ್, ದುನಿಯಾ ವಿಜಯ್ ಮಕ್ಕಳು ಮೋನಿಷಾ-ರಿತನ್ಯಾ, ಅನುಪಮಾ ಗೌಡ,ನೀನಾಸಂ ಸತೀಶ್, ವಾಸುಕಿ ವೈಭವ್, ರಾಜವರ್ಧನ್, ಯುವರಾಜ್‌‌ಕುಮಾರ್, ಡಾಲಿ ಸೇರಿದಂತೆ ಎಲ್ಲರೂ ಈ ವಿಚಾರ ಅಭಿಮತ ವ್ಯಕ್ತಪಡಿಸಿದ್ದಾರೆ.

610288850 18541624780060897 834322810757111744 n

ಸೋಶಿಯಲ್ ಮೀಡಿಯಾ ಸದ್ಬಳಕೆ ಆಗ್ಬೇಕೇ ಹೊರತು ದುರ್ಬಳಕೆ ಅಲ್ಲ. ಸದ್ಯ ಬಳಕೆಗಿಂತ ದುರ್ಬಳಕೆಯೇ ಜಾಸ್ತಿ ಆಗ್ತಿದೆ. ಕೋಟಿ ಕೋಟಿ ರೂಪಾಯಿ ಸುರಿದು ಬಂಡವಾಳ ಹಾಕೋ ನಿರ್ಮಾಪಕರಿಗೆ ಇಂತಹ ಪಾಪರಾಝಿಗಳಿಂದ ನಯಾ ಪೈಸೆ ಉಪಯೋಗ ಇಲ್ಲ. ಕಂಟೆಂಟ್ ಬಗ್ಗೆ ಮಾತನಾಡದೆ ಔಟ್ ಆಫ್ ದಿ ಬಾಕ್ಸ್ ಕಂಟೆಂಟ್ ಮಾತಾಡೋ ಇವರುಗಳಿಗೆ ಸದ್ಯದಲ್ಲೇ ಅಂಕುಶ ಹಾಕೋ ಪ್ರಯತ್ನಗಳು ಬಲವಾಗಿ ನಡೆಯುತ್ತಿವೆ. ಮಾಧ್ಯಮದ ಜವಾಬ್ದಾರಿ ಮೆರೆಯಬೇಕಿದ್ದ ಪಾಪರಾಝಿಗಳು, ಮಾಧ್ಯಮದ ಭಾಗವಾಗಿದ್ದುಕೊಂಡೇ ಮಾಧ್ಯಮಗಳಿಗೆ ಕಳಂಕ ತರುತ್ತಿದ್ದಾರೆ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲೇಬೇಕು.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 21T233314.930

DC vs SRH: ಅಭಿಷೇಕ್ ಶರ್ಮಾ ಸ್ಫೋಟಕ ಶತಕ..ಡೆಲ್ಲಿ ಮಣಿಸಿದ ಹೈದರಾಬಾದ್‌

by ಶಾಲಿನಿ ಕೆ. ಡಿ
April 21, 2026 - 11:34 pm
0

Untitled design 2026 04 21T230346.949

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಹೊಸ ರೂಲ್ಸ್: ದ್ವಿಚಕ್ರ ಸಂಚಾರ ಬ್ಯಾನ್

by ಶಾಲಿನಿ ಕೆ. ಡಿ
April 21, 2026 - 11:04 pm
0

Untitled design 2026 04 21T224207.607

ಮತ್ತೆ ಶುರುವಾಗುತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧ: ಅಮೆರಿಕ ಅಬ್ಬರಕ್ಕೆ ಬಲಿಯಾಗುತ್ತಾ ಇರಾನ್

by Hemanth Kumar S
April 21, 2026 - 10:43 pm
0

Untitled design 2026 04 21T222350.838

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

by ಶಾಲಿನಿ ಕೆ. ಡಿ
April 21, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 21T222350.838
    ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ
    April 21, 2026 | 0
  • Untitled design 2026 04 21T201023.843
    ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ
    April 21, 2026 | 0
  • Untitled design 2026 04 21T181433.605
    ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
    April 21, 2026 | 0
  • Untitled design 2026 04 21T172220.300
    ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್
    April 21, 2026 | 0
  • Untitled design 2026 04 21T164142.066
    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶರತ್ ಕೃಷ್ಣ..!
    April 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version