• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಕಾಫಿ ವಿತ್ ಕರಣ್’ ಕೊನೆಯ ಆಟದಲ್ಲಿ ರಶ್ಮಿಕಾ-ವಿಜಯ್..!

ಲವ್ ಸೀಕ್ರೆಟ್ಸ್.. ಱಪಿಡ್ ರೌಂಡ್‌ಗೆ ರೊಮ್ಯಾಂಟಿಕ್ ಉತ್ತರ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 7, 2026 - 5:41 pm
in ಸಿನಿಮಾ
0 0
0
Your paragraph text 2026 10 07T174049.563

ಬಾಲಿವುಡ್‌ನ ಮೆಗಾ ಶೋ ಕಾಫಿ ವಿತ್ ಕರಣ್ ಕ್ಲೋಸ್ ಆಗುವ ಸಮಯ ಅನಿಹವಾಗಿದೆ. ಕಳೆದ 22 ವರ್ಷಗಳಿಂದ ಬಿಟೌನ್‌‌ನಲ್ಲಿ  ಕಾಂಟ್ರವರ್ಸಿ ಕಂಟೆಂಟ್‌‌ನಿಂದ ಹಲ್‌ಚಲ್ ಎಬ್ಬಿಸಿದ್ದ ಟಾಕ್ ಶೋಗೆ ಕರಣ್ ಜೋಹರ್ ಫುಲ್‌ಸ್ಟಾಪ್ ಇಡ್ತಿದ್ದಾರೆ. ಈ ಬಾರಿಯ ಸೀಸನ್-9ರೊಂದಿಗೆ ಈ ಶೋ ಖತಂ ಆಗ್ತಿದೆ. ಇಂಟರೆಸ್ಟಿಂಗ್ ಅಂದ್ರೆ.. ಸೌತ್‌ನ ಮೋಸ್ಟ್ ಹಾಟೆಸ್ಟ್ ಕಪಲ್ ಅದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನೋ ಕ್ರಿಕೆಟರ್ಸ್.. ನೋ ಕಾಂಟ್ರವರ್ಸಿ ಅಂತ ಹೇಳಿರೋ ಕರಣ್ ಶೋಗೆ ಬರ್ತಿರೋ ಆ ಗೆಸ್ಟ್‌ಗಳು ಯಾರಂತ ಗೊತ್ತಾಗ್ಬೇಕಾ..? ಇಲ್ಲಿದೆ ಫುಲ್ ಡಿಟೇಲ್ಸ್.

  • ‘ಕಾಫಿ ವಿತ್ ಕರಣ್’ ಕೊನೆಯ ಆಟದಲ್ಲಿ ರಶ್ಮಿಕಾ-ವಿಜಯ್..!
  • ಲವ್ ಸೀಕ್ರೆಟ್ಸ್.. ಱಪಿಡ್ ರೌಂಡ್‌ಗೆ ರೊಮ್ಯಾಂಟಿಕ್ ಉತ್ತರ
  • ವಿವಾದಗಳಿಗೆ ಬ್ರೇಕ್.. ಕೊನೆಯ ಸೀಸನ್‌ಗೆ ಕರಣ್ ಹೊಸ ರೂಲ್ಸ್
  • ದಿಲ್ ಚಾಹ್ತಾ ಹೈ ರೀ-ಯೂನಿಯನ್‌.. ಸಲ್ಲು‌ ಸೋಲೋ ಎಂಟ್ರಿ..!!

2004ರಲ್ಲಿ ಕರಣ್ ಜೋಹರ್ ತಮ್ಮ ತಂದೆ ಯಶ್ ಜೋಹರ್ ಜೊತೆ ಹಂಚಿಕೊಂಡ ಸಣ್ಣ ಕಲ್ಪನೆ, ಇಂದು ಭಾರತೀಯ ಚಿತ್ರರಂಗದ ಅತಿದೊಡ್ಡ ಟಾಕ್ ಶೋ ಆಗಿ ಬೆಳೆದು ನಿಂತಿದೆ. 8 ಸೀಸನ್‌ಗಳು, 161 ಸಂಚಿಕೆಗಳು, ನೂರಾರು ಗಾಸಿಪ್‌ಗಳು ಮತ್ತು ಬಾಕ್ಸ್ ಆಫೀಸ್ ಮಟ್ಟದ ವಿವಾದಗಳನ್ನು ಹುಟ್ಟುಹಾಕಿದ್ದ ಕಾಫಿ ವಿತ್ ಕರಣ್ ಶೋ ಈಗ ತನ್ನ 9ನೇ ಹಾಗೂ ಕೊನೆಯ ಸೀಸನ್‌ನೊಂದಿಗೆ ಅಂತಿಮ ಘಟ್ಟಕ್ಕೆ ತಲುಪಿದೆ. ಎಲ್ಲಾ ಒಳ್ಳೆಯ ವಿಷಯಗಳಿಗೂ ಒಂದು ಮುಕ್ತಾಯ ಇರಲೇಬೇಕು ಎಂದು ಭಾವನಾತ್ಮಕವಾಗಿ ಹೇಳಿರೋ ಕರಣ್ ಜೋಹರ್, ಅಕ್ಟೋಬರ್ 14 ರಿಂದ Jio Hotstar ನಲ್ಲಿ ಈ ಗ್ರ್ಯಾಂಡ್ ಫಿನಾಲೆ ಸೀಸನ್ ಆರಂಭವಾಗಲಿದೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.

RelatedPosts

350 Cr ದೃಶ್ಯಂ-3..ಮೂಲ ಸಿನಿಮಾ ಮೀರಿಸಿದ ದೇವಗನ್..!!

ಅಜಯ್ ಲವಲವಿಕೆ ಹೆಚ್ಚಿಸಿದ ‘ಪಾರ್ಟ್ನರ್’..ಫ್ಯಾಮಿಲಿ ಕಿಕ್

ಧ್ರುವ-ನಂದು ಸ್ವಮೇಕ್ ಕಥೆ..ಆದ್ರೆ ಶ್ರೀಮಂತುಡು ಫ್ಲೇವರ್

ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ!

ADVERTISEMENT
ADVERTISEMENT

ಈ ಸೀಸನ್‌ನ ಅತಿ ದೊಡ್ಡ ಹೈಲೈಟ್ ಅಂದ್ರೆ ಅದು ದಕ್ಷಿಣ ಭಾರತದ ಸೂಪರ್ ಹಿಟ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಎಂಟ್ರಿ. ಸೋಷಿಯಲ್ ಮೀಡಿಯಾದಲ್ಲಿ ಸದಾ ಚರ್ಚೆಯಲ್ಲಿರೋ ಈ ಕ್ಯೂಟ್ ಕಪಲ್, ಅಕ್ಟೋಬರ್ 6ರಂದು ಮುಂಬೈನಲ್ಲಿ ಕರಣ್ ಜೋಹರ್ ಜೊತೆ ಕಾಫಿ ಕೌಚ್ ಹಂಚಿಕೊಂಡು ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಅಕ್ಟೋಬರ್ 16 ರಂದು ಬಿಡುಗಡೆಯಾಗಲಿರೋ ತಮ್ಮ ಬಹುನಿರೀಕ್ಷಿತ ರಣಬಾಲಿ ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ್ದ ಈ ಜೋಡಿ, ಶೋನಲ್ಲಿ ಕಪಲ್ ಸೀಕ್ರೆಟ್ ರಿವೀಲ್‌ ಮಾಡಿದ್ದಾರೆ ಅಷ್ಟೇ ಅಲ್ಲ ಆಫ್‌ಸ್ಕ್ರೀನ್ ಕೆಮಿಸ್ಟ್ರಿ, ಲವ್ -ಬ್ರೇಕ್ ಅಪ್ ಬಗ್ಗೆನೂ ಮಾತನಾಡಿದ್ದಾರೆ ಎನ್ನಲಾಗಿದೆ. ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ನಂತರ ಮದುವೆಯಾಗಿ ಮತ್ತೆ ಒಟ್ಟಿಗೆ ನಟಿಸುತ್ತಿರುವ ಈ ಜೋಡಿಯ ಎಪಿಸೋಡ್ ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ಕಾಯ್ತಿದ್ದಾರೆ.

ಈ ಬಾರಿ ಪ್ರೋಮೋದಲ್ಲಿ ಕರಣ್ ಜೋಹರ್ ಒಂದು ಮುಖ್ಯ ವಿಷಯ ಸ್ಪಷ್ಟಪಡಿಸಿದ್ದಾರೆ. ಈ ಸೀಸನ್‌ನಲ್ಲಿ ಯಾವುದೇ ಕ್ರಿಕೆಟರ್ಸ್ ಇರುವುದಿಲ್ಲ, ಹಾಗೆ ಯಾವುದೇ ವಿವಾದಗಳೂ ಇರುವುದಿಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ. ಪ್ರಮುಖವಾಗಿ ಹಾರ್ದಿಕ್ ಪಾಂಡ್ಯ ಸಂಚಿಕೆಯ ನಂತರ ಸೃಷ್ಟಿಯಾಗಿದ್ದ ವಿವಾದಗಳನ್ನು ನೆನಪಿಸಿಕೊಂಡು ಈ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ವಿವಾದಗಳಿಗಿಂತ ಹೆಚ್ಚಾಗಿ ಈ ಕೊನೆಯ ಸೀಸನ್ ಅನ್ನು ಸಂಪೂರ್ಣ ಎಂಟರ್‌ಟೈನ್‌ಮೆಂಟ್, ಸಿನಿರಂಗದ ಬಾಂಧವ್ಯ ರೂಪಿಸಲು ಕರಣ್ ಪ್ಲಾನ್ ಮಾಡಿದ್ದಾರೆ.

ರಶ್ಮಿಕಾ ವಿಜಯ್ ಎಪಿಸೋಡ್‌ ನಂತರ ಬಾಲಿವುಡ್‌ನ ‘ಸುಲ್ತಾನ್’ ಸಲ್ಮಾನ್ ಖಾನ್ ಸೋಲೋ ಗೆಸ್ಟ್ ಆಗಿ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಈ ಫಿನಾಲೆ ಸೀಸನ್‌ನಲ್ಲಿ ಇನ್ನು ಏನೆಲ್ಲಾ ಸರ್‌ಪ್ರೈಸ್‌ಗಳಿವೆ ಎಂಬ ಕುತೂಹಲ ಹೆಚ್ಚಾಗಿದೆ. ವದಂತಿಗಳ ಪ್ರಕಾರ, ದಿಲ್ ಚಾಹ್ತಾ ಹೈ ಚಿತ್ರದ ಹಳೆಯ ನಟರ ಮರುಮಿಲನ, ಬಾಲಿವುಡ್‌ನ ಹೊಸ ಕ್ಯೂಟ್ ಜೋಡಿ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ, ಹಾಗೂ ಆಲಿಯಾ ಭಟ್ ಮತ್ತು ಅವರ ಸಹೋದರಿ ಶಾಹಿನ್ ಭಟ್ ಕೂಡ ಕರಣ್ ಅವರ ಕಾಫಿ ಕೌಚ್ ಮೇಲೇರಿ ಕುಳಿತುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

1854 ರಿಂದ 1878 ವರೆಗಿನ ಐತಿಹಾಸಿಕ ಹಿನ್ನೆಲೆಯ ರಣಬಾಲಿ ಸಿನಿಮಾದ ಪ್ರಚಾರಕ್ಕೆ ಬಂದ ವಿಜಯ್-ರಶ್ಮಿಕಾ ಜೋಡಿಯ ಮೇಲೆ ಕರಣ್ ಗುಂಡಿನ ಮಳೆಯಂತೆ ಎಸೆದಿರೋ ರ್ಯಾಪಿಡ್ ಫೈರ್ ಪ್ರಶ್ನೆಗಳು ಮತ್ತು ಅದಕ್ಕೆ ಅವರು ಕೊಟ್ಟ ರೊಮ್ಯಾಂಟಿಕ್ ಉತ್ತರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೋದು ಪಕ್ಕಾ. ಎರಡು ದಶಕಗಳ ಸುದೀರ್ಘ ಪಯಣ ಮುಗಿಸುತ್ತಿರೋ ಕಾಫಿ ವಿತ್ ಕರಣ್ ಸೀಸನ್ 9, ಈ ಜೋಡಿಯ ಎಂಟ್ರಿಯಿಂದಾಗಿ ಬಾಲಿವುಡ್ ಅಷ್ಟೇ ಅಲ್ಲದೆ ಇಡೀ ದಕ್ಷಿಣ ಭಾರತ ಪ್ರೇಕ್ಷಕರ ಕಣ್ಣು ಬಿದ್ದಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text 2026 10 07T180503.171

ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾದ ಹೆನ್ರಿ ಕಗನ್, ಕೆನ್ಸೊ ಸೊವಾಯಿ

by ಶಾಲಿನಿ ಕೆ. ಡಿ
October 7, 2026 - 6:07 pm
0

Your paragraph text 2026 10 07T174049.563

‘ಕಾಫಿ ವಿತ್ ಕರಣ್’ ಕೊನೆಯ ಆಟದಲ್ಲಿ ರಶ್ಮಿಕಾ-ವಿಜಯ್..!

by ಶಾಲಿನಿ ಕೆ. ಡಿ
October 7, 2026 - 5:41 pm
0

Your paragraph text 2026 10 07T172835.345

350 Cr ದೃಶ್ಯಂ-3..ಮೂಲ ಸಿನಿಮಾ ಮೀರಿಸಿದ ದೇವಗನ್..!!

by ಶಾಲಿನಿ ಕೆ. ಡಿ
October 7, 2026 - 5:29 pm
0

Your paragraph text (71)

ಬೈಕ್ ಸವಾರರೇ ಗಮನಿಸಿ: ರಾಜ್ಯದಲ್ಲಿ ಇನ್ಮುಂದೆ ಹಾಫ್ ಹೆಲ್ಮೆಟ್ ಬ್ಯಾನ್.!

by ಶಾಲಿನಿ ಕೆ. ಡಿ
October 7, 2026 - 5:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 07T172835.345
    350 Cr ದೃಶ್ಯಂ-3..ಮೂಲ ಸಿನಿಮಾ ಮೀರಿಸಿದ ದೇವಗನ್..!!
    October 7, 2026 | 0
  • Your paragraph text (68)
    ಅಜಯ್ ಲವಲವಿಕೆ ಹೆಚ್ಚಿಸಿದ ‘ಪಾರ್ಟ್ನರ್’..ಫ್ಯಾಮಿಲಿ ಕಿಕ್
    October 7, 2026 | 0
  • Your paragraph text (60)
    ಧ್ರುವ-ನಂದು ಸ್ವಮೇಕ್ ಕಥೆ..ಆದ್ರೆ ಶ್ರೀಮಂತುಡು ಫ್ಲೇವರ್
    October 7, 2026 | 0
  • Untitled design (90)
    ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ!
    October 7, 2026 | 0
  • Untitled design 2026 10 06T182820.280
    424Cr ಬಾಕ್ಸ್ ಆಫೀಸ್ ಬಾಂಬ್..ಸೌತ್‌‌ಗೆ ಹನುಮಾನ್ ಅಂಶ್
    October 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version