• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, May 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್

8 ವರ್ಷದ ನಂತ್ರ ಬಾಲಿವುಡ್ ಬ್ಯೂಟಿ ಸಾವಿನ ರಹಸ್ಯ ರಿವೀಲ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 21, 2026 - 6:15 pm
in Flash News, ಬಾಲಿವುಡ್, ಸಿನಿಮಾ
0 0
0
Untitled design 2026 04 21T181433.605

ಬಾಲಿವುಡ್‌‌ನ ದಂತಕಥೆ ಶ್ರೀದೇವಿ ಡೆತ್ ಮಿಸ್ಟರಿ ಕೊನೆಗೂ ಬಯಲಾಗಿದೆ. ಹೌದು.. 8 ವರ್ಷಗಳ ಹಿಂದೆ ದುಬೈನ ಹೋಟೆಲ್‌‌ವೊಂದರ ಬಾತ್ ಟಬ್‌‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅದು ಇಂದಿಗೂ ಆಕಸ್ಮಿಕ ಸಾವಾ ಅಥ್ವಾ ಕೊಲೆಯಾ ಅನ್ನೋ ಕನ್ಫ್ಯೂಷನ್ ಇತ್ತು. ಆದ್ರೀಗ ತನಿಖಾಧಿಕಾರಿಯೊಬ್ಬ ಅತಿಲೋಕ ಸುಂದರಿ ಸಾವನ್ನಪ್ಪಿದ ಅದೇ ಹೋಟೆಲ್, ಅದೇ ರೂಮ್‌‌, ಅದೇ ಬಾಟ್ ಟಬ್‌‌ ಬಳಿ ಆಕೆಯ ಆತ್ಮದ ಜೊತೆ ಮಾತನಾಡಿದ್ದಾರೆ. ಶ್ರೀದೇವಿ ಆತ್ಮ ನೀಡಿದ ಆ ಸ್ಫೋಟಕ ಸ್ಟೇಟ್ಮೆಂಟ್ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ. ಅದೇನು ಅಂತೀರಾ ಈ ಸ್ಟೋರಿ ನೋಡಿ…

  • ನನ್ನ ಕೊಂದಿದ್ದು ಬೋನಿ.. ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
  • 8 ವರ್ಷದ ನಂತ್ರ ಬಾಲಿವುಡ್ ಬ್ಯೂಟಿ ಸಾವಿನ ರಹಸ್ಯ ರಿವೀಲ್
  • ಅದೇ ಹೋಟೆಲ್, ರೂಮ್, ಬಾತ್‌ ಟಬ್‌‌ ಬಳಿ ಆತ್ಮ ಹೇಳಿಕೆ
  • ಇದು ಸೌರಭ್ ಪೂನಿಯಾ ನಡೆಸಿದ ಪ್ಯಾರಾನಾರ್ಮಲ್ ತನಿಖೆ

ಭಾರತೀಯ ಚಿತ್ರರಂಗದ ಅತಿಲೋಕ ಸುಂದರಿ ಅಂತಲೇ ಫೇಮಸ್ ಆಗಿದ್ದ ಪಂಚಭಾಷಾ ನಟಿ ಶ್ರೀದೇವಿ 54ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ರು. 2018 ಫೆಬ್ರವರಿ 24ರಂದು ದುಬೈನ ಖಾಸಗಿ ಹೋಟೆಲ್‌‌‌ನಲ್ಲಿ ತಂಗಿದ್ದ ಅವರು ಬಾತ್ ಟಬ್‌‌ನಲ್ಲಿ ಮುಳುಗಿ ಸಾವನ್ನಪ್ಪಿದ್ರು. ಮೂರು ದಿನಗಳ ಬಳಿಕ ಆಕೆಯ ಶವ ಪತ್ತೆ ಆಗಿತ್ತು. ಇದೇ 2026ರ ಫೆಬ್ರವರಿ 24ಕ್ಕೆ ಶ್ರೀದೇವಿ ಸತ್ತು 8 ವರ್ಷಗಳೇ ಕಳೆಯಿತು. ಆದ್ರೆ ಇಂದಿಗೂ ಆಕೆಯ ಸಾವು ನಿಗೂಢವಾಗಿಯೇ ಉಳಿದಿದೆ.

RelatedPosts

50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು

ಹಾಲಿನ ದರ 2 ರೂ. ಹೆಚ್ಚಳ! ನಾಳೆಯಿಂದಲೇ ಹೊಸ ಬೆಲೆ ಅನ್ವಯ

ನಾಳೆಯ ಹವಾಮಾನ ಮುನ್ಸೂಚನೆ: ಮುಕ್ಕಾಲು ಕರ್ನಾಟಕದಲ್ಲಿ ಮಳೆ, ಉತ್ತರ ಒಳನಾಡಿನಲ್ಲಿ ಬಿಸಿಲು ಏರಿಕೆ

ಸ್ಮಾರ್ಟ್‌ವಾಚ್ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್ ರಾಜ್?

ADVERTISEMENT
ADVERTISEMENT

ಬಾಲಿವುಡ್‌‌ನ ಪ್ರೊಡ್ಯೂಸರ್ ಬೋನಿ ಕಪೂರ್‌ನ ವರಿಸಿದ್ದ ಶ್ರೀದೇವಿ ಸಹಜವಾಗಿಯೇ ಸತ್ತರಾ ಅಥ್ವಾ ಅವರದ್ದು ಅಸಹಜ ಸಾವಾ ಅನ್ನೋ ಕುತೂಹಲ ಇಂದಿಗೂ ಇದ್ದೇ ಇದೆ. ಅಷ್ಟು ದೊಡ್ಡ ವ್ಯಕ್ತಿ ಕೇವಲ ಬಾತ್ ಟಬ್‌‌ನಲ್ಲಿ ಮುಳುಗಿ ಸಾಯಲು ಸಾಧ್ಯವೇ ಅನ್ನೋ ಯಕ್ಷ ಪ್ರಶ್ನೆ ಕಾಡುತ್ತಲೇ ಇದೆ. ಅದಕ್ಕೆ ಪೂರಕವಾಗಿ ತನಿಖಾಧಿಕಾರಿಗಳು ಕೂಡ ಹೋಟೆಲ್ ರೂಮ್‌ನ ಸಿಸಿಟಿವಿ ದೃಶ್ಯಗಳು ರಿವೀಲ್ ಮಾಡಲಿಲ್ಲ. ಇಂದಿಗೂ ಮಾಡಿಲ್ಲ. ಆದ್ರೀಗ ಬರೋಬ್ಬರಿ 8 ವರ್ಷಗಳ ನಂತ್ರ ಶ್ರೀದೇವಿ ಸಾವಿನ ರಹಸ್ಯ ಬಯಲಾಗಿದೆ.

ಸೌರಭ್ ಪೂನಿಯಾ ನಡೆಸಿರೋ ಪ್ಯಾರಾನಾರ್ಮಲ್ ತನಿಖೆಯಲ್ಲಿ ಬಹುಭಾಷಾ ನಟಿ ಶ್ರೀದೇವಿಯದ್ದು ಸಹಜ ಸಾವಲ್ಲ.. ಅದೊಂದು ಅಸಹಜ ಸಾವು ಅನ್ನೋದು ಪಕ್ಕಾ ಆಗಿದೆ. ಹೌದು.. ಅದನ್ನ ಸ್ವತಃ ಶ್ರೀದೇವಿ ಅವರ ಆತ್ಮವೇ ಖಚಿತ ಪಡಿಸಿದೆ. ಅಷ್ಟೇ ಅಲ್ಲ, ಆಕೆಯನ್ನ ಕೊಂದಿದ್ದು ಸ್ವಂತ ಗಂಡನಾದ ಬೋನಿ ಕಪೂರ್ ಎಂದಿದೆ ಆತ್ಮ. ಶ್ರೀದೇವಿ ಆತ್ಮ ನೀಡಿದ ಈ ಸ್ಫೋಟಕ ಸ್ಟೇಟ್ಮೆಂಟ್‌‌ ನೋಡಿ ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿಬಿದ್ದಿದೆ.

ಯೆಸ್.. ಸೌರಬ್ ಪೂನಿಯಾ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಆತ್ಮದ ಜೊತೆ ಮಾತನಾಡಿಸೋ ಕಾರ್ಯ ಮಾಡಿದ್ರು. ಇದೀಗ ಶ್ರೀದೇವಿ ಆತ್ಮದ ಜೊತೆ ಮಾತನಾಡಿದ್ದಾರೆ. ಅದನ್ನ ಸೌರಭ್ ವಿಡಿಯೋ ಸಮೇತ ಡಿಟೆಕ್ಟರ್‌‌ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿದ್ದಾರೆ. ಸದ್ಯ ಈ ವಿಷಯ ಟಾಕ್ ಆಫ್ ದಿ ಟೌನ್ ಆಗಿದ್ದು, ಶ್ರೀದೇವಿ ಡೆತ್ ಕೇಸ್ ಮತ್ತೆ ರೀ ಓಪನ್ ಆಗುತ್ತಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ.

ಸದ್ಯ ಶ್ರೀದೇವಿಗೆ ಜಾಹ್ನವಿ ಕಪೂರ್ ಹಾಗೂ ಆಕೆಯ ತಂಗಿ ಖುಷಿ ಕಪೂರ್ ಇಬ್ಬರು ಮಕ್ಕಳಿದ್ದಾರೆ. ಆ ಪೈಕಿ ಜಾಹ್ನವಿ ಕಪೂರ್ ಸದ್ಯ ಬಾಲಿವುಡ್‌‌ನಿಂದ ಹಿಡಿದು ಸೌತ್‌ವರೆಗೂ ಮೋಸ್ಟ್ ಡಿಮ್ಯಾಂಡಿಂಗ್ ನಟಿಮಣಿ. ಇದೀಗ ಬೋನಿ ಕಪೂರ್ ಹೆಸರು ದಟ್ಟವಾಗಿ ಕೇಳಿಬಂದಿರೋದ್ರಿಂದ ಮತ್ತೊಮ್ಮೆ ಕೇಸ್ ಇನ್ವೆಸ್ಟಿಗೇಷನ್ ಆದ್ರೂ ಅಚ್ಚರಿಯಿಲ್ಲ ಅಂತಿವೆ ಮೂಲಗಳು. ಅದೇನೇ ಇರಲಿ.. ಯಾರೇ ಮಾಡಿರಲಿ.. ಸೂಕ್ತ ಹಾಗೂ ಮುಕ್ತವಾಗ ತನಿಖೆ ಆಗಬೇಕಿದೆ. ಆಗಲೇ ಶ್ರೀದೇವಿ ಆತ್ಮಕ್ಕೆ ಸಾಂತಿ ಸಿಕ್ಕಿ, ಮುಕ್ತಿ ದೊರಕಲು ಸಾಧ್ಯವಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (47)

ಎಲ್‌ಪಿಜಿ ಸಿಲಿಂಡರ್‌ ಗುಡ್ ನ್ಯೂಸ್! ಮೋದಿ ಯುಎಇ ಪ್ರವಾಸದಿಂದ ಬಿಗ್ ಅಪ್‌ಡೇಟ್

by ಶ್ರೀದೇವಿ ಬಿ. ವೈ
May 13, 2026 - 11:35 pm
0

BeFunky collage (46)

50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು

by ಶ್ರೀದೇವಿ ಬಿ. ವೈ
May 13, 2026 - 11:17 pm
0

BeFunky collage (44)

ಬೆಂಗಳೂರಿನಲ್ಲಿ ₹2,384 ಕೋಟಿ ನಕಲಿ GST ಸ್ಕ್ಯಾಮ್ ಪತ್ತೆ: ಇಬ್ಬರು ಕಿಂಗ್‌ಪಿನ್‌ಗಳ ಬಂಧನ

by ಶ್ರೀದೇವಿ ಬಿ. ವೈ
May 13, 2026 - 10:43 pm
0

BeFunky collage (45)

ಹಾಲಿನ ದರ 2 ರೂ. ಹೆಚ್ಚಳ! ನಾಳೆಯಿಂದಲೇ ಹೊಸ ಬೆಲೆ ಅನ್ವಯ

by ಶ್ರೀದೇವಿ ಬಿ. ವೈ
May 13, 2026 - 10:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (46)
    50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು
    May 13, 2026 | 0
  • BeFunky collage (45)
    ಹಾಲಿನ ದರ 2 ರೂ. ಹೆಚ್ಚಳ! ನಾಳೆಯಿಂದಲೇ ಹೊಸ ಬೆಲೆ ಅನ್ವಯ
    May 13, 2026 | 0
  • BeFunky collage (39)
    ನಾಳೆಯ ಹವಾಮಾನ ಮುನ್ಸೂಚನೆ: ಮುಕ್ಕಾಲು ಕರ್ನಾಟಕದಲ್ಲಿ ಮಳೆ, ಉತ್ತರ ಒಳನಾಡಿನಲ್ಲಿ ಬಿಸಿಲು ಏರಿಕೆ
    May 13, 2026 | 0
  • ಇರಾನ್ ವಿಚಾರದಲ್ಲಿ ಚೀನಾದ ಸಹಾಯ ನಮಗೆ ಅಗತ್ಯವಿಲ್ಲ ಎಂದ ಟ್ರಂಪ್ (4)
    ಜೈಲಿನಲ್ಲಿ ಕೆಲಸ ಮಾಡಿದ್ರೆ ನಟ ದರ್ಶನ್‌ಗೆ ‘ಆ’ ನೋವಂತೆ..!
    May 13, 2026 | 0
  • ಇರಾನ್ ವಿಚಾರದಲ್ಲಿ ಚೀನಾದ ಸಹಾಯ ನಮಗೆ ಅಗತ್ಯವಿಲ್ಲ ಎಂದ ಟ್ರಂಪ್ (3)
    ರಾಮನಗರದ ಫಾರ್ಮ್‌ಹೌಸ್‌ನಲ್ಲಿ ಇಂದು ನಟ ದಿಲೀಪ್ ರಾಜ್ ಅಂತ್ಯಕ್ರಿಯೆ
    May 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version