• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿಶೇಷ

‘ಛಾವ’ ಸಿನಿಮಾ ನೋಡಿ ಭೂಮಿ ಅಗೆದ ಜನ..! ಸಿಕ್ಕೇ ಬಿಡ್ತಾ ಮೊಘಲರ ಚಿನ್ನ..?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 8, 2025 - 3:17 pm
in ವಿಶೇಷ, ಸಿನಿಮಾ
0 0
0
Untitled design 2025 03 08t150419.639

ನಟ ವಿಕ್ಕಿ ಕೌಶಲ್, ರಶ್ಮಿಕಾ ಅಭಿಯನದ ಛಾವ ಸಿನಿಮಾ, ಬಾಲಿವುಡ್ ಸಿನಿ ದುನಿಯಾದಲ್ಲಿ ಹೊಸ ದಾಖಲೆ ಬರೆದಿದೆ. ಹಿಂದೂ ಸಾಮ್ರಾಟ್ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಆಧಾರಿತ ಚಿತ್ರಕ್ಕೆ ಎಲ್ಲರೂ ಮನಸೋತಿದ್ದಾರೆ. ಐತಿಹಾಸಿಕ ಕಥೆಯ ಚಿತ್ರವನ್ನ ಕಣ್ತುಂಬಿಕೊಂಡು ಪ್ರೇಕ್ಷಕರು ಹಾಡಿ ಹೊಗಳುತ್ತಿದ್ದಾರೆ. ಇದರ ಮಧ್ಯೆ ಛಾವ ಸಿನಿಮಾದ ಎಳೆಯನ್ನ ಆಧಾರಿಸಿ ಜನರು ಚಿನ್ನದ ಹುಡುಕಾಟ ನಡೆಸುತ್ತಿದ್ದಾರೆ. ಬುರ್ಹಾನ್ಪುರದ ಅಸಿರ್ಗಢ ಪ್ರದೇಶದಲ್ಲಿ ಹಗಲು-ರಾತ್ರಿ ಎಂದು ನೋಡದೆ ನಿಧಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಅದು ಯಾಕೆ ಆಂತೀರಾ..? ಮುಂದಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

Whatsapp image 2025 03 08 at 2.54.50 pm (2)

RelatedPosts

ಮುನಿಸು ಮರೆತ ಪ್ರಜ್ವಲ್ ದೇವರಾಜ್..? ‘ಕರಾವಳಿ’ ಸಿನಿಮಾಗೆ ಮತ್ತೆ ಸಾಥ್..!

ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ‘ಸೆಲೆಬ್ರಿಟಿ’ ಕಪಲ್ ಸಾಂಗ್..ಅಶ್ವಿನ್-ಪ್ರಿಯಾಂಕಾ ಹೆಜ್ಜೆ

ಇರಾನ್ ವಿರುದ್ಧ ಸಮರಕ್ಕೆ ನ್ಯಾಟೋ ಎಂಟ್ರಿ..? ಮತ್ತೆ ಇಡೀ ಜಗತ್ತಿಗೆ ಸಂಕಷ್ಟ.!

ಕಿಂಗ್ ಆಫ್ ರೊಮ್ಯಾನ್ಸ್ ಯಶ್..‘ತಬಾಹಿ’ ಥಂಡರ್..!!

ADVERTISEMENT
ADVERTISEMENT

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದೆ. ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ರ ಪುತ್ರ ಸಂಭಾಜಿ ಮಹಾರಾಜ್ರ ಜೀವನಾಧಾರಿತ ಚಿತ್ರಕ್ಕೆ ಪ್ರೇಕ್ಷಕರು ಪುಲ್ಮಾರ್ಕ್ಸ್ ಕೊಟ್ಟಿದ್ದಾರೆ.

Whatsapp image 2025 03 08 at 2.54.51 pm (2)

ಪ್ರತಿಯೊಬ್ಬ ಹಿಂದೂ ಕೂಡ ಇಂತಹ ಸಿನಿಮಾ ನೋಡಬೇಕು ಎಂದು ಚಿತ್ರ ಪ್ರೇಮಿಗಳೇ ಪ್ರಚಾರ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಛಾವ ಚಿತ್ರ ಸಿನಿ ಮಂದಿಯ ಮನಸ್ಸು ಗೆದ್ದಿದೆ. ಈ ಚಿತ್ರದಲ್ಲಿ ಬರುವ ಆ ಒಂದು ಸನ್ನಿವೇಶ ಸಾವಿರಾರು ಜನರು ಹಗಲು- ರಾತ್ರಿ ಎಂತಲೂ ನೋಡದೆ ಭೂಮಿ ಅಗೆಯುವಂತೆ ಮಾಡಿದೆ.

Whatsapp image 2025 03 08 at 2.54.51 pm (1)

ಛಾವಾ ಚಿತ್ರದಲ್ಲಿ ಮೊಘಲರ ಕಥೆಯಿದೆ. ಮರಾಠರಿಂದ ಅಪಾರ ಪ್ರಮಾಣದ ಚಿನ್ನ, ವಜ್ರ, ವೈಡ್ಯೂರಗಳನ್ನ ಲೂಟಿ ಮಾಡಿದ ಮೊಘಲರು ಆಸಿರ್ಗಢದ ಕೋಟೆಯಲ್ಲಿ ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇದನ್ನ ನಿಜವೆಂದು ನಂಬಿದ ಬುರ್ಹಾನಪುರದ ಜನರು ಆಸಿರ್ಗಢದ ಕೋಟೆಯಲ್ಲಿ ನಿಧಿ ಶೋಧಕ್ಕಾಗಿ ಮುಗಿಬಿದ್ದಿದ್ದಾರೆ.

Whatsapp image 2025 03 08 at 2.54.50 pm

ಕೆಲ ತಿಂಗಳ ಹಿಂದೆ ಮಧ್ಯಪ್ರದೇಶ ಬುರ್ಹಾನ್ಪುರ, ಅಸಿರ್ಗಢದಲ್ಲಿ ಮಣ್ಣು ಅಗೆದಾಗ ಕೆಲವರಿಗೆ ನಾಣ್ಯಗಳು ಸಿಕ್ಕಿದ್ದವು. ಅದು ಮೊಘಲರ ಕಾಲದ ನಾಣ್ಯಗಳಾಗಿದ್ದವು. ಬೆಳೆ ಹಾಳಾದ ಕಾರಣ ಪೊಲೀಸರು ಹಾಗೂ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿತ್ತು. ಮಣ್ಣು ಅಗೆಯುವುದಕ್ಕೆ ಬ್ರೇಕ್ ಹಾಕಲಾಗಿತ್ತು.

Whatsapp image 2025 03 08 at 2.54.50 pm (1)

ಛಾವ ಸಿನಿಮಾ ತೆರೆಗೆ ಬಂದ ನಂತರ ಅಸಿರ್ಗಢದಲ್ಲಿ ನಾಣ್ಯಗಳು ಪತ್ತೆಯಾಗಿವೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ಸುದ್ದಿ ಕೇಳಿದವರೆಲ್ಲಾ ಗುದ್ದಲಿ, ಆರೆ, ಪಿಕಾಸಿ ಹಿಡಿದು ಮಣ್ಣು ಅಗೆಯುತ್ತಿದ್ದಾರೆ. ಚಿಕ್ಕವರಿಂದ ಹಿಡಿದು ಹಿರಿಯರವರೆಗೆ, ಊಟ-ತಿಂಡಿ ಬಿಟ್ಟು ಕತ್ತಲೆಯಲ್ಲೂ ಟಾರ್ಚ್ ಹಾಕಿಕೊಂಡು ನಾಣ್ಯಗಳ ಪತ್ತೆಗೆ ಮುಂದಾಗಿದ್ದಾರೆ.

Whatsapp image 2025 03 08 at 2.54.51 pm

ಅಸಿರ್ಗಢದಲ್ಲಿ ನಾಣ್ಯಗಳು ಪತ್ತೆಯಾಗಿದ್ದು, ನಾಣ್ಯಕ್ಕಾಗಿ ಹುಡುಕಾಟ ನಡೆಸುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಇಂತಹ ಘಟನೆಗಳು ನಡೆದಿವೆ. ಇದಕ್ಕೆ ಒಂದು ಕಾರಣವೂ ಇದೆ. ಇತಿಹಾಸದ ಪ್ರಕಾರ ಆಸಿರ್ಗಢ ಐತಿಹಾಸಿಕ ನಗರವಾಗಿತ್ತು. ಸುಮಾರು 7-8 ಲಕ್ಷ ಜನಸಂಖ್ಯೆ ಹೊಂದಿದ್ದ ಆಸಿರ್ಗಢ, ಮೊಘಲರ ಆಳ್ವಿಕೆಯಲ್ಲಿತ್ತು. ಈ ಭಾಗದಲ್ಲಿ ಮೊಘಲರ ಸೈನಿಕರ ಠಾಣೆಗಳು, ಕುದರೆ ಲಾಯಗಳು, ಸೈನಿಕರ ತಂಗುದಾಣಗಳಿದ್ದವಂತೆ. ಯುದ್ಧದ ನಂತರ ಸೈನಿಕರು ತಾವು ಲೂಟಿ ಮಾಡಿದ ಚಿನ್ನ, ವಜ್ರ, ನಾಣ್ಯಗಳನ್ನ ಆಸಿರ್ಗಢದ ಕೋಟೆಯಲ್ಲಿ ಗುಂಡಿ ತೆಗೆದು ಬಚ್ಚಿಡುತ್ತಿದ್ದರಂತೆ. ಈ ಹಿಂದೆ ಇಲ್ಲಿ ಕೆಲವರಿಗೆ ಚಿನ್ನದ ನಾಣ್ಯಗಳು ಸಿಕ್ಕಿದ್ದವಂತೆ. ಈಗ ಛಾವ ಚಿತ್ರ ನೋಡಿದ ನಂತರ ರಾಜರು ಇಲ್ಲಿ ಚಿನ್ನ, ನಾಣ್ಯಗಳನ್ನ ಹೂತು ಹಾಕಿದ್ದಾರೆ ಎಂದು ನಂಬಿ ಶೋಧಕಾರ್ಯಕ್ಕೆ ಮುಂದಾಗಿದ್ದಾರೆ.

ಪ್ರಶಾಂತ್‌ ಎಸ್‌ , ಸ್ಪೇಷಲ್‌ ಡೆಸ್ಕ್‌, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

‘ತಬಾಹಿ’ ಥಂಡರ್..!! (19)

ಟಿಎಂಸಿ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಮಮತಾ ಬ್ಯಾನರ್ಜಿ: ವಿಡಿಯೋ ವೈರಲ್‌

by ಶಾಲಿನಿ ಕೆ. ಡಿ
July 8, 2026 - 11:28 pm
0

‘ತಬಾಹಿ’ ಥಂಡರ್..!! (18)

ಮುನಿಸು ಮರೆತ ಪ್ರಜ್ವಲ್ ದೇವರಾಜ್..? ‘ಕರಾವಳಿ’ ಸಿನಿಮಾಗೆ ಮತ್ತೆ ಸಾಥ್..!

by ಶಾಲಿನಿ ಕೆ. ಡಿ
July 8, 2026 - 11:17 pm
0

‘ತಬಾಹಿ’ ಥಂಡರ್..!! (16)

ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ‘ಸೆಲೆಬ್ರಿಟಿ’ ಕಪಲ್ ಸಾಂಗ್..ಅಶ್ವಿನ್-ಪ್ರಿಯಾಂಕಾ ಹೆಜ್ಜೆ

by ಶಾಲಿನಿ ಕೆ. ಡಿ
July 8, 2026 - 11:02 pm
0

‘ತಬಾಹಿ’ ಥಂಡರ್..!! (14)

ಲೋಕಾಯುಕ್ತ ದಾಳಿ ಮುಕ್ತಾಯ: ಪತ್ತೆಯಾದ ಸಂಪತ್ತೆಷ್ಟು ಗೊತ್ತಾ..?

by ಶಾಲಿನಿ ಕೆ. ಡಿ
July 8, 2026 - 10:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • Karnataka Rain Deficit
    ಆರಂಭದಲ್ಲೇ ಕೈಕೊಟ್ಟ ಮುಂಗಾರು ಮಳೆ..! ಕರ್ನಾಟಕಕ್ಕೆ ಕಾದಿದ್ಯಾ ಭೀಕರ ಬರಗಾಲ..?
    June 24, 2026 | 0
  • 123345
    ಆರ್ಥಿಕ ಹಿಂಜರಿತದ ಭೀತಿಯಲ್ಲಿದೆ ವಿಶ್ವ..! ಭಾರತಕ್ಕೂ ಅಪ್ಪಳಿಸುತ್ತಾ ರಿಸೆಷನ್ ಸುನಾಮಿ..?  
    June 24, 2026 | 0
  • WhatsApp Image 2026 06 22 at 4.41.48 PM
    ಬೆಲೆ ಸಿಗದೆ ರಸ್ತೆಗೆ ಮಾವಿನ ಹಣ್ಣು ಸುರಿಯುತ್ತಾನೆ ರೈತ..ಅಂಗಡಿಯಲ್ಲಿ ಮಾತ್ರ ವಿಪರೀತ ರೇಟು..! ಹೀಗೇಕೆ..?
    June 22, 2026 | 0
  • Untitled design (52)
    ನಾಯಿ-ಬೆಕ್ಕುಗಳಿಗೀಗ ವಿಐಪಿ ಟ್ರೀಟ್‌ಮೆಂಟ್‌, ಸಾಕು ಪ್ರಾಣಿಗಳ ಆರೈಕೆಯಲ್ಲಿ ಬೆಂಗಳೂರಿಗರೇ ನಂ.1!
    June 19, 2026 | 0
  • Untitled design (23)
    ಈ ಮಾವು ಕೆಜಿಗೆ 3 ಲಕ್ಷ! ರಾಮ ಮಂದಿರದಲ್ಲಿ ಮೊದಲ ಅರ್ಪಣೆ
    June 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version