• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್

ದುವಾ ಹುಟ್ಟಿದ 20 ತಿಂಗಳಲ್ಲಿ ಮತ್ತೆ ಪ್ರೆಗ್ನೆಂಟ್..ಗುಡ್ ನ್ಯೂಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 21, 2026 - 5:24 pm
in ಬಾಲಿವುಡ್, ಸಿನಿಮಾ
0 0
0
Untitled design 2026 04 21T172220.300

ರಣ್ವೀರ್ ಸಿಂಗ್ ಜೊತೆ ದಾಂಪತ್ಯ ಜೀವನ ಮುರಿದುಕೊಂಡು, ಡಿವೋರ್ಸ್ ಪಡೀತಿದ್ದಾರೆ ದೀಪಿಕಾ ಪಡುಕೋಣೆ ಅಂತಿತ್ತು ಸೋಶಿಯಲ್ ಮೀಡಿಯಾ. ಆದ್ರೀಗ ಆಡಿಕೊಳ್ಳೋರ ಬಾಯಿ ಮಿಚ್ಚಿಸೋ ರೇಂಜ್‌ಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬಿಗ್ ಬ್ರೇಕಿಂಗ್ ನ್ಯೂಸ್ ನೀಡಿದೆ ಈ ತಾರಾ ಜೋಡಿ. ಅಷ್ಟೇ ಅಲ್ಲ.. ಶಾರೂಖ್ ಕಿಂಗ್ ಹಾಗೂ ಅಲ್ಲು ರಾಕಾ ಚಿತ್ರಗಳಿಗಿಲ್ಲ ಟೆನ್ಷನ್. ಯಾಕಂದ್ರೆ ಪ್ರೆಗ್ನೆನ್ಸಿಯಲ್ಲೂ ವರ್ಕ್ ಮಾಡ್ತಿದ್ದಾರೆ ದೀಪಿಕಾ. ಇದರ ಇಂಟ್ರೆಸ್ಟಿಂಗ್‌‌ ಸ್ಟೋರಿ ಇಲ್ಲಿದೆ ನೋಡಿ..

  • ಕಿಂಗ್, ರಾಕಾಗಿಲ್ಲ ಟೆನ್ಷನ್.. ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್
  • ದುವಾ ಹುಟ್ಟಿದ 20 ತಿಂಗಳಲ್ಲಿ ಮತ್ತೆ ಪ್ರೆಗ್ನೆಂಟ್.. ಗುಡ್ ನ್ಯೂಸ್
  • ಡಿವೋರ್ಸ್ ವದಂತಿಗಳಿಗೆ ಬಿತ್ತು ಬ್ರೇಕ್.. ಎಲ್ಲೆಡೆ ದೀಪಿಕಾ ರಾಕ್ಸ್
  • ಶಾರೂಖ್ ಖಾನ್, ಅಲ್ಲು ಅರ್ಜುನ್ ಚಿತ್ರಗಳ ಶೂಟಿಂಗ್ ನಿಂತಿಲ್ಲ

ಬಾಲಿವುಡ್‌‌ನ ಬ್ಯೂಟಿ ದೀಪಿಕಾ ಪಡುಕೋಣೆಗೀಗ 40 ವರ್ಷ. 2024ರ ಸೆಪ್ಟೆಂಬರ್ 8ರಂದು ದುವಾಗೆ ಜನ್ಮ ನೀಡುವ ಮೂಲಕ ತಾಯಿ ಪಟ್ಟ ಪಡೆದಿದ್ದ ದೀಪಿಕಾ, ಇದೀಗ ಮಗದೊಮ್ಮೆ ಪ್ರೆಗ್ನೆಂಟ್ ಆಗಿದ್ದಾರೆ. ಅದನ್ನ ಮಗಳು ದುವಾ ಸಮೇತ ಪ್ರೆಗ್ನೆನ್ಸಿ ಕಿಟ್‌‌ ತೋರಿಸಿ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ರು ದೀಪಿಕಾ.

RelatedPosts

ವಿಷ್ಣು, ಡಿಬಾಸ್ & ಅಪ್ಪು ಫ್ಯಾನ್ಸ್‌‌ನಿಂದ KD ಸೆಲೆಬ್ರೇಷನ್

ಮೇ 21ಕ್ಕೆ ದೃಶ್ಯಂ ಸೀರೀಸ್‌‌‌ ಕೊನೆಯ ಅಧ್ಯಾಯ ಅನಾವರಣ..!

200 ಡೇಸ್ ಕಾಲ್‌ಶೀಟ್..ಅಲ್ಲು ಕಂಡಿಷನ್ಸ್‌ ಎಲ್ಲೆಡೆ ವೈರಲ್

ಕಲರ್ಸ್‌ ಕನ್ನಡದ ‘ನಂದಗೋಕುಲ’ದಲ್ಲಿ ‘ಒಟಿಪಿ’ ಸಂಚಲನ

ADVERTISEMENT
ADVERTISEMENT

ಅಂದಹಾಗೆ ಈ ನಡುವೆ ಧುರಂಧರ್ ಸ್ಟಾರ್ ರಣ್ವೀರ್ ಸಿಂಗ್ ಜೊತೆ ದೀಪಿಕಾ ಜಾಸ್ತಿ ಕಾಣಿಸಿಕೊಳ್ತಿರಲಿಲ್ಲ. ಅದನ್ನ ಕಂಡು ಸೋಶಿಯಲ್ ಮೀಡಿಯಾದಲ್ಲಿ ಅವರಿಬ್ಬರೂ ಡಿವೋರ್ಸ್ ಪಡೆದು ದೂರ ಆಗ್ತಿದ್ದಾರೆ ಎನ್ನಲಾಗಿತ್ತು. ಆದ್ರೆ ಅದೆಲ್ಲಾ ಸುಳ್ಳು ಅಂತ ಆ ಜೋಡಿ ಪ್ರೂವ್ ಮಾಡಿದೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿ ರಣ್ವೀರ್-ದೀಪಿಕಾ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಅರೇ ದೀಪಿಕಾ ಪ್ರೆಗ್ನೆಂಟ್ ಆದ್ರೆ ಅಲ್ಲು ಅರ್ಜುನ್-ಅಟ್ಲೀ ಕಾಂಬೋನ ರಾಕಾ ಸಿನಿಮಾದ ಕಥೆ ಏನಾಗಬೇಕು..? ಅಲ್ಲದೆ ಶಾರೂಖ್ ಖಾನ್ ಬಹುನಿರೀಕ್ಷಿತ ಸಿನಿಮಾ ಕಿಂಗ್ ಹಣೆಬರಹ ಏನಾಗಬೇಡ ಅಂತ ಒಂದಷ್ಟು ಮಂದಿ ಹುಬ್ಬೇರಿಸುತ್ತಿದ್ದಾರೆ. ಕಮೆಂಟ್ ಕೂಡ ಮಾಡ್ತಿದ್ದಾರೆ. ಆದ್ರೆ ದೀಪಿಕಾ ಮಾತ್ರ ಕಿಯಾರಾ ನಮ್ಮ ಯಶ್ ನಟನೆಯ ಟಾಕ್ಸಿಕ್ ಮುಗಿಸಿಕೊಟ್ಟಂತೆ ತಾನು ಕೂಡ ಇವೆರಡೂ ಚಿತ್ರಗಳಿಗೆ ತೊಂದರೆ ಆಗದಂತೆ ಕಂಪ್ಲೀಟ್ ಮಾಡಿಕೊಡೋ ಭರವಸೆ ನೀಡಿದ್ದಾರೆ.

ಹೌದು.. ವರ್ಕಿಂಗ್ ಹವರ್ಸ್ ವಿಚಾರ ಈಗಾಗ್ಲೇ ದೀಪಿಕಾ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಒಂದಷ್ಟು ಬಿಗ್ ಬಜೆಟ್, ಬಿಗ್ ಸ್ಟಾರ್ಸ್, ಬಿಗ್ ಬ್ಯಾನರ್ ಚಿತ್ರಗಳಿಂದಲೂ ದೀಪಿಕಾ ಹೊರಗೆ ಬಂದಿದ್ರು. ಇದೀಗ ತಾನು ಗರ್ಭಿಣಿ ಆಗಿದ್ದುಕೊಂಡು ಬಂದು ನಿರ್ಮಾಪಕರಿಗಾಗಿ ಕಮಿಟ್ ಆಗಿರೋ ಕೆಲಸ ಮುಗಿಸಿಕೊಡೋ ಅವರ ಮನೋಭಾವಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸ್ತಿದ್ದಾರೆ. ಇದು ನಿಜಕ್ಕೂ ಇತರೇ ನಟಿಮಣಿಯರಿಗೂ ಮಾದರಿ ಆಗಲಿದೆ.

ಒಟ್ಟಾರೆ ದೀಪಿಕಾ ಪ್ರೆಗ್ನೆಂಟ್ ಅನ್ನೋ ವಿಷಯ ಕೇಳಿ ಆತಂಕದಲ್ಲಿದ್ದ ಶಾರೂಖ್ ಹಾಗೂ ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ದೀಪಿಕಾ ಪಡುಕೋಣೆಯೇ ಗುಡ್ ನ್ಯೂಸ್ ನೀಡಿದ್ದಾರೆ. ಸೋ.. ಗರ್ಭದಲ್ಲಿರೋ ಮಗುವನ್ನ ನೋಡಿಕೊಳ್ಳುತ್ತಲೇ ರಾಕಾ ಚಿತ್ರದ ಹೈ ವೋಲ್ಟೇಜ್ ಆ್ಯಕ್ಷನ್ ಫೈಟ್ಸ್ ಕೂಡ ಮಾಡ್ತಾರೆ ಅನ್ನೋದು ಕಾತರಿ ಆಗಿದೆ. ದೀಪಿಕಾ ಸ್ಪಿರಿಟ್ ನಿಜಕ್ಕೂ ಭೇಷ್ ಅನ್ನುವಂತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (67)

ಆಡುಗೋಡಿ ಮನೆಯಲ್ಲಿ ಅರೆಕೊಳೆತ ಬೆತ್ತಲೆ ದೇಹ ಪತ್ತೆ!

by ಶ್ರೀದೇವಿ ಬಿ. ವೈ
April 27, 2026 - 11:20 pm
0

BeFunky collage (66)

IPL 2026 RCB vs DC: ಡೆಲ್ಲಿ ವಿರುದ್ಧ ಆರ್​​ಸಿಬಿ ಭರ್ಜರಿ ಜಯ!

by ಶ್ರೀದೇವಿ ಬಿ. ವೈ
April 27, 2026 - 10:21 pm
0

BeFunky collage (65)

ಗಂಡನ ಸ್ವಂತ ತಂಗಿಯನ್ನೇ ಪತಿಯ 2ನೇ ಹೆಂಡತಿ ಎಂದು ಬಿಂಬಿಸಿ ಡಿವೋರ್ಸ್ ಪಡೆದ ಪತ್ನಿ!

by ಶ್ರೀದೇವಿ ಬಿ. ವೈ
April 27, 2026 - 10:14 pm
0

BeFunky collage (64)

ಕಲ್ಲಂಗಡಿ ಹಣ್ಣು ತಿಂದ ಒಂದೇ ಕುಟುಂಬದ ನಾಲ್ವರು ಸಾವು

by ಶ್ರೀದೇವಿ ಬಿ. ವೈ
April 27, 2026 - 9:51 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 21T181433.605
    ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
    April 21, 2026 | 0
  • Untitled design 2026 04 20T204433.592
    ಶ್ರೀದೇವಿ ಸಾ*ವಿನ ರಹಸ್ಯ ಬಯಲು? ನಟಿ ಆತ್ಮ ಮಾತನಾಡಿಸಿದ ತನಿಖಾಧಿಕಾರಿ.!
    April 20, 2026 | 0
  • Untitled design 2026 04 20T161912.392
    2700Cr ಒಡೆಯ ಅಕ್ಷಯ್ ಕುಮಾರ್..‌ಮಗನ ಸಂಬಳ 4,500 ರೂ.
    April 20, 2026 | 0
  • Untitled design 2026 04 15T181310.748
    ದೀಪಿಕಾ ವಿಚ್ಚೇದನ..? ಬಿಟೌನ್ ಜ್ಯೋತಿಷಿಯಿಂದ ಬಿಗ್ ಶಾಕ್
    April 15, 2026 | 0
  • Untitled design 2026 04 12T170350.536
    ‘ಕಿಂಗ್’ ಚಿತ್ರದ ಸ್ಟೈಲಿಶ್ ಲುಕ್ ಹಿಂದಿನ ಮಾಸ್ಟರ್ ಆಲಿಮ್ ಹಕೀಮ್
    April 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version