• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರನ್ನನ ಅಡುಗೆ, ಕೋಪ & ನಿರೂಪಣೆ ಬಗ್ಗೆ ಪತ್ನಿ ಪ್ರಿಯಾ ಸುದೀಪ್ ಓಪನ್ ಟಾಕ್

ಅಬ್ಬಬ್ಬಾ.. ಅದ್ಭುತ, ಅಮೋಘ ಮಾಣಿಕ್ಯನ ಮನದನ್ನೆಯ ಕನ್ನಡ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 2, 2026 - 9:20 pm
in ಸಿನಿಮಾ
0 0
0

ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಇದೇ ಮೊದಲ ಬಾರಿಗೆ ನಮ್ಮ ಗ್ಯಾರಂಟಿ ನ್ಯೂಸ್‌‌ಗೊಂದು ಎಕ್ಸ್‌‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಡಿಸ್ಟ್ರಿಬ್ಯೂಟರ್ ಆಗಿದ್ದ ಪ್ರಿಯಾ ಸುದೀಪ್, ನಿರ್ಮಾಪಕಿಯಾಗಿಯೂ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮಲಯಾಳಂ ಮೂಲದವರಾದ್ರೂ ಅವರ ಕನ್ನಡ ಕೇಳೋಕೆ ಅದ್ಭುತ ಅನಿಸಲಿದೆ. ಮ್ಯಾಂಗೋ ಪಚ್ಚ ಮೂವಿ ಅಲ್ಲದೆ, ತಮ್ಮ ಯಜಮಾನ ದೀಪು, ಮಗಳು ಸಾನ್ವಿ ಸೇರಿದಂತೆ ಹೈದ್ರಾಬಾದ್‌‌ನಲ್ಲೊಂದು ಮನೆ ಇರೋ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದರ ಫುಲ್‌ ಡಿಟೇಲ್ಸ್‌ ಇಲ್ಲಿದೆ.

  • ಅಬ್ಬಬ್ಬಾ.. ಅದ್ಭುತ, ಅಮೋಘ ಮಾಣಿಕ್ಯನ ಮನದನ್ನೆಯ ಕನ್ನಡ
  • ಇವ್ರ ಕನ್ನಡ ಕೇಳಿ ಬಿಗ್‌ಬಾಸ್‌‌ಗೆ ಆಫರ್ ಬಂದ್ರೂ ಅಚ್ಚರಿಯಿಲ್ಲ

ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ಮಾರ್ಕ್ ಚಿತ್ರದ ಮೂಲಕ ಡಿಸ್ಟ್ರಿಬ್ಯೂಟರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆದ್ರೀಗ ನಿರ್ಮಾಪಕಿ ಕೂಡ ಹೌದು. ಯೆಸ್.. ಕಿಚ್ಚನ ಅಕ್ಕನ ಮಗ ಸಂಚಿತ್ ಸಂಜೀವ್.. ಅಂದ್ರೆ ತಮ್ಮ ಸೋದರಳಿಯನನ್ನ ಹೀರೋ ಆಗಿ ಬೆಳ್ಳಿಪರದೆಗೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ. ಕೆಆರ್‌ಜಿ ಜೊತೆಗೂಡಿ ತಮ್ಮ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಮೂಲಕ ಮ್ಯಾಂಗೋ ಪಚ್ಚ ಚಿತ್ರವನ್ನ ಪ್ರಿಯಾ ಸುದೀಪ್ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಗ್ಯಾರಂಟಿ ನ್ಯೂಸ್‌ಗೆ ಎಕ್ಸ್‌‌ಕ್ಲೂಸಿವ್ ಸಂದರ್ಶನ ಕೂಡ ನೀಡಿದ್ದಾರೆ ಪ್ರಿಯಾ.

RelatedPosts

“ನನ್ನ ಮಗಳೇ ಸೂಪರ್ ಸ್ಟಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು ರಿಲೀಸ್

ಟ್ರೋಫಿ ಗೆದ್ದ ಬೆನ್ನಲ್ಲೇ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್-ಅನುಷ್ಕಾ

ರುಕ್ಮಿಣಿ ವಸಂತ್ ಅಶ್ಲೀಲ ಡೀಪ್‌ಫೇಕ್ ಫೋಟೋ ಪೋಸ್ಟ್, ಶೇರ್ ಮಾಡಿದವ್ರಿಗೆ ಶಾಕ್!

ಸಿನಿಮಾ ಟೆಂಟ್‌ನಿಂದ ಸಿಎಂ ಕುರ್ಚಿ..ಡಿಕೆಶಿ ಲೈಫ್ ಸಖತ್ ಸಿನಿಮ್ಯಾಟಿಕ್!

ADVERTISEMENT
ADVERTISEMENT

ಮೂಲತಹ ಮಲಯಾಳಿ ಆಗಿರೋ ಪ್ರಿಯಾ ಸುದೀಪ್ ಅವ್ರ ಕನ್ನಡ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ. ಹೌದು.. ಆಕೆ ಮಲಯಾಳಿ ಅನ್ನೋದೇ ಡೌಟು. ಅಷ್ಟರ ಮಟ್ಟಿಗೆ ಸ್ಪಷ್ಟ ಕನ್ನಡ ಮಾತಾಡ್ತಾರೆ. ಹರಳು ಉರಿದಂತೆ ಕನ್ನಡ ಮಾತಾಡೋ ಇವರ ಬಾಯಿಂದ ಕನ್ನಡ ಕೇಳೋದೇ ಒಂಥರಾ ಮಜಬೂತಾಗಿದೆ. ಯಾಕಂದ್ರೆ ಆಕೆ ಕಿಚ್ಚನ ಕೈ ಹಿಡಿದು ಬರೋಬ್ಬರಿ 25 ವರ್ಷಗಳಾಯ್ತು. ಅಂದಿನಿಂದ ಇದೇ ಮೊದಲ ಬಾರಿಗೆ ಹೀಗೆ ಮುಕ್ತವಾಗಿ ಕ್ಯಾಮೆರಾ ಮುಂದೆ ಕೂತು ಮಾತನಾಡಿರೋದು. ಬಹುಶಃ ಇವ್ರ ಕನ್ನಡ ಕೇಳ್ತಿದ್ರೆ, ಮುಂದೊಂದು ದಿನ ಇವರೇ ಬಿಗ್‌ಬಾಸ್‌ನ ಹೋಸ್ಟ್ ಮಾಡಿದ್ರೂ ಅಚ್ಚರಿಯಿಲ್ಲ ಎನ್ನುವಂತಿದೆ.

  • ಹೈದ್ರಾಬಾದ್‌ನಲ್ಲೊಂದು ಕಿಚ್ಚನ ಮನೆ.. ಗಿಫ್ಟ್ ಮಾಡಿದ್ಯಾರು?!
  • ಸ್ಟೇಜ್ 360 ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಆ್ಯಕ್ಟೀವ್..?

ಪ್ರಿಯಾ ಸುದೀಪ್ ನಿರ್ಮಾಪಕಿ ಆಗೋಕೆ ಮುನ್ನ ಉದ್ಯಮಿ. ಹೌದು.. ಸ್ಟೇಜ್ 360 ಅನ್ನೋ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನ ಆರಂಭಿಸಿದ್ರು. ಅದು ಇಂದಿಗೂ ಆ್ಯಕ್ಟೀವ್ ಆಗಿದ್ದು, ಸುದೀಪ್ ಹುಡುಗರಿಗಾಗಿ ತಾನು ಕೈ ಜೋಡಿಸಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. ಅಲ್ಲದೆ, ಹೈದ್ರಾಬಾದ್‌‌ನಲ್ಲಿ ಬ್ಯುಸಿನೆಸ್ ಇಲ್ಲ. ಬದಲಿಗೆ ಒಂದು ಮನೆ ಇದೆ. ಹಾಗಾಗಿ ಆಗಾಗ ಅಲ್ಲಿಗೆ ಹೋಗಿ ಬರ್ತಿರ್ತೀವಿ ಅಂತಾರೆ ಪ್ರಿಯಾ ಸುದೀಪ್.

ಯೆಸ್.. ಸುದೀಪ್ ಅವರು ರಾಜಮೌಳಿಯ ಈಗ ಚಿತ್ರದಲ್ಲಿ ನಟಿಸಿದ್ದರು. ಆಗ ಅದಕ್ಕಾಗಿ ನೀಡಿದ ಸಂಭಾವನೆಯಲ್ಲಿ ಹೈದ್ರಾಬಾದ್‌‌ನಲ್ಲಿ ಮನೆ ಖರೀದಿಸಿದ್ರಂತೆ ಕಿಚ್ಚ. ಇಲ್ಲಿ ಬೇಜಾರು ಆದಾಗ, ಬಿಡುವಿನ ವೇಳೆ ಸ್ವಲ್ಪ ದಿನ ಅಲ್ಲಿಗೆ ತೆರಳಿ ಅಲ್ಲೇ ಕಾಲ ಕಳೆಯುತ್ತಾರಂತೆ ಸುದೀಪ್ ಫ್ಯಾಮಿಲಿ. ಈ ವಿಷಯವನ್ನ ಇದೇ ಮೊದಲ ಬಾರಿಗೆ ಗ್ಯಾರಂಟಿ ನ್ಯೂಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.

  • ನಾಯಕ ಸುದೀಪ್.. ಆದ್ರೆ ಗಾಯನ ಅಂದ್ರೆ ಸಾನ್ವಿನೇ ಬೆಸ್ಟ್..!
  • ಮ್ಯಾಂಗೋ ಪಚ್ಚ ಚಿತ್ರದ ‘ಅರಗಿಣಿ’ಗೆ ಸಾನ್ವಿ ಸುದೀಪ್ ಕಂಠ

ಪ್ರಿಯಾ ಸುದೀಪ್ ಅವರಿಗೆ ಮಗಳು ಸಾನ್ವಿ, ಆಕೆಯ ಗಾಯನ ಅಂದ್ರೆ ಪಂಚಪ್ರಾಣ. ಅದರಲ್ಲೂ ಸುದೀಪ್ ಅವರು ಗಾಯಕರಾಗಿ ಕೂಡ ಗುರ್ತಿಸಿಕೊಂಡಿದ್ರೂ ಸಹ, ಸಾನ್ವಿನೇ ಬೆಸ್ಟ್ ಸುದೀಪ್ ನೆಕ್ಸ್ಟ್ ಅಂತಾರೆ ಪ್ರಿಯಾ ಸುದೀಪ್.

ಮ್ಯಾಂಗೋ ಪಚ್ಚ ಚಿತ್ರದ ಅರಗಿಣಿ ಸಾಂಗ್‌ನ ಸಾನ್ವಿಯೇ ಹಾಡಿದ್ದು, ಮಾರ್ಕ್ ಚಿತ್ರದ ಮಸ್ತ್ ಮಲೈಕಾಗಿಂತ ಪ್ರಿಯಾ ಸುದೀಪ್ ಅವರಿಗೆ ಇದೇ ಫೇವರಿಟ್ ಅಂತೆ.

  • ಸಾನ್ವಿಗೆ ಬ್ಯಾಡ್ ಕಮೆಂಟ್ಸ್.. ಪ್ರಿಯಾ ಸುದೀಪ್ ಹೇಳಿದ್ದೇನು..?
  • ಟ್ಯಾಟೂ ವಿವಾದ, ಬಾಡಿ ಶೇಮಿಂಗ್ ಬಗ್ಗೆ ಕಿಚ್ಚನ ವೈಫ್ ಟಾಕ್

ಸಂಗೀತ ಕ್ಷೇತ್ರದಲ್ಲಿ ತನ್ನನ್ನ ತಾನು ಗುರ್ತಿಸಿಕೊಳ್ಳೋದ್ರಲ್ಲಿ ಬ್ಯುಸಿ ಆಗಿರೋ ಸಾನ್ವಿಗೆ ಒಂದಷ್ಟು ಮಂದಿ ಇತ್ತೀಚೆಗೆ ಬಾಡಿ ಶೇಮಿಂಗ್ ಮಾಡಿದ್ರು. ಅಷ್ಟೇ ಅಲ್ಲ, ಬೆನ್ನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡಿದ್ದ ಸಾನ್ವಿಗೆ ನೆಟ್ಟಿಗರು ಮನಸೋ ಇಚ್ಚೆ ಬ್ಯಾಡ್ ಕಮೆಂಟ್ಸ್ ಹಾಕಿದ್ರು. ಈ ಬಗ್ಗೆ ಪ್ರಿಯಾ ಸುದೀಪ್ ಪ್ರತಿಕ್ರಿಯಿಸಿದ್ದು, ತಮ್ಮ ಅನಿಸಿಕೆ ಹೊರ ಹಾಕಿದ್ದಾರೆ. ಕಮೆಂಟ್ ಮಾಡೋಕೆ ಮುನ್ನ ಒಮ್ಮೆ ಯೋಚಿಸಿ ಅಂಯತ ನಯವಾಗಿಯೇ ಉತ್ತರಿಸಿದ್ದಾರೆ.

  • ರನ್ನನ ಅಡುಗೆ, ಕೋಪ & ನಿರೂಪಣೆ ಬಗ್ಗೆ ಪತ್ನಿ ಓಪನ್ ಟಾಕ್
  • ವಿಷ್ಣುವರ್ಧನ ಫೇವರಿಟ್ ಮೂವಿ.. ಫೇವರಿಟ್ ಸಾಂಗ್ ಯಾವ್ದು?

ತಮ್ಮ ಯಜಮಾನ ಬಾದ್‌ಷಾ ಸುದೀಪ್ ಕುರಿತು ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿರೋ ಪ್ರಿಯಾ ಸುದೀಪ್, ಅವರು ಎಂತಹ ನಳಮಹಾರಾಜರು ಅನ್ನೋದನ್ನ ಹೇಳಿದ್ದಾರೆ. ಅಲ್ಲದೆ ತಾವು ಅಡುಗೆ ಮಾಡೋದ್ರಲ್ಲಿ ಎಷ್ಟರ ಮಟ್ಟಿಗೆ ಮೇಲುಗೈ ಅನ್ನೋದನ್ನೂ ತಿಳಿಸಿದ್ದಾರೆ.

ಇನ್ನೂ ಸುದೀಪ್ ಅವರ ಕೋಪ, ಅವರಲ್ಲಿರೋ ಮುಗ್ಧತೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಒಬ್ಬ ಗಂಡನಾಗಿ ಜವಾಬ್ದಾರಿಗಳನ್ನ ತಗೊಳೋದ್ರಲ್ಲಿ ಸುದೀಪ್ ಕುರಿತು ಹಾಡಿ, ಹೊಗಳಿದ್ದಾರೆ ಪ್ರಿಯಾ ಸುದೀಪ್.

ಕಿಚ್ಚನ ಫೇವರಿಟ್ ಮೂವಿ, ಸಾಂಗ್ ಜೊತೆಗೆ ಅವ್ರನ್ನ ಇವರು ಏನಂತ ಕರೀತಾರೆ..? ಇವರನ್ನ ಅವರು ಏನಂತ ಕರೀತಾರೆ ಅನ್ನೋ ಟಾಪ್ ಸೀಕ್ರೆಟ್ ಕೂಡ ಬಿಚ್ಚಿಟ್ಟಿದ್ದಾರೆ.

ಒಟ್ಟಾರೆ ಮ್ಯಾಂಗೋ ಪಚ್ಚ ಸಿನಿಮಾ ಇದೇ ಜೂನ್ 5ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಮಿಸ್ ಮಾಡದೇ ಥಿಯೇಟರ್‌ನಲ್ಲೇ ನೋಡಿ, ಸುದೀಪ್ ಕುಟುಂಬದ ಕುಡಿಗೆ ಸಪೋರ್ಟ್ ಮಾಡಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 02T231308.390

ಸಿದ್ದರಾಮಯ್ಯಗೆ ಹೊಸ ಹುದ್ದೆ ನೀಡಿದ ಹೈಕಮಾಂಡ್‌: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ

by ಶಾಲಿನಿ ಕೆ. ಡಿ
June 2, 2026 - 11:13 pm
0

Untitled design 2026 06 02T225822.103

ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಸಿನಿಮಾ-ಸೀರಿಯಲ್ ಶೂಟಿಂಗ್ ಬ್ಯಾನ್: ಶಿಕ್ಷಣ ಇಲಾಖೆಯಿಂದ ಆದೇಶ!

by ಶಾಲಿನಿ ಕೆ. ಡಿ
June 2, 2026 - 10:59 pm
0

Untitled design 2026 06 02T224336.366

ನಾಳೆ ಸಿಎಂ ಆಗಿ ಡಿಕೆಶಿ ಪ್ರಮಾಣವಚನ: ಡಾ. ಜಿ. ಪರಮೇಶ್ವರ್‌‌ಗೆ ಡಿಸಿಎಂ ಸ್ಥಾನ ಫಿಕ್ಸ್‌?

by ಶಾಲಿನಿ ಕೆ. ಡಿ
June 2, 2026 - 10:44 pm
0

Untitled design 2026 06 02T222250.369

ಕರ್ನಾಟಕದಲ್ಲಿ ಹೊಸ ಯುವ ಯುಗ ಆರಂಭ: ಡಿ.ಕೆ ಶಿವಕುಮಾರ್

by ಶಾಲಿನಿ ಕೆ. ಡಿ
June 2, 2026 - 10:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 02T202729.328
    “ನನ್ನ ಮಗಳೇ ಸೂಪರ್ ಸ್ಟಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು ರಿಲೀಸ್
    June 2, 2026 | 0
  • Untitled design 2026 06 02T162804.543
    ಟ್ರೋಫಿ ಗೆದ್ದ ಬೆನ್ನಲ್ಲೇ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್-ಅನುಷ್ಕಾ
    June 2, 2026 | 0
  • BeFunky collage (41)
    ರುಕ್ಮಿಣಿ ವಸಂತ್ ಅಶ್ಲೀಲ ಡೀಪ್‌ಫೇಕ್ ಫೋಟೋ ಪೋಸ್ಟ್, ಶೇರ್ ಮಾಡಿದವ್ರಿಗೆ ಶಾಕ್!
    June 2, 2026 | 0
  • Untitled design 2026 06 01T231838.798
    ಸಿನಿಮಾ ಟೆಂಟ್‌ನಿಂದ ಸಿಎಂ ಕುರ್ಚಿ..ಡಿಕೆಶಿ ಲೈಫ್ ಸಖತ್ ಸಿನಿಮ್ಯಾಟಿಕ್!
    June 1, 2026 | 0
  • Untitled design 2026 06 01T231427.668
    “ಕಿರುನಗೆ” ಸಿನಿಮಾದ ಟೈಟಲ್‌ ಅನಾವರಣಗೊಳಿಸಿದ ಡಾ. ರಾಜಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದರಾಜು
    June 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version