• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜಕ್ಕಣ್ಣನ ಪರ್ಫೆಕ್ಷನ್‌ಗೆ ಪೃಥ್ವಿರಾಜ್ ಶಾಕ್!

ದಿಶಾ ಕೆ. ಎಸ್. by ದಿಶಾ ಕೆ. ಎಸ್.
June 26, 2026 - 6:50 pm
in ಸಿನಿಮಾ
0 0
0
Web Photo Editor (50)

ಟಾಲಿವುಡ್‌ನ ಜಕ್ಕಣ್ಣ ಎಸ್‌ಎಸ್ ರಾಜಮೌಳಿ ಅಂದ್ರೆ ಸುಮ್ನೆನಾ? ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಅವ್ರು ಪಕ್ಕಾ ಪರ್ಫೆಕ್ಷನಿಸ್ಟ್ ಮಾತ್ರವಲ್ಲ, ಅಪ್ಪಟ ಕೆಲಸದಲ್ಲಿ ರಾಕ್ಷಸ. ಈಗ ಅವ್ರ ಡೈರೆಕ್ಷನ್‌ನಲ್ಲಿ ಮೂಡಿಬರ್ತಿರೋ ಮೋಸ್ಟ್ ಅವೈಟೆಡ್ ಮೂವಿ ವಾರಣಾಸಿ ಸೆಟ್‌ನಿಂದ ಶಾಕಿಂಗ್ ಕತೆಯೊಂದು ಹೊರಬಿದ್ದಿದೆ. ಕೇವಲ ಒಂದೇ ಒಂದು ಶಾಟ್‌ಗಾಗಿ ನಟರನ್ನ ಜಕ್ಕಣ್ಣ ಎಷ್ಟು ಕಾಡಿದ್ದಾರೆ, ಎಷ್ಟು ಪೀಡಿಸಿದ್ದಾರೆ ಅನ್ನೋದನ್ನ ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಬಿಚ್ಚಿಟ್ಟಿದ್ದಾರೆ. ಬರೋಬ್ಬರಿ 97 ಟೇಕ್ ತಗೊಂಡ್ರೂ ರಾಜಮೌಳಿಗೆ ತೃಪ್ತಿಯಾಗಿಲ್ವಂತೆ. ಹಾಗಾದ್ರೆ ಶೂಟಿಂಗ್ ಸೆಟ್‌ನಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಅನುಭವಿಸಿದ ಆ ನರಕಯಾತನೆ ಹೇಗಿತ್ತು..?

ಜಕ್ಕಣ್ಣನ ಪರ್ಫೆಕ್ಷನ್‌ಗೆ ಪೃಥ್ವಿರಾಜ್ ಶಾಕ್..!

RelatedPosts

ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ

ಕಾಂತಾರ ಸಿನಿಮಾಗೆ 4 ವರ್ಷ: ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ

ಸಿಟಿಲೈಟ್ಸ್ ಸಕ್ಸಸ್..ವಿಜಯ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮ

ಅಭಿಮಾನಿಗಳೇ ನನ್ನ ಶಕ್ತಿ; ಬಾಲ್ಯದ ಒಂಟಿತನದ ಬಗ್ಗೆ ಮನಬಿಚ್ಚಿ ಮಾತನಾಡಿದ ಜೂನಿಯರ್ ಎನ್‌ಟಿಆರ್

ADVERTISEMENT
ADVERTISEMENT

ಶಾಟ್ ಓಕೆ ಆಗುವವರೆಗೂ ನೋ ಪ್ಯಾಕಪ್..!

94ರಿಂದ 97ನೇ ಟೇಕ್..! ಆದ್ರೂ ತೃಪ್ತಿಯಾಗದ ಜಕ್ಕಣ್ಣ..!

ಸದ್ದಿಲ್ಲದೆ ಮುಗಿಯುತ್ತಿದೆ ವಾರಣಾಸಿ ಶೂಟಿಂಗ್

ಸಿನಿಮಾ ಅಂದ್ರೆ ಪ್ರಾಣ ಬಿಡೋ ಎಸ್‌ಎಸ್ ರಾಜಮೌಳಿ ಸೆಟ್‌ನಲ್ಲಿ ಕೆಲಸ ಮಾಡೋದು ಅಷ್ಟು ಈಜಿಯಲ್ಲ ಅನ್ನೋದು ಇಡೀ ಇಂಡಸ್ಟ್ರಿಗೆ ಗೊತ್ತು. ಸ್ವತಃ ಅವರ ಪತ್ನಿ ರಮಾ ಅವರೇ ‘ಮೌಳಿ ಕೆಲಸದ ವಿಚಾರದಲ್ಲಿ ರಾಕ್ಷಸ’ ಅಂತಿದ್ರು. ಇತ್ತ ‘RRR’ ಸಿನಿಮಾದ ನಾಟು ನಾಟು ಸಾಂಗ್ ಶೂಟಿಂಗ್‌ನಲ್ಲಿ ತಮಗೆ ಸಾಕು ಸಾಕಾಗಿ ಹೋಗಿತ್ತು ಅಂತ ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಕಣ್ಣೀರು ಹಾಕಿದ್ರು. ಈಗ ಅದೇ ಸಾಲಿಗೆ ಹೊಸದಾಗಿ ಸೇರಿಕೊಂಡಿದ್ದಾರೆ ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್. ಜಕ್ಕಣ್ಣನ ಕ್ರೇಜಿ ವರ್ಕ್ ಸ್ಟೈಲ್ ನೋಡಿ ಪೃಥ್ವಿರಾಜ್ ಮಂಡಿ ಊರಿದ್ದಾರೆ.

ಚಿತ್ರದ ಒಂದು ಸಣ್ಣ ಕಣ್ಣಿನ ಮೂವ್‌ಮೆಂಟ್ ಇರೋ ದೃಶ್ಯಕ್ಕಾಗಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಬೆಳಗ್ಗೆಯಿಂದಲೇ ಕ್ಯಾಮೆರಾ ಮುಂದೆ ನಿಂತಿದ್ರಂತೆ. ಒಂದು.. ಎರಡು.. ಮೂರಲ್ಲ.. ಬರೋಬ್ಬರಿ 94 ರಿಂದ 97 ಟೇಕ್ ಆದ್ರೂ ಜಕ್ಕಣ್ಣನಿಗೆ ಓಕೆ ಅನ್ನಿಸಲೇ ಇಲ್ಲ. ಅಷ್ಟರಲ್ಲಿ ಮಧ್ಯಾಹ್ನ ಲಂಚ್ ಬ್ರೇಕ್ ಆಯ್ತು ಅಂತ ಇಬ್ಬರು ನಟರು ನಿಟ್ಟುಸಿರು ಬಿಟ್ಟು, ಕೇವಲ ಎರಡು ತುತ್ತು ಅನ್ನ ಬಾಯಿಗೆ ಇಟ್ಟಿದ್ದರಷ್ಟೇ.. ಅಷ್ಟರಲ್ಲೇ ರಾಜಮೌಳಿ ‘ರೆಡಿ ಫಾರ್ ದ ಶಾಟ್’ ಅಂತ ಮತ್ತೆ ಸೆಟ್‌ಗೆ ಕರೆದಿದ್ರು. ಸಂಜೆ 7 ಗಂಟೆಯಾದ್ರೂ ಆ ಒಂದೇ ಒಂದು ಶಾಟ್ ಮುಗಿಯಲೇ ಇಲ್ಲ ಅಂದ್ರೆ ನೀವೇ ಯೋಚನೆ ಮಾಡಿ.

ಇಷ್ಟೆಲ್ಲಾ ಟೇಕ್ ತಗೊಂಡು, ರಾತ್ರಿವರೆಗೂ ಜೀವ ಸವೆಸಿದ ಮೇಲಾದ್ರೂ ಶಾಟ್ ಓಕೆ ಆಯ್ತಾ ಅಂದ್ರೆ ಅದೂ ಇಲ್ಲ. ಇಡೀ ದಿನ ಶೂಟ್ ಮಾಡಿದ್ರೂ ಡೈರೆಕ್ಟರ್‌ಗೆ ತೃಪ್ತಿ ಸಿಗದ ಕಾರಣ, ಸಡನ್ ಆಗಿ ಪ್ಯಾಕಪ್ ಅಂತ ಹೇಳಿದ್ರು. ಅಷ್ಟಕ್ಕೇ ಮುಗೀತು ಅನ್ಕೊಂಡ್ರೆ ಅಸಲಿ ಶಾಕ್ ಕಾದಿತ್ತು. ಮರುದಿನ ಬೆಳಗ್ಗೆ ಸೆಟ್‌ಗೆ ಬಂದು ಅದೇ ದೃಶ್ಯವನ್ನ ಮತ್ತೊಮ್ಮೆ ಶೂಟ್ ಮಾಡಬೇಕು ಅಂತ ಇಬ್ಬರು ಸ್ಟಾರ್ ನಟರಿಗೆ ಆರ್ಡರ್ ಮಾಡಿದ್ರು ಜಕ್ಕಣ್ಣ. ರಾಜಮೌಳಿ ಅವರ ಈ ರೇಂಜ್‌ನ ಕಠಿಣ ಪರಿಶ್ರಮ ಮತ್ತು ಹಠವನ್ನು ಕಂಡು ಪೃಥ್ವಿರಾಜ್ ಸುಕುಮಾರನ್ ಅಕ್ಷರಶಃ ಬೆರಗಾಗಿದ್ದಾರೆ.

ರಾಜಮೌಳಿ ಅವರ ವರ್ಕಿಂಗ್ ಟೈಮಿಂಗ್ಸ್ ಕೇಳಿದ್ರೆ ಯಾರಿಗಾದ್ರೂ ತಲೆ ತಿರುಗುತ್ತೆ. ನಟರಿಗೆ ಬೆಳಗ್ಗೆ 7 ಗಂಟೆಗೆ ಶೂಟಿಂಗ್ ಇದ್ರೆ, ರಾಜಮೌಳಿ ಅದಕ್ಕೂ ಮುನ್ನ ಅಂದ್ರೆ ಬೆಳಗಿನ ಜಾವ 5.15ಕ್ಕೆಲ್ಲಾ ಸೆಟ್‌ನಲ್ಲಿ ಹಾಜರಿರ್ತಾರೆ. ಅಸಿಸ್ಟೆಂಟ್ ಡೈರೆಕ್ಟರ್‌ಗಳ ಜೊತೆ ರಿಹರ್ಸಲ್ ಮುಗಿಸಿ, ಕ್ಯಾಮೆರಾ ಸೆಟಪ್ ಪ್ಲಾನ್ ಮಾಡಿ ರೆಡಿ ಇಟ್ಟಿರ್ತಾರೆ. ಇನ್ನು ಇಡೀ ದಿನದ ಶೂಟಿಂಗ್‌ನಲ್ಲಿ ಲಂಚ್ ಬ್ರೇಕ್ ಇರೋದು ಕೇವಲ 20 ನಿಮಿಷ ಮಾತ್ರ! ಪ್ಯಾಕಪ್ ಆದ್ಮೇಲೆ ಕೊನೆಯಲ್ಲಿ ಸೆಟ್‌ನಿಂದ ಹೊರಡೋ ವ್ಯಕ್ತಿಯೂ ಇದೇ ಜಕ್ಕಣ್ಣ. ಇಂಥ ರಾಕ್ಷಸ ಪರಿಶ್ರಮ ಇರೋದ್ರಿಂದಲೇ ರಾಜಮೌಳಿ ಸಿನಿಮಾಗಳು ಆಸ್ಕರ್ ಮಟ್ಟದಲ್ಲಿ ಘರ್ಜಿಸ್ತಿವೆ ಅನ್ನೋದು ಕನ್ಫರ್ಮ್.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

ಬೆಂಗಳೂರಲ್ಲಿ (10)

IND vs WI 2nd ODI: ಗಿಲ್-ರೋಹಿತ್ ಅಬ್ಬರಕ್ಕೆ ವಿಂಡೀಸ್ ಧೂಳೀಪಟ, ಭಾರತಕ್ಕೆ ಭರ್ಜರಿ ಜಯ

by ಶಾಲಿನಿ ಕೆ. ಡಿ
September 30, 2026 - 10:34 pm
0

ಬೆಂಗಳೂರಲ್ಲಿ (9)

ಅಸಲಿ ಔಷಧಿಗಳ ನಡುವೆ ನಕಲಿ ಮಾತ್ರೆ ಮಿಕ್ಸ್‌ ಮಾಡಿ ಆಸ್ಪತ್ರೆಗಳಿಗೆ ಪೂರೈಕೆ: SIT ಬಿಗ್ ಆಪರೇಷನ್

by ಶಾಲಿನಿ ಕೆ. ಡಿ
September 30, 2026 - 10:14 pm
0

ಬೆಂಗಳೂರಲ್ಲಿ (8)

ಅ.1ರಿಂದ ಬ್ಯಾಂಕಿಂಗ್ ವಹಿವಾಟಿನಲ್ಲಿ ಭಾರೀ ಬದಲಾವಣೆ: ಹೊಸ ಹಣಕಾಸು ನಿಯಮಗಳು ಜಾರಿ

by ಶಾಲಿನಿ ಕೆ. ಡಿ
September 30, 2026 - 10:02 pm
0

ಬೆಂಗಳೂರಲ್ಲಿ (7)

ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ

by ಶಾಲಿನಿ ಕೆ. ಡಿ
September 30, 2026 - 9:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಬೆಂಗಳೂರಲ್ಲಿ (7)
    ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ
    September 30, 2026 | 0
  • ಬೆಂಗಳೂರಲ್ಲಿ (3)
    ಕಾಂತಾರ ಸಿನಿಮಾಗೆ 4 ವರ್ಷ: ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ
    September 30, 2026 | 0
  • Untitled design 2026 09 30T170900.039
    ಸಿಟಿಲೈಟ್ಸ್ ಸಕ್ಸಸ್..ವಿಜಯ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮ
    September 30, 2026 | 0
  • Your paragraph text (75)
    ಅಭಿಮಾನಿಗಳೇ ನನ್ನ ಶಕ್ತಿ; ಬಾಲ್ಯದ ಒಂಟಿತನದ ಬಗ್ಗೆ ಮನಬಿಚ್ಚಿ ಮಾತನಾಡಿದ ಜೂನಿಯರ್ ಎನ್‌ಟಿಆರ್
    September 30, 2026 | 0
  • Your paragraph text (71)
    ರಜನಿಕಾಂತ್ ಭೇಟಿಯಾದ ಭಾರತಿ ವಿಷ್ಣುವರ್ಧನ್ ಕುಟುಂಬ
    September 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version