• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, May 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಿಗ್‌‌‌ಬಾಸ್‌‌ನಲ್ಲಿ ಕಿಚ್ಚನೇ ಬೆಸ್ಟ್.. ನಾಗಾರ್ಜುನ ಅದೇ ಸ್ಟೈಲ್ ಫಾಲೋ

ಕಿಚ್ಚನ ವಾಕ್ ಚಾತುರ್ಯಕ್ಕೆ ನಾಗಾರ್ಜುನ ಫಿದಾ..!

admin by admin
September 7, 2025 - 4:57 pm
in ಸಿನಿಮಾ
0 0
0
111 (36)

ಎಲ್ಲ ಭಾಷೆಗಳಲ್ಲೂ ಬಿಗ್ ಬಾಸ್ ರಿಯಾಲಿಟಿ ಶೋಗೆ ಜನಪ್ರಿಯತೆ ಇದೆ. ಸದ್ಯ ಕನ್ನಡ ಬಿಗ್ ಬಾಸ್ ಸೀಸನ್ 12 ಕೂಡ ಇದೆ ಸೆಪ್ಟೆಂಬರ್ 28ಕ್ಕೆ ಶುರುವಾಗ್ತಿದೆ. ಬಿಬಿಕೆ ಅಂದ್ರೆ ಕಿಚ್ಚನ ಸ್ಟೈಲ್.. ಮ್ಯಾನರಿಸಂ.. ಗತ್ತು.. Spontaneous ಡೈಲಾಗ್, ಶೋ ನೋಡುವ ಆಡಿಯೆನ್ಸ್ ಹುಬ್ಬರಿಸುತ್ತಾರೆ. ಟ್ವಿಸ್ಟ್ ಏನೆಂದರೆ  ಇದೀಗ ಕಿಚ್ಚನ ಸ್ಟೈಲ್ ನಲ್ಲೆ ತೆಲುಗು ಬಿಗ್ ಬಾಸ್ ನಿರೂಪಣೆ ಮಾಡಲು ನಾಗಾರ್ಜುನ ಮನಸ್ಸು ಮಾಡಿದ್ದಾರಂತೆ.  ಹೌದು.. ನಿರೂಪಣೆಯಲ್ಲಿ ಕೊಂಚ ಬದಲಾವಣೆ ಮಾಡ್ತಿರೋ ನಾಗಾರ್ಜುನ, ಸುದೀಪ್ ರೀತಿ ಖಡಕ್ ಆಗಿ ಶೋ ನಡೆಸಿಕೊಡಲು ನಿರ್ಧರಿಸಿದ್ದಾರಂತೆ.

  • ಬಿಗ್‌‌‌ಬಾಸ್‌‌ನಲ್ಲಿ ಕಿಚ್ಚನೇ ಬೆಸ್ಟ್.. ನಾಗ್ ಅದೇ ಸ್ಟೈಲ್ ಫಾಲೋ
  • ಕಿಚ್ಚನ ವಾಕ್ ಚಾತುರ್ಯಕ್ಕೆ ನಾಗಾರ್ಜುನ ಫಿದಾ..!
  • ತೆಲುಗು ಬಿಗ್‌‌ಬಾಸ್‌‌ಗೆ ಕಿಚ್ಚ ಸ್ಫೂರ್ತಿ..ಫ್ಯಾನ್ಸ್ ದಿಲ್ ಖುಷ್..!

ಬಿಗ್ ಬಾಸ್ ಕನ್ನಡ ಸೀಸನ್ 12ಇನ್ನು ಶುರುವಾಗಿಲ್ಲ ಆಗ್ಲೇ ಸ್ಪರ್ದಿಗಳು ಯಾರು ಅನ್ನೋ ಕುತೂಹಲ ಮನೆ ಮಾಡಿದೆ. ಈ ನಡುವೆ ಕಿಚ್ಚನ ಹುಟ್ಟುಹಬ್ಬಕ್ಕೆ ಹೊಸ ಪ್ರೊಮೊ ಕೂಡ ರಿಲೀಸ್ ಆಗಿದ್ದು ಸೆಪ್ಟೆಂಬರ್ 28ಕ್ಕೆ ಬಿಬಿಕೆ 12ಕಿಕ್ ಸ್ಟಾರ್ಟ್ ಆಗೋದು ಪಕ್ಕಾ. ಮುಖ್ಯವಾಗಿ ಬಿಗ್ ಬಾಸ್ ವಾರದ ಕಥೆ ಕಿಚ್ಚನ ಜೊತೆ ಎಲ್ಲಾ ಎಪಿಸೋಡ್ಸ್ ನೋಡಿದ್ರೆ ಕಿಚ್ಚನ costume ಅಟ್ರಾಕ್ಟ್ ಆಗುತ್ತೆ. ಅದ್ರಲ್ಲೂ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವ ರೀತಿಗೆ ವೀಕ್ಷಕರು ಫಿದಾ ಆಗಿದ್ದಾರೆ.

RelatedPosts

ಕೆಡಿ ತೆಲುಗು ಟ್ರೈಲರ್ ರಿಲೀಸ್, ಟಾಲಿವುಡ್‌ನಲ್ಲಿ ಧ್ರುವ ಅಬ್ಬರ

ಸಾನ್ವಿ ಸುದೀಪ್ ಗಣೇಶನ ಟ್ಯಾಟೂ ವಿವಾದ..ಭಕ್ತಿಯೋ..? ಫ್ಯಾಷನ್ನೋ..?

ಪೈಲ್ವಾನನ್ನು ಎತ್ತಿ ಹಾಕಿದ ಶಿವಣ್ಣ..ಪೆದ್ದಿ ಮೇಕಿಂಗ್ ಝಲಕ್

ಕಾನೂನಿನ ಚಕ್ರವ್ಯೂಹದಲ್ಲಿ ಸಿಲುಕಿದ ನಟ ದರ್ಶನ್‌..!

ADVERTISEMENT
ADVERTISEMENT

111 (38)ಯಾರೇ ಬಂದರೂ ಸುದೀಪ್ ಅವರು ಬೇಧ-ಭಾವ ಮಾಡುವವರಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಸ್ಪರ್ಧಿಗಳನ್ನು ತಮ್ಮ ಮನೆಯ ಸದಸ್ಯರಂತೆಯೇ ಪ್ರೀತಿಸುತ್ತಾರೆ. ಆದರೆ ಅದೇ ಸ್ಪರ್ಧಿಗಳು ತಪ್ಪು ಮಾಡಿದಾಗ ಮುಲಾಜಿಲ್ಲದೇ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಕಟು ಮಾತುಗಳಿಂದ ಟೀಕಿಸುತ್ತಾರೆ. ಇದೆ ಅವರ ಫ್ಯಾನ್ಸ್ ಗೂ ಇಷ್ಟ ಆಗೋದು. ಯಾರೇ ಬಂದ್ರು ಕಿಚ್ಚನ ರೀತಿ ನಿರೂಪಣೆ ಮಾಡೋರು ಬರೋಕೆ ಸಾಧ್ಯವೇ ಇಲ್ಲ ಎಂದು ಹೆಮ್ಮೆ ಯಿಂದ ಹೇಳುತ್ತಾರೆ.

111 (37)ಅಂದಹಾಗೆ ತೆಲುಗು ಬಿಗ್ ಬಾಸ್ ಸೀಸನ್ 9 ಸೆಪ್ಟೆಂಬರ್ 7ರಿಂದ ಶುರುವಾಗಿದೆ. ಈ ಹಿಂದಿನ ಸೀಸನ್​​ಗಳಲ್ಲಿ ನಾಗಾರ್ಜುನ  ಸ್ಪರ್ಧಿಗಳ ಬಗ್ಗೆ ಕೊಂಚ ಮೃದು ಧೋರಣೆ ಹೊಂದಿದ್ದರು. ಸ್ಪರ್ಧಿಗಳು ನಿಯಮ ಮುರಿದಾಗ ಅಷ್ಟೇನೂ ಗಟ್ಟಿ ಧ್ವನಿಯಲ್ಲಿ ಎಚ್ಚರಿಕೆ ನೀಡಿರಲಿಲ್ಲ. ಇದರಿಂದ ತೆಲುಗು ಬಿಗ್ ಬಾಸ್ ಮನೆಯೊಳಗೆ ಅಂಥದ್ದೇನೂ ಡ್ರಾಮಾ ನಡೆಯಲಿಲ್ಲ. ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಲು ಅವರು ತೀರ್ಮಾನಿಸಿದ್ದಾರಂತೆ

  • ಸುದೀಪ್ ರೀತಿ ಖಡಕ್ ಶೋ ಮಾಡಲು ನಾಗಾರ್ಜುನ ನಿರ್ಧಾರ
  • ನಿಯಮ ಉಲ್ಲಂಘನೆ ಮಾಡಿದ್ರೆ ಖೇಲ್ ಖತಮ್.. ಸ್ಪರ್ಧಿಗಳಿಗೆ ಟೆನ್ಶನ್

ಕಿಚ್ಚ ಸುದೀಪ್ ರೀತಿಯೇ ನಾಗಾರ್ಜುನ ಕೂಡ ಈ ಬಾರಿ ಕಟ್ಟುನಿಟ್ಟಾಗಿ ನಡೆದುಕೊಳ್ಳಲಿದ್ದಾರೆ. ಒಂದುವೇಳೆ ಸ್ಪರ್ಧಿಗಳಿಂದ ಮನೆಯ ನಿಯಮಗಳು ಉಲ್ಲಂಘನೆ ಆದರೆ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಆ ಮೂಲಕ ಶೋನಲ್ಲಿ ಹೆಚ್ಚಿನ ಕುತೂಹಲ ಇರುವಂತೆ ನೋಡಿಕೊಳ್ಳಲಿದ್ದಾರೆ ಎಂದು ತೆಲುಗಿನ ಮಾಧ್ಯಮಗಳು ವರದಿ ಮಾಡಿವೆ.  ಅವರದ್ದೇ ಸ್ಟೈಲ್ ನಲ್ಲಿ ನಿರೂಪಣೆ ಮಾಡಿದ್ರು ಕಿಚ್ಚನನ್ನು ಸ್ಫೂರ್ತಿಯಾಗಿ ತಗೆದುಕೊಂಡಿರೋದು ಕನ್ನಡಿಗರಿಗೆ  ಹೆಮ್ಮೆ ಎನ್ನಿಸಿದೆ.

111 (36)ಈಗಾಗಲೇ ‘ತೆಲುಗು ಬಿಗ್ ಬಾಸ್ 9’ ಶೂಟಿಂಗ್ ಆರಂಭ ಆಗಿದೆ. ಹೈದರಾಬಾದ್​​ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈಗಾಗಲೇ ಗ್ರಾಂಡ್ ಲಾಂಚ್ ಕೂಡ ಆಗಿದೆ. ಹೊಸ ಸ್ಪರ್ಧಿಗಳ ಆಟ ನೋಡಲು ವೀಕ್ಷಕರು ಸಜ್ಜಾಗಿದ್ದಾರೆ. ಹೊಸ ಥೀಮ್​​ನಲ್ಲಿ ತೆಲುಗು ಬಿಗ್ ಬಾಸ್ ಮನೆ ಸಿದ್ಧವಾಗಿದೆ. ಹೆಚ್ಚಿನ ಎನರ್ಜಿಯೊಂದಿಗೆ ನಾಗಾರ್ಜುನ ನಿರೂಪಣೆ ಮಾಡುತ್ತಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್  

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 05 15T204228.451

ಗಾಯಕನ ಮೇಲೆ ಮಳೆಯಂತೆ ಕೋಟಿ ಕೋಟಿ ಹಣ ಸುರಿಸಿದ ಭಕ್ತರು..! ವಿಡಿಯೋ ವೈರಲ್

by ಶಾಲಿನಿ ಕೆ. ಡಿ
May 15, 2026 - 8:43 pm
0

Untitled design 2026 05 15T200313.419

ಕೆಡಿ ತೆಲುಗು ಟ್ರೈಲರ್ ರಿಲೀಸ್, ಟಾಲಿವುಡ್‌ನಲ್ಲಿ ಧ್ರುವ ಅಬ್ಬರ

by ಶಾಲಿನಿ ಕೆ. ಡಿ
May 15, 2026 - 8:04 pm
0

Untitled design 2026 05 15T185127.216

ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಮೇ 17ರಂದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

by ಶಾಲಿನಿ ಕೆ. ಡಿ
May 15, 2026 - 6:52 pm
0

Untitled design 2026 05 15T183115.351

ಸಾನ್ವಿ ಸುದೀಪ್ ಗಣೇಶನ ಟ್ಯಾಟೂ ವಿವಾದ..ಭಕ್ತಿಯೋ..? ಫ್ಯಾಷನ್ನೋ..?

by ಶಾಲಿನಿ ಕೆ. ಡಿ
May 15, 2026 - 6:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 15T200313.419
    ಕೆಡಿ ತೆಲುಗು ಟ್ರೈಲರ್ ರಿಲೀಸ್, ಟಾಲಿವುಡ್‌ನಲ್ಲಿ ಧ್ರುವ ಅಬ್ಬರ
    May 15, 2026 | 0
  • Untitled design 2026 05 15T183115.351
    ಸಾನ್ವಿ ಸುದೀಪ್ ಗಣೇಶನ ಟ್ಯಾಟೂ ವಿವಾದ..ಭಕ್ತಿಯೋ..? ಫ್ಯಾಷನ್ನೋ..?
    May 15, 2026 | 0
  • Untitled design 2026 05 15T174335.123
    ಪೈಲ್ವಾನನ್ನು ಎತ್ತಿ ಹಾಕಿದ ಶಿವಣ್ಣ..ಪೆದ್ದಿ ಮೇಕಿಂಗ್ ಝಲಕ್
    May 15, 2026 | 0
  • Untitled design 2026 05 15T153930.110
    ಕಾನೂನಿನ ಚಕ್ರವ್ಯೂಹದಲ್ಲಿ ಸಿಲುಕಿದ ನಟ ದರ್ಶನ್‌..!
    May 15, 2026 | 0
  • Darshan
    ದರ್ಶನ್‌ ಕೇಸ್‌ ಬಗ್ಗೆ ಕೋರ್ಟ್‌ ಹೇಳಿದ್ದೇನು..?
    May 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version