• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹಲ್ಕಾಡಾನ್ ಪ್ರಮೋದ್ v/s ಡಾನ್ ಅಮೃತಾ..ಮಾಸ್ ಕಟ್

ಅಮೃತಾ ಅಯ್ಯಂಗಾರ್ ಗ್ಲಾಮರ್ ಅಲ್ಲ ಗುರು..ಲೇಡಿ ಡಾನ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 14, 2026 - 4:57 pm
in ಸಿನಿಮಾ
0 0
0
Untitled Design 2026 11 14T165653.417

ಹಲ್ಕಾಡಾನ್ ಸಾಯಿಕುಮಾರ್ ಫ್ಯಾನ್ ಯಾಕೆ ಅನ್ನೋದಕ್ಕೆ ಟೀಸರ್‌ನಿಂದ ಉತ್ತರ ಸಿಕ್ಕಿದೆ. ಅಲ್ಲದೆ.. ಇಲ್ಲಿಯ ತನಕ ಹೀರೋ ಪ್ರಮೋದ್‌ಗೆ ನಾಯಕನಟಿ ಅಮೃತಾ ಅಯ್ಯಂಗಾರ್ ಅಂದುಕೊಳ್ತಿದ್ದವ್ರಿಗೆ ಈ ಫಸ್ಟ್ ಕಟ್ ಟೀಸರ್ ಮಾಸ್ ಪಂಚ್ ನೀಡಿದೆ. ಹಲ್ಕಾಡಾನ್ ಪ್ರಮೋದ್ ಮತ್ತು ಲೇಡಿ ಡಾನ್ ಅಮೃತಾ ಜುಗಲ್ಬಂದಿ ಹೇಗಿದೆ ಅನ್ನೋದಕ್ಕೆ ಈ ಸ್ಪೆಷಲ್ ಸ್ಟೋರಿನೇ ಉತ್ತರ.

  • ಹಲ್ಕಾಡಾನ್ ಪ್ರಮೋದ್ v/s ಡಾನ್ ಅಮೃತಾ.. ಮಾಸ್ ಕಟ್
  • ಅಮೃತಾ ಅಯ್ಯಂಗಾರ್ ಗ್ಲಾಮರ್ ಅಲ್ಲ ಗುರು.. ಲೇಡಿ ಡಾನ್
  • ಸಾಯಿಕುಮಾರ್ ಫ್ಯಾನ್ ಹಲ್ಕಾಡಾನ್ ಏಕೆ..? ಸಿಕ್ತು ಕ್ಲ್ಯಾರಿಟಿ..!
  • ಕನ್ನಡದ ಜೊತೆ ತೆಲುಗು.. ಸಖತ್ ಮಜಬೂತಾಗಿದೆ ಝಲಕ್

ಇದು ಸ್ಯಾಂಡಲ್‌ವುಡ್‌‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಹಲ್ಕಾಡಾನ್‌ ಮೂವಿಯ ಫಸ್ಟ್ ಕಟ್. ಇದನ್ನ ಫಸ್ಟ್ ಕಟ್ ಅನ್ನೋದಕ್ಕಿಂತ ಮಾಸ್ ಕಟ್ ಅಂದ್ರೆ ಸಮಂಜಸ. ಹೌದು.. ಅಷ್ಟೊಂದು ಮಾಸ್ ಮಸಾಲ ಎಂಟರ್‌ಟೈನಿಂಗ್ ಆಗಿದೆ ಈ ಫಸ್ಟ್ ಕಟ್ ಮಾಸ್ ಟೀಸರ್ ಝಲಕ್. ಸಲಾರ್, ಲೆನಿನ್ ಖ್ಯಾತಿಯ ಪ್ರಮೋದ್ ಪಂಜು ಹಲ್ಕಾಡಾನ್ ಆಗಿ ಲೀಡ್‌‌ನಲ್ಲಿ ನಟಿಸಿರೋ ಈ ಚಿತ್ರದಲ್ಲಿ ಆತ ಸಾಯಿಕುಮಾರ್ ಫ್ಯಾನ್ ಅನ್ನೋ ಟ್ಯಾಗ್‌ಲೈನ್ ಕೂಡ ಇದೆ. ಅದ್ಯಾಕೆ ಅನ್ನೋದಕ್ಕೂ ಈ ಸ್ಯಾಂಪಲ್ ವಿಡಿಯೋ ಸ್ಪಷ್ಟನೆ ನೀಡ್ತಿದೆ.

RelatedPosts

ಸೀತೆ ಊರು ನೇಪಾಳದಲ್ಲಿ ರಾಮಾಯಣ ಗಳಿಸಿದ್ದೆಷ್ಟು ಕೋಟಿ?

ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ..? ಇಲ್ಲಿದೆ ಗ್ಯಾರಂಟಿ ಆನ್ಸರ್

ತಲಾ ಅಜಿತ್- ಕಿಂಗ್ ಶಿವಣ್ಣ ‘ಡೇರ್‌‌‌ ಡೆವಿಲ್’ ಆಟ ಶುರು

ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್‌: ಕಂಗನಾ ವಿರುದ್ಧ FIR ದಾಖಲು

ADVERTISEMENT
ADVERTISEMENT

ಈಗಾಗಲೇ ಪರಭಾಷೆಗಳಲ್ಲೂ ಗುರ್ತಿಸಿಕೊಂಡು ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತರಾಗಿರೋ ಮಂಡ್ಯ ಹೈದ ಪ್ರಮೋದ್ ಗೆ ಆಂಧ್ರ ಹಾಗೂ ತೆಲಂಗಾಣದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಈ ಹಿನ್ನೆಲೆಯಲ್ಲಿ ಹಲ್ಕಾ ಡಾನ್ ಸಿನಿಮಾದ ಮೇಲೆ ಕನ್ನಡದ ಜೊತೆಗೆ ತೆಲುಗು ಚಿತ್ರರಂಗದಲ್ಲೂ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಹಾಗಾಗಿಯೇ ಈ ಚಿತ್ರ ಕನ್ನಡದ ಜೊತೆ ತೆಲುಗು ಹಾಗೂ ತುಳುವಿನಲ್ಲೂ ತೆರೆಗೆ ಬರೋಕೆ ಸಜ್ಜಾಗ್ತಿದೆ.

ಸದ್ಯ ಬಿಡುಗಡೆಯಾಗಿರುವ ಟೀಸರ್ ಸಂಪೂರ್ಣ ಮಾಸ್ ಅಂಶಗಳಿಂದ ಕೂಡಿದ್ದು, ಪ್ರೇಕ್ಷಕರಿಗೆ ಭರ್ಜರಿ ಆ್ಯಕ್ಷನ್ ಮನರಂಜನೆಯ ಭರವಸೆ ನೀಡುತ್ತಿದೆ. ಟೀಸರ್‌ನಲ್ಲಿ ಪ್ರಮೋದ್ ಲುಕ್, ಬಾಡಿ ಲ್ಯಾಂಗ್ವೇಜ್ ಮತ್ತು ಮ್ಯಾನರಿಸಂ ಹಿಂದೆಂದಿಗಿಂತಲೂ ಸಖತ್ ಡಿಫರೆಂಟ್ ಆಗಿ ಮೂಡಿಬಂದಿದೆ. ಈ ಟೀಸರ್ ಪ್ರಮೋದ್ ಅವರನ್ನು ಹೊಸದೊಂದು ಮಾಸ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಪರಿಚಯಿಸಿದೆ. ಚಲಾ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ವೀನಸ್ ಎಂಟರ್‌ಟೈನರ್ಸ್ ಬ್ಯಾನರ್‌‌ನಡಿ ಟಗರು, ಸಲಗ, ಯುಐ ನಿರ್ಮಾಪಕ KP ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.

ಪ್ರಮೋದ್‌ಗೆ ಜೋಡಿಯಾಗಿ ನಟಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದು, ಕರಾವಳಿಯ ಪ್ರತಿಭಾನ್ವಿತ ನಟ ರೂಪೇಶ್ ಶೆಟ್ಟಿ, ಮಲಯಾಳಂ ನಟಿ ದಿವ್ಯಾ ಪಿಳ್ಳೈ ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದ್ರೆ ಎಲ್ಲರೂ ಇಲ್ಲಿಯ ತನಕ ಅಮೃತಾ ಈ ಚಿತ್ರದ ನಾಯಕಿ ಅಂದ್ಕೊಂಡಿದ್ರು. ಆದ್ರೆ ಆಕೆ ಲೇಡಿ ಡಾನ್ ಅನ್ನೋದು ಈ ಟೀಸರ್‌ನಿಂದ ಗೊತ್ತಾಗ್ತಿದೆ. ಹಲ್ಕಾಡಾನ್ ಎದುರು ಲೇಡಿ ಡಾನ್ ಆಗಿ ತಮ್ಮದೇ ಸ್ವ್ಯಾಗ್‌‌ನಲ್ಲಿ ಮಾಸ್ ಖದರ್ ತೋರಿದ್ದಾರೆ ಗ್ಲಾಮರ್ ಬ್ಯೂಟಿ ಅಮೃತಾ ಅಯ್ಯಂಗಾರ್.

ಡಿ ಬೀಟ್ಸ್ ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಯಾಗಿರೋ ಹಲ್ಕಾ ಡಾನ್ ಟೀಸರ್‌ಗೆ ಎಲ್ಲೆಡೆ ಬೊಂಬಾಟ್ ರೆಸ್ಪಾನ್ಸ್ ಸಿಗ್ತಿದ್ದು.. ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಕ್ರಿಯೇಟ್ ಮಾಡಿದೆ. ಭರ್ಜರಿ ಆ್ಯಕ್ಷನ್, ಮಾಸ್ ಸಂಭಾಷಣೆ, ಕಾಮಿಡಿ ಪಂಚ್ ಹಾಗೂ ತಾರಾಗಣದ ಮೂಲಕ ಗಮನಸೆಳೆಯುತ್ತಿರುವ ಈ ಸಿನಿಮಾ.. ಸದ್ಯದಲ್ಲೇ ರಿಲೀಸ್ ಡೇಟ್‌ನ ಅನೌನ್ಸ್ ಮಾಡಲಿದೆಯಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 14T165653.417

ಹಲ್ಕಾಡಾನ್ ಪ್ರಮೋದ್ v/s ಡಾನ್ ಅಮೃತಾ..ಮಾಸ್ ಕಟ್

by ಶಾಲಿನಿ ಕೆ. ಡಿ
November 14, 2026 - 4:57 pm
0

Untitled Design 2026 11 14T164026.048

ತಮಿಳುನಾಡಿನಲ್ಲಿ ಹಕ್ಕಿ ಜ್ವರದ ಅಟ್ಟಹಾಸ: 5 ಫಾರಂಗಳಲ್ಲಿ 35,647 ಕೋಳಿಗಳು ಸಾವು

by ಶಾಲಿನಿ ಕೆ. ಡಿ
November 14, 2026 - 4:41 pm
0

ಸೀತೆ ಊರು ನೇಪಾಳದಲ್ಲಿ ರಾಮಾಯಣ ಗಳಿಸಿದ್ದೆಷ್ಟು ಕೋಟಿ

ಸೀತೆ ಊರು ನೇಪಾಳದಲ್ಲಿ ರಾಮಾಯಣ ಗಳಿಸಿದ್ದೆಷ್ಟು ಕೋಟಿ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 14, 2026 - 4:13 pm
0

ಹಳೆಯ ಘಟನೆ ನೆನಪಿಸಿ ಎಚ್ಚರಿಕೆ ನೀಡಿದ ಹೆಚ್ ಡಿಕೆ

ನಿಖಿಲ್‌ಗೆ ದೇಗುಲ ಪ್ರವೇಶ ನಿರಾಕರಣೆ: ಕಾಂಗ್ರೆಸ್‌ಗೆ ಹಳೆಯ ಘಟನೆ ನೆನಪಿಸಿ ಎಚ್ಚರಿಕೆ ನೀಡಿದ ಹೆಚ್‌ಡಿಕೆ

by ಶಾಲಿನಿ ಕೆ. ಡಿ
November 14, 2026 - 3:52 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸೀತೆ ಊರು ನೇಪಾಳದಲ್ಲಿ ರಾಮಾಯಣ ಗಳಿಸಿದ್ದೆಷ್ಟು ಕೋಟಿ
    ಸೀತೆ ಊರು ನೇಪಾಳದಲ್ಲಿ ರಾಮಾಯಣ ಗಳಿಸಿದ್ದೆಷ್ಟು ಕೋಟಿ?
    November 14, 2026 | 0
  • ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ..
    ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ..? ಇಲ್ಲಿದೆ ಗ್ಯಾರಂಟಿ ಆನ್ಸರ್
    November 14, 2026 | 0
  • ತಲಾ ಅಜಿತ್ ಕಿಂಗ್ ಶಿವಣ್ಣ ‘ಡೇರ್ ಡೆವಿಲ್’ ಆಟ ಶುರು
    ತಲಾ ಅಜಿತ್- ಕಿಂಗ್ ಶಿವಣ್ಣ ‘ಡೇರ್‌‌‌ ಡೆವಿಲ್’ ಆಟ ಶುರು
    November 14, 2026 | 0
  • ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್ ಕಂಗನಾ ವಿರುದ್ಧ FIR ದಾಖಲು
    ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್‌: ಕಂಗನಾ ವಿರುದ್ಧ FIR ದಾಖಲು
    November 14, 2026 | 0
  • Your paragraph text (95)
    ಡಿಜಿಟಲ್ ಯುಗದ ಎಚ್ಚರಿಕೆಯ ಗಂಟೆ ‘ಲಂಬೋದರ 2.0′
    November 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version