• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, June 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸ್ಯಾಮ್ ಮದ್ವೆ ಸೀಕ್ರೆಟ್.. ನಿಜವಾಯ್ತು ವೇಣುಸ್ವಾಮಿ ಭವಿಷ್ಯ

ರಶ್ಮಿಕಾ ಕೂಡ ವೇಣುಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ರು..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 3, 2025 - 5:21 pm
in ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design 2025 12 03T171959.385

ನಿಜವಾಯ್ತು ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ನುಡಿದ ಸಮಂತಾ ಮದುವೆ ಭವಿಷ್ಯ. ಕೊನೆಗೂ ಸಮಂತಾ ಎರಡನೇ ಮದ್ವೆ ಆದ್ರು. ಆದ್ರೆ ಸ್ಯಾಮ್ ಆಗಿರೋ ಭೂತ ಶುದ್ದಿ ವಿವಾಹದ ವಿಶೇಷತೆ ಏನು..? ಲಿಂಗ ಭೈರವಿ ಆಲಯದಲ್ಲೇ ಯಾಕೆ ಕಲ್ಯಾಣವಾದ್ರು ಅನ್ನೋದ್ರ ಕಂಪ್ಲೀಟ್‌ ಸ್ಟೋರಿ ಹೇಳ್ತೀವಿ ಈ ಸ್ಟೋರಿ ನೋಡಿ.

RelatedPosts

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ-ರಾಜ್ ದಂಪತಿ?

ಕೋರ್ಟ್‌ನಲ್ಲಿ ಟೆನ್ಷನ್: ಒಟಿಟಿಯಲ್ಲಿ ಡೆವಿಲ್ ಅಬ್ಬರದ ಸೆನ್ಸೇಷನ್..!

ರಾಷ್ಟ್ರಪತಿ ಮುರ್ಮು ಜೀವನ ಪಯಣಕ್ಕೆ ಡಾಕ್ಯುಮೆಂಟರಿ ರೂಪ

ರುಕ್ಕಿಣಿ ವಸಂತ್ AI ಅಶ್ಲೀಲ ಫೋಟೋ ವೈರಲ್ ಕೇಸ್‌: ಮೂವರು ಆರೋಪಿಗಳು ಅರೆಸ್ಟ್

ADVERTISEMENT
ADVERTISEMENT

ನಿಜವಾಯ್ತು ವೇಣುಸ್ವಾಮಿ ಭವಿಷ್ಯ.. ಸ್ಯಾಮ್ 2ನೇ ಮದ್ವೆ

ಮತ್ತೆ ಲೈಮ್‌‌ಲೈಟ್‌ಗೆ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ..!

ಬಹುಭಾಷಾ ನಟಿ ಸಮಂತಾ ಎರಡನೇ ಮದುವೆ ಆಗುವ ಮೂಲಕ ಫ್ಯಾನ್ಸ್ ಹಾಗೂ ಚಿತ್ರರಂಗಕ್ಕೆ ಗುಡ್ ನ್ಯೂಸ್ ನೀಡಿದ್ದು ಗೊತ್ತೇಯಿದೆ. ಆದ್ರೆ ಈ ವಿಷಯ ಮೊದಲನೇ ಮದುವೆಗೂ ಮೊದಲೇ ಭವಿಷ್ಯ ನುಡಿದಿದ್ರು ಖ್ಯಾತ ಟಾಲಿವುಡ್ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ. ಅಕ್ಕಿನೇನಿ ನಾಗಚೈತನ್ಯ ಜೊತೆ ಮದ್ವೆ ಆಗಿದ್ದ ಸಮಂತಾ ಸಂಸಾರ ಮುರಿದುಬೀಳಲಿದೆ ಎಂದಿದ್ದರು. ಅಲ್ಲದೆ ಮತ್ತೆ ಆಕೆ ಮದ್ವೆ ಆಗ್ತಾರೆ ಅಂತಲೂ ಹೇಳಿದ್ರು.

ಇಲ್ಲಿಯವರೆಗೆ ವೇಣುಸ್ವಾಮಿ ಹೇಳಿದ್ದಂತಹ ಸಾಕಷ್ಟು ಘಟನೆಗಳು ಸೆಲೆಬ್ರಿಟಿಗಳ ಬಾಳಲ್ಲಿ ನಡೆದಿದೆ. ಹಾಗಾಗಿ ವೇಣುಸ್ವಾಮಿಯ ಸಲಹೆ, ಸೂಚನೆಗಳನ್ನ ತೆಲುಗು ಸ್ಟಾರ್ಸ್‌ ಚಾಚೂ ತಪ್ಪದೆ ಪಾಲಿಸ್ತಾರೆ. ಅದ್ರಲ್ಲೂ ರಶ್ಮಿಕಾ ಕೂಡ ವೇಣುಸ್ವಾಮಿ ಬಳಿ ಕಲ್ಯಾಣಕ್ಕಾಗಿಯೇ ವಿಶೇಷ ಪೂಜೆ ಮಾಡಿಸಿದ್ದರು. ವಿಜಯ್ ದೇವರಕೊಂಡ ಕೈ ಹಿಡಿಯುತ್ತಿರೋ ರಶ್ಮಿಕಾ, ಈ ಹಿಂದೆಯೇ ವಿಜಯ್-ರಶ್ಮಿಕಾ ಬಾಳಲ್ಲಿ ಬೇರಾರೂ ಬಾರದಿರಲು ಮುನ್ನೆಚ್ಚರಿಕೆಯ ಕ್ರಮ ವಹಿಸಿದ್ರು.

ರಶ್ಮಿಕಾ ಕೂಡ ವೇಣುಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ರು

ವಿಜಯ್ ದೇವರಕೊಂಡ ಕೈ ಹಿಡಿಯುತ್ತಿರೋ ಬ್ಯೂಟಿ ರಶ್ಮಿಕಾ

ಸದ್ಯ ಸಮಂತಾ 2ನೇ ಮದ್ವೆ ಆಗಿರೋ ಹಿನ್ನೆಲೆಯಲ್ಲಿ ವೇಣುಸ್ವಾಮಿ ಮತ್ತೆ ಲೈಮ್‌ಲೈಟ್‌ಗೆ ಬಂದಿದ್ದಾರೆ. ಹೌದು.. ಸಾಕಷ್ಟು ಮಂದಿ ಅವ್ರಿಗೆ ಕರೆಗಳನ್ನ ಮಾಡ್ತಿದ್ದು, ಮುಂದಿನ ಆಕೆಯ ಭವಿಷ್ಯದ ಬಗ್ಗೆ ಪ್ರಶ್ನೆ ಮಾಡ್ತಿದ್ದಾರಂತೆ. ಆದ್ರೆ ಆ ಬಗ್ಗೆ ನಾನು ಮಾತನಾಡಲ್ಲ. ಯಾರ ಮನಸ್ಸನ್ನೂ ನೋಯಿಸೋ ಉದ್ದೇಶ ನನಗಿಲ್ಲ. ಈ ಹಿಂದೆ ಕೂಡ ಅವರಾಗಿಯೇ ಕೇಳಿದ್ದಕ್ಕೆ ನಾನು ಭವಿಷ್ಯ ನುಡಿದಿದ್ದೆ ಎಂದಿದ್ದಾರೆ.

ಯೆಸ್.. ನಟಿ ಸಮಂತಾ ಇತ್ತೀಚೆಗೆ ದಿ ಫ್ಯಾಮಿಲಿಮ್ಯಾನ್ ವೆಬ್ ಸೀರೀಸ್ ಡೈರೆಕ್ಟರ್ ರಾಜ್ ನಿಡಿಮೋರು ಕೈ ಹಿಡಿಯೋ ಮೂಲಕ ನಾನಿನ್ನು ಸಿಂಗಲ್ ಅಲ್ಲ. ಫ್ಯಾಮಿಲಿ ವುಮನ್ ಅಂತ ವಿಶ್ವಕ್ಕೆ ಸಾರಿ ಹೇಳಿದ್ರು. ಅಂದಹಾಗೆ ಈಕೆ ಮದ್ವೆ ಆಗಿರೋದು ಕೊಯಂಬತ್ತೂರಿನ ಇಶಾ ಫೌಂಡೇಷನ್‌‌ನಲ್ಲಿರೋ ಲಿಂಗ ಭೈರವಿ ಆಲಯದಲ್ಲಿ ಅನ್ನೋದು ಇಂಟರೆಸ್ಟಿಂಗ್. ಅಲ್ಲದೆ, ಭೂತ ಶುದ್ದಿ ವಿವಾಹ ಅಗೋ ಮೂಲಕ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇಷ್ಟಕ್ಕೂ ಭೂತ ಶುದ್ದಿ ವಿವಾಹ ಅಂದರೆ ಏನು ಅಂತ ಜನ ಕೇಳೋಕೆ ಶುರುವಿಟ್ಟಿದ್ದಾರೆ.

ಸಮಂತಾ ಆಗಿರೋ ಭೂತ ಶುದ್ದಿ ವಿವಾಹ ವಿಶೇಷತೆ ಏನು..?!

ಲಿಂಗ ಭೈರವಿ ಆಲಯದಲ್ಲೇ ರಾಜ್ ಕೈ ಹಿಡಿದಿದ್ಯಾಕೆ ಸ್ಯಾಮ್?

ಭೂತ ಶುದ್ದಿ ವಿವಾಹ ಯೋಗ ವ್ಯವಸ್ಥೆಯಲ್ಲಿ ನಡೆದು ಬಂದಿರೋ ಒಂದು ಪದ್ದತಿ. ಇದೊಂದು ಪವಿತ್ರವಾದ ವಿಹಾಹ ಪದ್ದತಿಯೂ ಹೌದು. ಸತಿ ಪತಿ ಆಗೋಕೆ ಮುನ್ನ ಗಂಡು-ಹೆಣ್ಣು ಇಬ್ಬರೂ ಸಹ ತಮ್ಮ ದೇಹ ಹಾಗೂ ಮನಸ್ಸನ್ನು ಶುದ್ಧೀಕರಿಸುವ ಒಂದು ಯೋಗಿಕ ಅಚರಣೆ ಮಾಡಬೇಕು. ಅದು ಪಂಚಭೂತಗಳಾದ ಗಾಳಿ, ನೀರು, ಭೂಮಿ, ಬೆಂಕಿ, ಆಕಾಶಗಳನ್ನ ಒಳಗೊಂಡಂತಹ ಶುದ್ಧೀಕರಣವಾಗಿದೆ. ಸದ್ಯ ಸಮಂತಾ ಹಾಗೂ ರಾಜ್ ಮಾಡಿದ್ದು ಕೂಡ ಇದನ್ನೇ.

ಅಲ್ಲದೆ ಲಿಂಗ ಭೈರವಿ ಆಲಯದಲ್ಲೇ ಈ ವಿವಾಹ ಆಗೋಕೆ ಕಾರಣ ಅದೊಂದು ಪವರ್‌ಫುಲ್ ದೇವಾಲಯ. ಇದನ್ನ ಸದ್ಗುರು ಜಗ್ಗಿ ವಾಸುದೇವ್ ಅವರು ಇಶಾದಲ್ಲಿ ನಿರ್ಮಿಸಿರೋ ವಿಶೇಷವಾದ ಆಲಯವಾಗಿದೆ. ಈ ದೇವಿಯು ವಿಶಿಷ್ಠ ಶಕ್ತಿ ಹಾಗೂ ಅನುಗ್ರಹ ಹೊಂದಿದ್ದಾಳೆ. ಭಕ್ತರ ಜೀವನದ ಅಡೆತಡೆಗಳನ್ನ ನಿವಾರಿಸಿ, ಅವರಲ್ಲಿ ಆಂತರಿಕ ಶಕ್ತಿಯನ್ನ ಹೆಚ್ಚಿಸುತ್ತದೆ. ಈ ಲಿಂಗ ಭೈರವಿ ಸ್ತ್ರೀ ಶಕ್ತಿಯ ಅತ್ಯುನ್ನತ ರೂಪವಾಗಿದ್ದು, ಶಕ್ತಿ ಹಾಗೂ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತದೆ. ಆಧ್ಯಾತ್ಮಕ ಪ್ರಮುಖ ಕೇಂದ್ರಬಿಂದು ಆಗಿರೋ ಲಿಂಗ ಭೈರವಿಯ ಕೃಪೆಯಿಂದ ಆಕೆಯ ಸಮಕ್ಷಮದಲ್ಲೇ ಸತಿ ಪತಿಯಾಗಿದ್ದಾರೆ ಸಮಂತಾ ಹಾಗೂ ರಾಜ್.

 

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor (15)

ಭೀಕರ ಘಟನೆ: ಪ್ರಸಾದ ಸ್ವೀಕರಿಸುತ್ತಿದ್ದಾಗಲೇ ದೇವಸ್ಥಾನ ಮೇಲ್ಛಾವಣಿ ಕುಸಿತ

by ದಿಶಾ ಕೆ. ಎಸ್.
June 20, 2026 - 6:43 pm
0

Untitled design 2026 06 20T184045.593

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ-ರಾಜ್ ದಂಪತಿ?

by ಶಾಲಿನಿ ಕೆ. ಡಿ
June 20, 2026 - 6:42 pm
0

Untitled design (74)

ಭಾರತಕ್ಕೆ ಬಂತು ಆರುದ್ರ ರಾಡರ್ ಶಕ್ತಿ

by Hemanth Kumar S
June 20, 2026 - 6:17 pm
0

Untitled design 2026 06 20T181347.081

‘ನಾನು ಎಂದಿಗೂ ಬೇಡುವುದಿಲ್ಲ’: ಟ್ರಂಪ್‌ಗೆ ಮೆಲೋನಿ ತಿರುಗೇಟು, ಅಮೆರಿಕ ಪ್ರವಾಸ ರದ್ದುಗೊಳಿಸಿದ ಇಟಲಿ ಸಚಿವ

by ಶಾಲಿನಿ ಕೆ. ಡಿ
June 20, 2026 - 6:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 20T184045.593
    ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ-ರಾಜ್ ದಂಪತಿ?
    June 20, 2026 | 0
  • ರುಕ್ಕಿಣಿ ವಸಂತ್ AI ಅಶ್ಲೀಲ ಫೋಟೋ ವೈರಲ್ ಕೇಸ್ ಮೂವರು ಆರೋಪಿಗಳು ಅರೆಸ್ಟ್ (5)
    ಕೋರ್ಟ್‌ನಲ್ಲಿ ಟೆನ್ಷನ್: ಒಟಿಟಿಯಲ್ಲಿ ಡೆವಿಲ್ ಅಬ್ಬರದ ಸೆನ್ಸೇಷನ್..!
    June 20, 2026 | 0
  • Untitled design (68)
    ರಾಷ್ಟ್ರಪತಿ ಮುರ್ಮು ಜೀವನ ಪಯಣಕ್ಕೆ ಡಾಕ್ಯುಮೆಂಟರಿ ರೂಪ
    June 20, 2026 | 0
  • Untitled design 2026 06 20T131152.126
    ರುಕ್ಕಿಣಿ ವಸಂತ್ AI ಅಶ್ಲೀಲ ಫೋಟೋ ವೈರಲ್ ಕೇಸ್‌: ಮೂವರು ಆರೋಪಿಗಳು ಅರೆಸ್ಟ್
    June 20, 2026 | 0
  • Untitled design 2026 06 20T124455.859
    ನಜ್ರಿಯಾ ನಜೀಮ್ ಬಾಳಲ್ಲಿ ಬಿರುಕು?: ನಟಿಯ ಪೋಸ್ಟ್‌ ವೈರಲ್‌
    June 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version