• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

700 Cr ಆಫರ್ ಕೈ ಬಿಟ್ಟಿದ್ಯಾಕೆ ರಾಮಾಯಣ ಪ್ರೊಡ್ಯೂಸರ್..?

ಪ್ರತಿಷ್ಠಿತ ಓಟಿಟಿ ಕಂಪನಿ ನೀಡಿದ ಡೀಲ್‌‌ಗೆ ನೋ ಎಂದ ನಮಿತ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 6, 2026 - 4:18 pm
in ಬಾಲಿವುಡ್, ಸಿನಿಮಾ
0 0
0
Untitled design (56)

ದೀಪಾವಳಿ ಹಬ್ಬಕ್ಕೆ ತೆರೆಗೆ ಬರೋಕೆ ಸಜ್ಜಾಗ್ತಿರೋ ರಾಕಿಂಗ್‌ಸ್ಟಾರ್-ರಣ್‌ಬೀರ್ ರಾಮಾಯಣ ಸಿನಿಮಾದ 700 ಕೋಟಿ ಬ್ಯುಸಿನೆಸ್ ಡೀಲ್‌ನ ನೋ ಅಂದಿದ್ದಾರೆ ನಿರ್ಮಾಪಕರು. ರಿಲೀಸ್‌ಗೂ ಮೊದಲೇ 700 ಕೋಟಿ ವ್ಯವಹಾರನ ಕೈ ಬಿಟ್ಟಿದ್ಯಾಕೆ ನಮಿತ್ ಮಲ್ಹೋತ್ರಾ ಅಂತೀರಾ..? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ.

RelatedPosts

ಜೈಲರ್​-2 ಗೆ ನೋ ಅಂದ್ರಾ ಕಿಂಗ್ ಖಾನ್ ಶಾರೂಖ್..?!

ಧುರಂಧರ್ ರಿವ್ಯೂ ಎಡವಟ್..ವಿರಾಟ್ ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?

ಕಾಂತಾರಗೆ INCA ಪ್ರಶಸ್ತಿ ಗರಿ..ಶೆಟ್ರ ಪೋಸ್ಟ್‌‌ನಲ್ಲಿ ಹೊಂಬಾಳೆ

ಬೆಂಗಳೂರು ದುನಿಯಾಗೆ ಝಾಂಬಿ ಡ್ರಗ್..ವಿಜಯ್ ಕಳವಳ

ADVERTISEMENT
ADVERTISEMENT

ಹನುಮ ಜಯಂತಿ ವಿಶೇಷ ಇತ್ತೀಚೆಗೆ ಯಶ್ ಹಾಗೂ ರಣ್‌ಬೀರ್ ಕಪೂರ್ ನಟನೆಯ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಟೀಸರ್ ಬಿಡುಗಡೆ ಆಯಿತು. ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆಗಳು, ಒಂದಷ್ಟು ಟೀಕೆ, ಟಿಪ್ಪಣಿಗಳು ಕೂಡ ಬಂದವು. ಆದ್ರೆ ಅವುಗಳ ಹೊರತಾಗಿ ರಾಮಾಯಣ ದೇಶ, ವಿದೇಶಗಳಲ್ಲಿ ಸದ್ದು ಮಾಡ್ತಿದೆ. ಮೊದಲು ಲಾಸ್ ಏಂಜಲೀಸ್ ನಂತ್ರ ಮುಂಬೈನಲ್ಲಿ ಸುದ್ದಿಗೋಷ್ಠಿಗಳನ್ನ ನಡೆಸೋ ಮೂಲಕ ಟೀಸರ್ ಬಿಡುಗಡೆ ಮಾಡಿದ ಟೀಂ, ಅಲ್ಲೆಲ್ಲಾ ಶಹಬ್ಬಾಸ್ ಅನಿಸಿಕೊಂಡಿದೆ.

 

700 Cr ಆಫರ್ ಕೈ ಬಿಟ್ಟಿದ್ಯಾಕೆ ರಾಮಾಯಣ ಪ್ರೊಡ್ಯೂಸರ್..?

ಪ್ರತಿಷ್ಠಿತ ಓಟಿಟಿ ಕಂಪನಿ ನೀಡಿದ ಡೀಲ್‌‌ಗೆ ನೋ ಎಂದ ನಮಿತ್

ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ಸಾರಥ್ಯದಲ್ಲಿ ತಯಾರಾಗ್ತಿರೋ ಈ ಸಿನಿಮಾದ ಬಜೆಟ್ ಬರೋಬ್ಬರಿ 4 ಸಾವಿರ ಕೋಟಿ. ನಿರ್ಮಾಪಕ ನಮಿತ್ ಮಲ್ಹೋತ್ರಾ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಜೊತೆಗೂಡಿ ಈ ಸಿನಿಮಾನ ನಿರ್ಮಾಣ ಮಾಡ್ತಿರೋದು ವಿಶೇಷ. ಟೆಕ್ನಿಕಲಿ ರಾಮಾಯಣ ಟೀಸರ್ ಅಷ್ಟಾಗಿ ಪಕ್ವವಾಗಿಲ್ಲ ಅನ್ನೋ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ 700 ಕೋಟಿ ಓಟಿಟಿ ರೈಟ್ಸ್‌‌ ಡೇಲ್‌‌ಗೆ ಸಾಕ್ಷಿ ಆಗಿದೆ ರಾಮಾಯಣ.

ಮಹಾಕಾವ್ಯ ರಾಮಾಯಣವನ್ನ ಈ ಜನರೇಷನ್ ಮಂದಿಗೆ ತಲುಪಿಸಬೇಕು ಅನ್ನೋ ನಿಮಿತ್ ಮಲ್ಹೋತ್ರಾ ಆಶಯ ಬಹಳ ದೊಡ್ಡದಿದೆ. ಅದೇ ಕಾರಣದಿಂದ ಸಿನಿಮಾನ ಮಾಸ್ಟರ್‌ಪೀಸ್ ಆಗಿಸೋ ನಿಟ್ಟಿನಲ್ಲಿ ಸಾಕಷ್ಟು ಮಾಸ್ಟರ್‌ಮೈಂಡ್ಸ್ ಜೊತೆ ಕೆಲಸ ಮಾಡ್ತಿದ್ದಾರೆ. ಈ ವರ್ಷದ ದೀಪಾವಳಿಗೆ ರಾಮಾಯಣ ಮೊದಲ ಭಾಗ ಹಾಗೂ ಮುಂದಿನ ವರ್ಷ ದೀಪಾವಳಿಗೆ 2ನೇ ಭಾಗ ತೆರೆಗೆ ತರ್ತಿದ್ದಾರೆ. ಆದ್ರೆ ಎರಡೂ ಭಾಗಗಳಿಗಾಗಿ 700 ಕೋಟಿ ರೂಪಾಯಿ ಆಫರ್ ಮಾಡಿರೋ ಓಟಿಟಿ ಕಂಪನಿಗೆ ನಮಿತ್ ನೋ ಅಂದಿದ್ದಾರೆ.

1000 ಕೋಟಿ ನಿರೀಕ್ಷೆಯಲ್ಲಿ ರಾಕಿಂಗ್ ಸ್ಟಾರ್-ರಣ್‌‌ಬೀರ್ ಚಿತ್ರ

ದೀಪಾವಳಿಗೆ ‘ರಾಮಾಯಣ’ ಮೊದಲ ಭಾಗ ಗ್ರ್ಯಾಂಡ್ ರಿಲೀಸ್

ನಮಿತ್ ಮಲ್ಹೋತ್ರಾ ನಿರೀಕ್ಷೆ 1000 ಕೋಟಿ ಇದೆ. ಸದ್ಯ 700 ಕೋಟಿಯೇ ಭಾರತೀಯ ಚಿತ್ರರಂಗದ ಅತಿ ದುಬಾರಿ ಓಟಿಟಿ ರೈಟ್ಸ್ ಡೀಲ್ ಆಗಲಿದ್ದು, ಅದನ್ನೂ ಮೀರಿ ನಿರೀಕ್ಷೆ ಮಾಡ್ತಿದೆ ಚಿತ್ರತಂಡ. ಅದಕ್ಕೆ ಪುಷ್ಪ, ಕೆಜಿಎಫ್, ಬಾಹುಬಲಿ, ಧುರಂಧರ್, ಕಾಂತಾರ ಚಿತ್ರಗಳು ಸಹ ಕಾರಣವಾಗಿವೆ. ಯಾಕಂದ್ರೆ ಮೊದಲ ಭಾಗ ರಿಲೀಸ್ ಬಳಿಕ ಆ ಚಿತ್ರಗಳ ಕ್ರೇಜ್ ದುಪ್ಪಟ್ಟು ಆಯ್ತು. ಬ್ಯುಸಿನೆಸ್ ಕೂಡ ಡಬಲ್ ಆಯ್ತು. ಸದ್ಯ ನಮಿತ್ ಮಲ್ಹೋತ್ರಾ ಸ್ಟ್ರಾಟಜಿ ಕೂಡ ಅದೇ ಆಗಿದೆ. ರಾಮಾಯಣ ಮೊದಲ ಭಾಗ ರಿಲೀಸ್ ಬಳಿಕ, ಅದ್ರ ಸಕ್ಸಸ್‌‌ನಿಂದ ನಿರೀಕ್ಷೆಗೂ ಮೀರಿದ ಆಫರ್‌‌ಗಳು ಬರಲಿವೆ ಅನ್ನೋ ಆಲೋಚನೆಯಲ್ಲಿದ್ದಾರೆ. ಸದ್ಯಕ್ಕೆ ಡಿಜಿಟಲ್ ರೈಟ್ಸ್‌ಗೆ ಬಂದ ಆ ಆಫರ್‌‌ನ ರಿಜೆಕ್ಟ್ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.

ನಮ್ಮ ಯಶ್ ನಟಿಸಿ, ಸಹ ನಿರ್ಮಾಣ ಕೂಡ ಮಾಡ್ತಿರೋ ರಾಮಾಯಣ ಸಿನಿಮಾಗೆ ಹೀಗೆ ರಿಲೀಸ್‌ಗೂ ಮೊದಲೇ ಮೇಕಿಂಗ್ ಹಂತದಲ್ಲಿ ಡಿಮ್ಯಾಂಡ್ ಹೆಚ್ಚಿರೋದು ಖುಷಿಯ ವಿಚಾರ. ಇದು ಬ್ರ್ಯಾಂಡ್ ವ್ಯಾಲ್ಯೂ ಕೂಡ ಹೌದು. ಕೆಜಿಎಫ್, ಅನಿಮಲ್ ಚಿತ್ರಗಳಿಂದ ಯಶ್-ರಣ್‌ಬೀರ್ ಸದ್ಯ ಸೆನ್ಸೇಷನಲ್ ಸ್ಟಾರ್‌ಗಳಾಗಿ ರಾರಾಜಿಸ್ತಿದ್ದಾರೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 10T180720.742

ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅನಂತ್‌ಗೆ ಡಾ. ಸಿಎಚ್ ವಿಎಸ್ ವಿ ಪ್ರಸಾದ್ ಸನ್ಮಾನ

by ಶಾಲಿನಿ ಕೆ. ಡಿ
April 10, 2026 - 6:14 pm
0

Untitled design 2026 04 10T160024.910

ರೀಲ್ಸ್ ಹುಚ್ಚಿಗೆ ಮೂವರು ಬಾಲಕಿಯರು ಬಲಿ: ಜಲಪಾತದಲ್ಲಿ ಮುಳುಗಿ ಸಾ*ವು

by ಶಾಲಿನಿ ಕೆ. ಡಿ
April 10, 2026 - 4:02 pm
0

Untitled design 2026 04 10T170013.739

ಕರ್ನಾಟಕದ ನೆಚ್ಚಿನ ಚಾನೆಲ್‌ ಗ್ಯಾರಂಟಿ ನ್ಯೂಸ್‌ಗೆ ವರ್ಷದ ಸಂಭ್ರಮ

by ಶಾಲಿನಿ ಕೆ. ಡಿ
April 10, 2026 - 3:42 pm
0

Untitled design 2026 04 10T105106.839

ಗೋಲ್ಡ್ ಖರೀದಿಗೆ ಇದು ಸರಿಯಾದ ಸಮಯವೇ? ಇಂದಿನ ಚಿನ್ನ-ಬೆಳ್ಳಿ ದರ ಇಲ್ಲಿ ಚೆಕ್‌ ಮಾಡಿ

by ಶಾಲಿನಿ ಕೆ. ಡಿ
April 10, 2026 - 11:20 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (18)
    ಶ್ರೀದೇವಿ-ರಜನಿಕಾಂತ್ ಶುಭಕಾರ್ಯಕ್ಕೆ ಅಪಶಕುನ ಅಡ್ಡಿ..!
    April 7, 2026 | 0
  • Untitled design (85)
    ಧುರಂಧರ್‌ಗೆ ಕೊಹ್ಲಿ ಬೋಲ್ಡ್.. ಇದು WOW ರಿಪೋರ್ಟ್
    April 7, 2026 | 0
  • Untitled design (58)
    ‘ಸೆಪ್ಟೆಂಬರ್ 21’ ಚಿತ್ರದ ಟೀಸರ್ ಬಿಡುಗಡೆ: 22ರ ಹರೆಯದ ನಿರ್ದೇಶಕಿಯ ಅಪೂರ್ವ ಪ್ರಯತ್ನ
    April 6, 2026 | 0
  • Untitled design (28)
    650Cr ಒಡತಿ.. ಆದ್ರೂ ಪಾತ್ರೆ ತೊಳೆದ ಪ್ರಿಯಾಂಕಾ ಚೋಪ್ರಾ
    April 4, 2026 | 0
  • Untitled design (27)
    ‘ಧುರಂಧರ್-2’ ಕದ್ದ ಕಥೆ.. ಇದು ನನ್ನ ಕಥೆ ಎಂದಿದ್ಯಾರು..?
    April 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version