• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, May 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಬಾಸ್ ಅಜ್ಞಾತವಾಸ ಅಂತ್ಯ.. ಪಬ್ಲಿಕ್ ಇವೆಂಟ್ ಗೆ ಗ್ರ್ಯಾಂಡ್ ಎಂಟ್ರಿ..! Guarantee News Exclusive

ರಾಜಸ್ತಾನದಿಂದ ಫ್ಲೈಟ್ ಹತ್ತಿ ಬರಲಿದ್ದಾರೆ ದರ್ಶನ್.. ಯಾಕೆ ಗೊತ್ತಾ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 24, 2025 - 2:23 pm
in ಸಿನಿಮಾ
0 0
0
Film (48)

ವಾಮನ.. ಇದೇ ಏಪ್ರಿಲ್ 10ಕ್ಕೆ ತೆರೆಗೆ ಬರ್ತಿರೋ ಕನ್ನಡದ ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ ವುಡ್ ಶೋಕ್ದಾರ್ ಧನ್ವೀರ್ ಗೌಡ ಹಾಗೂ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ ರೀಷ್ಮಾ ನಾಣಯ್ಯ ನಟಿಸಿರೋ ವಾಮನ ಸಿನಿಮಾ ಕೊಂಚ ಲೇಟ್ ಆದ್ರೂ, ಲೇಟೆಸ್ಟ್ ಆಗಿ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದೆ. ಶಂಕರ್ ರಾಮನ್ ನಿರ್ದೇಶನದ ವಾಮನ ಚಿತ್ರಕ್ಕೆ ದೇವನಹಳ್ಳಿಯ ಚೇತನ್ ಗೌಡ ಬಂಡವಾಳ ಹೂಡಿದ್ದು, ಸಿನಿಮಾನ ಬಹಳ ರಿಚ್ ಆಗಿ ಮೂಡಿಬರುವಂತೆ ಮಾಡಿದ್ದಾರೆ.

Whatsapp image 2025 03 24 at 2.12.34 pm
ಅಂದಹಾಗೆ ಈ ವಾಮನ ಸಿನಿಮಾದ ಪ್ರೀ- ರಿಲೀಸ್ ಇವೆಂಟ್ ಇದೇ ಮಾರ್ಚ್ 27ರಂದು ನಡೆಯಲಿದೆ. ಆ ಪ್ರೀ ರಿಲೀಸ್ ಇವೆಂಟ್ ನಲ್ಲೇ ಟ್ರೈಲರ್ ಲಾಂಚ್ ಕೂಡ ಮಾಡ್ತಿದೆ ಚಿತ್ರತಂಡ. ಇಷ್ಟಕ್ಕೂ ಟ್ರೈಲರ್ ಲಾಂಚ್ ಮಾಡ್ತಿರೋದು ಯಾರು ಗೊತ್ತಾ..? ಒನ್ ಅಂಡ್ ಓನ್ಲಿ ಡಿಬಾಸ್ ದರ್ಶನ್. ಹೌದು.. ಆಪ್ತಮಿತ್ರ ಧನ್ವೀರ್ ಗೌಡ ನಟಿಸಿರೋ ಸಿನಿಮಾ ಇದಾಗಿರೋದ್ರಿಂದ ಸ್ವತಃ ದರ್ಶನ್ ಅವರೇ ಬಂದು ಟ್ರೈಲರ್ ಲಾಂಚ್ ಮಾಡ್ತಿರೋದು ಇಂಟರೆಸ್ಟಿಂಗ್.

RelatedPosts

ಸೈಬರ್ ಕ್ರೈಂ ಸುತ್ತ ‘ಗೀಕ್’..50 ಸೆಲೆಬ್ರಿಟಿಗಳಿಂದ ಟೀಸರ್ ಅನಾವರಣ

‘ಡಿವೋರ್ಸ್ ಸಿಗೋವರೆಗೂ ಸಿನಿಮಾದಲ್ಲಿ ನಟಿಸಲ್ಲ’: ನಟ ಜಯಂ ರವಿ

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಈಸ್ ಬ್ಯಾಕ್..!

ದರ್ಶನ್ ಬೇಲ್‌ಗೆ ಸುಪ್ರೀಂ ಅಂಕುಶ..ಡಿ ಗ್ಯಾಂಗ್‌ಗೆ ಬ್ಯಾಡ್ ಟೈಂ

ADVERTISEMENT
ADVERTISEMENT

Whatsapp image 2025 03 24 at 2.12.33 pm
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ಪ್ರಸನ್ನ ಥಿಯೇಟರ್ ನಲ್ಲಿ ಮಾರ್ಚ್ 27 ಗುರುವಾರ ಸಂಜೆ 4 ಗಂಟೆಗೆ ವಾಮನ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ನಟ ದರ್ಶನ್ ಹಾಗೂ ಧನ್ವೀರ್ ಗೌಡ ಅವರ ಅಭಿಮಾನಿ ಬಳಗ ದೊಡ್ಡ ಮಟ್ಟದಲ್ಲಿ ಜಮಾಯಿಸಲಿದ್ದು, ವಾಮನ ಇವೆಂಟ್ ನ ಸಿನಿಮಾ ರಿಲೀಸ್ ರೇಂಜ್ ಗೆ ಸಂಭ್ರಮಿಸಲಿದ್ದಾರೆ. ಅಂದಹಾಗೆ ನಟ ದರ್ಶನ್ ಬಹಳ ದಿನಗಳ ನಂತ್ರ ಈ ರೀತಿ ಫಿಲ್ಮ್ ಇವೆಂಟ್ ಗೆ ಬರ್ತಿರೋದು ಅವ್ರ ಅಸಂಖ್ಯಾತ ಅಭಿಮಾನಿ ಬಳಗಕ್ಕೆ ಎಲ್ಲಿಲ್ಲದ ಖುಷಿ ಕೊಡ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ನಟ ದರ್ಶನ್ ಜೈಲು ಪಾಲಾಗಿದ್ದರು.

Whatsapp image 2025 03 24 at 2.12.34 pm (1)

ಬೇಲ್ ಮೇಲೆ ಹೊರಬಂದು ಐದು ತಿಂಗಳಾಗ್ತಾ ಬಂದಿದೆ. ಇಂದಿಗೂ ಸಹ ದರ್ಶನ್ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಎಲ್ಲೂ ದರ್ಶನ ನೀಡಿಲ್ಲ. ಆದ್ರೆ ಇದೇ ಮೊದಲ ಬಾರಿ ಅಜ್ಞಾತವಾಸಕ್ಕೆ ಫುಲ್ ಸ್ಟಾಪ್ ಇಟ್ಟು, ಪಬ್ಲಿಕ್ ಇವೆಂಟ್ ಗೆ ಗ್ರ್ಯಾಂಡ್ ಎಂಟ್ರಿ ಕೊಡುವ ಮನಸ್ಸು ಮಾಡಿದ್ದಾರೆ.

Whatsapp image 2025 03 24 at 2.12.35 pm
ಫಾರ್ಮ್ ಹೌಸ್, ಆಸ್ಪತ್ರೆ, ಟೆಂಪಲ್ ರನ್ ಅಂತ ಬ್ಯುಸಿಯಾಗಿದ್ದ ನಟ ದರ್ಶನ್, ಡೆವಿಲ್ ಸಿನಿಮಾದ ಶೂಟಿಂಗ್ ಕೂಡ ಕಿಕ್ ಸ್ಟಾರ್ಟ್ ಮಾಡಿದ್ರು. ಮೈಸೂರಿನಲ್ಲಿನ ಚಿತ್ರೀಕರಣ ಮುಗಿಸಿ, ಇಂದು ರಾಜಸ್ತಾನಕ್ಕೆ ಫ್ಲೈಟ್ ಏರಿದ್ದಾರೆ ದಾಸ ದರ್ಶನ್ & ಟೀಂ ಡೆವಿಲ್. ಅಲ್ಲಿ ಸುಮಾರು ಒಂದು ವಾರದ ಕಾಲ ಡೆವಿಲ್ ಸಿನಿಮಾ ಶೂಟಿಂಗ್ ನಡೆಯಲಿದ್ದು, ಡಿಬಾಸ್ ದರ್ಶನ್ ರ ದೃಶ್ಯಗಳನ್ನ ಮೂರ್ನಾಲ್ಕು ದಿನ ಚಿತ್ರೀಕರಿಸಲು ಡೈರೆಕ್ಟರ್ ಪ್ರಕಾಶ್ ವೀರ್ ಯೋಜನೆ ರೂಪಿಸಿದ್ದಾರಂತೆ.

Whatsapp image 2025 03 24 at 2.12.35 pm (1)

ಆದ್ರೆ ವಾಮನ ಚಿತ್ರದ ಟ್ರೈಲರ್ ಲಾಂಚ್ ಗಾಗಿ ರಾಜಸ್ತಾನದಿಂದ ಬೆಂಗಳೂರಿಗೆ ಬಂದು, ಧನ್ವೀರ್ ಗೌಡಗಾಗಿ ಅದನ್ನ ಲಾಂಚ್ ಮಾಡಿಕೊಡಲಿದ್ದಾರಂತೆ ದರ್ಶನ್. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ದರ್ಶನ್ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ, ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಅನ್ನೋದು ಒಂದು ಖುಷಿಯಾದ್ರೆ, ಹೊಸ ಸಿನಿಮಾಗಳಿಗಾಗಿ ಸಪೋರ್ಟ್ ಮಾಡೋಕೆ ಬರ್ತಿದ್ದಾರೆ ಅನ್ನೋದು ಮತ್ತೊಂದು ಖುಷಿ.

Whatsapp image 2025 03 24 at 2.12.34 pm (2)
ನಮ್ಮಲ್ಲಿ ಸದ್ಯ ಇರೋದೇ ಮೂರು ಮತ್ತೊಂದು ಸ್ಟಾರ್ ಗಳು. ಅವರೇ ಹೀಗೆ ಹಿಂದೆ ಸರಿದರೆ ಸಿನಿಮಾರಂಗದ ಕಥೆ ಏನಾಗಬೇಡ ಅಲ್ಲವೇ..? ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್, ಮನದ ಕಡಲು ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ರು. ಇದೀಗ ದರ್ಶನ್ ವಾಮನ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಅನ್ನೋ ಸುದ್ದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 05 16T185953.644

ಗೃಹ ಖಾತೆ ಉಳಿಸಿಕೊಂಡು ಸಚಿವರಿಗೆ ಖಾತೆ ಹಂಚಿಕೆ ಮಾಡಿದ ತಮಿಳುನಾಡು ಸಿಎಂ ವಿಜಯ್

by ಶಾಲಿನಿ ಕೆ. ಡಿ
May 16, 2026 - 7:01 pm
0

Untitled design 2026 05 16T183343.928

ಸೈಬರ್ ಕ್ರೈಂ ಸುತ್ತ ‘ಗೀಕ್’..50 ಸೆಲೆಬ್ರಿಟಿಗಳಿಂದ ಟೀಸರ್ ಅನಾವರಣ

by ಶಾಲಿನಿ ಕೆ. ಡಿ
May 16, 2026 - 6:36 pm
0

Untitled design 2026 05 16T181634.622

ಶಾಲೆ ಆರಂಭಕ್ಕೂ ಮುನ್ನ ಪೋಷಕರಿಗೆ ಶಾಕ್: ಶಾಲಾ ವಾಹನಗಳ ಶುಲ್ಕ ಹೆಚ್ಚಳ

by ಶಾಲಿನಿ ಕೆ. ಡಿ
May 16, 2026 - 6:20 pm
0

Untitled design 2026 05 16T180132.658

ಇಂಧನ ದರ ಏರಿಕೆ ಎಫೆಕ್ಟ್‌‌: ಸರ್ಕಾರದ ಮೊರೆ ಹೋದ ಆಟೋ ಚಾಲಕರು, ‘ಒನ್ ಸಿಟಿ ಒನ್ ರೇಟ್’ ಜಾರಿಗೆ ಮನವಿ

by ಶಾಲಿನಿ ಕೆ. ಡಿ
May 16, 2026 - 6:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 16T183343.928
    ಸೈಬರ್ ಕ್ರೈಂ ಸುತ್ತ ‘ಗೀಕ್’..50 ಸೆಲೆಬ್ರಿಟಿಗಳಿಂದ ಟೀಸರ್ ಅನಾವರಣ
    May 16, 2026 | 0
  • Untitled design 2026 05 16T165729.144
    ‘ಡಿವೋರ್ಸ್ ಸಿಗೋವರೆಗೂ ಸಿನಿಮಾದಲ್ಲಿ ನಟಿಸಲ್ಲ’: ನಟ ಜಯಂ ರವಿ
    May 16, 2026 | 0
  • Untitled design 2026 05 16T160628.757
    ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಈಸ್ ಬ್ಯಾಕ್..!
    May 16, 2026 | 0
  • Untitled design 2026 05 16T152411.301
    ದರ್ಶನ್ ಬೇಲ್‌ಗೆ ಸುಪ್ರೀಂ ಅಂಕುಶ..ಡಿ ಗ್ಯಾಂಗ್‌ಗೆ ಬ್ಯಾಡ್ ಟೈಂ
    May 16, 2026 | 0
  • Untitled design 2026 05 15T232429.328
    ರಾಮ್ ಚರಣ್ ‘ಪೆದ್ದಿ’ಯಲ್ಲಿ ಗೌರ್​​​ನಾಯ್ಡು ಗತ್ತಿನಲ್ಲಿ ಶಿವಣ್ಣ ಅಬ್ಬರ
    May 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version