• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಓ ಮೈ ಗಾಡ್.. 50 ಲಕ್ಷ ಬಜೆಟ್.. 100 ಕೋಟಿ ಕಲೆಕ್ಷನ್

‘ಲಾಲೋ ಕೃಷ್ಣ’ ಕಲೆಕ್ಷನ್ ನೋಡಿ ಬೆರಗಾಯ್ತು ಬಾಲಿವುಡ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 28, 2025 - 2:50 pm
in ಸಿನಿಮಾ
0 0
0
Untitled design 2025 11 28T144335.710

ಬಾಲಿವುಡ್ ಹಾಗೂ ಸೌತ್ ಇಂಡಿಯನ್ ಮೂವಿಗಳು ಹಂಡ್ರೆಡ್ ಕ್ರೋರ್, ಥೌಸೆಂಡ್ ಕ್ರೋರ್ ಕ್ಲಬ್ ಸೇರೋದು ಸರ್ವೇ ಸಾಮಾನ್ಯ. ಆದ್ರೆ ಇಲ್ಲೊಂದು 50 ಲಕ್ಷ ಬಜೆಟ್‌‌ನ ಗುಜರಾತಿ ಮೂವಿ ಬರೋಬ್ಬರಿ 100 ಕೋಟಿ ಗಳಿಸೋ ಮೂಲಕ ವಿಶ್ವ ಸಿನಿದುನಿಯಾದ ಹುಬ್ಬೇರಿಸಿದೆ. ಇಷ್ಟಕ್ಕೂ ಆ ಸಿನಿಮಾ ಯಾವುದು..? ಅಂಥದ್ದೇನಿಗೆ ಆ ಚಿತ್ರದ ಕಥೆಯಲ್ಲಿ..? ಅದು ಹೇಗೆ ಸಾಧ್ಯವಾಯ್ತು ಅನ್ನೋದ್ರ ಎಕ್ಸ್‌‌ಕ್ಲೂಸಿವ್ ಸ್ಟೋರಿ ನಿಮ್ಮ ಮುಂದೆ.

50 ಲಕ್ಷ ರೂ. ಬಜೆಟ್‌, 14,000% ಲಾಭ; ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ ಗುಜರಾತಿ ಸಿನಿಮಾ  | Udayavani - Latest Kannada News, Udayavani Newspaper

RelatedPosts

‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ನಟ ಉಪೇಂದ್ರ ಮೆಚ್ಚುಗೆ!

ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’

ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ

ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ

ADVERTISEMENT
ADVERTISEMENT

 

ಇಡೀ ಭಾರತೀಯ ಚಿತ್ರರಂಗ ಗುಜರಾತಿ ಫಿಲ್ಮ್ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಮಾಡಿದೆ ಲಾಲೋ ಕೃಷ್ಣ ಸದಾ ಸಹಾಯತೇ ಅನ್ನೋ ಗುಜರಾತಿ ಸಿನಿಮಾ. ಯೆಸ್.. ಅಕ್ಟೋಬರ್ 10ರಂದು ತೆರೆಕಂಡಂತಹ ಈ ಗುಜರಾತಿ ಮೂವಿ, ಬಾಲಿವುಡ್, ಸೌತ್ ಸಿನಿಮಾಗಳೆಲ್ಲಾ ಹುಬ್ಬೇರಿಸುವಂತೆ ಮಾಡಿದೆ. ಅದಕ್ಕೆ ಕಾರಣ ಲಾಲೋ ಕೃಷ್ಣ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್. ಹೌದು.. 90 ಕೋಟಿ ಗಳಿಸಿರೋ ಈ ಚಿತ್ರ 100 ಕೋಟಿ ಕ್ಲಬ್‌‌‌‌ ಗಡಿಯಲ್ಲಿದೆ.

ಓ ಮೈ ಗಾಡ್.. 50 ಲಕ್ಷ ಬಜೆಟ್.. 100 ಕೋಟಿ ಕಲೆಕ್ಷನ್

ಸೈರಾಟ್‌ನ ಮೀರಿಸಲಿದೆ ಗುಜರಾತಿ ಫಿಲ್ಮ್ ಲಾಲೋ ಕೃಷ್ಣ..!

ಅಂದಹಾಗೆ ಲಾಲೋ ಕೃಷ್ಣ ಚಿತ್ರದ ಬಜೆಟ್ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ. ಕೇವಲ 50 ಲಕ್ಷ ಬಜೆಟ್‌‌ನಲ್ಲಿ ಈ ಸಿನಿಮಾ ಮೂಡಿಬಂದಿದೆ ಅಂದ್ರೆ ನೀವು ನಂಬಲೇಬೇಕು. ಅಂಕಿತ್ ಸಖಿಯಾ ನಿರ್ದೇಶನದ ಲಾಲೋ ಕೃಷ್ಣಗೆ ಸುಮಾರು ಐದಾರು ಮಂದಿ ನಿರ್ಮಾಪಕರುಗಳು ಬಂಡವಾಳ ಹೂಡಿದ್ರು. ರೀವಾ ರಚ್, ಶ್ರುಹದ್ ಗೋಸ್ವಾಮಿ, ಕರಣ್ ಜೋಶಿ, ಮಿಸ್ಟಿ ಕಡೆಚಾ, ಅನ್ಷು ಜೋಶಿ, ಕಿನ್ನಲ್ ನಾಯಕ್, ಪಾರುಲ್ ರಾಜ್ಯಗುರು, ಜೈದೀಪ್ ತಿಮಾನಿಯಾ ಚಿತ್ರದ ತಾರಾಗಣದಲ್ಲಿದ್ದಾರೆ.

Laalo Official Trailer | Krishna Sada Sahaayate | New Gujarati Film,Indian  Gujarati Devotional Film

ಹೀಗೊಂದು ಸಣ್ಣ ಬಜೆಟ್ ಸಿನಿಮಾ 100 ಕೋಟಿ ಕ್ಲಬ್ ಟಚ್ ಮಾಡ್ತಿದೆ ಅಂದ್ರೆ ಅದ್ರಲ್ಲಿ ಅಂಥದ್ದೇನಿದೆ ಗುರು ಅಂತ ನೀವು ಅಂದ್ಕೋಬಹುದು. ಅದಕ್ಕೆ ಅಸಲಿ ಸೂತ್ರಧಾರ ಶ್ರೀಕೃಷ್ಣ ಪರಮಾತ್ಮ. ಹೌದು.. ಲಾರ್ಡ್‌ ಕೃಷ್ಣ ಹಾಗೂ ಆಟೋ ಡ್ರೈವರ್ ಕುರಿತ ಡಿವೈನ್ ಜರ್ನಿ ಈ ಲಾಲೋ ಕೃಷ್ಣ. ಈ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಶ್ರೀಕೃಷ್ಣ. ಹಾಗಾಗಿಯೇ ಇದು ಜನಕ್ಕೆ ಬೇಗ ಕನೆಕ್ಟ್ ಆಯ್ತು. ಆಟೋ ಡ್ರೈವರ್ ಒಬ್ಬ ಫಾರ್ಮ್ ಹೌಸ್‌‌ನಲ್ಲಿ ಲಾಕ್ ಆಗ್ತಾನೆ. ಪತ್ನಿ ಭಯಭೀತಳಾಗಿ ಪೊಲೀಸ್ ಸ್ಟೇಷನ್‌ಗೆ ಕಾಣೆಯಾದ ಪತಿಯನ್ನ ಹುಡುಕಿಕೊಡಲು ದೂರು ನೀಡ್ತಾಳೆ. ಆದ್ರೆ ಆ ಲಾಲೋ ಮಾತ್ರ ಶ್ರೀಕೃಷ್ಣನ ಜೊತೆ ಒಂದೊಳ್ಳೆ ಪಯಣ ಮಾಡ್ತಾನೆ. ಅದೇ ಈ ಚಿತ್ರದ ಜೀವಾಳ.

ಆಟೋ ಡ್ರೈವರ್‌‌ & ಲಾರ್ಡ್‌ ಕೃಷ್ಣನ ಕುರಿತ ಡಿವೈನ್ ಫಿಲ್ಮ್

‘ಲಾಲೋ ಕೃಷ್ಣ’ ಕಲೆಕ್ಷನ್ ನೋಡಿ ಬೆರಗಾಯ್ತು ಬಾಲಿವುಡ್

ಸ್ಮಿತ್ ಜೈ ಸಂಗೀತ ಸಂಯೋಜನೆಯ ಪ್ರೇಮ್ ಡಿ ದಾವೆ ಸಾಹಿತ್ಯದ ಹಾಡುಗಳು ಕೂಡ ಸಖತ್ ಕಲರ್‌ಫುಲ್ ಆಗಿವೆ. ಡಿವೈನ್ ಫೀಲ್ ಕೊಡುತ್ತವೆ. ಅಂದಹಾಗೆ ಈ ಲಾಲೋ ಕೃಷ್ಣ ಚಿತ್ರ ಬಿಡುಗಡೆ ಆದಾಗ ಮೊದಲ ಮೂರು ವಾರ ಮಕಾಡೆ ಮಲಗಿತ್ತು. ಸಿನಿಮಾನ ನೋಡೋಕೆ ಜನ ಥಿಯೇಟರ್‌ಗೆ ಬರ್ತಿರಲಿಲ್ಲವಂತೆ. ಆದ್ರೆ 3ನೇ ವಾರದಲ್ಲಿ ಮೌತ್ ಟಾಕ್‌‌ನಿಂದ ಪಿಕಪ್ ಆದ ಲಾಲೋ ಕೃಷ್ಣ, ಬಾಕ್ಸ್ ಆಫೀಸ್‌‌ನಲ್ಲಿ ಹೊಸ ದಾಖಲೆ ಬರೆದಿದೆ.

ಈ ಹಿಂದೆ ಮರಾಠಿಯ ಸೈರಾಟ್ ಅನ್ನೋ ರೊಮ್ಯಾಂಟಿಕ್ ಟ್ರ್ಯಾಜಿಡಿ ಕಥೆಯೊಂದು 4 ಕೋಟಿಯಲ್ಲಿ ತಯಾರಾಗಿ, 110 ಕೋಟಿ ಗಳಿಸಿತ್ತು. 2016ರಲ್ಲಿ ಆ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಗುಜರಾತಿಯ ಲಾಲೋ ಕೃಷ್ಣ ಸಂಚಲನ ಮೂಡಿಸಿದೆ. ಪ್ರಾದೇಶಿಕ ಭಾಷೆಯ ಚಿತ್ರಗಳು ಹೀಗೆ ದೊಡ್ಡ ಗೆಲುವು ಪಡೆದಿರೋದು ನಿಜಕ್ಕೂ ಗ್ರೇಟ್‌. ಇಂತಹ ಪ್ರಯೋಗಗಳು ಮತ್ತಷ್ಟು ಮಗದಷ್ಟು ಆಗಬೇಕಿದೆ. ಕಲೆ ಯಾರಪ್ಪನ ಸ್ವತ್ತು ಅಲ್ಲ. ಶ್ರದ್ಧೆ, ಭಕ್ತಿ ಇದ್ದು, ಶ್ರಮ ಹಾಕಿದವನಿಗೆ ಅದು ಒಲಿದೇ ಒಲಿಯುತ್ತೆ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಮತ್ತೊಂದಿಲ್ಲ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಮುನ್ಸೂಚನೆ (15)

‘ಜಂತರ್ ಮಂತರ್ ಮರಳಿ ಪಡೆಯುತ್ತೇವೆ’: ಸಿಜೆಪಿ ನಾಯಕರ ಬಂಧನಕ್ಕೆ ರಾಹುಲ್ ಗಾಂಧಿ ಕಿಡಿ

by ಶಾಲಿನಿ ಕೆ. ಡಿ
October 14, 2026 - 3:25 pm
0

ಮುನ್ಸೂಚನೆ (12)

‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ನಟ ಉಪೇಂದ್ರ ಮೆಚ್ಚುಗೆ!

by ಶಾಲಿನಿ ಕೆ. ಡಿ
October 14, 2026 - 2:30 pm
0

ಮುನ್ಸೂಚನೆ (10)

ಬಂಗಾರ ಖರೀದಿಸುವವರಿಗೆ ಸಿಹಿಸುದ್ದಿ: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

by ಶಾಲಿನಿ ಕೆ. ಡಿ
October 14, 2026 - 2:09 pm
0

ಮುನ್ಸೂಚನೆ (9)

ಏರ್ ಇಂಡಿಯಾ ವಿಮಾನದಲ್ಲಿ ಹೈಜಾಕ್ ಬೆದರಿಕೆ: ಜೈಪುರದಲ್ಲಿ ತುರ್ತು ಲ್ಯಾಂಡಿಂಗ್!

by ಶಾಲಿನಿ ಕೆ. ಡಿ
October 14, 2026 - 1:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮುನ್ಸೂಚನೆ (12)
    ‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ನಟ ಉಪೇಂದ್ರ ಮೆಚ್ಚುಗೆ!
    October 14, 2026 | 0
  • ಮುನ್ಸೂಚನೆ (7)
    ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’
    October 14, 2026 | 0
  • ಮುನ್ಸೂಚನೆ (4)
    ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ
    October 14, 2026 | 0
  • Your paragraph text 2026 10 13T204230.071
    ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ
    October 13, 2026 | 0
  • Untitled design 2026 10 13T194558.254
    ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಚಿತ್ರದ ಫಸ್ಟ್ ಲುಕ್ ಅನಾವರಣ
    October 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version