• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮೈದುನನ ಚಿತ್ರಕ್ಕೆ ರಶ್ಮಿಕಾ ಕ್ಲಾಪ್.. ಅಬ್ಬಬ್ಬಾ ಎಷ್ಟು ಲವ್ವೋ

ಮತ್ತೆ ‘ಬೇಬಿ’ ಜೋಡಿ.. ಆನಂದ್ ಜೊತೆ ವೈಷ್ಣವಿ ಮೋಡಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 19, 2025 - 4:39 pm
in ಸಿನಿಮಾ
0 0
0
Untitled design 2025 05 19t163647.607

ಮದುವೆಗೂ ಮೊದಲೇ ವಿಜಯ್ ದೇವರಕೊಂಡ ಫ್ಯಾಮಿಲಿ ಮೇಲೆ ರಶ್ಮಿಕಾ ಮಂದಣ್ಣಗೆ ಎಲ್ಲಿಲ್ಲದ ಲವ್ವು. ಹೌದು.. ಅತ್ತೆ ಫ್ಯಾಮಿಲಿ ಅಂದ್ರೆ ತನ್ನ ಫ್ಯಾಮಿಲಿಗಿಂತ ಹೆಚ್ಚು ಅನ್ನುವಂತೆ ಆಡ್ತಾರೆ ನ್ಯಾಷನಲ್ ಕ್ರಶ್. ಇತ್ತೀಚೆಗೆ ಮೈದುನನ ಸಿನಿಮಾಗಾಗಿ ರಶ್ಮಿಕಾ ಮಾಡಿದ್ದೇನು ಅಂತ ನಾವು ಹೇಳೋದಕ್ಕಿಂತ ನೀವೇ ಒಮ್ಮೆ ನೋಡಿ.

  • ಮೈದುನನ ಚಿತ್ರಕ್ಕೆ ರಶ್ಮಿಕಾ ಕ್ಲಾಪ್.. ಅಬ್ಬಬ್ಬಾ ಎಷ್ಟು ಲವ್ವೋ
  • ಮದ್ವೆಗೂ ಮೊದಲೇ ಅತ್ತೆ ಫ್ಯಾಮಿಲಿ ಮೇಲೆ ಸಿಕ್ಕಾಪಟ್ಟೆ ಕೇರ್
  • ಮತ್ತೆ ‘ಬೇಬಿ’ ಜೋಡಿ.. ಆನಂದ್ ಜೊತೆ ವೈಷ್ಣವಿ ಮೋಡಿ
  • ವಿಜಯ್ ಜೊತೆ ಸದ್ಯದಲ್ಲೇ ಹಸೆಮಣೆ ಏರ್ತಾರೆ ರಶ್ಮಿಕಾ..!

RelatedPosts

ಸೆಪ್ಟೆಂಬರ್‌ 18ಕ್ಕೆ ಮಹಾಕವಿ ಸಿನಿಮಾ ಬಿಡುಗಡೆ

ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ

‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ

‘ಟಾಸ್’ ಹಾಕಿ ವೆಲ್ಕಮ್.. ನಂತ್ರ ಸ್ಟೆಪ್ ಹಾಕಿ ರಂಗೇರಿಸಿದ ಗೋಲ್ಡನ್ ಸ್ಟಾರ್ ಗಣೇಶ್

ADVERTISEMENT
ADVERTISEMENT

ಇದು ಇತ್ತೀಚೆಗೆ ಸೆಟ್ಟೇರಿದ ಆನಂದ್ ದೇವರಕೊಂಡ ನಟನೆಯ ಹೊಚ್ಚ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ. ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಬೇಬಿ ಸಿನಿಮಾದಲ್ಲಿ ಮೋಡಿ ಮಾಡಿದ್ದ ನಟಿ ವೈಷ್ಣವಿ ಜೊತೆಗೇನೇ ಮತ್ತೊಮ್ಮೆ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ ಆನಂದ್ ದೇವರಕೊಂಡ. ಅಂದಹಾಗೆ ಸಿನಿಮಾ ಮುಹೂರ್ತದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಹೀರೋ-ಹೀರೋಯಿನ್ ಅಲ್ಲ. ನಮ್ಮ ಕನ್ನಡತಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ.

ಯೆಸ್.. ಪ್ರೊಡಕ್ಷನ್ ನಂ.32 ಸಿನಿಮಾಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದೇ ರಶ್ಮಿಕಾ. ಅಂದಹಾಗೆ ರಶ್ಮಿಕಾ ಬಂದು ಸಿನಿಮಾಗೆ ಕ್ಲಾಪ್ ಮಾಡೋಕೆ ಕಾರಣ ಆನಂದ್ ತನ್ನ ಭಾವಿ ಪತಿ ವಿಜಯ್ ದೇವರಕೊಂಡ ಸಹೋದರ ಅನ್ನೋದಾಗಿದೆ. ಇದನ್ನ ಕಂಡು ಅಲಲಲಲೇ.. ರಶ್ಮಿಕಾಗೆ ಮದ್ವೆಗೂ ಮೊದಲೇ ಅತ್ತೆ ಫ್ಯಾಮಿಲಿ ಅಂದ್ರೆ ಏನು ಲವ್ವು..? ಏನ್ ಕೇರ್ ಗುರೂ ಅಂತಿದ್ದಾರೆ.

ರೌಡಿ ವಿಜಯ್ ದೇವರಕೊಂಡ ಜೊತೆ ಎರಡು ಸಿನಿಮಾಗಳನ್ನ ಮಾಡಿರೋ ರಶ್ಮಿಕಾ, ಆನ್ ಸ್ಕ್ರೀನ್ ಕೆಮಿಸ್ಟ್ರಿಯನ್ನ ರಿಯಲ್ ಲೈಫ್‌ಗೂ ಅಳವಡಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಕದ್ದು ಮುಚ್ಚಿ ಡೇಟ್ ಮಾಡ್ತಿದ್ದ ಈ ಜೋಡಿ, ಇದೀಗ ರಾಜಾರೋಷವಾಗಿ ಸಾರ್ವಜನಿಕವಬಾಗಿಯೇ ಒಟ್ಟೊಟ್ಟಿಗೆ ಓಡಾಡಲು ಶೂರುವಿಟ್ಟಿದೆ. ಸದ್ಯದಲ್ಲೇ ಮದ್ವೆ ಕೂಡ ಅಗ್ತಿರೋ ಇವರುಗಳು, ಹಸೆಮಣೆ ಏರುವುದನ್ನೇ ಕಾಯ್ತಿದ್ದಾರೆ ಫ್ಯಾನ್ಸ್.

ಅಂದಹಾಗೆ ರಶ್ಮಿಕಾ ಪುಷ್ಪ-2 ಸಿನಿಮಾ ರಿಲೀಸ್ ಬಳಿಕ ದೇವರಕೊಂಡ ಫ್ಯಾಮಿಲಿಯನ್ನ ಸ್ಪೆಷಲ್ ಸ್ಕ್ರೀನಿಂಗ್‌ಗೆ ಕರೆದೊಯ್ದಿದ್ರು. ಅಲ್ಲದೆ, ಮೈದುನ ಆನಂದ್ ದೇವರಕೊಂಡ ಪ್ರೀವಿಯಸ್ ಮೂವಿ ಗಂ ಗಂ ಗಣೇಶ ಚಿತ್ರದ ಇವೆಂಟ್‌ಗೂ ಗೆಸ್ಟ್ ಆಗಿ ಹೋಗಿ ಶುಭ ಕೋರಿದ್ರು. ಇದೆಲ್ಲಾ ಜವಾಬ್ದಾರಿಯುತ ಸೊಸೆಯ ನಡೆ ಅಂತ ಇಡೀ ಚಿತ್ರರಂಗ ಆಕೆಯನ್ನ ಶ್ಲಾಘಿಸುತ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಚಿಂತೆ ಕಾಡಬಹುದು.! (3)

ದಕ್ಷಿಣ ಕನ್ನಡ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

by ಶಾಲಿನಿ ಕೆ. ಡಿ
September 8, 2026 - 8:01 am
0

ಚಿಂತೆ ಕಾಡಬಹುದು.! (2)

ಬುದ್ಧಿಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಿಕೊಳ್ಳಬೇಕೆ..? ಈ ಆಹಾರಗಳನ್ನು ತಪ್ಪದೇ ಸೇವಿಸಿ!

by ಶಾಲಿನಿ ಕೆ. ಡಿ
September 8, 2026 - 7:37 am
0

ಚಿಂತೆ ಕಾಡಬಹುದು.! (1)

BBK 13: ವಿಮಾನದಲ್ಲೇ ಮೊದಲ ಟಾಸ್ಕ್ ಗೆದ್ದು ದೊಡ್ಮನೆ ಸೇರಿದ 8 ಸ್ಪರ್ಧಿಗಳು

by ಶಾಲಿನಿ ಕೆ. ಡಿ
September 8, 2026 - 7:13 am
0

ಚಿಂತೆ ಕಾಡಬಹುದು.!

ರಾಶಿ ಭವಿಷ್ಯ: ಹಣ ವ್ಯರ್ಥ ಮಾಡುವ ಸಾಧ್ಯತೆ, ವಿವಾಹದ ಚಿಂತೆ ಕಾಡಬಹುದು.!

by ಶಾಲಿನಿ ಕೆ. ಡಿ
September 8, 2026 - 6:55 am
0

ಸಂಬಂಧಿಸಿದ ಪೋಸ್ಟ್‌ಗಳು

  • ಪಿಜಿ (13)
    ಸೆಪ್ಟೆಂಬರ್‌ 18ಕ್ಕೆ ಮಹಾಕವಿ ಸಿನಿಮಾ ಬಿಡುಗಡೆ
    September 7, 2026 | 0
  • ಪಿಜಿ (11)
    ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ
    September 7, 2026 | 0
  • ಪಿಜಿ (9)
    ‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ
    September 7, 2026 | 0
  • ಪಿಜಿ (7)
    ‘ಟಾಸ್’ ಹಾಕಿ ವೆಲ್ಕಮ್.. ನಂತ್ರ ಸ್ಟೆಪ್ ಹಾಕಿ ರಂಗೇರಿಸಿದ ಗೋಲ್ಡನ್ ಸ್ಟಾರ್ ಗಣೇಶ್
    September 7, 2026 | 0
  • ಪಿಜಿ (5)
    ಹಾರ್ದಿಕ್ ಪಾಂಡ್ಯ-ಅಮೀಷಾ ಪಟೇಲ್ ಡೇಟಿಂಗ್? ಟ್ರೋಲಿಗರಿಗೆ ಕೌಂಟರ್ ಕೊಟ್ಟ ನಟಿ
    September 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version