• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’

ಫಾರ್ ದಿ ಫಸ್ಟ್ ಟೈಂ.. ಥಿಯೇಟರ್ ಓನರ್ಸ್ ಗೆ ಇಷ್ಟವಿಲ್ಲ ಪರಭಾಷಾ ಚಿತ್ರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 14, 2026 - 1:09 pm
in ಸಿನಿಮಾ
0 0
0
ಮುನ್ಸೂಚನೆ (7)

ಪ್ರೇಮದ ಊರಲಿ.. ಕನ್ನಡಿಗರ ಮನಸ್ಸು, ಬಾಕ್ಸ್ ಆಫೀಸ್ ಅಷ್ಟೇ ಗೆದ್ದಿಲ್ಲ. ಪರಭಾಷಾ ಸಿನಿಮಾಗಳ ಎದೆ ಕೂಡ ನಡುಗಿಸಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನೋದನ್ನ ಮನದಟ್ಟು ಮಾಡಿದೆ. 100 ಕೋಟಿ ಹೊಸ್ತಿಲಲ್ಲಿರೋ ಪ್ರೇಮದೂರಲಿ.. 50 ಲಕ್ಷ ಫೂಟ್ ಫಾಲ್ಸ್ ನಿಂದ ಪ್ರತಿ ದಿನ ಒಂದೂವರೆ ಲಕ್ಷ ಟಿಕೆಟ್ಸ್ ಮಾರಾಟದಿಂದ ನೂತನ ದಾಖಲೆ ಬರೆದಿದೆ. ಈ ಕುರಿತ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.

  • ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’
  • ಫಾರ್ ದಿ ಫಸ್ಟ್ ಟೈಂ.. ಥಿಯೇಟರ್ ಓನರ್ಸ್ ಗೆ ಇಷ್ಟವಿಲ್ಲ ಪರಭಾಷಾ ಚಿತ್ರ
  • ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.. ಪ್ರಮೋಷನ್ ಗೂ ಬಾರದ ಪರಭಾಷಿಗರು
  • ಇರುಮುಡಿಯನ್ನ ಆಂಧ್ರ ಮಂದಿ ಕಾಪಾಡಿದಂತೆ ಕನ್ನಡಿಗರು ಪ್ರೇಮದೂರಲಿ ಕಾಪಾಡ್ತಾರಾ?

ಸಿನಿಮಾ ಅಂದ್ರೆ ಎಂಟರ್ ಟೈನ್ಮೆಂಟ್.. ಎಂಟರ್ ಟೈನ್ಮೆಂಟ್ ಅಂದ್ರೆ ಸಿನಿಮಾ. ಆದ್ರೆ ಕೆಲವು‌ ಸಿನಿಮಾಗಳು ಪ್ರೇಕ್ಷಕರ ಎಮೋಷನ್ ಆಗಿಬಿಡುತ್ತವೆ. ಅಪರೂಪಕ್ಕೆ ಒಂದೊಂದು ಸಿನಿಮಾ ನೋಡುಗರನ್ನ ಇನ್ನಿಲ್ಲದೆ ಕಾಡುತ್ತವೆ. ಸದ್ಯ ಪ್ರೇಮದ ಊರಲಿ ಕನ್ನಡ ಚಿತ್ರಪ್ರೇಮಿಗಳನ್ನ ಇನ್ನಿಲ್ಲದೆ ಕಾಡುತ್ತಿದೆ. ಮಕ್ಕಳಿಂದ‌ ಮುದುಕರ ವರೆಗೆ.. ಹಳ್ಳಿಯಿಂದ ಸಿಟಿಗಳ ತನಕ ಎಲ್ಲರ ಮನಸ್ಸು‌ ದೋಚುತ್ತಿದೆ. ಅದಕ್ಕೆ ಕಾರಣ ಕಥೆ, ಪಾತ್ರಗಳು, ಮೇಕಿಂಗ್, ಮ್ಯೂಸಿಕ್ ಹಾಗೂ ಚಿತ್ರದಲ್ಲಿರೋ ಭಾವನಾತ್ಮಕ‌ ವಿಷಯಗಳು.

RelatedPosts

ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ

ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ

ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಚಿತ್ರದ ಫಸ್ಟ್ ಲುಕ್ ಅನಾವರಣ

ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‌‌ಗೆ ಚಾಲನೆ

ADVERTISEMENT
ADVERTISEMENT

ಸಾಮಾನ್ಯವಾಗಿ ಪರಭಾಷಾ ಚಿತ್ರಗಳು ಅಂದ್ರೆ ವಿತರಕರು ಹಾಗೂ ಥಿಯೇಟರ್ ಮಾಲೀಕರು ಮುಗಿ ಬೀಳ್ತಾರೆ. ಆದ್ರೆ ಫಾರ್ ದಿ ಫಸ್ಟ್ ಟೈಂ.. ಪರಭಾಷಾ ಚಿತ್ರಗಳು ಬರ್ತಿದ್ರೂ ಸಹ ಬೇಡ ಬೇಡ.. ನಮಗೆ ಪ್ರೇಮದ ಊರಲಿ ಚಿತ್ರವೇ ಸಾಕು ಅನ್ನುವಂತಾಗಿದೆ. ಹೌದು.. ಈ ವಾರ ರಜನಿಕಾಂತ್ ನಟನೆಯ ಜೈಲರ್-2 ಹಾಗೂ ವಿಜಯ್ ದೇವರಕೊಂಡ- ರಶ್ಮಿಕಾ ಕಾಂಬೋನ ರಣಬಾಲಿ ಚಿತ್ರಗಳು ತೆರೆ ಕಾಣ್ತಿವೆ. ಸಹಜವಾಗಿಯೇ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವೀಸ್ ಕೂಡ ಹೌದು. ಆದ್ರೆ ಥಿಯೇಟರ್ ಮಂದಿ ಅವುಗಳನ್ನ ಪ್ರದರ್ಶಿಸಲು ಮುತುವರ್ಜಿ ತೋರುತ್ತಿಲ್ಲ. ಅದಕ್ಕೆ ಕಾರಣ ಪ್ರೇಮದ ಊರಲಿ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನೋದನ್ನ ಪ್ರೇಮದ ಊರಲಿ ಚಿತ್ರ ಮತ್ತೊಮ್ಮೆ ನೆನಪಿಸಿದೆ. ಅಲ್ಲದೆ.. ಒಳ್ಳೆಯ ಕಂಟೆಂಟ್ ಬೇಸ್ಡ್ ಸಿನಿಮಾಗಳು ಬಂದಾಗ ಅವುಗಳನ್ನ ಕಾಪಾಡಿಕೊಳ್ಳುವುದು ಕನ್ನಡಿಗರ ಕರ್ತವ್ಯವೂ ಹೌದು. ಆಂಧ್ರದಲ್ಲಿ ಇತ್ತೀಚೆಗೆ ಇರುಮುಡಿ ಸಿನಿಮಾದ ಎದುರು ಟಾಕ್ಸಿಕ್ ರಿಲೀಸ್ ಆದಾಗ.. ಇಡೀ ಚಿತ್ರರಂಗ ಒಂದಾಯ್ತು.‌ ಇದೀಗ ರಣಬಾಲಿ, ಜೈಲರ್-2 ಬರ್ತಿದ್ದು.. ನಮ್ಮ‌ ಕನ್ನಡಿಗರು ಹಾಗೂ ಸ್ಯಾಂಡಲ್ ವುಡ್ ಒಗ್ಗಟ್ಟಿನಿಂದ ಪ್ರೇಮದ ಊರಲಿ ಸಿನಿಮಾನ‌ ಉಳಿಸಿಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಅಲ್ಲದೆ ರಜನಿಕಾಂತ್ ಜೈಲರ್-2 ಟೀಂ ಆಗಲಿ ಅಥ್ವಾ ವಿಜಯ್ ದೇವರಕೊಂಡ ರಣಬಾಲಿ ಚಿತ್ರತಂಡಗಳಾಗಲಿ ನಮ್ಮ ಕರ್ನಾಟಕಕ್ಕೆ ಬಂದಿಲ್ಲ. ಬೆಂಗಳೂರಿಗೆ ಬಂದು ಪ್ರಮೋಷನ್ ಮಾಡಿಲ್ಲ. ಇನ್ ಫ್ಯಾಕ್ಟ್ ಜೈಲರ್-2ನಲ್ಲಿ ನಮ್ಮ ಶಿವರಾಜ್ ಕುಮಾರ್ ನಟಿಸಿದ್ದಾರೆ. ಅತ್ತ ದೇವರಕೊಂಡ ನಮ್ಮ‌ ಕರುನಾಡ ಅಳಿಮಯ್ಯ.‌ ಆದ್ರೂ ಸಹ ಆ ಎರಡೂ ತಂಡಗಳು ಕನ್ನಡಿಗರನ್ನ ಹಗುರವಾಗಿ ತೆಗೆದುಕೊಂಡಿವೆ. ಹೀಗಿರುವಾಗ ಪ್ರೇಮದ ಊರಲಿ ಚಿತ್ರವನ್ನ ಕೈ ಹಿಡಿಯಬೇಕಿರೋದು ನಮ್ಮ ಮೊದಲ ಕರ್ತವ್ಯವಾಗಿದೆ. ಬಿಟ್ಟುಕೊಟ್ಟರೆ ಅದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಷಯವಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ.

  • 50 ಲಕ್ಷಕ್ಕೂ ಅಧಿಕ‌ ಫೂಟ್ ಫಾಲ್ಸ್ ರೆಕಾರ್ಡ್.. ಪ್ರತಿ ದಿನ ಒಂದೂವರೆ ಲಕ್ಷ ಟಿಕೆಟ್ಸ್ ಸೇಲ್
  • 100 ಕೋಟಿ ಹೊಸ್ತಿಲಲ್ಲಿ ಪ್ರೇಮದ ಊರಲಿ.. ಧನ್ಯವಾದ ಕರ್ನಾಟಕ..!!

ಪ್ರೇಮದ ಊರಲಿ ಮೂರನೇ ವಾರ ದಾಟಿ ನಾಲ್ಕನೇ ವಾರಕ್ಕೆ ಕಾಲಿಡ್ತಿದೆ. ಈಗಲೂ ಅದರ ಕ್ರೇಜ್ ಮಾತ್ರ ಕಿಂಚಿತ್ತೂ ಕಮ್ಮಿ ಆಗ್ತಿಲ್ಲ. ಅಂಥದ್ದೊಂದು ಎವರ್ ಗ್ರೀನ್ ಗ್ರಾಮೀಣ ಸೊಗಡಿನ ಫೀಲ್ ಗುಡ್ ಮೂವಿಯನ್ನ ಡೈರೆಕ್ಟರ್ ಮನೋಜ್ ಕುಮಾರ್ ಕಟ್ಟಿಕೊಟ್ಟಿದ್ದಾರೆ. ಶ್ರೀರಾಮ್, ರಂಗಾಯಣ ರಘು,‌ ರಮಿಕಾ‌‌ ಶಿವು,‌ ತಪಸ್ವಿನಿ‌ ಪೂಣಚ್ಚ ಅವರವರ ಪಾತ್ರಗಳಿಗೆ ಜೀವ ತುಂಬಿರೋ ಪರಿ‌ ಅದ್ಭುತ. ತಂದೆ-ಮಗನ ಪ್ರೀತಿ.. ಫ್ಯಾಮಿಲಿ ವ್ಯಾಲ್ಯೂಸ್, ರೈತನ‌ ಬದುಕು, ಬವಣೆ.. ಹೀಗೆ ಸಾಕಷ್ಟು ವಿಷಯಗಳು ಸಿನಿಮಾದ ಅಂದ‌, ಚೆಂದವನ್ನ ಹೆಚ್ಚಿಸಿವೆ. ಅದೇ ಕಾರಣದಿಂದ ಪ್ರತಿ ದಿನ ಕನಿಷ್ಟ ಒಂದೂವರೆ ಲಕ್ಷ ಟಿಕೆಟ್ಸ್ ಸೇಲ್ ಆಗ್ತಿವೆ. ಇಲ್ಲಿಯ ತನಕ 50 ಲಕ್ಷಕ್ಕೂ ಅಧಿಕ‌ ಫೂಟ್ ಫಾಲ್ಸ್ ದಾಖಲೆ ಬರೆದಿದೆ ಪ್ರೇಮದ‌ ಊರಲಿ. ಕೆಜಿಎಫ್ ನಂತರ ಕಾಂತಾರ-1 ಇಂಥದ್ದೊಂದು ಹವಾ ಸೃಷ್ಟಿಸಿತ್ತು.‌ ಇದೀಗ ಪ್ರೇಮದ ಊರಲಿ ಸರತಿ.

ಅಂದಹಾಗೆ ಪ್ರೇಮದ ಊರಲಿ ಸಿನಿಮಾ ಕರ್ನಾಟಕದ ಹೊರತಾಗಿ ದೇಶದಾದ್ಯಂತ ಕನ್ನಡದಲ್ಲೇ ಸಿನಿಮಾ ತೆರೆ ಕಂಡಿದೆ. ತೆಲುಗಿಗೆ ಡಬ್ ಕೂಡ ಆಗಿ ರಿಲೀಸ್ ಆಗಿದೆ. ವಿದೇಶಗಳಲ್ಲೂ ಪ್ರೇಕ್ಷಕರ ಹೃದಯ ಗೆಲ್ಲುತ್ತಿದೆ. ಇಲ್ಲಿಯ ತನಕ 80 ಕೋಟಿ ರೂಪಾಯಿಗೂ ಅಧಿಕ ಮೊತ್ತ ಗಳಿಸಿರೋ ಚಿತ್ರತಂಡ.. ಸದ್ಯದಲ್ಲೇ 100 ಕೋಟಿ ಕ್ಲಬ್ ಗೆ ಎಂಟ್ರಿ ಕೊಡೋಕೆ ತುದಿಗಾಲಲ್ಲಿ ನಿಂತಿದೆ.

ಬೀರಗಾನಹಳ್ಳಿ ಲಕ್ಷ್ಮೀ ನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಮುನ್ಸೂಚನೆ (9)

ಏರ್ ಇಂಡಿಯಾ ವಿಮಾನದಲ್ಲಿ ಹೈಜಾಕ್ ಬೆದರಿಕೆ: ಜೈಪುರದಲ್ಲಿ ತುರ್ತು ಲ್ಯಾಂಡಿಂಗ್!

by ಶಾಲಿನಿ ಕೆ. ಡಿ
October 14, 2026 - 1:44 pm
0

ಮುನ್ಸೂಚನೆ (7)

ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 14, 2026 - 1:09 pm
0

ಮುನ್ಸೂಚನೆ (5)

ರಾಜಾನುಕುಂಟೆಯಲ್ಲಿ ರೈಲಿನ ಮೂರು ಬೋಗಿಗಳಿಗೆ ಬೆಂಕಿ: ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

by ಶಾಲಿನಿ ಕೆ. ಡಿ
October 14, 2026 - 12:50 pm
0

ಮುನ್ಸೂಚನೆ (4)

ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ

by ಶಾಲಿನಿ ಕೆ. ಡಿ
October 14, 2026 - 12:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮುನ್ಸೂಚನೆ (4)
    ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ
    October 14, 2026 | 0
  • Your paragraph text 2026 10 13T204230.071
    ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ
    October 13, 2026 | 0
  • Untitled design 2026 10 13T194558.254
    ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಚಿತ್ರದ ಫಸ್ಟ್ ಲುಕ್ ಅನಾವರಣ
    October 13, 2026 | 0
  • Untitled design 2026 10 13T174615.333
    ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‌‌ಗೆ ಚಾಲನೆ
    October 13, 2026 | 0
  • Untitled design 2026 10 13T154026.830
    ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ
    October 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version