• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಚಾಲುಕ್ಯ ಸಾಮ್ರಾಜ್ಯ ಬಾದಾಮಿಯಲ್ಲಿ ರಂಗೇರಿದ ಕರ್ಣಾಟ ಬಲಂ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 3, 2026 - 12:58 pm
in ಸಿನಿಮಾ
0 0
0
Untitled design (26)

ಮಗಧೀರ ಶೈಲಿಯ ಸಿನಿಮಾವೊಂದು ಸ್ಯಾಂಡಲ್‌ವುಡ್‌‌ನಲ್ಲೂ ತೆರೆಗೆ ಬರೋಕೆ ಸಜ್ಜಾಗಿದೆ. ಆದ್ರೆ ಅದು ಕಾಲ್ಪನಿಕ ಅಲ್ಲ.. ಬದಲಿಗೆ ನಮ್ಮ ಚಾಲುಕ್ಯ ಸಾಮ್ರಾಜ್ಯ, ಇಮ್ಮಡಿ ಪುಲಿಕೇಶಿ ಹಾಗೂ ಪ್ರಸ್ತುತ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ. ಸಿಪಿ ಯೋಗೇಶ್ವರ್ ಮಗ ಧ್ಯಾನ್ ಇಂಟ್ರಡ್ಯೂಸ್ ಆಗ್ತಿರೋ ಕರ್ಣಾಟ ಬಲಂ ಅಜೇಯಂ ಚಿತ್ರದ ಶೂಟಿಂಗ್ ಎಲ್ಲಿ ತನಕ ಬಂದಿದೆ..? ಬಾದಾಮಿಯ ಶೂಟಿಂಗ್ ಸೆಟ್‌‌ನಲ್ಲಿ ಚಿತ್ರತಂಡ ಹೇಳಿದ್ದೇನು ಅನ್ನೋದ್ರ ಎಕ್ಸ್‌‌ಕ್ಲೂಸಿವ್ ಖಬರ್ ಇಲ್ಲಿದೆ ನೋಡಿ.

  • ಚಾಲುಕ್ಯ ಸಾಮ್ರಾಜ್ಯ ಬಾದಾಮಿಯಲ್ಲಿ ರಂಗೇರಿದ ಕರ್ಣಾಟ ಬಲಂ
  • ಸಾವಿರಾರು ಡ್ಯಾನ್ಸರ್ಸ್.. ಗತವೈಭವದ ಚಾಲುಕ್ಯರ ಗರಿಮೆಯ ಗೀತೆ
  • ಗ್ಯಾರಂಟಿ ನ್ಯೂಸ್ ಜೊತೆ ಡೆಲ್ಲಿ ಬ್ಯೂಟಿ, ಸಿಪಿ ಯೋಗೇಶ್ವರ್ ಟಾಕ್
  • ಮಗಧೀರ ಶೈಲಿಯ ಸಿನಿಮಾ.. ಕಿಚ್ಚ-ದಚ್ಚುಗಿಂತ ಹೈಟ್ ಈ ಧ್ಯಾನ್

ಇದು ಕರ್ಣಾಟ ಬಲಂ ಅಜೇಯಂ ಚಿತ್ರದ ಟೈಟಲ್ ಸಾಂಗ್ ಚಿತ್ರೀಕರಣದ ಝಲಕ್. ಯೆಸ್.. ಇತ್ತೀಚೆಗೆ ಬೆಂಗಳೂರಿನ ಪಂಚತಾರಾ ಹೋಟೆಲ್‌‌ನಲ್ಲಿ ಸೆಟ್ಟೇರಿದ ಈ ಸಿನಿಮಾ ಮೂಲಕ ಸೈನಿಕ ಖ್ಯಾತಿಯ ನಟ, ಮಾಜಿ ಸಚಿವ, ಹಾಲಿ ಶಾಸಕ ಸಿಪಿ ಯೋಗೇಶ್ವರ್ ಬಣ್ಣದ ಲೋಕಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈ ಚಿತ್ರದಿಂದ ಅವ್ರ ಮಗ ಧ್ಯಾನ್ ಯೋಗೇಶ್ವರ್ ಹೀರೋ ಆಗಿ ಇಂಟ್ರಡ್ಯೂಸ್ ಆಗ್ತಿದ್ದಾರೆ. ಕಿಚ್ಚ-ದಚ್ಚುಗಿಂತ ಜಾಸ್ತಿ ಹೈಟ್ ಇರೋ ಧ್ಯಾನ್ 6.3 ಫೀಟ್ ಹೀರೋ.

RelatedPosts

120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ

ಸೈಮಾ ವೇದಿಕೆಯಲ್ಲಿ ಕನ್ನಡದ ಗೌರವ ಹೆಚ್ಚಿಸಿದ ಶ್ರೀಮುರಳಿ

ಆಗಸ್ಟ್ 7ಕ್ಕೆ ಬಾಕ್ಸ್ ಆಫೀಸ್ ಶೇಕ್ ಮಾಡಲು ಸಜ್ಜಾದ ರಚ್ಚು-ಸತೀಶ್

ಆಸ್ಪತ್ರೆ ಸೇರಿದ ಬಾಕ್ಸ್ ಆಫೀಸ್ ಸೂಪರ್ ಸ್ಟಾರ್‌ಗಳು

ADVERTISEMENT
ADVERTISEMENT

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಖ್ಯಾತಿಯ ನಿರ್ದೇಶಕ ನಾಗಣ್ಣ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಇದು ಚಾಲುಕ್ಯರ ಸಾಮ್ರಾಜ್ಯ, ಅಂದಿನ ಸಾಮ್ರಾಟ ಇಮ್ಮಡಿ ಪುಲಿಕೇಶಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಐತಿಹಾಸಿಕ ತಾಣಗಳು, ಉತ್ತರ ಕರ್ನಾಟಕದ ಜನರ ಸಮಸ್ಯೆಗಳು.. ಹೀಗೆ ಸಾಕಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ. ಎಂ ಎಸ್ ರಮೇಶ್ ಜೊತೆ ವಿಶ್ವ ಹಾಗೂ ದೇಸಾಯಿ ಚಿತ್ರಕಥೆ, ಸಂಭಾಷಣೆ ಬರೆದಿರೋ ಈ ಚಿತ್ರದ ಶೂಟಿಂಗ್ ಉತ್ತರ ಕರ್ನಾಟಕದಲ್ಲಿ ಭರದಿಂದ ಸಾಗ್ತಿದೆ.

ಸುಮಾರು ಸಾವಿರಾರು ಡ್ಯಾನ್ಸರ್ಸ್, ವಿವಿಧ ಕಲಾ ಪ್ರಕಾರಗಳ ಆರ್ಟಿಸ್ಟ್‌‌ಗಳ ಜೊತೆ ನಾಯಕನಟ ಧ್ಯಾನ್ ಈ ಚಿತ್ರದ ಟೈಟಲ್ ಸಾಂಗ್‌ ಚಿತ್ರೀಕರಣದಲ್ಲಿ ಭಾಗಿಯಾಗಿದ್ರು. ಬಾದಾಮಿಯ ಐತಿಹಾಸಿಕ ಗುಹೆಗಳಲ್ಲಿ ಅದನ್ನ ಸೆರೆಹಿಡಿಯಲಾಗ್ತಿದ್ದು, ಸುಮಾರು ಐದು ದಿನಗಳಿಂದ ನಿರಂತರವಾಗಿ ಈ ಹಾಡನ್ನ ಶೂಟ್ ಮಾಡಲಾಗ್ತಿದೆಯಂತೆ. ನಾಯಕನಟಿಯಾಗಿ ಡೆಲ್ಲಿಯಲ್ಲಿ ಸೆಟಲ್ ಆಗಿರೋ ರಾಜಸ್ಥಾನ ಪೋರಿ ಮಣಿಕಾ ವಿಶ್ವಕರ್ಮ ಬಣ್ಣ ಹಚ್ಚಿದ್ದು, ಹೀರೋ ತಾಯಿ ಪಾತ್ರದಲ್ಲಿ ತೆಲುಗು ನಟಿ ಲಯ ಕಾಣಿಸಿಕೊಳ್ತಿದ್ದಾರೆ. ಬಲ ರಾಜ್ವಾಡಿ, ಸಂಪತ್, ಮಾನಸಿ ಸುಧೀರ್, ಪವನ್ ಸೇರಿದಂತೆ ಸಾಕಷ್ಟು ಮಂದಿ ನುರಿತ ಕಲಾವಿದರ ದಂಡು ಈ ಚಿತ್ರದಲ್ಲಿದೆ. ಜೂನಿಯರ್ ಧ್ಯಾನ್ ಆಗಿ ಮೈಸೂರಿನ ವಿಹಾನ್ ಸೂರ್ಯ ನಟಿಸ್ತಿದ್ದು, ಬಾಲನಟನ ಡೈಲಾಗ್ ಡೆಲಿವರಿ ಗತ್ತಿಗೆ ಎಲ್ರೂ ಫಿದಾ ಆಗುವಂತಿದೆ.

ಅಂದಹಾಗೆ ಕರ್ಣಾಟ ಬಲಂ ಚಿತ್ರದ ಬಗ್ಗೆ ಹಾಗೂ ತನ್ನ ಮಗ, ಮಡದಿ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಸಿಪಿ ಯೋಗೇಶ್ವರ್ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ರು.

ಒಟ್ಟಾರೆ ಇದು ರಾಮ್ ಚರಣ್ ನಟನೆಯ ಮಗಧೀರ ಸಿನಿಮಾ ರೀತಿ ಐತಿಹಾಸಿಕ ಅಂಶಗಳ ಜೊತೆ ಮಾಡ್ರನ್ ವಿಷಯಗಳು ಬ್ಲೆಂಡ್ ಅಗಿ ಹೊರಹೊಮ್ಮಲಿದೆ. ಸಿನಿಮಾ 2027ರ ಜನವರಿ 15ರಂದು ಸಂಕ್ರಾಂತಿ ವಿಶೇಷ ತೆರೆಗಪ್ಪಳಿಸಲಿದ್ದು, ಧ್ಯಾನ್‌ ಭವಿಷ್ಯದ ಭರವಸೆಯ ಸ್ಟಾರ್ ಆಗೋದ್ರಲ್ಲಿ ಸಂದೇಹವೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (29)

ಚಿನ್ನದ ಬೆಲೆ ಇಳಿಕೆ: ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು?

by ಕವಿತಾ
August 3, 2026 - 2:12 pm
0

Untitled design (27)

ಆಕಾಶದಲ್ಲೇ ಡಿಕ್ಕಿಯಾದ ಅಗ್ನಿಶಾಮಕ ಹೆಲಿಕಾಪ್ಟರ್‌ಗಳು; ಇಬ್ಬರು ಸಾ*ವು

by ಕವಿತಾ
August 3, 2026 - 1:24 pm
0

Untitled design (26)

ಚಾಲುಕ್ಯ ಸಾಮ್ರಾಜ್ಯ ಬಾದಾಮಿಯಲ್ಲಿ ರಂಗೇರಿದ ಕರ್ಣಾಟ ಬಲಂ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 3, 2026 - 12:58 pm
0

Untitled design (24)

ಇಂದು ಸಚಿವರ ಪ್ರಮಾಣವಚನ: ಈ ರಸ್ತೆಗಳಲ್ಲಿ ಸಂಚಾರ ಬಂದ್!

by ಕವಿತಾ
August 3, 2026 - 12:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಭಾವುಕರಾದ (13)
    120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ
    August 2, 2026 | 0
  • ಭಾವುಕರಾದ (5)
    ಸೈಮಾ ವೇದಿಕೆಯಲ್ಲಿ ಕನ್ನಡದ ಗೌರವ ಹೆಚ್ಚಿಸಿದ ಶ್ರೀಮುರಳಿ
    August 2, 2026 | 0
  • ಭಾವುಕರಾದ (1)
    ಆಗಸ್ಟ್ 7ಕ್ಕೆ ಬಾಕ್ಸ್ ಆಫೀಸ್ ಶೇಕ್ ಮಾಡಲು ಸಜ್ಜಾದ ರಚ್ಚು-ಸತೀಶ್
    August 2, 2026 | 0
  • Untitled design 2026 08 02T140009.264
    ಆಸ್ಪತ್ರೆ ಸೇರಿದ ಬಾಕ್ಸ್ ಆಫೀಸ್ ಸೂಪರ್ ಸ್ಟಾರ್‌ಗಳು
    August 2, 2026 | 0
  • Untitled design 2026 08 02T131826.310
    ಆಗಸ್ಟ್ 22, 23 ರಂದು ಧಾರವಾಡದಲ್ಲಿ “ಅಂತರಾಷ್ಟ್ರೀಯ ಚಲನಚಿತ್ರೋತ್ಸವ” 
    August 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version