• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡೆವಿಲ್ ಕ್ರೇಜ್ ಶುರು.. ಡಿಬಾಸ್ ಚಿತ್ರಕ್ಕೆ ಸಖತ್ ಡಿಮ್ಯಾಂಡ್

OTTಗೆ ಭಾರೀ ಬೇಡಿಕೆ, ಬದಲಾಗದ ಬಾಕ್ಸ್ ಆಫೀಸ್ ಸುಲ್ತಾನ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 17, 2025 - 1:45 pm
in ಸಿನಿಮಾ
0 0
0
Untitled design (64)

ಡೆವಿಲ್.. ಡಿಬಾಸ್ ದರ್ಶನ್‌ನ ಉತ್ಸವ ಮೂರ್ತಿಯಂತೆ ಮೆರೆಸಲು, ಅಸಂಖ್ಯಾತ ಅಭಿಮಾನಿಗಳು ಕಾತರದಿಂದ ಕಾಯ್ತಿರೋ ಸಿನಿಮಾ. ಕಾನೂನು ಸಂಕಷ್ಟದ ನಡುವೆ ದಾಸ ದರ್ಶನ್ ಮಾಡ್ತಿರೋ ಈ ಸಿನಿಮಾ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದೆ. ಓಟಿಟಿ ಸೇರಿದಂತೆ ಬುಕ್‌ ಮೈ ಶೋನಲ್ಲಿ ಇದಕ್ಕಿರೋ ಅಸಲಿ ಕ್ರೇಜ್ ಪರಿಚಯಿಸ್ತೀವಿ ಬನ್ನಿ.

  • ಡೆವಿಲ್ ಕ್ರೇಜ್ ಶುರು.. ಡಿಬಾಸ್ ಚಿತ್ರಕ್ಕೆ ಸಖತ್ ಡಿಮ್ಯಾಂಡ್
  • OTTಗೆ ಭಾರೀ ಬೇಡಿಕೆ, ಬದಲಾಗದ ಬಾಕ್ಸ್ ಆಫೀಸ್ ಸುಲ್ತಾನ
  • ಬುಕ್ ಮೈ ಶೋ ಪೇಜ್‌‌ನಲ್ಲಿ ಡೆವಿಲ್‌ಗೆ 30 ಸಾವಿರ ಪ್ಲಸ್ ಲೈಕ್ಸ್
  • ಟಾಕಿ ಕಂಪ್ಲೀಟ್.. ಸಾಂಗ್ಸ್, ಫೈಟ್ಸ್ ಬಾಕಿ.. ಸದ್ಯದಲ್ಲೇ ರಿಲೀಸ್

ಕಾಟೇರ ಸಿನಿಮಾದ ಬಿಗ್ಗೆಸ್ಟ್ ಸಕ್ಸಸ್ ಬಳಿಕ ಡಿಬಾಸ್ ದರ್ಶನ್ ಸಿನಿ ಕರಿಯರ್ ಮತ್ತಷ್ಟು ಕಲರ್‌ಫುಲ್ ಆಗಲಿದೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ವಿಧಿ ಲಿಖಿತ ಆಗಿದ್ದೇ ಬೇರೆ. ಕಾಟೇರ ಚಿತ್ರದಲ್ಲಿನ ಪಾತ್ರದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿಜ ಜೀವನದಲ್ಲೂ ಜೈಲಿಗೆ ಹೋಗಿ ಬಂದರು. ಹೌದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರೋ ದರ್ಶನ್‌‌ ಸಿನಿಯಾನಕ್ಕೆ ಅದ್ರಿಂದ ಬಹುದೊಡ್ಡ ಹೊಡೆತ ಬಿದ್ದಿದೆ.

RelatedPosts

ಶ್ರದ್ಧಾಗೆ ಸಂಕಷ್ಟ.. ವಿಘ್ನ ತಂದಿಟ್ಟ ಈಥಾ ಚಿತ್ರದ ಟೈಟಲ್

ವಿಜಯಂ ಸಿನಿಮಾ ಮೂಲಕ ಮತ್ತೆ ಒಂದಾದ ಪ್ರೇಮಂ ಹೀರೋ-ಡೈರೆಕ್ಟರ್

ಶರ್ಮಿಳಾ-ಸುಧನ್ ಎಂಗೇಜ್: ಸೇತುವೆಯಾದ ಸಂಯುಕ್ತಾ

3 ದಿನದಲ್ಲೇ 93 ಕೋಟಿ ರೂ. ಕಲೆಕ್ಷನ್ ಮಾಡಿದ ‘ವೆಲ್ಕಮ್ ಟು ದಿ ಜಂಗಲ್’

ADVERTISEMENT
ADVERTISEMENT

ಆದಾಗ್ಯೂ ಕೂಡ ದರ್ಶನ್ ಕ್ರೇಜ್ ಕಮ್ಮಿ ಆಗಿಲ್ಲ. ಈ ಹಿಂದೆ ಸಾರಥಿ ಸಿನಿಮಾ ರಿಲೀಸ್‌ ವೇಳೆಯೂ ಜೈಲಿಗೆ ಹೋಗಿಬಂದಿದ್ದ ದಾಸನಿಗೆ ಆ ಸಿನಿಮಾ ಬಹುದೊಡ್ಡ ಸಕ್ಸಸ್ ನೀಡಿತ್ತು. ಅದೇ ರೀತಿ ಅವ್ರರನ್ನ ಆರಾಧಿಸೋ ಅಭಿಮಾನಿ ಬಳಗ ಇಂದಿಗೂ ಬಿಟ್ಟುಕೊಟ್ಟಿಲ್ಲ. ಹಾಗಾಗಿಯೇ ಡೆವಿಲ್ ಸಿನಿಮಾ ಸದ್ಯ ಮೇಕಿಂಗ್ ಹಂತದಲ್ಲೇ ಸಖತ್ ಸದ್ದು ಮಾಡ್ತಿದೆ.

ಓಟಿಟಿ ಹಾಗೂ ಟಿವಿ ರೈಟ್ಸ್‌ ವಿಚಾರ ಡೆವಿಲ್ ಸಿನಿಮಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆಯಂತೆ. ನಾ ಮುಂದು ತಾ ಮುಂದು ಅಂತ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಡೆವಿಲ್ ದಿ ಹೀರೋ ಸಿನಿಮಾನ ಕೊಂಡುಕೊಳ್ಳಲು ಮುಗಿಬಿದ್ದಿವೆ ಎನ್ನಲಾಗ್ತಿದೆ. ಸದ್ಯ ರಿಲೀಸ್ ಆಗಿರೋ ಟೀಸರ್ ಗ್ಲಿಂಪ್ಸ್ ಸಿನಿಮಾದ ಕ್ವಾಲಿಟಿ ಮೇಕಿಂಗ್‌ನ ಕೈಗನ್ನಡಿ ಆಗಿವೆ. ಅಲ್ಲದೆ, ಬುಕ್ ಮೈ ಶೋನಲ್ಲಿ ಡೆವಿಲ್ ಪೇಜ್ ಕ್ರಿಯೇಟ್ ಆಗಿದ್ದು, ಅಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಇಂಟರೆಸ್ಟ್ ಸೂಚಿಸಿರುವುದು ಇಂಪ್ರೆಸ್ಸೀವ್.

ಈ ಹಿಂದೆ ತಾರಕ್ ಅನ್ನೋ ಸಿನಿಮಾನ ದರ್ಶನ್‌ಗೆ ನಿರ್ದೇಶಿಸಿದ್ದ ಮಿಲನ ಪ್ರಕಾಶ್, ಇದೀಗ ಒನ್ಸ್ ಅಗೈನ್ ದಾಸನ ಜೊತೆ ಕೊಲ್ಯಾಬೊರೇಟ್ ಆಗಿದ್ದಾರೆ. ಅಂದಹಾಗೆ ಈ ಸಲ ಬರೀ ನಿರ್ದೇಶನವಷ್ಟೇ ಅಲ್ಲ, ತಮ್ಮದೇ ಹೋಮ್ ಬ್ಯಾನರ್‌ನಡಿ ಸಿನಿಮಾಗೆ ಬಂಡವಾಳ ಕೂಡ ಹೂಡಿದ್ದಾರೆ. ಎಲ್ಲೋ ಒಂದ್ಕಡೆ ದರ್ಶನ್ ಕಂಬಿ ಹಿಂದೆ ಹೋದಾಗ, ತನ್ನ ಸಿನಿಮಾದ ಗತಿ ಏನು ಅನ್ನೋ ಆತಂಕವಿತ್ತು. ಆದ್ರೀಗ ಆ ಆತಂಕ ದೂರವಾಗಿದೆ. ಸಿನಿಮಾ ಕೂಡ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ.

ಇತ್ತೀಚೆಗೆ ಟಾಕಿ ಪೋರ್ಷನ್ ಕಂಪ್ಲೀಟ್ ಮಾಡಿರೋ ಡೆವಿಲ್ ಸಿನಿಮಾ, ಸಾಂಗ್ಸ್ ಹಾಗೂ ಫೈಟ್ಸ್ ಮುಗಿಸೋ ಧಾವಂತದಲ್ಲಿದೆ. ಅದಕ್ಕಾಗಿ ಯೂರೋಪ್ ಹಾಗೂ ದುಬೈಗೆ ತೆರಳಲು 25 ದಿನಗಳ ಕಾಲ ಕೋರ್ಟ್‌ನಿಂದ ದಚ್ಚುಗೆ ಅನುಮತಿ ಕೂಡ ಪಡೆದಿದೆ. ಅದೇನೇ ಇರಲಿ, ದಾಸ ದರ್ಶನ್ ಮಾರ್ಕೆಟ್‌ ಕಿಂಚಿತ್ತೂ ಕಮ್ಮಿ ಆಗಿಲ್ಲ. ಈ ಹಿಂದಿನಂತೆ ಬ್ಯುಸಿನೆಸ್‌ ಆಗುವ ಸೂಚನೆ ಸಿಕ್ಕಿದೆ. ಡೆವಿಲ್ ರಿಲೀಸ್ ಡೇಟ್ ಸದ್ಯದಲ್ಲೇ ಅಫಿಶಿಯಲಿ ಅನೌನ್ಸ್ ಆಗಲಿದ್ದು, ಬಾಕ್ಸ್ ಆಫೀಸ್‌‌ನಲ್ಲಿ ಎಷ್ಟು ಕೋಟಿ ದೋಚುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 29T232555.797

ಮಲೆ ಮಹದೇಶ್ವರ ಬೆಟ್ಟದ ಬಳಿ ಬಸ್ ಪಲ್ಟಿ: ಇಬ್ಬರು ದುರ್ಮರಣ

by ಕವಿತಾ
June 29, 2026 - 11:29 pm
0

Untitled design 2026 06 29T230855.874

ಶ್ರದ್ಧಾಗೆ ಸಂಕಷ್ಟ.. ವಿಘ್ನ ತಂದಿಟ್ಟ ಈಥಾ ಚಿತ್ರದ ಟೈಟಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 29, 2026 - 11:10 pm
0

Untitled design 2026 06 29T224114.876

ದೆಹಲಿಯಲ್ಲಿ ಹೊಸ ಇವಿ ಕಾರುಗಳಿಗೆ ಸಿಗಲಿದೆ ರಿಯಾಯಿತಿ

by ಕವಿತಾ
June 29, 2026 - 10:42 pm
0

Untitled design 2026 06 29T215837.953

ಜರ್ಮನಿಯಲ್ಲಿ ಗುಂಡಿನ ದಾಳಿ: 6 ಮಂದಿ ಸಾ*ವು, ಇಬ್ಬರ ಬಂಧನ

by ಕವಿತಾ
June 29, 2026 - 10:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 29T230855.874
    ಶ್ರದ್ಧಾಗೆ ಸಂಕಷ್ಟ.. ವಿಘ್ನ ತಂದಿಟ್ಟ ಈಥಾ ಚಿತ್ರದ ಟೈಟಲ್
    June 29, 2026 | 0
  • Untitled design 2026 06 29T213205.814
    ವಿಜಯಂ ಸಿನಿಮಾ ಮೂಲಕ ಮತ್ತೆ ಒಂದಾದ ಪ್ರೇಮಂ ಹೀರೋ-ಡೈರೆಕ್ಟರ್
    June 29, 2026 | 0
  • Untitled design 2026 06 29T193314.897
    ಶರ್ಮಿಳಾ-ಸುಧನ್ ಎಂಗೇಜ್: ಸೇತುವೆಯಾದ ಸಂಯುಕ್ತಾ
    June 29, 2026 | 0
  • Untitled design 2026 06 29T181428.860
    3 ದಿನದಲ್ಲೇ 93 ಕೋಟಿ ರೂ. ಕಲೆಕ್ಷನ್ ಮಾಡಿದ ‘ವೆಲ್ಕಮ್ ಟು ದಿ ಜಂಗಲ್’
    June 29, 2026 | 0
  • Untitled design 2026 06 29T154241.067
    ವಿನಯ್ ರಾಜ್‌ಕುಮಾರ್ ‘ಗ್ರಾಮಾಯಣ’ ಟ್ರೈಲರ್ ರಿಲೀಸ್
    June 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version