• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಾಯಿ ಪಲ್ಲವಿಗೆ ಕಂಕಣಭಾಗ್ಯ..ಹುಡ್ಗ ಯಾರು?

ಅಮರನ್, ತಂಡೆಲ್ ಸಕ್ಸಸ್‌‌ನಲ್ಲಿ ಕ್ಲಾಸಿಕ್ ಬ್ಯೂಟಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 17, 2025 - 6:00 pm
in ಸಿನಿಮಾ
0 0
0
Film (81)

ಅಮರನ್ ಹಾಗೂ ತಂಡೆಲ್ ಸಿನಿಮಾಗಳ ಸಕ್ಸಸ್‌‌ ಅಲೆಯಲ್ಲಿರೋ ಸಾಯಿ ಪಲ್ಲವಿ ಮದುವೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಈಕೆ ಮದ್ವೆ ಬಗ್ಗೆ ಆಡಿದ್ದ ಮಾತುಗಳು ಟಾಕ್ ಆಫ್ ದಿ ಟೌನ್ ಆಗಿದ್ದವು. ಇಷ್ಟಕ್ಕೂ ಈ ಕ್ಲಾಸಿಕ್ ಬ್ಯೂಟಿ ಮದ್ವೆ ಆಗ್ತಿರೋ ಹುಡ್ಗ ಯಾರು..? ಯಾವ ಫೀಲ್ಡ್ ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

ಭಾರತೀಯ ಚಿತ್ರರಂಗ ಕಂಡ ಅಪರೂಪದ ಕಲಾವಿದೆ ಈ ಸಾಯಿ ಪಲ್ಲವಿ. ಈಕೆಯ ಸಿನಿಮಾಗಳ ಆಯ್ಕೆ, ಪಾತ್ರಗಳು, ಅವುಗಳಿಗೆ ತೊಡುವ ಉಡುಗೆಗಳು, ನಡೆ, ನುಡಿ, ಸಂಸ್ಕಾರ, ಆಕೆಯ ಸಿದ್ದಾಂತಗಳು ಹೀಗೆ ಹತ್ತು ಹಲವು ಕಾರಣಗಳಿಂದ ಪ್ರೇಕ್ಷಕರಿಗೆ ಈಕೆ ಹಾರ್ಟ್‌ ಫೇವರಿಟ್. ಎಲ್ಲಕ್ಕಿಂತ ಮಿಗಿಲಾಗಿ ಈಕೆ ಅದ್ಭುತ ಡ್ಯಾನ್ಸರ್.

RelatedPosts

ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’

ಸೆ. 25 ಕ್ಕೆ ಬೆಳ್ಳಿಪರದೆಗೆ ‘ಪ್ರೇಮದ ಊರಲಿ’ ಲಗ್ಗೆ: ಪ್ರೇಕ್ಷಕರ ಎದುರು ಬರಲು ಚಿತ್ರತಂಡ ಸಜ್ಜು

‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್

ಲೆಜೆಂಡ್ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌‌ನಲ್ಲಿ ಕನ್ನಡತಿ ರಶ್ಮಿಕಾ

ADVERTISEMENT
ADVERTISEMENT

Vishu comes early this year pc @appollofoxx

ಬಾಲನಟಿಯಾಗಿಯೇ ಬಣ್ಣ ಹಚ್ಚಿದ್ದ ಸಾಯಿ ಪಲ್ಲವಿ, 2015ರಲ್ಲಿ ಪ್ರೇಮಂ ಚಿತ್ರದಿಂದ ಬಣ್ಣದಲೋಕಕ್ಕೆ ನಾಯಕನಟಿಯಾಗಿ ಪಾದಾರ್ಪಣೆ ಮಾಡಿದ್ರು. ಅಲ್ಲಿಂದ ಒಂದು ದಶಕದಲ್ಲಿ ಈಕೆ ಹಿಂದಿರುಗಿ ನೋಡಿದ ನಿದರ್ಶನವೇ ಇಲ್ಲ. ಹೌದು.. ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಬಬು ಬೇಡಿಕೆಯ ನಟಿಯಾಗಿ ವೆರೈಟಿ ಆಫ್ ಜಾನರ್ ಸಿನಿಮಾಗಳು ಹಾಗೂ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

For the promotions of #shyamsingharoy dress @mrunalinirao jewelry @sheetalzaveribyvithaldas stylist @neeraja.kona asst stylist @manogna gollapudi photographer @venurasuri (1)

ಇತ್ತೀಚೆಗೆ ಸಾಯಿ ಪಲ್ಲವಿ ನಟಿಸಿದ ಅಮರನ್ ಹಾಗೂ ತಂಡೆಲ್ ಸಿನಿಮಾಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಅಲ್ಲದೆ, ಬಾಕ್ಸ್ ಆಫೀಸ್‌‌ನಲ್ಲಿ ನೂರಾರು ಕೋಟಿ ಕಮಾಯಿ ಕೂಡ ಮಾಡಿದವು. ಅಂದಹಾಗೆ ಸಾಯಿ ಪಲ್ಲವಿ ಎಲ್ಲರಂತಲ್ಲ. ಆಕೆಯಂತೆ ಆಕೆಯ ಪಾತ್ರಕ್ಕೂ ಮನ್ನಣೆ ಸಿಗಬೇಕು, ಹಾಗಿದ್ದಲ್ಲಿ ಮಾತ್ರ ಸಿನಿಮಾಗೆ ಓಕೆ ಅಂತಾರೆ.

Now let’s focus on the eligible bachelorette aka the sister of the bride (2)

ಸಕ್ಸಸ್‌‌ನ ಉತ್ತುಂಗದಲ್ಲಿರೋ ಸಾಯಿ ಪಲ್ಲವಿ, ಸದ್ಯ ಬಾಲಿವುಡ್ ಅಂಗಳದಲ್ಲಿ ತಯಾರಾಗ್ತಿರೋ ರಾಮಾಯಣ ಸಿನಿಮಾದಲ್ಲಿ ರಣ್‌ಬೀರ್, ಯಶ್ ಜೊತೆ ಸೀತೆ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಂಭ್ರಮದಲ್ಲಿರೋ ಚೆಲುವೆಗೆ ಮದುವೆ ಅನ್ನೋ ಸುದ್ದಿ ಜೋರಾಗಿ ಹರಿದಾಡ್ತಿದೆ. ಕಳೆದ ಆರು ತಿಂಗಳಿಂದ ಅದು ಅಂತೆ ಕಂತೆಯಾಗಿ ಓಡಾಡ್ತಿದ್ರೂ, ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

Now let’s focus on the eligible bachelorette aka the sister of the bride (3)

ಕೊಯಂಬತ್ತೂರು ಬಳಿಯ ಬಡಗ ಸಮುದಾಯದಲ್ಲಿ ಜನಿಸಿರೋ ಈಕೆ, ಅಂತರ್ಜಾತಿ ವಿವಾಹದ ಬಗ್ಗೆ ಒಮ್ಮೆ ಮಾತನಾಡಿದ್ರು. ತಮ್ಮ ಸಮುದಾಯದಲ್ಲೇ ಮದ್ವೆ ಆಗ್ಬೇಕು ಎಂದಿದ್ದ ಒಬ್ಬ ವ್ಯಕ್ತಿ, ಬೇರೆ ಸಮುದಾಯದಲ್ಲಿ ಮದ್ವೆ ಆಗಿ ಸೆಟಲ್ ಆಗಿರೋ ಬಗ್ಗೆ ಅಸಮಾಧಾನ ಹೊರಹಾಕಿದ್ರು. ಅಲ್ಲದೆ, ಬೇರೆ ಸಮುದಾಯದವರ ಜೊತೆ ಮದ್ವೆ ಆದ್ರೆ ಯಾವುದೇ ಸಮಾರಂಭಗಳಿಗೆ ಎಂಟ್ರಿ ಇರಲ್ಲ. ಸಾವುಗಳಿಗೂ ಕರೆಯಲ್ಲ ಎಂದಿದ್ದರು. ಅದೀಗ ಮತ್ತೆ ವೈರಲ್ ಆಗ್ತಿದೆ.

Now let’s focus on the eligible bachelorette aka the sister of the bride (1)

ಇದರ ಅರ್ಥ ಸಾಯಿ ಪಲ್ಲವಿ ಸಮುದಾಯವನ್ನು ದಾಟಿ, ಹೊರ ಬಂದು, ಒಂದು ಎಕ್ಸಾಂಪಲ್ ಸೆಟ್ ಮಾಡ್ತಾರೆ ಅನ್ನೋದು. ಈಕೆ ಮದ್ವೆ ಆದ್ರೆ ಅಂತರ್ಜಾತಿ ವಿವಾಹವೇ ಆಗ್ತಾರೆ ಅನ್ನೋದು ಪಕ್ಕಾ ಆಗಿದೆ. ಹುಡ್ಗ ಕೂಡ ಸಂಪ್ರದಾಯಸ್ಥ ಕುಟುಂಬದವರಾಗಬೇಕಿದ್ದು, ಸಂಸ್ಕೃತಿಯನ್ನ ಗೌರವಿಸಬೇಕು, ಮಿಗಿಲಾಗಿ ಹೆಣ್ಣನ್ನ ಜಾಸ್ತಿ ಗೌರವಿಸೋ ವ್ಯಕ್ತಿಯಾಗಿರಬೇಕು ಎಂಬುದಾಗಿದೆ. ಸೋ.. ಸಾಯಿ ಪಲ್ಲವಿ ಚಿತ್ರರಂಗದಲ್ಲೇ ಯಾರನ್ನಾದ್ರು ಮದ್ವೆ ಆಗ್ತಾರಾ ಅಥ್ವಾ ಬೇರೆ ಕ್ಷೇತ್ರದಿಂದ್ಲಾ ಅನ್ನೋದು ಕಾದು ನೋಡಬೇಕಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಪಶ್ಚಾತ್ತಾಪ (22)

ಇಂದಿನ ರಾಶಿಫಲ: ಮೇಷದಿಂದ ಮೀನದವರೆಗೆ ನಿಮ್ಮ ದಿನ ಹೇಗಿರಲಿದೆ?

by ದಿಶಾ ಕೆ. ಎಸ್.
September 5, 2026 - 6:30 am
0

Your paragraph text 2026 09 04T230532.474

ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’

by ಶಾಲಿನಿ ಕೆ. ಡಿ
September 4, 2026 - 11:06 pm
0

Your paragraph text 2026 09 04T224922.478

ಫುಕೆಟ್-ದೆಹಲಿ ಫ್ಲೈಟ್‌ ಅಪಘಾತ: ಗಾಂಜಾ ಸೇವಿಸಿ ವಿಮಾನ ಚಲಾಯಿಸಿದ್ದ ಪೈಲಟ್ ವಜಾ

by ಶಾಲಿನಿ ಕೆ. ಡಿ
September 4, 2026 - 10:52 pm
0

Your paragraph text 2026 09 04T222433.509

ಸೆ. 25 ಕ್ಕೆ ಬೆಳ್ಳಿಪರದೆಗೆ ‘ಪ್ರೇಮದ ಊರಲಿ’ ಲಗ್ಗೆ: ಪ್ರೇಕ್ಷಕರ ಎದುರು ಬರಲು ಚಿತ್ರತಂಡ ಸಜ್ಜು

by ಶಾಲಿನಿ ಕೆ. ಡಿ
September 4, 2026 - 10:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 09 04T230532.474
    ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’
    September 4, 2026 | 0
  • Your paragraph text 2026 09 04T222433.509
    ಸೆ. 25 ಕ್ಕೆ ಬೆಳ್ಳಿಪರದೆಗೆ ‘ಪ್ರೇಮದ ಊರಲಿ’ ಲಗ್ಗೆ: ಪ್ರೇಕ್ಷಕರ ಎದುರು ಬರಲು ಚಿತ್ರತಂಡ ಸಜ್ಜು
    September 4, 2026 | 0
  • Your paragraph text 2026 09 04T211246.624
    ‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್
    September 4, 2026 | 0
  • Your paragraph text 2026 09 04T194609.470
    ಲೆಜೆಂಡ್ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌‌ನಲ್ಲಿ ಕನ್ನಡತಿ ರಶ್ಮಿಕಾ
    September 4, 2026 | 0
  • Your paragraph text 2026 09 04T190645.445
    ರೌಡಿ ಬಾಯ್‌ಗೆ ದೈವಿಕ ಟಚ್..ಕೈಯಲ್ಲಿ ಕೊಳಲು ಹಿಡಿದ ವಿಜಯ್ ದೇವರಕೊಂಡ..!
    September 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version