• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, November 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

Mr ಜಾಕ್‌ಗೆ ಪ್ರೇಮದೂರಿನ ಮಂದಿ ಪ್ರೀತಿ..ಸಖತ್ ಟ್ರೈಲರ್

ಸಾವಿರಾರು ಕನ್ನಡಿಗರು.. ಸಿನಿಮಾ-ರಾಜಕೀಯ ಗಣ್ಯರು ಸಾಕ್ಷಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 16, 2026 - 5:10 pm
in ಸಿನಿಮಾ
0 0
0
Your paragraph text (26)

ಮನರಂಜನೆ ಜೊತೆ ಮಸ್ತ್ ಕಂಟೆಂಟ್ ಇಟ್ಕೊಂಡು ಬರ್ತಿರೋ ಱಂಕ್ ಸ್ಟಾರ್ ಗುರುನಂದನ್‌ ಅಭಿನಯದ Mr ಜಾಕ್ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಪ್ರೇಮದೂರಿನ ಮಂದಿಯ ಪ್ರೀತಿ ಜೊತೆ ರಾಜಕೀಯ ಗಣ್ಯರ ಸಮಾಗಮದಲ್ಲಿ ರಿಲೀಸ್ ಆದ ಟ್ರೈಲರ್ ಲಾಂಚ್ ಇವೆಂಟ್ ಹೇಗಿತ್ತು..? ಸಿನಿಮಾದ ಒನ್ ಲೈನ್ ಸ್ಟೋರಿ ಏನು ಅನ್ನೋದನ್ನ ಟ್ರೈಲರ್ ಸಮೇತ ತೋರಿಸ್ತೀವಿ. ಜಸ್ಟ್ ಎಂಜಾಯ್.

  • Mr ಜಾಕ್‌ಗೆ ಪ್ರೇಮದೂರಿನ ಮಂದಿ ಪ್ರೀತಿ.. ಸಖತ್ ಟ್ರೈಲರ್
  • ಮನರಂಜನೆ & ಮೆಸೇಜ್ ಜೊತೆ ಱಂಕ್ ಸ್ಟಾರ್ ಕಮಿಂಗ್..!
  • ಸಾವಿರಾರು ಕನ್ನಡಿಗರು.. ಸಿನಿಮಾ-ರಾಜಕೀಯ ಗಣ್ಯರು ಸಾಕ್ಷಿ
  • ಡಿ-4ಕ್ಕೆ ಫ್ಯಾಮಿಲಿ ಆಡಿಯೆನ್ಸ್‌ಗೆ ಕನೆಕ್ಟ್ ಆಗುವ ಕಂಟೆಂಟ್..!!

ಇದು ಇದೇ ಡಿಸೆಂಬರ್ 4ರಂದು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿರೋ ಮಿಸ್ಟರ್ ಜಾಕ್ ಸಿನಿಮಾದ ಟ್ರೈಲರ್ ಝಲಕ್. ಮಂಡಿಮನೆ ಟಾಕೀಸ್ ಬ್ಯಾನರ್‌‌ನಡಿ ನಟ ಗುರುನಂದನ್ ತಮ್ಮ ಸ್ನೇಹಿತರೊಂದಿಗೆ ನಿರ್ಮಿಸಿರುವ, ಸುಮಂತ್ ಚೊಚ್ಚಲ ನಿರ್ದೇಶನದ Mr ಜಾಕ್ ಚಿತ್ರದ ಟ್ರೈಲರ್ ಇತ್ತೀಚೆಗೆ ಬೆಂಗಳೂರಿನ ಒರಾಯನ್ ಮಾಲ್‌ನ ಲೇಕ್‌ಸೈಡ್‌ನಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಅನಾವರಣಗೊಂಡಿತು.

RelatedPosts

‘ಲಕ್ಷ್ಮೀಪುತ್ರ’ನಿಗೆ ಶಿವ ಕೃಪಾಕಟಾಕ್ಷ..ಚಿಕ್ಕಣ್ಣ-ತಾರಾ ರಂಗು

ರಾಕಾ ಸಿಕ್ಕಾಪಟ್ಟೆ ಡಿಲೇ..ಅಲ್ಲು ಅರ್ಜುನ್ ದಿಢೀರ್ ಎಂಟ್ರಿ..!

ಧನ್ವೀರ್‌‌ಗೆ ಬಿಗ್ ರಿಲೀಫ್..ಸ್ಯಾಡ್ ಮೋಡ್‌‌ನಲ್ಲಿ ವಿಜಯಲಕ್ಷ್ಮೀ

100 ಥಿಯೇಟರ್ಸ್‌‌ 50 ಡೇಸ್..OTTಲಿ ‘ಪ್ರೇಮದ ಊರಲಿ’

ADVERTISEMENT
ADVERTISEMENT

ಫಸ್ಟ್ ಱಂಕ್ ರಾಜು ಖ್ಯಾತಿಯ ಗುರುನಂದನ್ ಹಾಗೂ ಪ್ರೇಮದ ಊರಲಿ ಚಿತ್ರದ ಮೂಲಕ ಗುರುತಿಸಿಕೊಂಡಿರುವ ನಟಿ ತಪಸ್ವಿನಿ ಪೂಣಚ್ಚ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರ ಸ್ಯಾಂಪಲ್ಸ್‌‌ನಿಂದ ಸದ್ದು ಮಾಡ್ತಿತ್ತು. ಈಗ ಟ್ರೈಲರ್ ಮನರಂಜನೆ ಜೊತೆ ಮಸ್ತ್ ಕಂಟೆಂಟ್‌‌ನಿಂದ ಕೂಡಿದೆ ಅನ್ನೋದ್ರ ಹಿಂಟ್ ನೀಡಿದೆ. ಮಾಜಿ ಸಚಿವ ಸಿಟಿ ರವಿ, ಮಲ್ಲೇಶ್ವರಂ ಶಾಸಕ ಅಶ್ವತ್ಥ್ ನಾರಾಯಣ್, ಉದ್ಯಮಿ ಪ್ರಕಾಶ್ ಶೆಟ್ಟಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಸಾಥ್ ನೀಡಿದ್ರು.

ವಿಶೇಷ ಅಂದ್ರೆ ಈ ವರ್ಷದ ಬ್ಲಾಕ್‌ಬಸ್ಟರ್ ಹಿಟ್ ಪ್ರೇಮದ ಊರಲಿ ಸಿನಿಮಾದ ಕಂಪ್ಲೀಟ್ ಟೀಂ ಭಾಗಿಯಾಗಿ.. ಮಿಸ್ಟರ್ ಜಾಕ್ ತಂಡಕ್ಕೆ ಶುಭ ಹಾರೈಸಿದ್ರು. ಈ ವೇಳೆ, ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಸಿನಿಮಾ ನಿರ್ದೇಶನ ಮಾಡಬೇಕೆಂಬುದು ಬಹುದಿನಗಳ ಆಸೆ. ಆ ಆಸೆ ಈಗ ಈಡೇರಿದೆ. ನನ್ನ ಕನಸಿಗೆ ಸಾಥ್ ನೀಡಿದ ಮಂಡಿಮನೆ ಟಾಕೀಸ್ ಹಾಗೂ ಇಡೀ ಚಿತ್ರತಂಡದ ಸಹಕಾರಕ್ಕೆ ನಾನು ಸದಾ ಚಿರಋಣಿ. ಎಲ್ಲರ ಸಹಕಾರ ಮತ್ತು ಪರಿಶ್ರಮದಿಂದ ಉತ್ತಮ ಸದಭಿರುಚಿಯ ಚಿತ್ರವೊಂದನ್ನು ರೂಪಿಸಲು ಸಾಧ್ಯವಾಗಿದೆ ಅಂದ್ರು ಡೈರೆಕ್ಟರ್ ಸುಮಂತ್.

ನಟ, ನಿರ್ಮಾಪಕ ಗುರುನಂದನ್ ಮಾತನಾಡಿ, ಉತ್ತಮ ಸದಭಿರುಚಿಯ ಕೌಟುಂಬಿಕ ಚಿತ್ರವನ್ನು ನಿರ್ಮಿಸಿದ್ದೇವೆ. ಕುಟುಂಬ ಸಮೇತ ಕುಳಿತು ನೋಡಬಹುದಾದ ಮನರಂಜನಾತ್ಮಕ ಚಿತ್ರವಿದು. ನಿಮ್ಮ ಸಹಕಾರ ಹಾಗೂ ಪ್ರೋತ್ಸಾಹವಿರಲಿ ಎಂದು ಬಂದ ಗಣ್ಯರಿಗೆ ವಿಶೇಷ ಧನ್ಯವಾದ ತಿಳಿಸಿದ್ರು.

ಪ್ರೇಮದ ಊರಲಿ ಚಿತ್ರದ ಮೂಲಕ ನಾನು ಎಲ್ಲರಿಗೂ ಪರಿಚಿತಳಾಗಿದ್ದೇನೆ. ಆ ಚಿತ್ರದ ಆತ್ಮೀಯ ಚಿತ್ರತಂಡದ ಸದಸ್ಯರು ಇಂದು ನಮ್ಮ ಮಿಸ್ಟರ್ ಜಾಕ್ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಬೆಂಬಲ ನೀಡಿರುವುದು ತುಂಬಾ ಸಂತೋಷ ತಂದಿದೆ. ಅವರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಆಭಾರಿ ಅಂದ್ರು ಕೂರ್ಗ್ ಬ್ಯೂಟಿ ತಪಸ್ವಿನಿ ಪೂಣಚ್ಚ.

ಹಿರಿಯ ನಟ ರಂಗಾಯಣ ರಘು ಸೇರಿದಂತೆ ಹಲವು ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಅದರಲ್ಲೂ ನಟ ಶ್ರೀರಾಮ್ ಡೈರೆಕ್ಟರ್ ಸುಮಂತ್‌ರನ್ನ ಕೊಂಡಾಡಿದ್ರು.

ಚಿತ್ರದಲ್ಲಿ ನಟಿಸಿರೋ ಧರ್ಮಣ್ಣ, ಸುಷ್ಮಿತಾ ಸೇರಿದಂತೆ ಹಲವು ಕಲಾವಿದರು, ಸಹನಿರ್ಮಾಪಕರು, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್, ಛಾಯಾಗ್ರಾಹಕ ಶಿವಸೇನ, ಸಂಕಲನಕಾರ ವಿಜಯ್ ರಾಜ್, ನೃತ್ಯ ನಿರ್ದೇಶಕ ಅಭಿಷೇಕ್ ಮಠದ್ ಸೇರಿದಂತೆ ಹಲವು ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾವಿರಾರು ಪ್ರೇಕ್ಷಕರ ಉತ್ಸಾಹ, ಗಣ್ಯರ ಶುಭಹಾರೈಕೆ ಹಾಗೂ ಪ್ರೇಮದ ಊರಲಿ ತಂಡದ ಆತ್ಮೀಯ ಉಪಸ್ಥಿತಿಯೊಂದಿಗೆ ನಡೆದ ಈ ಅದ್ಧೂರಿ ಟ್ರೈಲರ್ ಅನಾವರಣ ಸಮಾರಂಭ Mr ಜಾಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 11 17T182933.900

ಐಪಿಎಲ್‌ಗೆ ಧೋನಿ ಗುಡ್‌ಬೈ..’ತಲಾ’ ವಿದಾಯಕ್ಕೆ ಎಲ್ಲಾ IPL ತಂಡಗಳ ಭಾವುಕ ಸಂದೇಶ!

by ಶಾಲಿನಿ ಕೆ. ಡಿ
November 17, 2026 - 6:30 pm
0

Untitled Design 2026 11 17T180631.034

‘ಲಕ್ಷ್ಮೀಪುತ್ರ’ನಿಗೆ ಶಿವ ಕೃಪಾಕಟಾಕ್ಷ..ಚಿಕ್ಕಣ್ಣ-ತಾರಾ ರಂಗು

by ಶಾಲಿನಿ ಕೆ. ಡಿ
November 17, 2026 - 6:09 pm
0

Untitled design 2026 11 17T174640.869

ಬಲೂಚ್ ಸೇನೆಗೆ ಬಂದ ರೆಹಮಾನ್ ಗುಲ್: ಪಾಕ್‌ಗೆ ಶುರುವಾಯ್ತು ಪುಲ್ ನಡುಕ.!

by Hemanth Kumar S
November 17, 2026 - 5:48 pm
0

Untitled design 2026 11 17T172813.907

ರಾಕಾ ಸಿಕ್ಕಾಪಟ್ಟೆ ಡಿಲೇ..ಅಲ್ಲು ಅರ್ಜುನ್ ದಿಢೀರ್ ಎಂಟ್ರಿ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 17, 2026 - 5:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 17T180631.034
    ‘ಲಕ್ಷ್ಮೀಪುತ್ರ’ನಿಗೆ ಶಿವ ಕೃಪಾಕಟಾಕ್ಷ..ಚಿಕ್ಕಣ್ಣ-ತಾರಾ ರಂಗು
    November 17, 2026 | 0
  • Untitled design 2026 11 17T172813.907
    ರಾಕಾ ಸಿಕ್ಕಾಪಟ್ಟೆ ಡಿಲೇ..ಅಲ್ಲು ಅರ್ಜುನ್ ದಿಢೀರ್ ಎಂಟ್ರಿ..!
    November 17, 2026 | 0
  • Untitled design 2026 11 17T164146.910
    ಧನ್ವೀರ್‌‌ಗೆ ಬಿಗ್ ರಿಲೀಫ್..ಸ್ಯಾಡ್ ಮೋಡ್‌‌ನಲ್ಲಿ ವಿಜಯಲಕ್ಷ್ಮೀ
    November 17, 2026 | 0
  • Untitled Design 2026 11 17T154449.353
    100 ಥಿಯೇಟರ್ಸ್‌‌ 50 ಡೇಸ್..OTTಲಿ ‘ಪ್ರೇಮದ ಊರಲಿ’
    November 17, 2026 | 0
  • Untitled Design 2026 11 17T131100.767
    OTTಗೆ ಎಂಟ್ರಿ ಕೊಟ್ಟ ‘ಪ್ರೇಮದ ಊರಲಿ’: ಅಮೆಜಾನ್ ಪ್ರೈಮ್‌ನಲ್ಲಿ ಇಂದಿನಿಂದಲೇ ಸಿನಿಮಾ ಸ್ಟ್ರೀಮಿಂಗ್
    November 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version