• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮೊನ್ನೆ ಶ್ರದ್ಧಾ.. ಇಂದು ಶಾನ್ವಿ.. ಸಖತ್ ಹಾಟ್ ಮಗಾ..!

ಸ್ಯಾಂಡಲ್‌ವುಡ್ ಗ್ಲಾಮರ್ ಡಾಲ್ಸ್‌ನಿಂದ ಬಿಕಿನಿ ದರ್ಶನ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 4, 2025 - 6:28 pm
in ಸಿನಿಮಾ
0 0
0
Untitled design 2025 07 04t182751.588

ಸದಾ ಸಿನಿಮಾ ಶೂಟಿಂಗ್, ಡಬ್ಬಿಂಗ್ ಅಂತ ಬ್ಯುಸಿ ಇರೋ ಗ್ಲಾಮರ್ ಡಾಲ್ಸ್, ಆಗಾಗ ವಿದೇಶಗಳಿಗೆ ಹಾರುತ್ತಾರೆ. ಅಲ್ಲಿ, ತಮಗಿಷ್ಟ ಬಂದಂತೆ ಬಟ್ಟೆ ಧರಿಸಿ, ಸಖತ್ ಎಂಜಾಯ್ ಕೂಡ ಮಾಡ್ತಾರೆ. ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತೆ ಬಿಕಿನಿ ತೊಟ್ಟು, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸ್ತಾರೆ. ಶ್ರದ್ಧಾ ಹಾಗೂ ಶಾನ್ವಿಯ ಹಾಟ್ ಝಲಕ್ ನಿಮ್ಮ ಮುಂದೆ.

  • ಮೊನ್ನೆ ಶ್ರದ್ಧಾ.. ಇಂದು ಶಾನ್ವಿ.. ಸಖತ್ ಹಾಟ್ ಮಗಾ..!
  • ಸ್ಯಾಂಡಲ್‌ವುಡ್ ಗ್ಲಾಮರ್ ಡಾಲ್ಸ್‌ನಿಂದ ಬಿಕಿನಿ ದರ್ಶನ
  • ಶೂಟಿಂಗ್‌‌ಗೆ ಬಿಗ್ ಬ್ರೇಕ್.. ಐಲ್ಯಾಂಡ್‌‌ನಲ್ಲಿ ಜಾಲಿ ಜಾಲಿ
  • ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿಯರು ಮಾಡಿದ್ದೇನು ?

ಕಲಾವಿದರು ಸದಾ ಶೂಟಿಂಗ್, ಡಬ್ಬಿಂಗ್, ಫಿಲ್ಮ್ ಪ್ರಮೋಷನ್ಸ್ ಅಂತ ಬ್ಯುಸಿ ಇರ್ತಾರೆ. ಆದ್ರೆ ಕೊಂಚ ಗ್ಯಾಪ್ ಸಿಕ್ರೆ ಸಾಕು, ಈ ಬ್ಯುಸಿ ಲೈಫ್‌ನಿಂದ ದೂರ ಹೋಗೋಣ ಅಂತ ಗಂಟು ಮೂಟೆ ಕಟ್ಟಿಕೊಂಡು ಫ್ಲೈಟ್ ಹತ್ತಿ ದೂರ ಹೋಗಿಬಿಡ್ತಾರೆ. ಅದ್ರಲ್ಲೂ ಜನಸಂಖ್ಯೆ ಕಡಿಮೆ ಇರೋ ಅಂತಹ, ಪ್ರೈವಸಿ ಇರೋ ಅಂತಹ ಐಲ್ಯಾಂಡ್‌‌ಗಳಿಗೆ ಹೋಗೋದು ಸರ್ವೇ ಸಾಮಾನ್ಯ. ನಟಿಮಣಿಯರಾದ್ರೆ ಅಂತೂ ಅವ್ರ ಮೊದಲ ಆಯ್ಕೆ ಐಲ್ಯಾಂಡ್ಸ್ ಆಗಿರುತ್ತೆ.

RelatedPosts

ಲೆನಿನ್ ಸಕ್ಸಸ್.. ಹಲ್ಕಾ ಡಾನ್ ಪ್ರಮೋದ್ ಮನೆಗೆ ಥಾರ್

DC ಬ್ಲಾಕ್‌ಬಸ್ಟರ್ ಸಕ್ಸಸ್: ಲೋಕೇಶ್-ಅರುಣ್-ಅನಿರುದ್ಧ್ ಗೆ BMW ಕಾರ್‌‌ ಗಿಫ್ಟ್!

ಇಂಡಿಯನ್ 3 ಬಾಕಿ ಪ್ಯಾಚ್‌ವರ್ಕ್‌ಗೆ ಸಿದ್ಧತೆ: ರಿಲೀಸ್ ಯಾವಾಗ?

ಸಿನಿಮಾಗಾಗಿ ಬೌಂಡರಿ ದಾಟಲ್ಲ: ಸಾಯಿ ಪಲ್ಲವಿ ಹೇಳಿಕೆ ಈಗ ವೈರಲ್!

ADVERTISEMENT
ADVERTISEMENT

ಬಿಕಿನಿ ತೊಟ್ಟು, ಇಷ್ಟ ಬಂದಿದ್ದು ಉಂಡು, ಕುಡಿದು ಕುಪ್ಪಳಿಸೋಕೆ ಪ್ರೈವಸಿ ನಿರೀಕ್ಷಿಸ್ತಾರೆ. ಸದ್ಯ ಹಾಗೆ ಶೂಟಿಂಗ್ ನಡುವೆ ಬ್ರೇಕ್ ಪಡೆದು, ಮಸ್ತ್ ಮಜಾ ಮಾಡೋಕೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿಯರಲ್ಲಿ ಶ್ರದ್ಧಾ ಶ್ರೀನಾಥ್ ಹಾಗೂ ಶಾನ್ವಿ ಶ್ರೀವಾಸ್ತವ್ ಫುಲ್ ಮಿಂಚುತ್ತಿದ್ದಾರೆ. ಅಬ್ಬಬ್ಬಾ.. ಮಳೆಗಾಲ ಶುರುವಾಗಿ ಚಳಿ ಆವರಿಸಿದ್ರೂ ಹೀಟ್ ಹೆಚ್ಚಾಗುವಂತಹ ಫೋಟೋಸ್ ಹಾಗೂ ವಿಡಿಯೋಸ್ ತಮ್ಮ ಪೇಜ್‌‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಯೆಸ್.. ರಾಕಿಂಗ್ ಸ್ಟಾರ್ ಯಶ್ ಜೊತೆ ಕಮಾಲ್ ಮಾಡಿದ್ದ ಮಾಸ್ಟರ್‌ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ್, ಇತ್ತೀಚೆಗೆ ಕೋಪಾಂಗನ್ ಐಲ್ಯಾಂಡ್ ನಲ್ಲಿ ಮೋಜು, ಮಸ್ತಿ ಮಾಡಿದ್ದಾರೆ. ಗಲ್ಫ್‌‌ನ ಥಾಯ್ಲೆಂಡ್‌‌ನಲ್ಲಿರೋ ಈ ದ್ವೀಪ ಸಖತ್ ಬ್ಯೂಟಿಫುಲ್ ಆಗಿದೆ. ಆಕೆಯ ಚೆಲುವು ಅದಕ್ಕಿಂತ ಕಲರ್‌ಫುಲ್ ಆಗಿದ್ದು, ನೋಡುಗರ ಕಣ್ಮನ ತಣಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌‌ನಲ್ಲಿ ಮಾಲ್ಡೀವ್ಸ್‌‌ಗೆ ಭೇಟಿ ನೀಡಿದ್ದ ಶಾನ್ವಿ, ಬಿಕಿನಿ ದರ್ಶನ ನೀಡಿದ್ರು.

ಅಂದಹಾಗೆ ಶ್ರದ್ಧಾ ಶ್ರೀನಾಥ್ ಕೂಡ ಕಳೆದ ಮೇ ತಿಂಗಳಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ರು. ಕನ್ನಡದ ಜೊತೆ ತಮಿಳು, ಮಲಯಾಳಂ ಹಾಗೂ ಬಾಲಿವುಡ್‌‌ನಲ್ಲೂ ಬ್ಯುಸಿ ಇರೋ ಈ ಪ್ಯಾನ್ ಇಂಡಿಯಾ ಬ್ಯೂಟಿ, ಬಿಕಿನಿಯಲ್ಲಿ ತನ್ನ ಪರ್ಸನಲ್ ಲೈಫ್‌‌ನ ಕಳೆದಿರೋ ಕ್ಷಣಗಳನ್ನ ಫೋಟೋ ಹಾಗೂ ವಿಡಿಯೋಗಳ ಮೂಲಕ ಸೆರೆ ಹಿಡಿದಿದ್ದಾರೆ. ಅದನ್ನ ತಮ್ಮದೇ ಇನ್ಸ್‌ಟಾ ಪೇಜ್‌‌ನಲ್ಲಿ ಅಪ್‌ಲೋಡ್ ಮಾಡಿದ್ದು, ಪಡ್ಡೆ ಹುಡುಗರು ದಿಲ್‌ಖುಷ್ ಆಗಿದ್ದಾರೆ.

ಬಾಲಯ್ಯ ಜೊತೆಗಿನ ಢಾಕು ಮಹಾರಾಜ್ ಸಿನಿಮಾದ ಬಳಿಕ ಕಲಿಯುಗಂ ಹಾಗೂ ಆರ್ಯನ್ ಅನ್ನೋ ಎರಡು ತೆಲುಗು, ತಮಿಳು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ ಶ್ರದ್ಧಾ. ಯುಟರ್ನ್‌ ಚೆಲುವೆ ಕನ್ನಡಕ್ಕೆ ಯುಟರ್ನ್‌ ಹೊಡೆಯದೆ ಹೀಗೆ ಪರಭಾಷೆಗಳಲ್ಲಿ ಮಿಂಚ್ತಿರೋದು ಇಂಟರೆಸ್ಟಿಂಗ್. ಆಗಾಗ ಹೀಗೆ ಹುಡುಗರ ಕಣ್ಣು ತಂಪು ಮಾಡ್ತಿರೋ ಶ್ರದ್ಧಾ ಮತ್ತೆ ಯಾವಾಗ ಕನ್ನಡಕ್ಕೆ ವಾಪಸ್ ಆಗ್ತಾರೋ ಗೊತ್ತಿಲ್ಲ. ಆದ್ರೆ ಈ ತರಹ ಬೋಲ್ಡ್ ಬ್ಯೂಟಿಯನ್ನ ತೋರುವ ಧೈರ್ಯ ಮಾಡಿರೋ ಕನ್ನಡ ನಟಿಯರ ಧೈರ್ಯ ಮೆಚ್ಚಲೇಬೇಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಛಾವಣಿ (3)

ವಿಷಪೂರಿತ ದ್ರವ್ಯ ಕುಡಿದು ಯುವಕ ಸಾ*ವು

by ಕವಿತಾ
September 11, 2026 - 9:29 pm
0

ಛಾವಣಿ (2)

ಸತೀಶ್ ಜಾರಕಿಹೊಳಿ ಮನೆ ಮೇಲೆ ದಾಳಿ ನಡೆಸಿದ ಬಗ್ಗೆ ಅಧಿಕೃತ ಮಾಹಿತಿ ನೀಡಿದ ED

by ಕವಿತಾ
September 11, 2026 - 8:25 pm
0

ಛಾವಣಿ (1)

ಬರ, ಪ್ರವಾಹ ಪರಿಹಾರ NDA ಅವಧಿಯಲ್ಲಿ ಹೆಚ್ಚಳ ಮಾಡಲಾಗಿದೆ: ಬೊಮ್ಮಾಯಿ

by ಕವಿತಾ
September 11, 2026 - 8:04 pm
0

ಛಾವಣಿ

ನಿರ್ಮಾಣ ಹಂತದ ಚರ್ಚ್ ಛಾವಣಿ ಕುಸಿತ; ಮೂವರು ಕಾರ್ಮಿಕರು ಸಾ*ವು!

by ಕವಿತಾ
September 11, 2026 - 7:52 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (78)
    ಲೆನಿನ್ ಸಕ್ಸಸ್.. ಹಲ್ಕಾ ಡಾನ್ ಪ್ರಮೋದ್ ಮನೆಗೆ ಥಾರ್
    September 11, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (23)
    DC ಬ್ಲಾಕ್‌ಬಸ್ಟರ್ ಸಕ್ಸಸ್: ಲೋಕೇಶ್-ಅರುಣ್-ಅನಿರುದ್ಧ್ ಗೆ BMW ಕಾರ್‌‌ ಗಿಫ್ಟ್!
    September 11, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (21)
    ಇಂಡಿಯನ್ 3 ಬಾಕಿ ಪ್ಯಾಚ್‌ವರ್ಕ್‌ಗೆ ಸಿದ್ಧತೆ: ರಿಲೀಸ್ ಯಾವಾಗ?
    September 11, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (20)
    ಸಿನಿಮಾಗಾಗಿ ಬೌಂಡರಿ ದಾಟಲ್ಲ: ಸಾಯಿ ಪಲ್ಲವಿ ಹೇಳಿಕೆ ಈಗ ವೈರಲ್!
    September 11, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (9)
    ಡ್ಯಾನ್ಸ್ ಫ್ಲೋರ್‌ನಲ್ಲಿ ತಾಯಂದಿರ ಮ್ಯಾಜಿಕ್: ಶುರುವಾಗ್ತಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್- ಸೂಪರ್ ಮಾಮ್’
    September 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version