• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

3 ಕೋಟಿ ಕಾರ್ ಖರೀದಿಸಿದ ಯಶ್.. ಮುಂಬೈನಲ್ಲೇ ಸೆಟಲ್ ?

ರಾಕಿಭಾಯ್ ಐಷಾರಾಮಿ ಲೈಫ್‌ ನೋಡಿ ದಂಗಾದ ಬಿಟೌನ್!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 27, 2025 - 1:25 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 12 27T131605.307

ಸಕ್ಸಸ್‌‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ಯಶ್, ಅಸಂಖ್ಯಾತ ಮಂದಿಗೆ ರೋಲ್ ಮಾಡೆಲ್ ಕೂಡ ಹೌದು. ಸಿನಿಮಾ ಹಾಗೂ ವೈಯಕ್ತಿಕ ಬದುಕಿನ ಉತ್ತುಂಗದಲ್ಲಿರೋ ರಾಕಿಂಗ್ ಸ್ಟಾರ್, ಇತ್ತೀಚೆಗೆ ಬರೋಬ್ಬರಿ ಮೂರು ಕೋಟಿ 16 ಲಕ್ಷದ ದುಬಾರಿ ಐಷಾರಾಮಿ ಕಾರ್‌‌ವೊಂದನ್ನ ಖರೀದಿಸಿದ್ದಾರೆ. ಮಹಾರಾಷ್ಟ್ರ ರಿಜಿಸ್ಟ್ರೇಷನ್‌‌‌ನಲ್ಲಿ 8055 ನಂಬರ್ ಹೊಂದಿರೋ ಆ ಕಾರ್‌‌ ಹೆಮ್ಮೆಯ ಕನ್ನಡಿಗ ಅಲ್ಲೇ ಸೆಟಲ್ ಆಗುವ ಮುನ್ಸೂಚನೆ ನೀಡಿದೆ.

RelatedPosts

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ

‘ಕಾಫಿ ವಿತ್ ಕರಣ್’ ಕೊನೆಯ ಆಟದಲ್ಲಿ ರಶ್ಮಿಕಾ-ವಿಜಯ್..!

350 Cr ದೃಶ್ಯಂ-3..ಮೂಲ ಸಿನಿಮಾ ಮೀರಿಸಿದ ದೇವಗನ್..!!

ಅಜಯ್ ಲವಲವಿಕೆ ಹೆಚ್ಚಿಸಿದ ‘ಪಾರ್ಟ್ನರ್’..ಫ್ಯಾಮಿಲಿ ಕಿಕ್

ADVERTISEMENT
ADVERTISEMENT

ಯಶ್ ಬರೀ ನಟನಲ್ಲ.. ಭಾರತೀಯ ಚಿತ್ರರಂಗದ ಕಂಡಂತಹ ಮಾಸ್ಟರ್‌ಪೀಸ್ ಕಲಾವಿದ. ಯಾಕಂದ್ರೆ ಸ್ಟಾರ್‌‌ಗಳು ಬರೀ ಸಿನಿಮಾಗಳಲ್ಲಿ ಮಾತ್ರ ಸ್ಟಾರ್‌‌ಗಳಾದ್ರೆ ಸಾಲಲ್ಲ. ನಿಜ ಜೀವನದಲ್ಲಿ ಹೀರೋಗಳಾಗಬೇಕು. ಹತ್ತು ಮಂದಿಗೆ ಸ್ಫೂರ್ತಿ ಆಗಬೇಕು. ನಡೆ, ನುಡಿ, ಆಚಾರ, ವಿಚಾರ, ಬೆಳವಣಿಗೆ ಎಲ್ಲವೂ ಪ್ರೇರಣೆ ಆಗಬೇಕು. ಸದ್ಯ ಹೆಮ್ಮೆಯ ಕನ್ನಡಿಗ ಯಶ್ ಎಲ್ಲಾ ವಿಷಯಗಳಲ್ಲಿ ಬೆಸ್ಟ್ ಅನಿಸಿಕೊಂಡಿದ್ದಾರೆ. ಮಿಸ್ಟರ್ ಪರ್ಫೆಕ್ಟ್ ಆಗಿ ಎಲ್ಲೆಡೆ ಮಿಂಚುತ್ತಿದ್ದಾರೆ.

3 ಕೋಟಿ ಕಾರ್ ಖರೀದಿಸಿದ ಯಶ್.. ಮುಂಬೈನಲ್ಲೇ ಸೆಟಲ್ ?

ಮಹಾರಾಷ್ಟ್ರ ರಿಜಿಸ್ಟ್ರೇಷನ್.. 8055 ನಂಬರ್.. ರಾಕಿಂಗ್ BOSS

ಪ್ರೀತಿಸಿದಾಕೆಯ ಜೊತೆ ಕಲ್ಯಾಣ. ಎರಡು ಮುದ್ದಾದ ಮಕ್ಕಳು. ನೂರಾರು ಎಕರೆ ಜಮೀನು. ಅದರಲ್ಲಿ ಖುಷಿಯಿಂದ ಮಾಡುವ ಕೃಷಿ. ತಂದೆ-ತಾಯಿಗೊಂದು ಮನೆ. ಮಡದಿ-ಮಕ್ಕಳಿಗೊಂದು ಮನೆ. ಮುಂಬೈನ ಬಿಗ್ ಪ್ರೊಡಕ್ಷನ್ ಬ್ಯಾನರ್‌‌ಗಳೇ ಯಶ್ ಜೊತೆ ಕೈ ಜೋಡಿಸೋಕೆ ಕ್ಯೂ ನಿಂತಿರೋ ಪರಿ. ಹಾಲಿವುಡ್ ಸಿನಿಮಾಗಳಿಗೆ ಕಾಂಪೀಟ್ ಮಾಡುವಂತಹ ಸಿನಿಮಾಗಳನ್ನ ಮಾಡುವ ಅವರ ಛಲ.. ಹೀಗೆ ಎಲ್ಲವೂ ಅದ್ಭುತ ಅನಿಸುತ್ತೆ.

ಇನ್ನೂ ಯಶ್ ಅವರ ಸಿನಿಮಾ ಲೈಫ್ ಅಷ್ಟೇ ಕಲರ್‌‌ಫುಲ್ ಅಲ್ಲ. ಅವರ ವೈಯಕ್ತಿಕ ಜೀವನ ಅದಕ್ಕಿಂತ ಬ್ಯೂಟಿಫುಲ್. ಹಬ್ಬ ಹರಿದಿನಗಳನ್ನ ಸೆಲೆಬ್ರೇಟ್ ಮಾಡುವ ಪರಿ, ಐಷಾರಾಮಿ ಜೀವನವನ್ನು ಲೀಡ್ ಮಾಡ್ತಿರೋದನ್ನ ನೋಡಿ ಬಾಲಿವುಡ್ ಸ್ಟಾರ್‌‌ಗಳೇ ಅಕ್ಷರಶಃ ದಂಗಾಗಿದ್ದಾರೆ. ಹೌದು.. ಈಗಾಗ್ಲೇ ರೇಂಜ್ ರೋವರ್, ಮರ್ಸಿಡೆಸ್ ಬೆಂಝ್, ಆಡಿ, ಬಿಎಂಡಬ್ಲ್ಯೂ, ಅಂಬಾಸಿಡರ್, ಪ್ರೀಮಿಯರ್ ಪದ್ಮಿನಿ ಹೀಗೆ ವಿಂಟೇಜ್‌ನಿಂದ ದುಬಾರಿ ಕಾರ್‌‌ಗಳ ವರೆಗೆ ದೊಡ್ಡದೊಂದು ಶೋ ರೂಮ್ ಮಾಡುವಷ್ಟು ಕಾರ್‌‌ಗಳನ್ನ ಹೊಂದಿದ್ದಾರೆ ರಾಕಿಭಾಯ್. ಇದೀಗ ಅವುಗಳ ಸಾಲಿಗೆ ಮತ್ತೊಂದು ಐಷಾರಾಮಿ ಕಾರು ಸೇರ್ಪಡೆ ಆಗಿದೆ.

ರಾಕಿಭಾಯ್ ಐಷಾರಾಮಿ ಲೈಫ್‌ ನೋಡಿ ದಂಗಾದ ಬಿಟೌನ್!

ಟಾಕ್ಸಿಕ್ ಮೇಕಿಂಗ್‌ ಟಾಕ್ ಆಫ್ ದಿ ಟೌನ್.. ಮಾ-19ಕ್ಕೆ ಫಿಕ್ಸ್

ಲೆಕ್ಸಸ್ LM.. ಇದು ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಖರೀದಿಸಿರೋ ಅತಿ ದುಬಾರಿ ಕಾರ್. ಇದರ ಬೆಲೆ ಕೇಳಿದ್ರೆ ನೀವು ಬೆಚ್ಚಿಬೀಳುವುದು ಗ್ಯಾರಂಟಿ. ಹೌದು.. ಬರೋಬ್ಬರಿ 3 ಕೋಟಿ 16 ಲಕ್ಷ ಬೆಲೆಯ ಕಾರ್ ಇದಾಗಿದ್ದು, ಒಳಗೆ ಜಸ್ಟ್ ನಾಲ್ಕು ಸೀಟ್‌‌ಗಳನ್ನ ಹೊಂದಿದೆ. ಇದು ಮಹಾರಾಷ್ಟ್ರ ರಿಜಿಸ್ಟ್ರೇಷನ್‌ನಿಂದ ಕೂಡಿದ್ದು 8055 ನಂಬರ್ ಹೊಂದಿದೆ. ಅಂದ್ರೆ BOSS ಅರ್ಥ ಬರಲಿದೆ. ಅಂದಹಾಗೆ ಯಶ್ ಬಳಿ ಇರೋ ಬಹುತೇಕ ಎಲ್ಲಾ ಕಾರ್‌‌ಗಳ ನಂಬರ್ 8055 ಬಾಸ್‌‌ನಿಂದಲೇ ಕೂಡಿವೆ ಅನ್ನೋದು ಇಂಟರೆಸ್ಟಿಂಗ್.

ರಾಕಿಭಾಯ್ ಮಾಹಾರಾಷ್ಟ್ರ ರಿಜಿಸ್ಟ್ರೇಷನ್ ಮಾಡಿಸಿರೋದು ನೋಡಿದ್ರೆ, ಮುಂಬೈನಲ್ಲೇ ಸೆಟಲ್ ಆಗ್ತಾರೆ ಅನ್ನೋ ಮುನ್ಸೂಚನೆ ಕೂಡ ಸಿಕ್ಕಿದೆ. ಯಾಕಂದ್ರೆ ಸದ್ಯ ಟಾಕ್ಸಿಕ್ ಸಿನಿಮಾ 2026ರ ಮಾರ್ಚ್‌ 19ಕ್ಕೆ ವರ್ಲ್ಡ್‌ವೈಡ್ ತೆರೆಗಪ್ಪಳಿಸುತ್ತಿದೆ. ಈ ಸಿನಿಮಾದಲ್ಲಿ ಬಾಲಿವುಡ್‌‌ನಿಂದ ಹಿಡಿದು ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಯನತಾರಾ ವರೆಗೂ ದೊಡ್ಡ ತಾರಾಗಣವಿದ್ದು, ಮೇಕಿಂಗ್ ಬಗ್ಗೆ ಇಡೀ ದುನಿಯಾ ಮಾತನಾಡ್ತಿದೆ.

ರಾಮಾಯಣವನ್ನು ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ರಾಮಾಯಣ ಸಿನಿಮಾನ ಒಂದಲ್ಲ ಎರಡೆರಡು ಭಾಗಗಳಲ್ಲಿ ತಯಾರಿಸ್ತಿರೋ ಯಶ್, ನಟನೆ ಜೊತೆ ನಿರ್ಮಾಣ ಕೂಡ ಮಾಡ್ತಿದ್ದಾರೆ. ಹಾಗಾಗಿಯೇ ಮುಂಬೈನಲ್ಲೇ ಮನೆ ಖರೀದಿಸಿ, ಅಲ್ಲೇ ಸೆಟಲ್ ಆದ್ರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ. ಎಲ್ಲಿದ್ರೆ ಏನಂತೆ ಯಶ್ ಎಂದಿಗೂ ಕನ್ನಡಿಗ. ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನ ಮುಗಿಲೆತ್ತರಕ್ಕೆ ಕೊಂಡೊಯ್ಯುವ ಅವ್ರ ಆಶಯ ಬಹು ದೊಡ್ಡದಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 08T092722.226

ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; ಗರ್ಭಿಣಿ ಸೇರಿ ಮೂವರು ಸಾವು, 8 ಜನರಿಗೆ ಗಾಯ

by ಶಾಲಿನಿ ಕೆ. ಡಿ
October 8, 2026 - 9:29 am
0

Untitled design 2026 10 08T085239.987

ಜ್ಞಾನೇಶ್ ಕುಮಾರ್ ರಾಜೀನಾಮೆಗೆ CJP ಪಟ್ಟು; ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

by ಶಾಲಿನಿ ಕೆ. ಡಿ
October 8, 2026 - 8:53 am
0

Untitled design 2026 10 08T081834.005

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ

by ಶಾಲಿನಿ ಕೆ. ಡಿ
October 8, 2026 - 8:23 am
0

Untitled design 2026 10 08T080056.975

17,000 ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದು ಮುಂಭಾಗ ಜಖಂ

by ಶಾಲಿನಿ ಕೆ. ಡಿ
October 8, 2026 - 8:02 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 08T081834.005
    ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ
    October 8, 2026 | 0
  • Your paragraph text 2026 10 07T174049.563
    ‘ಕಾಫಿ ವಿತ್ ಕರಣ್’ ಕೊನೆಯ ಆಟದಲ್ಲಿ ರಶ್ಮಿಕಾ-ವಿಜಯ್..!
    October 7, 2026 | 0
  • Your paragraph text 2026 10 07T172835.345
    350 Cr ದೃಶ್ಯಂ-3..ಮೂಲ ಸಿನಿಮಾ ಮೀರಿಸಿದ ದೇವಗನ್..!!
    October 7, 2026 | 0
  • Your paragraph text (68)
    ಅಜಯ್ ಲವಲವಿಕೆ ಹೆಚ್ಚಿಸಿದ ‘ಪಾರ್ಟ್ನರ್’..ಫ್ಯಾಮಿಲಿ ಕಿಕ್
    October 7, 2026 | 0
  • Your paragraph text (60)
    ಧ್ರುವ-ನಂದು ಸ್ವಮೇಕ್ ಕಥೆ..ಆದ್ರೆ ಶ್ರೀಮಂತುಡು ಫ್ಲೇವರ್
    October 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version