• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, July 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಿಲ್ಡಪ್ ಚಿತ್ರಗಳಿಗೆ ಧನುಷ್ ಟಾಂಗ್..ಹೊಸ ಸಿನಿ ಕ್ರಾಂತಿ

ಬಾಂಬ್, ಚಾಪರ್, ಆ್ಯಕ್ಷನ್, ರಕ್ತದಿಂದಲೇ ಜನ ಬರ್ತಿಲ್ಲ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 24, 2025 - 5:06 pm
in ಸಿನಿಮಾ
0 0
0
Web (64)

ಕಾಲಿವುಡ್ ಸೂಪರ್ ಸ್ಟಾರ್ ಧನುಷ್, ಭಾರತೀಯ ಚಿತ್ರರಂಗ ಕಂಡ ಮೋಸ್ಟ್ ವರ್ಸಟೈಲ್ ಆ್ಯಕ್ಟರ್. ಇತ್ತೀಚೆಗೆ ಕುಬೇರ ಚಿತ್ರದ ಮೆಗಾ ಸಕ್ಸಸ್ ಪಾರ್ಟಿಯಲ್ಲಿ ಅದ್ಯಾಕೋ ದೊಡ್ಡ ದೊಡ್ಡ ಆ್ಯಕ್ಷನ್ ಸಿನಿಮಾಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಫಿಲ್ಮ್ ಮೇಕರ್‌ಗಳ ಮೇಲೆಯೂ ಅಸಾಮಾಧಾನ ಹೊರಹಾಕಿದ್ದಾರೆ. ಈ ಕುರಿತ ಡಿಟೈಲ್ಡ್ ಸ್ಟೋರಿ ಇಲ್ಲಿದೆ.

ಕುಬೇರ ಇದೇ ಜೂನ್ 20ರಂದು ತೆರೆಕಂಡ ತೆಲುಗು- ತಮಿಳಿನ ದ್ವಿಭಾಷಾ ಸಿನಿಮಾ. ಶೇಖರ್ ಕಮ್ಮುಲ ನಿರ್ದೇಶನದಲ್ಲಿ ನಾಗಾರ್ಜುನ್, ಧನುಷ್ ಹಾಗೂ ರಶ್ಮಿಕಾ ಮಂದಣ್ಣ ಲೀಡ್‌‌ನಲ್ಲಿ ಬಣ್ಣ ಹಚ್ಚಿದ್ದ ಮಲ್ಟಿಸ್ಟಾರ್ ಮೂವಿ. ಅಂದಹಾಗೆ ಈ ಸಿನಿಮಾ ತೆರೆಕಂಡ ದಿನದಿಂದ ಇಲ್ಲಿಯವರೆಗೆ ಒಂದೂ ನೆಗೆಟೀವ್ ರಿವ್ಯೂ ಬಂದಿಲ್ಲ. ಪ್ರೇಕ್ಷಕ ಹಾಗೂ ವಿಮರ್ಶಕರ ಮನಸ್ಸು ಗೆದ್ದಿರೋ ಕುಬೇರ, ಪ್ರತಿಯೊಬ್ಬರ ಮನದಲ್ಲಿ ಕೂಡ ವಿಶೇಷ ಸ್ಥಾನ ಪಡೆಯುತ್ತಿದೆ.

RelatedPosts

‘ನಾವು 100 ಕೋಟಿ ಮಾಡಿದ್ವಿ’: ಚಿತ್ರ ಯಶಸ್ಸಿಗೆ ಸಮಂತಾ ಕ್ಯೂಟ್ ರಿಯಾಕ್ಷನ್..ವಿಡಿಯೋ ವೈರಲ್

₹1.80 ಕೋಟಿ ಬಾಕಿ ಹಣ ಆರೋಪ: ಖ್ಯಾತ ನಟ ಆರ್ಯ ವಿರುದ್ಧ ವಂಚನೆ ಕೇಸ್ ದಾಖಲು

ಪಂಚಭೂತಗಳಲ್ಲಿ ಲೀನರಾದ ಗಾನ ಸರಸ್ವತಿ ಎಸ್. ಜಾನಕಿ

ಕೃಷ್ಣನ ವಿಗ್ರಹ ಕೈಯಲ್ಲಿ ಹಿಡಿದೇ ಪರಮಾತ್ಮನತ್ತ ಜಾನಕಿ ಜರ್ನಿ

ADVERTISEMENT
ADVERTISEMENT

50 ಸಿನಿಮಾಗಳ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಸತ್ಯ ದರ್ಶನ

Danush

ಇತ್ತೀಚೆಗೆ ಸಕ್ಸಸ್ ಮೀಟ್ ಕರೆದಿದ್ದ ಚಿತ್ರತಂಡ, ಅದಕ್ಕೆ ಮೆಗಾಸ್ಟಾರ್ ಚಿರಂಜೀವಿಯವರನ್ನ ಆಹ್ವಾನಿಸಿತ್ತು. ಅವರ ಎದುರೇ ನಟ ಧನುಷ್, ಹರ ಹರ ಮಹಾದೇವ್ ಎಂದು, ಇದು ನನ್ನ ಸಿನಿಮಾ ಅಲ್ಲ, ಮಹಾದೇವನ ಸಿನಿಮಾ. ಎಲ್ಲೆಡೆಯಿಂದ ಇಂತಹ ಅಭೂತಪೂರ್ವ ಪ್ರಶಂಸೆಗಳು ಬರ್ತಿರೋದು ನಿಜಕ್ಕೂ ಖುಷಿ ಆಗ್ತಿದೆ ಎಂದರು. ಅಷ್ಟೇ ಅಲ್ಲ, ಭಿಕ್ಷುಕನ ಪಾತ್ರದಲ್ಲಿ ನೋಡುಗರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿರೋ ಧನುಷ್, ಆ ಪಾತ್ರಕ್ಕಾಗಿ ಪರಕಾಯ ಪ್ರವೇಶವೇ ಮಾಡಿದ್ದಾರೆ.

20211212001l

ಅಂದಹಾಗೆ ಅದೇ ವೇದಿಕೆಯಲ್ಲಿ ಆ್ಯಕ್ಷನ್ ಸಿನಿಮಾಗಳು ಹಾಗೂ ಅವುಗಳ ಮೇಕರ್‌‌ಗಳ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ನಟ ಧನುಷ್. ಹೌದು.. ಇತ್ತೀಚೆಗೆ ಜನ ಥಿಯೇಟರ್‌ಗೆ ಬರೋರ ಸಂಖ್ಯೆಯಲ್ಲಿ ಗಣನೀಯವಾಗಿ ಕಮ್ಮಿ ಆಗ್ತಿದೆ. ಅದಕ್ಕೆ ಕಾರಣ ಜನರಲ್ಲಿ ಹುಟ್ಟಿಕೊಂಡಿರೋ ಆ ಕಟ್ಟುಕಥೆ. ದೊಡ್ಡ ದೊಡ್ಡ ಆ್ಯಕ್ಷನ್ ಸಿನಿಮಾಗಳೇ ಆಗಬೇಕು. ಅಲ್ಲಿ, ಚಾಪರ್‌ಗಳು ಹಾರುತ್ತಾ ಇರ್ಬೇಕು. ಬಾಂಬ್‌ಗಳು ಬ್ಲಾಸ್ಟ್ ಆಗ್ತಿರಬೇಕು. ಎಲ್ಲೆಡೆ ರಕ್ತ. ಅದರಿಂದಲೇ ಜನ ಥಿಯೇಟರ್‌ಗೆ ಬರ್ತಾರೆ ಅನ್ನೋದು ಆಗಿಬಿಟ್ಟಿದೆ ಎಂದು ಕಿಡಿ ಕಾರಿದ್ದಾರೆ.

Happy birthday

ಆ್ಯಕ್ಷನ್ ಸಿನಿಮಾ, ಫಿಲ್ಮ್ ಮೇಕರ್ಸ್‌ ಮೇಲೆ ಅಸಮಾಧಾನ

ಮುಂದುವರೆದು ಮಾತನಾಡುತ್ತಾ, ನೀವು ಒಂದು ಹೋಪ್ ಕೊಟ್ಟಿದ್ದೀರಿ ಶೇಖರ್ ಕಮ್ಮುಲ ಸರ್. ಇದು ಸಾಕಷ್ಟು ಮಂದಿ ಫಿಲ್ಮ್ ಮೇಕರ್ಸ್‌ಗೆ ಮಾದರಿ ಆಗಲಿದೆ. ಹೃದಯದಿಂದಲೇ ಸಿನಿಮಾವೊಂದು ಥಿಯೇಟರ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣಬಲ್ಲದು ಅನ್ನೋದನ್ನ ತೋರಿಸಿಕೊಟ್ಟಿದ್ದೀರಿ. ಮನುಷ್ಯನ ಭಾವನೆಗಳಿಗಿಂತ ದೊಡ್ಡದಾದದ್ದು ಏನೂ ಇಲ್ಲ. ಈ ತರಹದ ಸಿನಿಮಾಗಳು ಮತ್ತೆ ಮತ್ತೆ ಬರಬೇಕು. ಇದು ಭವಿಷ್ಯದ ಮೇಕರ್ಸ್‌ಗೆ ದಾರಿದೀಪ ಆಗಲಿವೆ ಅಂತ ಅಭಿಪ್ರಾಯ ಪಟ್ಟಿದ್ದಾರೆ.

Afd9abbc12455c0cd19fcce99f8fb40850 ಸಿನಿಮಾಗಳ ಸರದಾರ ಧನುಷ್, ಭಾರತೀಯ ಚಿತ್ರರಂಗ ಕಂಡ ಮೋಸ್ಟ್ ವರ್ಸಟೈಲ್ ಆ್ಯಕ್ಟರ್. ಸದಾ ಹೊಸತನಕ್ಕೆ ಹಾತೊರೆಯುವ ಇವರು, ಸಾಕಷ್ಟು ಎಕ್ಸ್‌‌ಪೆರಿಮೆಂಟಲ್ ರೋಲ್‌ಗಳನ್ನ ಮಾಡಿದ್ದಾರೆ. ಸದ್ಯ ಅವುಗಳ ಸಾಲಿಗೆ ಕುಬೇರ ಚಿತ್ರ ಕೂಡ ಸೇರಿಕೊಂಡಿದ್ದು, ಅವರಲ್ಲಿ ಕೂಡ ಹೊಡಿ, ಬಡಿ, ಕಡಿ ಅನ್ನುವಂತಹ ಓವರ್ ಆ್ಯಕ್ಷನ್, ಓವರ್ ಬಿಲ್ಡಪ್ ಸಿನಿಮಾಗಳ ಬಗ್ಗೆ ಇಷ್ಟು ದೊಡ್ಡ ಅಸಮಾಧಾನವಿರೋದು ಇಂಟರೆಸ್ಟಿಂಗ್. ಈ ತರಹದ ಮನೋಭಾವ ಎಲ್ಲಾ ಸ್ಟಾರ್ ಕಲಾವಿದರಲ್ಲಿ ಇದ್ದುಬಿಟ್ರೆ, ಬಹುದೊಡ್ಡ ಸಿನಿಮಾ ಕ್ರಾಂತಿಯನ್ನೇ ಮಾಡಬಹುದು.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಹೆಚ್ಚಳ (17)

ಚಿನ್ನದ ಆಸೆಗೆ ಅತ್ತೆಯನ್ನೇ ಕೊಂದ ಪಾಪಿ ಅಳಿಯ

by ಶಾಲಿನಿ ಕೆ. ಡಿ
July 12, 2026 - 11:18 pm
0

ಹೆಚ್ಚಳ (15)

‘ನಾವು 100 ಕೋಟಿ ಮಾಡಿದ್ವಿ’: ಚಿತ್ರ ಯಶಸ್ಸಿಗೆ ಸಮಂತಾ ಕ್ಯೂಟ್ ರಿಯಾಕ್ಷನ್..ವಿಡಿಯೋ ವೈರಲ್

by ಶಾಲಿನಿ ಕೆ. ಡಿ
July 12, 2026 - 10:56 pm
0

ಹೆಚ್ಚಳ (14)

ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ನಿಧನ

by ಶಾಲಿನಿ ಕೆ. ಡಿ
July 12, 2026 - 10:36 pm
0

ಹೆಚ್ಚಳ (13)

ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

by ಶಾಲಿನಿ ಕೆ. ಡಿ
July 12, 2026 - 10:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಹೆಚ್ಚಳ (15)
    ‘ನಾವು 100 ಕೋಟಿ ಮಾಡಿದ್ವಿ’: ಚಿತ್ರ ಯಶಸ್ಸಿಗೆ ಸಮಂತಾ ಕ್ಯೂಟ್ ರಿಯಾಕ್ಷನ್..ವಿಡಿಯೋ ವೈರಲ್
    July 12, 2026 | 0
  • ಹೆಚ್ಚಳ (9)
    ₹1.80 ಕೋಟಿ ಬಾಕಿ ಹಣ ಆರೋಪ: ಖ್ಯಾತ ನಟ ಆರ್ಯ ವಿರುದ್ಧ ವಂಚನೆ ಕೇಸ್ ದಾಖಲು
    July 12, 2026 | 0
  • ಹೆಚ್ಚಳ (5)
    ಪಂಚಭೂತಗಳಲ್ಲಿ ಲೀನರಾದ ಗಾನ ಸರಸ್ವತಿ ಎಸ್. ಜಾನಕಿ
    July 12, 2026 | 0
  • ಹೆಚ್ಚಳ (4)
    ಕೃಷ್ಣನ ವಿಗ್ರಹ ಕೈಯಲ್ಲಿ ಹಿಡಿದೇ ಪರಮಾತ್ಮನತ್ತ ಜಾನಕಿ ಜರ್ನಿ
    July 12, 2026 | 0
  • ಹೆಚ್ಚಳ (1)
    64ರ ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಗಿಫ್ಟ್‌‌ಗಳ ಸುರಿಮಳೆ
    July 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version