• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕನ್ನಡದ ಹೊಸ ಸಿನಿಮಾ ” ಬ್ಯೂಟಿ ” ಚಿತ್ರದ ಶೂಟಿಂಗ್‌ ಮುಕ್ತಾಯ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 28, 2025 - 7:33 pm
in ಸಿನಿಮಾ
0 0
0
Untitled design 2025 11 28T192807.892

ಕಲ್ಪವೃಕ್ಷ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪಿ.ಮುರಳಿ ಕೃಷ್ಣ ಅರ್ಪಿಸುತ್ತಿರುವ ತನುಜ ಮುರಳಿ ಕೃಷ್ಣರವರ ನಿರ್ಮಾಣದ ” ಬ್ಯೂಟಿ ” ಸಿನಿಮಾದ ಒಂದು ಹಾಡನ್ನು ಮೇಲುಕೋಟೆಯ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡುವ ಮೂಲಕ ಕುಂಬಳಕಾಯಿ ಹೊಡೆದ ಚಿತ್ರತಂಡ, ಈ ಸಿನಿಮಾದ ಚಿತ್ರೀಕರಣ ಮುಗಿಸಿದೆ.

ಬ್ಯೂಟಿ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದು ’31 days’ ಸಿನಿಮಾ ನಿರ್ದೇಶಿಸಿದ ರಾಜ ರವಿಕುಮಾರ್. ಈ ಸಿನಿಮಾಗೆ ವಿ. ಮನೋಹರ್ ಸಂಗೀತ ನೀಡುತ್ತಿದ್ದು, 5 ಹಾಡುಗಳನ್ನು ಅದ್ಬುತವಾಗಿ ಮಾಡಿದ್ದೂ ಹಾಡುಗಳು ಟ್ರೆಂಡಿಂಗ್‌ಗೆ ಬರಲಿವೆ ಎಂದು ಚಿತ್ರತಂಡ ಹೇಳುತ್ತಿದ್ದಾರೆ. ಇನ್ನು ಈ ಸಿನಿಮಾದ ಎಲ್ಲ ಹಾಡುಗಳನ್ನು ಕನ್ನಡದ ಗಾಯಕರೇ ಹಾಡಿರುವುದು ವಿಶೇಷ. “ಬ್ಯೂಟಿ ” ಸಿನಿಮಾದ ಚಿತ್ರೀಕರಣವನ್ನು ಕೊಲ್ಲೂರು, ಮೂಡಗಲ್, ಕುಮುಟಾ, ಬೆಂಗಳೂರು, ಮೇಲುಕೋಟೆ ಯಲ್ಲಿ ಚಿತ್ರೀಕರಣ ಮಾಡಲಾಗಿದೆ.

RelatedPosts

ವಿನಯ್ ಪ್ರೇಮಾಯಣ..ಸೀನು-ಕುಸುಮ ‘ಗ್ರಾಮಾಯಣ’

“ರೋಲೆಕ್ಸ್” ಚಿತ್ರತಂಡದ ಜೊತೆ ಕೈ‌ ಜೋಡಿಸಿದ ವಿನೋದ್ ಪ್ರಭಾಕರ್

ಮುರಳಿ, ರಾಘುಗೆ ಮಾತೃವಿಯೋಗ..ತಾಯಿಗೆ ಏನಾಗಿತ್ತು?

‘ಕಲ್ಕಿ 2’: ದೀಪಿಕಾ ಜಾಗಕ್ಕೆ ಬರ್ತಾರಾ ಸಾಯಿ ಪಲ್ಲವಿ?

ADVERTISEMENT
ADVERTISEMENT

ಈ ಸಿನಿಮಾಗೆ ನಾಯಕ ರವಿಕಾಂತ್, ನಾಯಕಿಯಾಗಿ ಮಹಾಲಕ್ಷ್ಮಿ ನಟಿಸುತ್ತಿದ್ದು, ವೇಣಿ. ವಿ. ಮನೋಹರ್, ಚಿಲ್ಲರ್ ಮಂಜ, ಆನೇಕಲ್ ಮುನಿಯಪ್ಪ, ಅನ್ನಪೂರ್ಣ, ಅಂಜನಾ, ಮಂಜಯ್ಯ, ದುಷ್ಯಂತ್, ಮನ ಮೋಹನ್, ಶಿವಮೊಗ್ಗ ರಾಮಣ್ಣ, ವೈಭವ್ ನಾಗರಾಜ್, ಪ್ರಸಿದ್ಧ ಕನ್ನಡಿಗ, ಮಣಿ, ಪಾಂಡು, ಬೇಬಿ ಆಯುಸ್ಕಾ, ಮಾಸ್ಟರ್ ಆರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಸಿನಿಮಾಗೆ ಛಾಯಾಗ್ರಾಹಣ ವಿರೇಶ್ ಕುಮಾರ್, ಸಂಕಲನ ಮಧು ತುಂಬಕೆರೆ, ಮಹೇಶ್ ರಾಜ್ ನೃತ್ಯ ನಿರ್ದೇಶನ, ಸಾಹಸ ಬಂಡೆ ಚಂದ್ರು, ನಿರ್ಮಾಣ ನಿರ್ವಹಣೆ ಹೇಮಂತ್ ಕುಮಾರ್, ಕಾರ್ಯಕಾರಿ ನಿರ್ಮಾಣ ರಾಗ್ವಿರ್ ಸುರಾಗ್, ನಿರ್ದೇಶನ ತಂಡ ಸಿದ್ದಾರ್ಥ್ ಕಾರತಗಿ, ಸುಧರ್ಶನ್, ಚೈತನ್ಯ, ಸ್ಥಿರ ಚಿತ್ರಣ ಜಗನಾಥ್, ವರ್ಣಲಂಕಾರ ನಾಗೇಶ್, ವಸ್ತ್ರಲಂಕಾರ ಕುಮಾರ್, ಕೇಶಲಂಕಾರ ತಾರಾದೇವಿ,ವಿನ್ಯಾಸ ಗಾಡ್, ಪ್ರಚಾರ ಶ್ರೀಧರ್ ಮಾಡುತ್ತಿದ್ದಾರೆ.

ಬ್ಯೂಟಿ ಸಿನಿಮಾ ಒಂದು ಹೊಸ ಜಾನರ್ ಸಿನಿಮಾ. ಈ ಸಿನಿಮಾದಲ್ಲಿ ಸಸ್ಪೆನ್ಸ್, ಹಾರರ್, ಕಾಮಿಡಿ, ಆಕ್ಷನ್, ಕೌಟುಂಬಿಕ, ಲವ್ ಸ್ಟೋರಿ, ಎಲ್ಲ ವಿಷಯಗಳಿದ್ದು ಸಂಪೂರ್ಣವಾಗಿ ಎಲ್ಲ ವರ್ಗದ ಪ್ರೇಕ್ಷಕರು ಕುಟುಂಬ ಸಮೇತರಾಗಿ ನೋಡುವಂಥ ಸಿನಿಮಾ ಇದಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (23)

ಈ ಮಾವು ಕೆಜಿಗೆ 3 ಲಕ್ಷ! ರಾಮ ಮಂದಿರದಲ್ಲಿ ಮೊದಲ ಅರ್ಪಣೆ

by ಕವಿತಾ
June 16, 2026 - 6:49 pm
0

Untitled design 2026 06 16T184329.793

ವಿನಯ್ ಪ್ರೇಮಾಯಣ..ಸೀನು-ಕುಸುಮ ‘ಗ್ರಾಮಾಯಣ’

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 16, 2026 - 6:44 pm
0

Untitled design 2026 06 16T184000.119

ʻನಾವು ಕೇಳಿದ್ದು ದಾಖಲೆ ಮಾತ್ರʼ : ಬಿಜೆಪಿ ನಾಯಕರಿಗೆ ಪ್ರದೀಪ್ ಈಶ್ವರ್ ತಿರುಗೇಟು

by ದಿಶಾ ಕೆ. ಎಸ್.
June 16, 2026 - 6:41 pm
0

Untitled design (22)

“ರೋಲೆಕ್ಸ್” ಚಿತ್ರತಂಡದ ಜೊತೆ ಕೈ‌ ಜೋಡಿಸಿದ ವಿನೋದ್ ಪ್ರಭಾಕರ್

by ಕವಿತಾ
June 16, 2026 - 6:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 16T184329.793
    ವಿನಯ್ ಪ್ರೇಮಾಯಣ..ಸೀನು-ಕುಸುಮ ‘ಗ್ರಾಮಾಯಣ’
    June 16, 2026 | 0
  • Untitled design (22)
    “ರೋಲೆಕ್ಸ್” ಚಿತ್ರತಂಡದ ಜೊತೆ ಕೈ‌ ಜೋಡಿಸಿದ ವಿನೋದ್ ಪ್ರಭಾಕರ್
    June 16, 2026 | 0
  • Untitled design 2026 06 16T182548.675
    ಮುರಳಿ, ರಾಘುಗೆ ಮಾತೃವಿಯೋಗ..ತಾಯಿಗೆ ಏನಾಗಿತ್ತು?
    June 16, 2026 | 0
  • Untitled design (21)
    ‘ಕಲ್ಕಿ 2’: ದೀಪಿಕಾ ಜಾಗಕ್ಕೆ ಬರ್ತಾರಾ ಸಾಯಿ ಪಲ್ಲವಿ?
    June 16, 2026 | 0
  • Untitled design 2026 06 16T181043.068
    ‘ಬಾಸ್’ ಚಿತ್ರಕ್ಕೆ ಮತ್ತೆ ಸಂಕಷ್ಟ: ಹೈಕೋರ್ಟ್ ಮೊರೆ ಹೋದ ದರ್ಶನ್
    June 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version