• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, June 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬರ್ತಿದೆ ಸೈನಿಕ-2.. C P ಯೋಗೇಶ್ವರ್ ಮಗ ಇಂಡಸ್ಟ್ರಿ ಎಂಟ್ರಿ

ಹೀರೋ ಮೆಟೀರಿಯಲ್ ಧ್ಯಾನ್.. ಚಿತ್ರಕ್ಕಾಗಿ ಸಕಲ ತಯಾರಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 8, 2025 - 7:36 pm
in ಸಿನಿಮಾ
0 0
0
111 (77)

ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಮೂವಿ ಸೈನಿಕ ತೆರೆಕಂಡು ಬರೋಬ್ಬರಿ 23 ವರ್ಷಗಳಾಯ್ತು. ಎರಡು ದಶಕಗಳ ನಂತ್ರ, ಸೈನಿಕ ಸೀಕ್ವೆಲ್ ಸಿನಿಮಾ ಬರೋದು ಪಕ್ಕಾ ಆಗಿದೆ. ಇಷ್ಟಕ್ಕೂ ಸಿ. ಪಿ. ಯೋಗೇಶ್ವರ್ ಈ ಬಾರಿ ಯಾರನ್ನ ಹೀರೋ ಮಾಡ್ತಿದ್ದಾರೆ..? ಹೇಗಿರಲಿದೆ ಸಿನಿಮಾ ಅನ್ನೋದ್ರ ಕಂಪ್ಲೀಟ್ ಕಹಾನಿ ನಿಮಗಾಗಿ ಕಾಯ್ತಿದೆ. ನೋಡ್ಕೊಂಡ್ ಬನ್ನಿ.

  • ಬರ್ತಿದೆ ಸೈನಿಕ-2.. C P ಯೋಗೇಶ್ವರ್ ಮಗ ಇಂಡಸ್ಟ್ರಿ ಎಂಟ್ರಿ
  • ಹೀರೋ ಮೆಟೀರಿಯಲ್ ಧ್ಯಾನ್.. ಚಿತ್ರಕ್ಕಾಗಿ ಸಕಲ ತಯಾರಿ
  • 23 ವರ್ಷಗಳಾದ್ರೂ ಕಣ್ಣಿಗೆ ಕಟ್ಟಿದಂತಿದೆ ಸೈನಿಕನ ಯಶೋಗಾಥೆ
  • 2016ರಲ್ಲೇ ಸೀಕ್ವೆಲ್ ಮಾಡೋಕೆ ಮುಂದಾಗಿದ್ದ ಸಿ.ಪಿ. ಯೋಗಿ

ಯೆಸ್.. 2002ರಲ್ಲಿ ತೆರೆಕಂಡ ಸೈನಿಕ ಸಿನಿಮಾ, ನಮ್ಮ ಕನ್ನಡ ಚಿತ್ರರಂಗ ಇರೋವರೆಗೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಚಿತ್ರಗಳ ಸಾಲಿನಲ್ಲಿದೆ. ಅದಕ್ಕೆ ಕಾರಣ ಚಿತ್ರದ ಕಥೆ, ಪಾತ್ರಗಳು ಹಾಗೂ ಮೇಕಿಂಗ್. ಸಿ ಪಿ ಯೋಗೇಶ್ವರ್, ಸಾಕ್ಷಿ ಶಿವಾನಂದ್, ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಮುಖ್ಯ ಭೂಮಿಕೆಯಲ್ಲಿದ್ದ ಈ ಸಿನಿಮಾ ಹಳ್ಳಿ ಹೈದನೊಬ್ಬ ಸೈನಿಕನಾಗಿ ದೇಶ ಕಾಯುವ ಪೇಟ್ರಿಯಾಟಿಕ್ ಕಥಾನಕ ಹೊಂದಿತ್ತು.

RelatedPosts

ಟಗರು ಶಿವ ಗ್ಯಾಂಗ್‌ಸ್ಟರ್ ಮೂವಿಗೆ R. ಚಂದ್ರು ಗುಟುರು

ಆ್ಯಕ್ಟರ್ ತಲೈವಾ ಡಾಕ್ಟರ್ ರಜನಿ..ಆಲ್‌‌ಟೈಂ ನ್ಯೂ ರೆಕಾರ್ಡ್

MGR, ಜಯ ಹಾದಿಯಲ್ಲಿ ವಿಜಯ್ ಕೊಲ್ಲೂರಿನ ಮೂಕಾಂಬಿಕೆ ಮೊರೆ

ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್‌-ರಿಷಬ್ ವಿಶ್..ಕನ್ನಡ ಸ್ಟಾರ್ಸ್‌ಗೆ BJP ಗಾಳ..?

ADVERTISEMENT
ADVERTISEMENT

ಸೈನಿಕರ ಕುಟುಂಬಸ್ಥರು ಅವರನ್ನ ಬಿಟ್ಟಿರಲು ಆಗದೆ ಅನುಭವಿಸುವ ಮಾನಸಿಕ ವೇದನೆ. ಗಡಿಭಾಗಗಳಲ್ಲಿ ಸೈನಿಕರು ಎದುರಿಸೋ ರಿಯಲ್ ಚಾಲೆಂಜಸ್, ನಂತ್ರ ಅವರು ಬದುಕಿದ್ದಾರೋ ಅಥ್ವಾ ಸತ್ತಿ್ದ್ದಾರೋ ಅನ್ನೋದು ಕೂಡ ಗೊತ್ತಾಗದೆ ಇರೋ ಅಂತಹ ಅದೆಷ್ಟೋ ನಿದರ್ಶನಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ಉಳಿದು ಹೋಗಿವೆ. ಅದೇ ರೀತಿ, ಆಪರೇಷನ್ ಒಂದರಲ್ಲಿ ಗಾಯಗೊಂಡು, ಬದುಕುಳಿದು ತನ್ನೂರಿಗೆ ಬರುವ ಸೈನಿಕ.. ಆತನ ಊರಲ್ಲಿ ಆತನದ್ದೇ ಪ್ರತಿಮೆ ಇಟ್ಟು ಗೌರವ ಸಮರ್ಪಿಸೋ ಜನರು.. ಅದನ್ನು ಕಂಡು ನೊಂದುಕೊಳ್ಳುವ ಜೀವ.. ಹೀಗೆ ಸೈನಿಕ ಚಿತ್ರದ ಕಥೆ ಸಿಕ್ಕಾಪಟ್ಟೆ ರೋಚಕ, ರೋಮಾಂಚಕ ಹಾಗೂ ಭಾವುಕ.

Hq720ಕೆ ಕಲ್ಯಾಣ್ ಸಾಹಿತ್ಯದ ಹಾಡುಗಳು ಹಿಂದೆ, ಮುಂದೆ, ಎಂದೆಂದೂ ನೋಡುಗರ ಕಣ್ಮನ ತಣಿಸುತ್ತವೆ. ದೇವ ಸಂಗೀತ ಸಂಯೋಜಿಸಿದ್ದ ಆಲ್ಬಮ್‌‌ನಲ್ಲಿ ಸೋಲ್ಜರ್ ಸೋಲ್ಜರ್ ಸಾಂಗ್, ಮಳೆ  ಬಿಲ್ಲೆ ಮಳೆ ಬಿಲ್ಲೆ, ಜೈ ಹಿಂದ್.. ಹೀಗೆ ಎಲ್ಲಾ ಸಾಂಗ್ಸ್ ಇಂದಿಗೂ ಪದೇ ಪದೆ ಕೇಳಬೇಕೆನಿಸುತ್ತೆ. ಅಂದಹಾಗೆ ಸೈನಿಕ ದೇಶಪ್ರೇಮ ಹೆಚ್ಚಿಸೋ ಅಂತಹ ಪೇಟ್ರಿಯಾಟಿಕ್ ಮೂವಿಗಳ ಸಾಲಿನಲ್ಲಿ ಸಿಪಿವೈಗೆ ಎಲ್ಲಿಲ್ಲದ ನೇಮು, ಫೇಮು ತಂದುಕೊಟ್ಟಿತ್ತು. ಅದಾದ ಬಳಿಕ ಚಿತ್ರರಂಗದಿಂದ ದೂರ ಉಳಿದ ಸಿಪಿವೈ, ರಾಜಕಾರಣದಲ್ಲಿ ತೊಡಗಿಸಿಕೊಂಡರು.

2016ರಲ್ಲಿ ಇದೇ ಸಿಪಿ ಯೋಗೇಶ್ವರ್ ಸೈನಿಕ-2 ಸಿನಿಮಾ ಮಾಡೋಕೆ ತಯಾರಿ ನಡೆಸಿದ್ರು. ಆದ್ರೆ ಅದು ಕಾರಣಾಂತರಗಳಿಂದ ಆಗಿರಲಿಲ್ಲ. ಆದ್ರೀಗ ತಮ್ಮ ಬಹುದಿನದ ಕನಸನ್ನು ಮಗನ ಮೂಲಕ ನನಸು ಮಾಡಿಕೊಳ್ಳುವ ಮನಸ್ಸು ಮಾಡಿದ್ದಾರೆ. ಹೌದು.. ತಮ್ಮ ಎರಡನೇ ಪತ್ನಿ ಶೀಲಾ ಯೋಗೇಶ್ವರ್‌ ಮಗ ಧ್ಯಾನ್ ಯೋಗೇಶ್ವರ್‌‌ನ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಲಾಂಚ್ ಮಾಡಲು ಹೊರಟಿದ್ದಾರೆ.

ಮೊನಾಲಿಸಾ ಧ್ಯಾನ್ ರೀತಿ ಈ ಸಿಪಿವೈ ಮಗ ಧ್ಯಾನ್ ಕೂಡ ಸಖತ್ ಹ್ಯಾಂಡ್ಸಮ್ ಆಗಿದ್ದು, ಹೈಟು, ವೆಯ್ಟು, ಕಲರ್, ಖದರ್ ಎಲ್ಲಾ ಆ್ಯಂಗಲ್‌‌‌ನಿಂದ ಹೀರೋ ಮೆಟೀರಿಯಲ್. ಅಮ್ಮನಂತೆ ಸಖತ್ ಫಿಟ್ನೆಸ್ ಫ್ರೀಕ್ ಆಗಿರೋ ಧ್ಯಾನ್, ಕುದುರೆ ಸವಾರಿ, ಮಾರ್ಷಲ್ ಆರ್ಟ್ಸ್, ಡ್ಯಾನ್ಸ್ ಎಲ್ಲವೂ ಸಿನಿಮಾಗಾಗಿ ಬಹಳ ವರ್ಷಗಳಿಂದಲೇ ಕಲಿಯುತ್ತಿದ್ದಾರಂತೆ. ಅಲ್ಲದೆ, ಆಗಾಗ ಕೃಷಿಕನಂತೆ ಗದ್ದೆಗೂ ಇಳಿಯೂ ಧ್ಯಾನ್, ರೈತನ ಕಷ್ಟ ಸುಖಗಳನ್ನ ಹತ್ತಿರದಿಂದ ನೋಡಿದ್ದಾರೆ. ಸಾಕಷ್ಟು ವಿಡಿಯೋಗಳಲ್ಲಿ ರೈತನಂತೆಯೂ ಕಾಣಸಿಗ್ತಾರೆ.

ಇನ್ನು ಜಿಮ್‌‌ನಲ್ಲಿ ಪ್ರತೀ ದಿನ ಸಿಕ್ಕಾಪಟ್ಟೆ ಬೆವರು ಹರಿಸುತ್ತಿರೋ ಧ್ಯಾನ್, ಸೈನಿಕ-2 ಸಿನಿಮಾದಲ್ಲಿ ಈ ಹಿಂದೆ ಅಪ್ಪ ಸೋಲ್ಜರ್ ಆಗಿ ಮಿಂಚಿದಂತೆ ತಾನೂ ಸಾಲಿಡ್ ಸೋಲ್ಜರ್ ಆಗಿ ದೇಶಪ್ರೇಮದ ಕಿಚ್ಚ ಹೊತ್ತಿಸಲಿದ್ದಾರೆ. ನವಿರಾದ ಪ್ರೇಮಕಥೆಯ ಜೊತೆ ಜೊತೆಗೆ ನೈಜ ಘಟನೆಗಳನ್ನ ಆಧರಿಸಿದ ಸೈನಿಕರೊಬ್ಬರ ಕಥೆಯನ್ನ ಸಿನಿಮಾ ಮಾಡೋಕೆ ಮುಂದಾಗಿರೋ ಸಿಪಿವೈ ಮಗನ ಮೂಲಕ ಮತ್ತೆ ಸೈನಿಕನನ್ನ ಪ್ರೇಕ್ಷಕರ ಮುಂದೆ ತರಲಿದ್ದಾರೆ.

ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡ್ತಿರೋ ಧ್ಯಾನ್, ಪದವಿ ಪಡೆದು ಹೀರೋ ಆಗಲಿದ್ದಾರಂತೆ. ಸಿನಿಮಾ ರಂಗದಲ್ಲಿ ಹೀರೋ ಆಗಿ ನೆಲೆ ನಿಲ್ಲುವ ಭರವಸೆಯನ್ನ ಕಲಿಕೆಯ ದಿನಗಳಲ್ಲೇ ಮೂಡಿಸಿರೋ ಸಿಪಿ ಯೋಗೇಶ್ವರ್ ಮಗ ಧ್ಯಾನ್, ಸದ್ಯದಲ್ಲೇ ಸೈನಿಕ-2 ಅಪ್ಡೇಟ್ಸ್ ಜೊತೆ ತಂದೆಯ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳಲಿದ್ದಾರೆ. ವೆಲ್ಕಮ್ ಟು ಸ್ಯಾಂಡಲ್‌ವುಡ್ ಧ್ಯಾನ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 11T190930.558

ನಾಳೆ ಕೊಲ್ಲೂರಿಗೆ ತಮಿಳುನಾಡು ಸಿಎಂ ವಿಜಯ್ ಭೇಟಿ: ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಭಕ್ತರಿಗಿಲ್ಲ ದರ್ಶನ

by ಶಾಲಿನಿ ಕೆ. ಡಿ
June 11, 2026 - 7:12 pm
0

Untitled design 2026 06 11T185127.442

ಪ್ರಧಾನಿ ಮೋದಿ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್

by ಶಾಲಿನಿ ಕೆ. ಡಿ
June 11, 2026 - 6:54 pm
0

Untitled design 2026 06 11T184155.463

ಟಗರು ಶಿವ ಗ್ಯಾಂಗ್‌ಸ್ಟರ್ ಮೂವಿಗೆ R. ಚಂದ್ರು ಗುಟುರು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 11, 2026 - 6:38 pm
0

Untitled design 2026 06 11T175852.158

ರಾಜ್ಯಸಭಾ ಚುನಾವಣೆ: ಮಧ್ಯಪ್ರದೇಶ, ಗುಜರಾತ್‌ನಲ್ಲಿ ಬಿಜೆಪಿ ಅವಿರೋಧ ಆಯ್ಕೆ, ರಾಜಸ್ಥಾನದಲ್ಲಿ ‘ಕೈ’ಗೆ 1 ಸ್ಥಾನ

by ಶಾಲಿನಿ ಕೆ. ಡಿ
June 11, 2026 - 6:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 11T184155.463
    ಟಗರು ಶಿವ ಗ್ಯಾಂಗ್‌ಸ್ಟರ್ ಮೂವಿಗೆ R. ಚಂದ್ರು ಗುಟುರು
    June 11, 2026 | 0
  • Untitled design 2026 06 11T174324.556
    ಆ್ಯಕ್ಟರ್ ತಲೈವಾ ಡಾಕ್ಟರ್ ರಜನಿ..ಆಲ್‌‌ಟೈಂ ನ್ಯೂ ರೆಕಾರ್ಡ್
    June 11, 2026 | 0
  • Untitled design 2026 06 11T171317.596
    MGR, ಜಯ ಹಾದಿಯಲ್ಲಿ ವಿಜಯ್ ಕೊಲ್ಲೂರಿನ ಮೂಕಾಂಬಿಕೆ ಮೊರೆ
    June 11, 2026 | 0
  • Untitled design 2026 06 11T155757.272
    ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್‌-ರಿಷಬ್ ವಿಶ್..ಕನ್ನಡ ಸ್ಟಾರ್ಸ್‌ಗೆ BJP ಗಾಳ..?
    June 11, 2026 | 0
  • Untitled design 2026 06 11T153507.595
    ಪಕ್ಕಾ ಎಂಟರ್ಟೈನ್ಮೆಂಟ್ ‘ಗೋಲ್ಮಾಲ್ ಗ್ಯಾಂಗ್’ ಚಿತ್ರದ ಟೀಸರ್ ರಿಲೀಸ್
    June 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version