• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮೈದಾಡಿ ಸೊಬಗು..ತಪಸ್ವಿನಿ-ಗುರು ಪ್ರೇಮಲೋಕದ ಸೊಗಡು

ಬೆಟ್ಟದಲ್ಲಿ ಸೆಟ್.. 200 ಮಂದಿ ಟೀಂ.. ಕಿ.ಮೀ.ಗಟ್ಟಲೆ ಕಾಲ್ನಡಿಗೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 27, 2026 - 4:40 pm
in ಸಿನಿಮಾ
0 0
0
Untitled Design 2026 10 27T165334.990

ಹಚ್ಚ ಹಸಿರ ಪ್ರಕೃತಿ ಸೊಬಗಿನಲ್ಲಿ ಪ್ರೇಮದ ಊರಲಿ ಚೆಲುವೆ ತಪಸ್ವಿನಿ ಪೂಣಚ್ಚ ಕೈ ಹಿಡಿಯೋ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ ಱಂಕ್ ಸ್ಟಾರ್ ಗುರುನಂದನ್. ಅರೇ.. ತಪಸ್ವಿನಿ ಮೊನ್ನೆಯಷ್ಟೇ ಮದ್ವೆ ಆದ್ರಲ್ವಾ..? ಮತ್ತೆ ಮದ್ವೆನಾ ಅಂತ ಕನ್ಫ್ಯೂಸ್ ಆಗ್ಬೇಡಿ. ಕಲಾವಿದೆಯಾಗಿ ನಾಯಕ ಕಮ್ ಪ್ರೊಡ್ಯೂಸರ್ ಗುರು ಜೊತೆ ಪಂಚಭೂತಗಳ ಸಾಕ್ಷಿಯಾಗಿ ಹಸೆಮಣೆ ಏರಿದ್ದಾರೆ. ಮಿಸ್ಟರ್ ಜಾಕ್ ಚಿತ್ರದ ಆರಂಭ ವಸಂತ ಸಾಂಗ್ ರಿಲೀಸ್ ಆಗಿದ್ದು, ಅದ್ರ ವಿಶೇಷತೆ ಇಲ್ಲಿದೆ ನೋಡಿ.

  • ಮೈದಾಡಿ ಸೊಬಗು.. ತಪಸ್ವಿನಿ-ಗುರು ಪ್ರೇಮಲೋಕದ ಸೊಗಡು
  • ಪಂಚಭೂತಗಳ ಸಾಕ್ಷಿ.. ಪ್ರಕೃತಿಯಲ್ಲೇ ಮದ್ವೆ, ಹೊಸ್ತಿಲು ಶಾಸ್ತ್ರ..!
  • ಬೆಟ್ಟದಲ್ಲಿ ಸೆಟ್.. 200 ಮಂದಿ ಟೀಂ.. ಕಿ.ಮೀ.ಗಟ್ಟಲೆ ಕಾಲ್ನಡಿಗೆ
  • ಸುರ್‌‌ಮನೆ ಫಾಲ್ಸ್, ಮೈದಾಡಿಯಲ್ಲೊಂದು ಮಸ್ತ್ ಮೆಲೋಡಿ..!

ಇದು ಮಿಸ್ಟರ್ ಜಾಕ್ ಸಿನಿಮಾದ ಹೊಚ್ಚ ಹೊಸ ಸಾಂಗ್ ಝಲಕ್. ಟೀಸರ್ ಹಾಗೂ ಟೈಟಲ್ ಸಾಂಗ್‌‌‌ನಿಂದ ಗಮನ ಸೆಳೆದಿದ್ದ ಱಂಕ್ ಸ್ಟಾರ್ ಗುರುನಂದನ್.. ಈ ಬಾರಿ ಪಕ್ಕಾ ಮೆಲೋಡಿ ಡುಯೆಟ್‌‌ ಸಾಂಗ್‌‌ನಿಂದ ಪ್ರೇಕ್ಷಕರಿಗೆ ಪ್ರೀತಿಯ ಆಮಂತ್ರಣ ನೀಡ್ತಿದ್ದಾರೆ. ಯೆಸ್.. ಗುರುನಂದನ್ ನಟಿಸಿ, ನಿರ್ಮಿಸಿರೋ ಈ ಮಿಸ್ಟರ್ ಜಾಕ್ ಚಿತ್ರದ ಆರಂಭ ವಸಂತ ಗೀತೆ ಅಕ್ಷರಶಃ ಕಣ್ಮನ ತಣಿಸುತ್ತಿದೆ.

RelatedPosts

ಕೊರೋನಾ ಡೇಸ್ ರೀಕಾಲ್..ಸೂರ್ಯ ‘ಸೀನ್’ ರಿವೀಲ್

ಕ್ಲಾಸ್ ಸೀತೆ ಈಗ ಮಾಸ್ IPS ಆಫೀಸರ್..‘ರಕ್ತಚಂದನ’ ಬೇಟೆ

ವಿಜಯಲಕ್ಷ್ಮಿ ಜೊತೆ ಶೀತಲ ಸಮರದ ನಡುವೆ ದರ್ಶನ್ ಬಗ್ಗೆ ಧನ್ವೀರ್ ಭಾವುಕ ಪೋಸ್ಟ್

ಫೇಕ್ ಕಂಟೆಂಟ್ ವಿರುದ್ಧ ದೂರು ನೀಡಿದ ನಟಿ ರಶ್ಮಿಕಾ-ವಿಜಯ್

ADVERTISEMENT
ADVERTISEMENT

ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿರೋ ಈ ಗೀತೆಗೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದು, ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಅಷ್ಟೇ ಸೊಗಸಾಗಿ ಹಾಡಿದ್ದಾರೆ. ಗುರುನಂದನ್‌ಗೆ ಜೋಡಿಯಾಗಿ ಪ್ರೇಮದ ಊರಲಿ ಫೇಮ್ ತಪಸ್ವಿನಿ ಪೂಣಚ್ಚ ಬಣ್ಣ ಹಚ್ಚಿದ್ದು, ಟೀಸರ್ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಅಂದಹಾಗೆ ಗುರು-ತಪಸ್ವಿನಿ ಪ್ರೀತಿ, ಪ್ರೇಮ ಪರ್ವಕ್ಕೆ ನಿಷ್ಕಲ್ಮಶ, ಸುಂದರ ಪ್ರಕೃತಿ ಸಾಥ್ ನೀಡಿದೆ. ಈ ಹಾಡನ್ನ ಕಳಸದ ಬಳಿ ಇರೋ ಮೈದಾಡಿ ಹಸಿರ ಗಿರಿಗಳು ಹಾಗೂ ಸುರ್‌‌ಮನೆ ಫಾಲ್ಸ್‌‌ನಲ್ಲಿ ಚಿತ್ರಿಸಲಾಗಿದೆ.

ಸುಮಾರು 3 ದಿನಗಳ ಕಾಲ ಟ್ರಾನ್ಸ್‌‌ಪೋರ್ಟ್‌ ಇಲ್ಲದಂತಹ ಲೊಕೇಷನ್ಸ್‌ಗೆ ತೆರಳಿ.. ಇಲ್ಲಿಯ ತನಕ ಯಾರೂ ಅದನ್ನ ಸೆರೆಹಿಡಿಯದಂತಹ ತಾಣಗಳಲ್ಲಿ ಇದನ್ನ ಚಿತ್ರಿಸಿರೋದು ವಿಶೇಷ. 3 ದಿನಗಳ ಕಾಲ ನಡೆದ ಈ ಹಾಡಿನ ಚಿತ್ರೀಕರಣಕ್ಕಾಗಿ ಸುಮಾರು 200ಕ್ಕೂ ಅಧಿಕ ಮಂದಿ ತಂತ್ರಜ್ಞರು ಹಾಗೂ ಕಲಾವಿದರ ತಂಡ ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ತೆರಳಿ ಶೂಟಿಂಗ್ ಮಾಡಿರೋದು ಹೈಲೈಟ್. ಬೆಟ್ಟದ ತುದಿಯಲ್ಲಿ ಗಾಳಿಯ ಆರ್ಭಟ ಜೋರಿರಲಿದೆ. ಹಾಗಾಗಿ ಅಲ್ಲಿ ಮದುವೆ ಮಂಟಪದ ಸೆಟ್ ಹಾಕೋದು ಅಷ್ಟು ಸುಲಭದ ಮಾತಲ್ಲ. ಅದನ್ನ ಇವೆಂಟ್ ಪ್ಲಾನರ್ ಯೋಗಿತ್ ಸಾಧ್ಯವಾಗಿಸಿದ್ದಾರೆ.

ಅಭಿಷೇಕ್ ಮಠದ್ ಕೊರಿಯೋಗ್ರಫಿ ಇರೋ ಈ ಹಾಡು ನಿಜಕ್ಕೂ ಅದ್ಭುತ. ಯಾಕಂದ್ರೆ ಇಲ್ಲಿ ಒಂದು ಮದುವೆ ನಡೆಯುತ್ತೆ. ಆದ್ರೆ ಅದಕ್ಕೆ ಪುರೋಹಿತರಾಗಲಿ, ಅಕ್ಷತೆ ಹಾಕಿ, ಧಾರೆ ಎರೆದು, ಆಶೀರ್ವಾದ ಮಾಡೋಕೆ ಯಾರೂ ಇರಲ್ಲ. ಗಂಡು-ಹೆಣ್ಣು ಇಬ್ಬರೇ ಪ್ರಕೃತಿಯ ಪಂಚಭೂತಗಳ ಸಾಕ್ಷಿಯಾಗಿ ಮದ್ವೆ ಆಗಿ, ಅಲ್ಲೇ ಒಂದು ಹೊಸ್ತಿಲನ್ನ ಸಿದ್ಧಗೊಳಿಸಿ ಪ್ರಕೃತಿ ಸಾಕ್ಷಿಯಾಗಿಯೇ ಮನೆ ತುಂಬಿಸಿಕೊಳ್ಳೋ ದೃಶ್ಯಗಳು ಅದ್ಭುತ ಅನಿಸಲಿವೆ. ಅದನ್ನ ಅಷ್ಟೇ ಕಲರ್‌‌ಫುಲ್ ಆಗಿ ಸೆರೆಹಿಡಿದಿರೋದು ದುನಿಯಾ ವಿಜಯ್ ಅವರ ಫೇವರಿಟ್ ಕ್ಯಾಮೆರಾಮ್ಯಾನ್ ಶಿವಸೇನ.

ನಿರ್ದೇಶಕ ಸುಮಂತ್ ಚೊಚ್ಚಲ ಚಿತ್ರದಲ್ಲೇ ತಮ್ಮ ಕ್ರಿಯೇಟಿವಿಟಿ ಎಂಥದ್ದು ಅನ್ನೋದನ್ನ ಪ್ರೂವ್ ಮಾಡ್ತಿದ್ದು, ಮೊದಲ ಸಾಂಗ್ GenZಗಳಿಗಾಗಿ ಮಾಡಿದ್ರು. ಇದೀಗ ಮಕ್ಕಳಿಂದ ಮುದುಕರ ತನಕ ಎಲ್ಲರೂ ಇಷ್ಟ ಪಡುವಂತಹ ಹಾಡಿನ ಮೂಲಕ ಸಿನಿಮಾದ ತೂಕ ಹೆಚ್ಚಿಸಿದ್ದಾರೆ. ಗುರುನಂದನ್ ಇಲ್ಲಿ ಸ್ಟ್ಯಾಂಡಪ್ ಕಮೆಡಿಯನ್ ಆಗಿದ್ರೆ, ಟೀಚರ್ ನಂದಿನಿಯಾಗಿ ತಪಸ್ವಿನಿ ಅಭಿನಯಿಸಿದ್ದಾರೆ.

ಗೋಪಾಲಕೃಷ್ಣ ದೇಶಪಾಂಡೆ, ಧರ್ಮಣ್ಣ ಸೇರಿದಂತೆ ಸಾಕಷ್ಟು ಮಂದಿ ನುರಿತ ಕಲಾವಿದರಿರುವ ಈ ಸಿನಿಮಾ ಇದೇ ಡಿಸೆಂಬರ್ ಮೊಲದ ವಾರದಲ್ಲಿ ತೆರೆಗೆ ಬರ್ತಿದೆ. ಅಂದಹಾಗೆ ಸಾಂಗ್ ಲಾಂಚ್ ಇವೆಂಟ್‌ನಲ್ಲಿ ಅದೇ ಹಾಡಿಗೆ ಹೀರೋ-ಹೀರೋಯಿನ್ ಸ್ಟೆಪ್ ಹಾಕೋ ಮೂಲಕ ಗಮನ ಸೆಳೆದರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 10 27T170354.129

ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

by ಶಾಲಿನಿ ಕೆ. ಡಿ
October 27, 2026 - 5:05 pm
0

Untitled Design 2026 10 27T165334.990

ಮೈದಾಡಿ ಸೊಬಗು..ತಪಸ್ವಿನಿ-ಗುರು ಪ್ರೇಮಲೋಕದ ಸೊಗಡು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 27, 2026 - 4:40 pm
0

Untitled Design 2026 10 27T161535.189

SIR ಅಂತಿಮ ಮತದಾರರ ಪಟ್ಟಿ ಪ್ರಕಟ; ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರೇ ಡಿಲೀಟ್

by ಶಾಲಿನಿ ಕೆ. ಡಿ
October 27, 2026 - 4:05 pm
0

Untitled Design 2026 10 27T154140.576

ಪರಮೇಶ್ವರ್‌ ಹೃದಯ ಬಡಿತ ಹೆಚ್ಚಾಗಿತ್ತು, ಭಯವಪಡುವ ಅಗತ್ಯವಿಲ್ಲ: ಇಂದು ಸಂಜೆ ಡಿಸ್ಚಾರ್ಜ್

by ಶಾಲಿನಿ ಕೆ. ಡಿ
October 27, 2026 - 3:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 10 27T151539.401
    ಕೊರೋನಾ ಡೇಸ್ ರೀಕಾಲ್..ಸೂರ್ಯ ‘ಸೀನ್’ ರಿವೀಲ್
    October 27, 2026 | 0
  • Untitled Design 2026 10 27T130347.561
    ಕ್ಲಾಸ್ ಸೀತೆ ಈಗ ಮಾಸ್ IPS ಆಫೀಸರ್..‘ರಕ್ತಚಂದನ’ ಬೇಟೆ
    October 27, 2026 | 0
  • Untitled Design 2026 10 27T113346.951
    ವಿಜಯಲಕ್ಷ್ಮಿ ಜೊತೆ ಶೀತಲ ಸಮರದ ನಡುವೆ ದರ್ಶನ್ ಬಗ್ಗೆ ಧನ್ವೀರ್ ಭಾವುಕ ಪೋಸ್ಟ್
    October 27, 2026 | 0
  • Untitled Design 2026 10 26T202259.237
    ಫೇಕ್ ಕಂಟೆಂಟ್ ವಿರುದ್ಧ ದೂರು ನೀಡಿದ ನಟಿ ರಶ್ಮಿಕಾ-ವಿಜಯ್
    October 26, 2026 | 0
  • Untitled Design 2026 10 26T174315.508
    ‘ಪ್ರಪಂಚವೇ ಎದುರಾದರೂ ನಾನು ನಿನ್ನ ಜೊತೆಗಿರ್ತಿನಿ’: ರಶ್ಮಿಕಾ‌ ಬೆಂಬಲಕ್ಕೆ ನಿಂತ ವಿಜಯ್ ದೇವರಕೊಂಡ
    October 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version