• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, June 15, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಿವಾದದ ಬಳಿಕ ಜ್ಯೋತಿ ರೈ ಲೈಫ್ ಹೇಗಿದೆ..?

ಆಹಾ.. ಈ ಚೆಂದುಳ್ಳಿ ಚೆಲುವೆಯ ಸೌಂದರ್ಯದ ಗುಟ್ಟು ಗೊತ್ತಾ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 3, 2025 - 6:49 pm
in ಸಿನಿಮಾ
0 0
0
Untitled Design 2025 03 03t184051.630

ಜ್ಯೋತಿ ರೈ.. ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರೋ ಬ್ಯೂಟಿ ಈಕೆ. ಅದಕ್ಕೆ ಕಾರಣ ಕಳೆದ ವರ್ಷ ವೈರಲ್ ಆದ ಈಕೆಯ ಖಾಸಗಿ ವಿಡಿಯೋ. ಹೌದು.. 2017ರಲ್ಲಿ ಮದಿಪು ಅನ್ನೋ ಚಿತ್ರದಿಂದ ನಾಯಕನಟಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ಈಕೆ, ಅದಕ್ಕೂ ಮುನ್ನ ಸೀರಿಯಲ್ ದುನಿಯಾದಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ಎಲ್ಲರ ದಿಲ್ ದೋಚಿದ್ರು. ಬಂದೇ ಬರತಾವ ಕಾಲ, ಜೋಗುಳ, ಕಿನ್ನರಿ, ಗೆಜ್ಜೆ ಪೂಜೆ, ಮೂರು ಗಂಟು, ಲವಲವಿಕೆ, ಕನ್ಯಾದಾನ, ಕಸ್ತೂರಿ ನಿವಾಸ ಹೀಗೆ ಸಾಲು ಸಾಲು ಸೀರಿಯಲ್ ಗಳಲ್ಲಿ ಮಿಂಚು ಹರಿಸಿದ್ರು.

464118389 1033725475195944 2010254948062167377 N

RelatedPosts

ಪುನೀತ್ ಸಮಾಧಿಗೆ ಸರಿಗಮಪ ಟ್ರೋಫಿ ಹಿಡಿದು ಭೇಟಿ ಕೊಟ್ಟ ಬೀದರ್​ನ ಶಿವಾನಿ ​

ಸೇಫ್ ಸೇಫ್ ಸೇಫ್..ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೇಫ್!

ಕ್ವಾಟ್ಲೆಗಳ ಕಾಟದಲ್ಲಿ ಕುಕ್‌ಗಳ ಸವಾಲು: ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋ!

ಡುಮ್ಮು ಸರ್-ಭೂಮಿ ಟೀಚರ್ ಬೇಬಿ ಬಂಪ್ ಫೋಟೋಶೂಟ್‌ಗೆ ಫ್ಯಾನ್ಸ್ ಫಿದಾ!

ADVERTISEMENT
ADVERTISEMENT

ಕನ್ನಡಕ್ಕಷ್ಟೇ ಸೀಮಿತ ಆಗದ ಈ ಚೆಲುವೆ ತೆಲುಗು, ತಮಿಳು ಸೀರಿಯಲ್ ಗಳಲ್ಲೂ ಕಮಾಲ್ ಮಾಡಿದ್ರು. ಇದೀಗ ಪರ್ಮನೆಂಟ್ ಆಗಿ ಹೈದ್ರಾಬಾದ್ ಗೆ ಶಿಫ್ಟ್ ಆಗಿರೋ ಜ್ಯೋತಿ, ಅಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅಲ್ಲದೆ ಕನ್ನಡದ ದಿಯಾ, 99, ಸಪ್ಲೈಯರ್ ಶಂಕರ, ಸೀತಾ ರಾಮ, 5ಡಿ, ಗಂಧದ ಕುಡಿ ಹೀಗೆ ಒಂದಷ್ಟು ಕನ್ನಡದ ಚಿತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ ಕ್ಯೂಟಿ ಈ ಕನ್ನಡತಿ ಜ್ಯೋತಿ ರೈ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ ಜ್ಯೋತಿ ರೈ ರೀಲ್ಸ್..!

She Remembered Who She Was And The Game Changed.

ಪ್ರೆಟಿ ಗರ್ಲ್ ಅನ್ನೋ ಇಂಗ್ಲಿಷ್ ಹಾಗೂ ಹಿಂದಿ ವೆಬ್ ಸೀರೀಸ್ ನಲ್ಲಿ ಸಖತ್ ಬೋಲ್ಡ್ ಆಗಿ ಬಣ್ಣ ಹಚ್ಚಿದ್ದ ಜ್ಯೋತಿ ರೈ, ಸೌಂದರ್ಯದ ವಿಚಾರದಲ್ಲಿ ನಿಜಕ್ಕೂ ಸೌಂದರ್ಯ ದೇವತೆ. ಖಾಸಗಿ ವಿಡಿಯೋ ವೈರಲ್ ಬಳಿಕ ಈಕೆ ಇಡೀ ಸೌತ್ ದುನಿಯಾಗೆ ಚಿರಪರಿಚಿತರಾದರು. ಅದೇ ಕಾರಣದಿಂದ ನೈಟ್ ರೋಡ್ ಅನ್ನೋ ಕನ್ನಡ ಚಿತ್ರದ ಪ್ರಮೋಷನ್ಸ್ ಗೆ ಕೂಡ ಬೆಂಗಳೂರಿಗೆ ಬರಲಿಲ್ಲ ಜ್ಯೋತಿ ರೈ.

Grace In U

ಅಲ್ಲದೆ ಕನ್ನಡ ಬಿಗ್ ಬಾಸ್ ಸೀಸನ್-11ಗೆ ಆಫರ್ ಬಂದ್ರೂ ನೋ ವೇ ಚಾನ್ಸೇ ಇಲ್ಲ ಅಂತ ಸುಮ್ಮನಾಗಿದ್ರು ಜ್ಯೋರಿ ರೈ. ಆದ್ರೆ ಈಕೆಯ ಸೋಶಿಯಲ್ ಮೀಡಿಯಾ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅದಕ್ಕೆ ಕಾರಣ ಆಕೆಯ ಫಿಟ್ನೆಸ್ ಮಂತ್ರ.

Red #webseries #lionsgateplay

ಹೌದು.. ಸದಾ ಜಿಮ್ ನಲ್ಲಿ ಬೆವರಿಳಿಸೋ ಈ ಕ್ಯೂಟ್ ಕ್ವೀನ್, ಗ್ಲಾಮರ್ ಲೋಕದ ದಂತದ ಗೊಂಬೆ ಅಂದ್ರೆ ತಪ್ಪಾಗಲ್ಲ. ಈಕೆಯ ಒಂದೊಂದು ಪೋಸ್ಟ್ ಗೂ ಪಡ್ಡೆ ಹುಡುಗರು ನಿದ್ದೆ ಕೆಡಿಸಿಕೊಳ್ತಾರೆ. ಅಷ್ಟರ ಮಟ್ಟಿಗೆ ಬ್ಯೂಟಿ ಮೆಂಟೇನ್ ಮಾಡಿದ್ದಾರೆ. 39 ವರ್ಷದ ಜ್ಯೋತಿ ರೈ, ಮದ್ವೆ ಆಗಿ ಡಿವೋರ್ಸ್ ಕೂಡ ಪಡೆದಿದ್ದಾರೆ ಅಂದ್ರೆ ನೀವು ನಂಬಲೇಬೇಕು.

🩷🩷🩷🩷🩷🩷🩷🩷🩷🩷 Married (3)

20ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜ್ಯೋತಿ ರೈ, ಪತಿ ಪದ್ಮನಾಭ್ ಗೆ ವಿಚ್ಚೇದನ ನೀಡಿ, ಮಗನೊಂದಿಗೆ ಜೀವನ ನಡೆಸ್ತಿದ್ದಾರೆ. ಸದ್ಯ ಸುಕುಮಾರ್ ಪೂರ್ವಜ್ ಅನ್ನೋ ತೆಲುಗು ಡೈರೆಕ್ಟರ್ ಜೊತೆ ಸಂಬಂಧದಲ್ಲಿದ್ದು, ಇವರನ್ನ ಬಹುತೇಕ ಮಂದಿ ಸತಿ-ಪತಿ ಅಂತಲೇ ಕರೆಯುತ್ತಾರಂತೆ.

U Have To Feel Good On The Inside To Look Glamorous.

ಯಾವುದೇ ವಿವಾದಗಳಿಗೆ ಕುಗ್ಗದೆ ಎಂದಿನಂತೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿರೋ ಜ್ಯೋತಿ ರೈ, ನಿಜಕ್ಕೂ ಒನ್ ಆಫ್ ದಿ ಹಾಟೆಸ್ಟ್ ಇಂಡಿಯನ್ ಬ್ಯೂಟಿ. ಈಕೆ ಆದಷ್ಟು ಬೇಗ ಕನ್ನಡ ಸಿನಿಮಾಗೆ ವಾಪಸ್ ಆಗಲಿ ಅನ್ನೋದು ಆಕೆಯ ಅಭಿಮಾನಿಗಳ ಆಶಯ.

– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web 2025 06 15t144018.662

ಪುನೀತ್ ಸಮಾಧಿಗೆ ಸರಿಗಮಪ ಟ್ರೋಫಿ ಹಿಡಿದು ಭೇಟಿ ಕೊಟ್ಟ ಬೀದರ್​ನ ಶಿವಾನಿ ​

by ಶ್ರೀದೇವಿ ಬಿ. ವೈ
June 15, 2025 - 2:42 pm
0

Web 2025 06 15t141336.509

ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಮೊಬೈಲ್ ಕಳ್ಳನಿಗೆ ಬಿತ್ತು ಗೂಸಾ!

by ಶ್ರೀದೇವಿ ಬಿ. ವೈ
June 15, 2025 - 2:22 pm
0

Web 2025 06 15t134844.079

ಸೇಫ್ ಸೇಫ್ ಸೇಫ್..ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೇಫ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 15, 2025 - 1:57 pm
0

Web 2025 06 15t133356.174

ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಪತ್ನಿ ಒದ್ದು ದೈಹಿಕ ಹಿಂಸೆ: ವಿಡಿಯೋ ವೈರಲ್

by ಶ್ರೀದೇವಿ ಬಿ. ವೈ
June 15, 2025 - 1:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 06 15t144018.662
    ಪುನೀತ್ ಸಮಾಧಿಗೆ ಸರಿಗಮಪ ಟ್ರೋಫಿ ಹಿಡಿದು ಭೇಟಿ ಕೊಟ್ಟ ಬೀದರ್​ನ ಶಿವಾನಿ ​
    June 15, 2025 | 0
  • Web 2025 06 15t134844.079
    ಸೇಫ್ ಸೇಫ್ ಸೇಫ್..ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೇಫ್!
    June 15, 2025 | 0
  • Web 2025 06 15t124920.445
    ಕ್ವಾಟ್ಲೆಗಳ ಕಾಟದಲ್ಲಿ ಕುಕ್‌ಗಳ ಸವಾಲು: ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋ!
    June 15, 2025 | 0
  • Web 2025 06 15t120804.166
    ಡುಮ್ಮು ಸರ್-ಭೂಮಿ ಟೀಚರ್ ಬೇಬಿ ಬಂಪ್ ಫೋಟೋಶೂಟ್‌ಗೆ ಫ್ಯಾನ್ಸ್ ಫಿದಾ!
    June 15, 2025 | 0
  • Untitled design 2025 06 15t065803.156
    ಕಾಂತಾರ-1 ಶೂಟಿಂಗ್ ಸೆಟ್ ನಲ್ಲಿ ಮತ್ತೊಂದು ಮಹಾ ದುರಂತ: ಮಗುಚಿ ಬಿತ್ತು ರಿಷಬ್ ಶೆಟ್ಟಿ ಇದ್ದ ಬೋಟ್
    June 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version