• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, November 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

1130Cr ಪ್ರೀ-ರಿಲೀಸ್ ಬ್ಯುಸಿನೆಸ್..ರಾಮಾಯಣ ರೆಕಾರ್ಡ್

ಯಶ್-ರಣ್ಬೀರ್ ಆರ್ಭಟಕ್ಕೆ ದಂಗಲ್ ದಾಖಲೆ ಪೀಸ್ ಪೀಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 3, 2026 - 2:19 pm
in ಸಿನಿಮಾ
0 0
0
Your paragraph text 2026 11 03T141825.918

ರಾಮಾಯಣ ದರ್ಶನಕ್ಕೆ ಇನ್ನೊಂದೇ ಒಂದು ದಿನ ಬಾಕಿಯಿದೆ. ನಾಲ್ಕು ಸಾವಿರ ಕೋಟಿಯ ಸಿನಿಮಾ ಬಾಕ್ಸ್ ಆಫೀಸ್‌‌ನಲ್ಲಿ ಅದೆಷ್ಟು ಕೋಟಿ ಗಳಿಸುತ್ತೋ ನೋಡೋಣ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದೆ. ಆದ್ರೆ ಇಂದಿನ ಗ್ಯಾರಂಟಿ ಪಿಚ್ಚರ್‌ನಲ್ಲಿ ರಾಮಾಯಣ ರಿಲೀಸ್‌ಗೂ ಮೊದಲೇ ದೋಚಿದ್ದೆಷ್ಟು ಕೋಟಿ..? ಆಮೀರ್ ದಂಗಲ್ ದಾಖಲೆ ಉಡೀಸ್ ಆಗ್ತಿರೋದಾದ್ರೂ ಹೇಗೆ..? ದಾಖಲೆಗಳ ವೀರ ರಾಕಿಂಗ್‌ ಸ್ಟಾರ್ ಯಶ್ ಇತಿಹಾಸ ಸೃಷ್ಠಿಸ್ತಿರೋ ಅವಿಸ್ಮರಣೀಯ ಗಳಿಗೆಯನ್ನ ಹೇಳ್ತಿವಿ ನೋಡಿ.

  • 1130Cr ಪ್ರೀ-ರಿಲೀಸ್ ಬ್ಯುಸಿನೆಸ್.. ರಾಮಾಯಣ ರೆಕಾರ್ಡ್
  • ಯಶ್-ರಣ್ಬೀರ್ ಆರ್ಭಟಕ್ಕೆ ದಂಗಲ್ ದಾಖಲೆ ಪೀಸ್ ಪೀಸ್
  • ಗ್ಯಾರಂಟಿ ನ್ಯೂಸ್‌‌ನಲ್ಲಿ 1130 ಕೋಟಿ ಗಳಿಕೆಯ ಪಕ್ಕಾ ಲೆಕ್ಕ..!!
  • ಇದು ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಗಳಿಸಿದ ಚಿತ್ರ..?

ವಿಶ್ವದಾದ್ಯಂತ ರಾಮಾಯಣದ ರಂಗು ಬಹಳ ಜೋರಿದೆ. ಯೆಸ್.. ನಮ್ಮ ಹೆಮ್ಮೆಯ ಕನ್ನಡಿಗ ಯಶ್ ನಟಿಸಿ, ನಮಿತ್ ಮಲಹೋತ್ರಾ ಜೊತೆಗೂಡಿ ನಿರ್ಮಾಣ ಕೂಡ ಮಾಡಿರೋ ಸಾಲ್ಕು ಸಾವಿರ ಕೋಟಿ ವೆಚ್ಚದ ಸಿನಿಮಾ ತೆರೆಗಪ್ಪಳಿಸೋಕೆ ಇನ್ನೊಂದೇ ಒಂದು ದಿನ ಬಾಕಿಯಿದೆ. ಇದೇ ನವೆಂಬರ್ 5ರ ಗುರುವಾರದಂದು ವರ್ಲ್ಡ್‌ವೈಡ್ ಬಿಡುಗಡೆ ಆಗ್ತಿರೋ ರಾಮಾಯಣ ಮೊದಲ ಭಾಗ ಈಗಾಗ್ಲೇ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್‌ನಿಂದ ಸಂಚಲನ ಮೂಡಿಸಿದೆ.

RelatedPosts

ಏಜ್ ಈಸ್ ಜಸ್ಟ್ ಎ ನಂಬರ್..ಶಾರೂಖ್ ಸಿಕ್ಸ್‌‌ಪ್ಯಾಕ್ @61

ನಟ ಚಿರಂಜೀವಿ-ರಾಮ್ ಚರಣ್ ನಿವಾಸಕ್ಕೆ ಅಮಿತ್ ಶಾ ಭೇಟಿ: ಡೀಪ್‌ಫೇಕ್ ಚರ್ಚೆಯೋ, ರಾಜಕೀಯ ಮಾತುಕತೆಯೋ?

ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ

ಲಹರಿ, ಆನಂದ್, A2 ರೀತಿ ಕನ್ನಡಕ್ಕೆ ‘ಕ ಮ್ಯೂಸಿಕ್’..!!

ADVERTISEMENT
ADVERTISEMENT

ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳಿರೋ ರಾಮಾಯಣದಲ್ಲಿ ಯಶ್ ರಾವಣನಾಗಿ ನಟಿಸ್ತಿದ್ರೆ, ರಣ್ಬೀರ್ ಕಪೂರ್-ಸಾಯಿ ಪಲ್ಲವಿ ರಾಮ-ಸೀತೆಯಾಗಿ ಕಾಣಸಿಗಲಿದ್ದಾರೆ. ಬಹುದೊಡ್ಡ ಕ್ಯಾನ್ವಾಸ್‌‌ನ ಬಿಗ್ಗೆಸ್ಟ್ ಇಂಡಿಯನ್ ಮೂವಿ ಇದಾಗಿದ್ದು, ನಮ್ಮ ಭಾರತೀಯ ಸಂಸ್ಕೃತಿಯ ರಾಯಣಭಾರಿಯಾಗಿ ಗ್ಲೋಬಲ್ ಮಾರ್ಕೆಟ್‌ಗೆ ಲಗ್ಗೆ ಇಡ್ತಿದೆ ರಾಮಾಯಣ. ಪ್ರತಿಷ್ಠಿತ ಸೋನಿ ಪಿಕ್ಚರ್ಸ್ ಡಿಸ್ಟ್ರಿಬ್ಯೂಷನ್‌‌ನಲ್ಲಿ ವಿಶ್ವದ ಮೂಲೆ ಮೂಲೆಗೆ ತಲುಪುವುದಕ್ಕೆ ಸಜ್ಜಾಗ್ತಿರೋ ರಾಮಾಯಣ.. ನೋಡುಗರಿಗೆ ಬಹುದೊಡ್ಡ ವಿಶ್ಯುವಲ್ ಟ್ರೀಟ್ ಕೊಡಲಿದೆ.

ಅಂದಹಾಗೆ ಒಂದಲ್ಲ ಎರಡಲ್ಲ ಸುಮಾರು 8 ಆಸ್ಕರ್ ಅವಾರ್ಡ್‌‌ಗಳನ್ನ ಪಡೆದಂತಹ DNEG ಅನ್ನೋ ವಿಎಫ್‌‌‌ಎಕ್ಸ್ ಕಂಪನಿಯಿಂದ ತಯಾರಾಗಿರೋ ಈ ಸಿನಿಮಾ ಇಂಡಿಯಾಗೆ ಮೊದಲ ಬಾರಿಗೆ ಆಸ್ಕರ್ ತಂದುಕೊಡೋ ಧಾವಂತದಲ್ಲಿದೆ. ಪುಷ್ಪಕ ವಿಮಾನಕ್ಕಾಗಿ 50 ಮಾಡೆಲ್‌‌ಗಳು, ಜಟಾಯು ಫೈಟ್‌‌ಗಾಗಿ ಆರೂವರೆ ವರ್ಷ ಕೆಲಸ ಮಾಡಿರೋ ಚಿತ್ರತಂಡ, ಸಿನಿಮಾನ ನೆಕ್ಸ್ಟ್ ಲೆವೆಲ್‌‌ನಲ್ಲಿ ಕಟ್ಟಿಕೊಟ್ಟಿರೋ ಭರವಸೆಯಲ್ಲಿದೆ. ಎರಡು ಭಾಗಗಳಲ್ಲಿ ಮೂಡಿಬಂದಿರೋ ಈ ಸಿನಿಮಾದ ಮೊದಲ ಭಾಗ ಈ ದೀಪಾವಳಿ, ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ. ಎರಡಕ್ಕೂ ಸೇರಿ 4 ಸಾವಿರ ಕೋಟಿ ಸುರಿದಿರೋ ನಿರ್ಮಾಪಕರುಗಳು, ಬಾಕ್ಸ್ ಆಫೀಸ್‌‌ನಲ್ಲಿ ಅದೆಷ್ಟು ಕೋಟಿ ಗಳಿಸ್ತಾರೋ ಅನ್ನೋ ಲೆಕ್ಕಾಚಾರಗಳು ಶುರುವಾಗಿವೆ.

ಇಂಟರೆಸ್ಟಿಂಗ್ ಅಂದ್ರೆ ರಾಮಾಯಣ ಮೊದಲ ಭಾಗ ತೆರೆಗಪ್ಪಳಿಸೋಕೂ ಮೊದಲೇ ಸುಮಾರು 1130 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಹಣವನ್ನ ಪ್ರೀ ರಿಲೀಸ್ ಬ್ಯುಸಿನೆಸ್‌‌ನಿಂದ ನಿರ್ಮಾಪಕರ ಜೋಳಿಗೆ ತುಂಬಿಸಿದೆ. ಹೌದು.. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾವೊಂದು ರಿಲೀಸ್‌ಗೂ ಮೊದಲೇ ಸಾವಿರ ಕೋಟಿ ಗಳಿಸಿದೆ. ಆ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ ಯಶ್-ರಣ್ಬೀರ್ ಕಪೂರ್ ಕಾಂಬೋನ ರಾಮಾಯಣ ಪಾರ್ಟ್-1. ಅದರ ಗ್ರಾಫಿಕಲ್ ಪ್ರೆಸೆಂಟೇಷನ್‌ನ ಒಮ್ಮೆ ನೋಡ್ಕೊಂಡ್ ಬರೋಣ ಬನ್ನಿ.

 

ರಾಮಾಯಣ ಸಿನಿಮಾ – ₹1,130 ಕೋಟಿ ಪ್ರೀ-ರಿಲೀಸ್ ಬ್ಯುಸಿನೆಸ್
ಹಿಂದಿ ಡಿಸ್ಟ್ರಿಬ್ಯೂಷನ್ ರೈಟ್ಸ್ ₹250 ಕೋಟಿ
ಆಂಧ್ರ–ತೆಲಂಗಾಣ ರೈಟ್ಸ್ ₹105 ಕೋಟಿ
ಮ್ಯೂಸಿಕ್ ರೈಟ್ಸ್ ₹75 ಕೋಟಿ
ಓಟಿಟಿ ರೈಟ್ಸ್ ₹450 ಕೋಟಿ
ಸೋನಿ ಪಿಕ್ಚರ್ಸ್ ಒಪ್ಪಂದ ₹250 ಕೋಟಿ
ಒಟ್ಟು ₹1,130 ಕೋಟಿ

ನೋಡಿದ್ರಲ್ಲಾ.. ಇಲ್ಲಿಯ ತನಕ ಡಿಸ್ಟ್ರಿಬ್ಯೂಷನ್, ಮ್ಯೂಸಿಕ್, ಓಟಿಟಿ ಡಿಜಿಟಲ್ ಹಕ್ಕುಗಳಿಂದಲೇ ಸಾವಿರ ಕೋಟಿ ಕ್ಲಬ್ ಸೇರಿರೋ ರಾಮಾಯಣ ಮೊದಲ ಭಾಗ, ರಿಲೀಸ್ ಬಳಿಕ ಕನಿಷ್ಟ ಎರಡ್ಮೂರು ಸಾವಿರ ಕೋಟಿ ಬ್ಯುಸಿನೆಸ್ ಮಾಡೋ ಮುನ್ಸೂಚನೆ ನೀಡಿದೆ.

ಅಂದಹಾಗೆ ಅತಿಹೆಚ್ಚು ಗಳಿಸಿದ ಇಂಡಿಯನ್ ಮೂವೀಸ್ ಲಿಸ್ಟ್‌‌ನಲ್ಲಿ ಅಗ್ರಸ್ಥಾನದಲ್ಲಿರೋದು ಆಮೀರ್ ಖಾನ್ ನಟನೆಯ ದಂಗಲ್ ಸಿನಿಮಾ. 2070 ಕೋಟಿ ಗಳಿಕೆಯಿಂದ ನಂ.1 ಪಟ್ಟ ಅಲಂಕರಿಸಿದೆ. ಅದು ಕೂಡ ರಾಮಾಯಣ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದಲ್ಲೇ ತಯಾರಾದ ಸಿನಿಮಾ ಅನ್ನೋದು ಇಂಟರೆಸ್ಟಿಂಗ್. ಇದೀಗ ಆ ಆಲ್‌ಟೈಮ್ ರೆಕಾರ್ಡ್ ದಂಗಲ್ ಸಿನಿಮಾದ ಕಲೆಕ್ಷನ್ ದಾಖಲೆಯನ್ನ ರಾಮಾಯಣ ಪಾರ್ಟ್-1 ಸರಿಗಟ್ಟಲಿದೆ. ಹೌದು.. ಪ್ರೀ ರಿಲೀಸ್ ಬ್ಯುಸಿನೆಸ್‌‌ನಿಂದ ಸಾವಿರ ಕೋಟಿ ಗಳಿಸಿರೋ ಸಿನಿಮಾ ಥಿಯೇಟ್ರಿಕಲ್ ಬ್ಯುಸಿನೆಸ್ ಕನಿಷ್ಟ ಎರಡರಿಂದ ಮೂರು ಸಾವಿರ ಕೋಟಿ ರೂಪಾಯಿ ಮಾಡಲಿದೆ ಅಂತ ಅಂದಾಜಿಸಲಾಗುತ್ತಿದೆ. ಈಗಾಗ್ಲೇ ಹಿಂದಿಯಲ್ಲಿ ಸ್ಪೆಷಲ್ ಪ್ರೀಮಿಯರ್ ಕಂಡಿರೋ ಈ ಚಿತ್ರಕ್ಕೆ ಔಟ್ ಸ್ಟ್ಯಾಂಡಿಂಗ್ ರಿವ್ಯೂಸ್ ಬಂದಿವೆ. ಕನಿಷ್ಟ ಐದು ಸಾವಿರ ಕೋಟಿ ಗಲ್ಲಾ ಪೆಟ್ಟಿಗೆ ತುಂಬಲಿದೆ ಎನ್ನಲಾಗ್ತಿದೆ.

ದಂಗಲ್ ದಾಖಲೆ ಸರಿಗಟ್ಟಿ ರಾಮಾಯಣ ಅಗ್ರಸ್ಥಾನಕ್ಕೇರಿದ್ರೆ.. ಇಂಡಿಯಾದ ನಂ.1 ಸಿನಿಮಾ ನಮ್ಮ ಕನ್ನಡಿಗ ಯಶ್ ಅವರ ಹೆಸರಲ್ಲೇ ಇರಲಿದೆ ಅನ್ನೋದು ಕನ್ನಡಿಗರಾದ ನಾವುಗಳು ಹೆಮ್ಮೆ ಪಡುವ ವಿಷಯ. ಸದಾ ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸುತ್ತಿರೋ ರಾಕಿಂಗ್ ಸ್ಟಾರ್.. ಹಾಲಿವುಡ್ ಅಂಗಳದಲ್ಲಿ ಕನ್ನಡ ಚಿತ್ರರಂಗ ಹಾಗೂ ಕನ್ನಡದ ಕಲಾವಿದರಿಗೆ ಒಂದು ಮಹತ್ವದ ವೇದಿಕೆ ಅಂತೂ ಸೆಟ್ ಮಾಡ್ತಿರೋದು ಖುಷಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 11 03T144002.918

ಏಜ್ ಈಸ್ ಜಸ್ಟ್ ಎ ನಂಬರ್..ಶಾರೂಖ್ ಸಿಕ್ಸ್‌‌ಪ್ಯಾಕ್ @61

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 3, 2026 - 2:41 pm
0

Your paragraph text 2026 11 03T142625.716

ಟೆಸ್ಟ್ ರೈಡ್ ಮಾಡಿ, ಉಚಿತವಾಗಿ ಡ್ರೀಮ್ ಬೈಕ್ ಗೆಲ್ಲಿ!: ‘ಜಾವಾ ಯೆಜ್ಡಿ’ಯಿಂದ ದೀಪಾವಳಿ ಧಮಾಕಾ ಆಫರ್‌

by ಶಾಲಿನಿ ಕೆ. ಡಿ
November 3, 2026 - 2:32 pm
0

Your paragraph text 2026 11 03T141825.918

1130Cr ಪ್ರೀ-ರಿಲೀಸ್ ಬ್ಯುಸಿನೆಸ್..ರಾಮಾಯಣ ರೆಕಾರ್ಡ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 3, 2026 - 2:19 pm
0

Your paragraph text 2026 11 03T135122.790

ಮೈಸೂರಿನಲ್ಲಿ ರೈತರ ಪ್ರತಿಭಟನೆ: ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹ

by ಶಾಲಿನಿ ಕೆ. ಡಿ
November 3, 2026 - 1:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 11 03T144002.918
    ಏಜ್ ಈಸ್ ಜಸ್ಟ್ ಎ ನಂಬರ್..ಶಾರೂಖ್ ಸಿಕ್ಸ್‌‌ಪ್ಯಾಕ್ @61
    November 3, 2026 | 0
  • Your paragraph text 2026 11 03T125415.181
    ನಟ ಚಿರಂಜೀವಿ-ರಾಮ್ ಚರಣ್ ನಿವಾಸಕ್ಕೆ ಅಮಿತ್ ಶಾ ಭೇಟಿ: ಡೀಪ್‌ಫೇಕ್ ಚರ್ಚೆಯೋ, ರಾಜಕೀಯ ಮಾತುಕತೆಯೋ?
    November 3, 2026 | 0
  • Untitled Design 2026 11 02T180931.494
    ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ
    November 2, 2026 | 0
  • Untitled Design 2026 11 02T170438.387
    ಲಹರಿ, ಆನಂದ್, A2 ರೀತಿ ಕನ್ನಡಕ್ಕೆ ‘ಕ ಮ್ಯೂಸಿಕ್’..!!
    November 2, 2026 | 0
  • Untitled Design 2026 11 02T162659.298
    ಬೆಳ್ಳಿತೆರೆಗೆ ಐತಿಹಾಸಿಕ ಪಚ್ಚೆ ಗಣಪತಿ-ಟಿಪ್ಪು ಸುಲ್ತಾನ್ ಕಥೆ..!
    November 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version