• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪ್ಯಾಲೆಸ್ಟೀನ್ ಸಿನಿಮಾಗಳಿಗೆ ನೋ ಎಂಟ್ರಿ.. ವೇದಿಕೆಯಲ್ಲೇ ಪ್ರತಿರೋಧಿಸಿದ ಪ್ರಕಾಶ್ ರೈ..!

ಸಿನಿಮಾ ಹಬ್ಬದಲ್ಲಿ ರಾಜಕೀಯ ನೆರಳು..ಭುಗಿಲೆದ್ದ ವಿವಾದ

admin by admin
January 30, 2026 - 7:28 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2026 01 30T192548.374

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

ಬೆಂಗಳೂರಿನ ಹೃದಯವಾದ ವಿಧಾನಸೌಧದ ಪೂರ್ವದ್ವಾರದ ಮುಂದೆ ಬೆಳಗಿದ ಚಿತ್ರೋತ್ಸವದ ವೇದಿಕೆ ಬೆಳಕು, ಕ್ಯಾಮೆರಾ, ಸಂಭ್ರಮ ಎಲ್ಲವೂ ಇತ್ತು. ಆದರೆ ಈ ಬಾರಿ ಚಪ್ಪಾಳೆಗಿಂತ ಜಾಸ್ತಿ ಕೇಳಿಸಿತು ಪ್ರತಿರೋಧದ ಧ್ವನಿ. ವಿಶ್ವದ ನಾನಾ ದೇಶಗಳ ಚಿತ್ರಗಳು ಒಂದೇ ವೇದಿಕೆಯಲ್ಲಿ ಸೇರುವ ಹಬ್ಬ. ಆದರೆ ಈ ಬಾರಿ ಆ ಹಬ್ಬಕ್ಕೆ ರಾಜಕೀಯದ ನೆರಳು ಬಿದ್ದಿದೆ ಎನ್ನುವ ಆರೋಪ ಜೋರಾಗಿದೆ. ಪ್ಯಾಲೆಸ್ಟೀನ್ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ ಎಂಬ ಸುದ್ದಿ ಚಿತ್ರಲೋಕದಲ್ಲಿ ಚರ್ಚೆಗೆ ಕಾರಣವಾಗಿದೆ.

RelatedPosts

ರೇಣುಕಾಸ್ವಾಮಿ ಪ್ರಕರಣ; ದರ್ಶನ್‌ಗೆ ಬಿಗ್‌ ಶಾಕ್‌..ಖುದ್ದು ಹಾಜರಿಗೆ ಕೋರಿದ್ದ ಅರ್ಜಿ ವಜಾ

7 ವರ್ಷಗಳ ಬಳಿಕ ಡಿಪಿ ಬದಲಿಸಿದ ಪ್ರಭಾಸ್: ‘ಫೌಜಿ’ ಲುಕ್‌ಗೆ ಫ್ಯಾನ್ಸ್ ಫಿದಾ!

ಎಐ ಅಶ್ಲೀಲ ಕಂಟೆಂಟ್‌ಗೆ ಬ್ರೇಕ್: ಜಾನ್ವಿ ಅರ್ಜಿಗೆ ಕೋರ್ಟ್ ಮಧ್ಯಂತರ ಆದೇಶ

ಮದುವೆ ಮಂಟಪದಲ್ಲೂ ನಿಲ್ಲದ ಡಿಬಾಸ್ ಫ್ಯಾನ್ಸ್ ಆರ್ಭಟ!

ADVERTISEMENT
ADVERTISEMENT

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸಿನಿಮಾ ಸಂಭ್ರಮದ ವೇದಿಕೆ. ಆದರೆ ಈ ಬಾರಿ ರೆಡ್ ಕಾರ್ಪೆಟ್ ಮೇಲೆ ಸಿನಿಮಾ ಗ್ಲಾಮರ್ ಮಾತ್ರ ಅಲ್ಲ, ರಾಜಕೀಯ ಸಿಡಿಲು ಕೂಡ ಸದ್ದು ಮಾಡಿತು. 17ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲೇ ಪ್ಯಾಲೆಸ್ಟೀನ್ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ ಅನ್ನೋ ವಿಷಯ ಚರ್ಚೆಗೆ ಎದ್ದಿದೆ. ವೇದಿಕೆಯಲ್ಲಿ ನಟ, ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಮೈಕ್ ಹಿಡಿದ ಕ್ಷಣವೇ ವಾತಾವರಣ ಬದಲಾಯ್ತು. ಪ್ರಕಾಶ್ ರೈ ವೇದಿಕೆಯಲ್ಲೇ ಗಟ್ಟಿಯಾದ ಪ್ರತಿರೋಧ ವ್ಯಕ್ತಪಡಿಸಿದರು. ಸಿನಿಮಾ ವೇದಿಕೆ ಒಂದು ಕ್ಷಣ ರಾಜಕೀಯ ವೇದಿಕೆಯಂತಾಗಿತ್ತು.

ಪ್ಯಾಲೆಸ್ಟೀನ್ ಸಿನಿಮಾಗಳಿಗೆ ‘ನೋ ಎಂಟ್ರಿ’ ಕೇಂದ್ರದ ನಿರ್ಬಂಧ ವಿವಾದ

ಸಿನಿಮಾ ಹಬ್ಬದಲ್ಲಿ ರಾಜಕೀಯ ನೆರಳು..ಭುಗಿಲೆದ್ದ ವಿವಾದ

ವಿಧಾನಸೌಧದ ಪೂರ್ವದ್ವಾರದ ಎದುರು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ಪ್ಯಾಲೆಸ್ಟೀನ್ ಕುರಿತು ಒಂದು ಕವಿತೆ ಓದಿದರು  ಯುದ್ಧಗಳು ಕೊನೆಗೊಳ್ಳುತ್ತವೆ… ನಾಯಕರು ಕೈಕುಲುಕಿ ತೆರಳುತ್ತಾರೆ ಆದರೆ ಆ ವೃದ್ಧೆ ತನ್ನ ಮಗನಿಗಾಗಿ ಕಾಯುತ್ತಿರುತ್ತಾಳೆ ಎಂಬ ಸಾಲುಗಳು ವೇದಿಕೆಯಲ್ಲಿ ಮೌನ ಮೂಡಿಸಿತು. ಇದು ಕೇವಲ ಕವಿತೆ ಅಲ್ಲ, ಪ್ರತಿರೋಧದ ಧ್ವನಿ. ಪ್ರೇಕ್ಷಕರ ಗಮನ ಕ್ಷಣಾರ್ಧದಲ್ಲಿ ಸೆಳೆಯಿತು.

ಚಿತ್ರೋತ್ಸವಕ್ಕೆ ಆಯ್ಕೆಯಾದ ಐದು ಪ್ಯಾಲೆಸ್ಟೀನ್ ಸಿನಿಮಾಗಳ ಪೈಕಿ ‘All That’s Left of You’, ‘The Voice of Hind Rajab’, ‘Put Your Soul on Your Hand and Walk’ ಹಾಗೂ ‘Yes’ ಸೇರಿ ನಾಲ್ಕು ಸಿನಿಮಾಗಳಿಗೆ ಪ್ರದರ್ಶನ ಅನುಮತಿ ಸಿಕ್ಕಿಲ್ಲ. ಇದೇ ವಿಷಯಕ್ಕೆ ಪ್ರಕಾಶ್ ರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಚಿತ್ರೋತ್ಸವಗಳು ಮಾನವೀಯ ಬಾಂಧವ್ಯ ಬೆಳೆಸುವ ವೇದಿಕೆ. ಇಲ್ಲಿ ರಾಜಕೀಯ ಪ್ರವೇಶಿಸಬಾರದು ಎಂದು ಸ್ಪಷ್ಟವಾಗಿ ಹೇಳಿದರು. ಮುಖ್ಯಮಂತ್ರಿಗಳು ಗಟ್ಟಿಯಾದ ನಿಲುವು ತಾಳಬೇಕು ಎಂದು ಕರೆ ನೀಡಿದರು.

ಬಿಐಎಫ್‌ಎಫ್‌ನಲ್ಲಿ ಫ್ರೀಡಮ್ ಫೈಟ್..ಕಲೆಗೆ ಕಟ್ಟುಪಾಡು?

ವೇದಿಕೆಯಲ್ಲೇ ಕವಿತೆ ಓದಿ ಪ್ರಕಾಶ್ ರೈ ಪ್ರತಿರೋಧ..!

ಆದ್ರೆ ಯಾಕೆ ಪ್ಯಾಲೆಸ್ಟೀನ್ ಸಿನಿಮಾಗಳಿಗೆ ನೋ ಎಂಟ್ರಿ ?  ಅಧಿಕೃತವಾಗಿ ಹೇಳಲಾಗಿರುವ ಕಾರಣ ಏನಂದ್ರೆ, ಪ್ರಸ್ತುತ ಅಂತಾರಾಷ್ಟ್ರೀಯ ರಾಜಕೀಯ ಪರಿಸ್ಥಿತಿ, ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದ ಸೂಕ್ಷ್ಮತೆ, ಮತ್ತು ರಾಜತಾಂತ್ರಿಕ ಸಂಬಂಧಗಳ ಸಮತೋಲನ. ಇಂತಹ ವಿಷಯಗಳು ಸಾರ್ವಜನಿಕ ಪ್ರದರ್ಶನದಲ್ಲಿ ಕಾನೂನು-ಸುವ್ಯವಸ್ಥೆ ಸಮಸ್ಯೆ ಅಥವಾ ರಾಜಕೀಯ ಉದ್ವಿಗ್ನತೆಗೆ ಕಾರಣವಾಗಬಹುದು ಎಂಬ ಅಂದಾಜು ಕೇಂದ್ರದದ್ದು ಎಂದು ಮೂಲಗಳು ಹೇಳುತ್ತಿವೆ. ಆದರೆ ಪ್ರಶ್ನೆ ಏನೆಂದರೆ ಸಿನಿಮಾ ಕಲೆನಾ ? ಅಥವಾ ರಾಜಕೀಯ ಅಖಾಡನಾ ? ಮಾನವೀಯ ಕಥೆಗಳನ್ನು ಹೇಳುವುದೇ ತಪ್ಪಾ ? ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಇದೀಗ ಪ್ರಶ್ನೆ ಒಂದೇ ಇದು ಕೇವಲ ಚಿತ್ರೋತ್ಸವದ ವಿವಾದವೇ? ಅಥವಾ ಕಲೆ ಮತ್ತು ರಾಜಕೀಯದ ನಡುವೆ ನಡೆಯುತ್ತಿರುವ ದೊಡ್ಡ ಯುದ್ಧದ ಮತ್ತೊಂದು ಅಧ್ಯಾಯವೇ? ಬೆಂಗಳೂರು ಚಿತ್ರೋತ್ಸವದ ವೇದಿಕೆ ಈಗ ಸಿನಿಮಾ ಪರ ಹೋರಾಟದ ಸಂಕೇತವಾಗಿಬಿಟ್ಟಿದೆ.

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 08 17T194406.345

ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಾಸ್ಟರ್‌ಸ್ಟ್ರೋಕ್‌: ರಷ್ಯಾ-ಚೀನಾಕ್ಕೂ ಸಿಗದ ಮಿಸೈಲ್ ಕೂಲರ್

by Hemanth Kumar S
August 17, 2026 - 7:45 pm
0

Untitled design 2026 08 17T183412.494

ರೇಣುಕಾಸ್ವಾಮಿ ಪ್ರಕರಣ; ದರ್ಶನ್‌ಗೆ ಬಿಗ್‌ ಶಾಕ್‌..ಖುದ್ದು ಹಾಜರಿಗೆ ಕೋರಿದ್ದ ಅರ್ಜಿ ವಜಾ

by ಶಾಲಿನಿ ಕೆ. ಡಿ
August 17, 2026 - 6:34 pm
0

ರಾಷ್ಟ್ರೀಯ BJPಗೆ ಬಲ ತುಂಬಲು ಹೊಸ ಟೀಂ..! ಕನ್ನಡಿಗರಿಗೆ ಸಿಕ್ತು ಪ್ರಾಧಾನ್ಯತೆ..!

ರಾಷ್ಟ್ರೀಯ BJPಗೆ ಬಲ ತುಂಬಲು ಹೊಸ ಟೀಂ..! ಕನ್ನಡಿಗರಿಗೆ ಸಿಕ್ತು ಪ್ರಾಧಾನ್ಯತೆ..!

by ಶಾಲಿನಿ ಕೆ. ಡಿ
August 17, 2026 - 6:01 pm
0

Untitled design 2026 08 17T171800.526

ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಮಹಿಳೆ ಸಾವು‌

by ಶಾಲಿನಿ ಕೆ. ಡಿ
August 17, 2026 - 5:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 17T183412.494
    ರೇಣುಕಾಸ್ವಾಮಿ ಪ್ರಕರಣ; ದರ್ಶನ್‌ಗೆ ಬಿಗ್‌ ಶಾಕ್‌..ಖುದ್ದು ಹಾಜರಿಗೆ ಕೋರಿದ್ದ ಅರ್ಜಿ ವಜಾ
    August 17, 2026 | 0
  • ChatGPT Image Aug 17, 2026, 03 15 01 PM
    7 ವರ್ಷಗಳ ಬಳಿಕ ಡಿಪಿ ಬದಲಿಸಿದ ಪ್ರಭಾಸ್: ‘ಫೌಜಿ’ ಲುಕ್‌ಗೆ ಫ್ಯಾನ್ಸ್ ಫಿದಾ!
    August 17, 2026 | 0
  • Untitled design (87)
    ಎಐ ಅಶ್ಲೀಲ ಕಂಟೆಂಟ್‌ಗೆ ಬ್ರೇಕ್: ಜಾನ್ವಿ ಅರ್ಜಿಗೆ ಕೋರ್ಟ್ ಮಧ್ಯಂತರ ಆದೇಶ
    August 17, 2026 | 0
  • Untitled design 2026 08 17T123126.443
    ಮದುವೆ ಮಂಟಪದಲ್ಲೂ ನಿಲ್ಲದ ಡಿಬಾಸ್ ಫ್ಯಾನ್ಸ್ ಆರ್ಭಟ!
    August 17, 2026 | 0
  • ChatGPT Image Aug 17, 2026, 11 37 10 AM
    ಸಿನಿಮಾಗಳಿಗಿಂತ ವೈಯಕ್ತಿಕ ಬದುಕಿನ ಹೇಳಿಕೆಯಿಂದ ಸುದ್ದಿಯಾದ ಅನುಪಮಾ!
    August 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version