• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನರ್ತಕಿ ಥಿಯೇಟರ್‌ನಲ್ಲಿ ‘ಬಲರಾಮನ ದಿನಗಳು’ ಮಾಸ್ ಹಬ್ಬ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
June 26, 2026 - 6:36 pm
in ಸಿನಿಮಾ
0 0
0
Web Photo Editor (47)

ಆ ದಿನಗಳು ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅಂಡರ್‌ವರ್ಲ್ಡ್ ಕಥೆಗಳಿಗೆ ಹೊಸ ಭಾಷ್ಯ ಬರೆದಿದ್ದ ಡೈರೆಕ್ಟರ್ ಕೆ.ಎಂ.ಚೈತನ್ಯ, ಈಗ ಮತ್ತೊಮ್ಮೆ ಭೂಗತ ಜಗತ್ತಿನ ಕರಾಳ ಪುಟಗಳನ್ನು ತೆರೆದಿದ್ದಾರೆ.  ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರೋ ‘ಬಲರಾಮನ ದಿನಗಳು’ ಈ ವಾರ ಥಿಯೇಟರ್‌ಗೆ ಅಪ್ಪಳಿಸಿದೆ. 80 ಮತ್ತು 90ರ ದಶಕದ ಬೆಂಗಳೂರು ಅಂಡರ್‌ವರ್ಲ್ಡ್, ಕೋತ್ವಾಲ್-ಜಯರಾಜ್ ಗ್ಯಾಂಗ್ ವಾರ್, ರಾಜಕೀಯ ಶೇಡ್ಯಂತ್ರದ ನಡುವೆ ಮೂಡಿಬಂದಿರೋ ಈ ಸಿನಿಮಾ ಪ್ರೇಕ್ಷಕರಿಗೆ ಕಿಕ್ ಕೊಡುತ್ತಾ..?

ನರ್ತಕಿ ಥಿಯೇಟರ್‌ನಲ್ಲಿ ‘ಬಲರಾಮನ ದಿನಗಳು’ ಮಾಸ್ ಹಬ್ಬ

RelatedPosts

ಪ್ರೀತಿಸಿ ಮದುವೆಯಾದ ದಂಪತಿಯ ದುರಂತ ಅಂತ್ಯ: ಪತ್ನಿಯನ್ನು ಕೊಂದು ಗಂಡ ಆತ್ಮಹತ್ಯೆ

ಹೊಸ ಶೀರ್ಷಿಕೆಯೊಂದಿಗೆ ಚೀನಾದಲ್ಲಿ ‘ರಾಮಾಯಣ’ ಎಂಟ್ರಿ!

ಶಾಂತಿ ಕ್ರಾಂತಿ ರೀ-ರಿಲೀಸ್ ಸದ್ಯಕ್ಕೆ ಅಸಾಧ್ಯ..1 ವರ್ಷ ಬೇಕು

ಟಾಕ್ಸಿಕ್‌ನಿಂದ ಮ್ಯೂಸಿಕಲ್ ಧಮಾಕಾ, 10 ಹಾಡುಗಳು ಗ್ರ್ಯಾಂಡ್ ರಿಲೀಸ್

ADVERTISEMENT
ADVERTISEMENT

ವಿನೋದ್ ಪ್ರಭಾಕರ್ ವೃತ್ತಿಜೀವನದ ಬೆಸ್ಟ್ ಪರ್ಫಾಮೆನ್ಸ್..!

80ರ ಬೆಂಗಳೂರಿನ ಕರಾಳ ಕಥೆ..ಅಂಡರ್‌ವರ್ಲ್ಡ್ ಇತಿಹಾಸ ಮತ್ತೆ ಜೀವಂತ..!

ಆ್ಯಕ್ಷನ್ ಪ್ರಿಯರಿಗೆ ಫುಲ್ ಮೀಲ್ಸ್ ಬಲರಾಮನ ದಿನಗಳು..!

ಕಥೆಯ ಒಳಗೆ ಹೋಗುವ ಮುನ್ನ ಈ ರಂಗಿನಾಟದ ಮುಖ್ಯ ಪಾತ್ರಗಳನ್ನು ನೋಡಿಬಿಡೋಣ. ಹಳ್ಳಿಯಿಂದ ಸಿಟಿಗೆ ಬರೋ ರಗಡ್ ಹುಡುಗ ಬಾಲ ಅಲಿಯಾಸ್ ಬಲರಾಮ ಆಗಿ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ಇನ್ನು ಅಂಡರ್‌ವರ್ಲ್ಡ್ ಡಾನ್ ಜಯರಾಜ್ ಪಾತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಕೋತ್ವಾಲ್ ರಾಮಚಂದ್ರ ಪಾತ್ರದಲ್ಲಿ ಶರತ್ ಲೋಹಿತಾಶ್ವ ಮತ್ತು ಮುಂಬೈ ಲಿಂಕ್ ಇರೋ ಮುನ್ನಪ್ಪ ರೈ ಪಾತ್ರದಲ್ಲಿ ರಮೇಶ್ ಇಂದಿರಾ ಅಬ್ಬರಿಸಿದ್ದಾರೆ. ಇವರ ನಡುವೆ ರಿಟೈರ್ಡ್ ಮೇಜರ್ ದೇವಯ್ಯ ಆಗಿ ಅವಿನಾಶ್ ಮತ್ತು ಅವರ ಮುದ್ದಾದ ಮಗಳು, ಟೀಚರ್ ರೇವತಿ ಪಾತ್ರದಲ್ಲಿ ಪ್ರಿಯಾ ಆನಂದ್ ನಟಿಸಿದ್ದಾರೆ.

ಈಗ ಕಥೆಗೆ ಬರೋಣ. ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರೋ ಬಲರಾಮ, ಅನಿವಾರ್ಯವಾಗಿ ಕ್ರೈಮ್ ಲೋಕಕ್ಕೆ ಎಂಟ್ರಿ ಕೊಟ್ಟು ಜೈಲು ಸೇರ್ತಾನೆ. ಜೈಲಿನಲ್ಲಿ ಈತನಿಗೆ ಆಗಿನ ಕಾಲದ ಬಿಗ್ ಡಾನ್ ಜಯರಾಜ್ ಆಶ್ರಯ ಸಿಗುತ್ತೆ. ಇತ್ತ ಸಿಟಿ ಕಂಟ್ರೋಲ್ ಮಾಡೋಕೆ ಜಯರಾಜ್ ಮತ್ತು ಕೋತ್ವಾಲ್ ಗ್ಯಾಂಗ್ ನಡುವೆ ಯುದ್ಧ ನಡೀತಿದ್ರೆ, ಅತ್ತ ಮುಂಬೈನಿಂದ ಎಂಟ್ರಿ ಕೊಡೋ ಮುನ್ನಪ್ಪ ರೈ ಇಡೀ ಬೆಂಗಳೂರನ್ನು ತನ್ನ ಕಂಟ್ರೋಲ್‌ಗೆ ತಗೊಳ್ತಾನೆ. ಈ ರಕ್ತದ ಓಕುಳಿಯ ನಡುವೆ, ಮೇಜರ್ ದೇವಯ್ಯನ ಆಸ್ತಿ ವಿಚಾರದಲ್ಲಿ ಬಲರಾಮ ಸಹಾಯಕ್ಕೆ ನಿಲ್ಲುತ್ತಾನೆ. ಈತನ ನೇರ ನಡೆಗೆ ಮನಸೋತು ರೇವತಿ ಪ್ರೀತಿಸೋಕೆ ಶುರು ಮಾಡ್ತಾಳೆ. ಈ ಗ್ಯಾಂಗ್ ವಾರ್ ಮತ್ತು ಲವ್ ಸ್ಟೋರಿ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದೇ ಕ್ಲೈಮ್ಯಾಕ್ಸ್.

ಸಿನಿಮಾದ ಬಿಗ್ಗೆಸ್ಟ್ ಪ್ಲಸ್ ಪಾಯಿಂಟ್ ಅಂದ್ರೆ ಅದು ನಾಯಕ ವಿನೋದ್ ಪ್ರಭಾಕರ್ ಅವರ ರಗಡ್ ಪರ್ಫಾಮೆನ್ಸ್. ಆ್ಯಕ್ಷನ್ ಮಾತ್ರವಲ್ಲದೆ ಎಮೋಷನಲ್ ಸೀನ್‌ಗಳಲ್ಲೂ ವಿನೋದ್ ಸಖತ್ ಆಗಿ ಸ್ಕೋರ್ ಮಾಡಿದ್ದಾರೆ. ಇನ್ನು ಪ್ರಿಯಾ ಆನಂದ್ ತಮ್ಮ ಮುಗ್ಧ ನಟನೆಯಿಂದ ಗಮನ ಸೆಳೆದರೆ, ಆಶಿಶ್ ವಿದ್ಯಾರ್ಥಿ ಮತ್ತು ರಮೇಶ್ ಇಂದಿರಾ ಅಂಡರ್‌ವರ್ಲ್ಡ್ ಖದರ್ ಹೆಚ್ಚಿಸಿದ್ದಾರೆ. ನಿರ್ದೇಶಕ ಕೆ.ಎಂ.ಚೈತನ್ಯ 80ರ ದಶಕದ ಜೈಲಿನ ವಾತಾವರಣ, ರೌಡಿಗಳ ಅಟ್ಟಹಾಸ ಮತ್ತು ಪವಿತ್ರವಾದ ಪ್ರೀತಿಯನ್ನು ಅತ್ಯಂತ ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಹೆಚ್.ಸಿ.ವೇಣು ಕ್ಯಾಮೆರಾ ವರ್ಕ್ ಮತ್ತು ಸಂತೋಷ್ ನಾರಾಯಣನ್ ಬಿಜಿಎಂ ಸಿನಿಮಾವನ್ನು ನೆಕ್ಸ್ಟ್ ಲೆವೆಲ್‌ಗೆ ತಗೊಂಡು ಹೋಗಿದೆ.

ಸಿನಿಮಾದಲ್ಲಿ ಪಾಸಿಟಿವ್ ಅಂಶಗಳಿದ್ದರೂ ಕೆಲವು ಮೈನಸ್ ಪಾಯಿಂಟ್‌ಗಳು ಪ್ರೇಕ್ಷಕರಿಗೆ ಕಾಡದೇ ಇರಲ್ಲ. ನಿರ್ದೇಶಕ ಚೈತನ್ಯ ಅವರದ್ದೇ ಹಳೆಯ ಸೂಪರ್ ಇಟ್ ಸಿನಿಮಾ ‘ಆ ದಿನಗಳು’ ನೆರಳು ಈ ಚಿತ್ರದ ಮೇಲೂ ಬಿದ್ದಿರುವುದರಿಂದ, ಎಲ್ಲೋ ಒಂದು ಕಡೆ ಪ್ರೇಕ್ಷಕರಿಗೆ ಕಥೆ ಪ್ರಿಡಿಕ್ಟಬಲ್ ಅನ್ಸುತ್ತೆ. ಫಸ್ಟ್ ಹಾಫ್‌ನಲ್ಲಿ ಸಿನಿಮಾ ಕೊಂಚ ನಿಧಾನವಾಗಿ ಸಾಗುವುದರಿಂದ ಪ್ರೇಕ್ಷಕರ ತಾಳ್ಮೆಗೆ ಪರೀಕ್ಷೆ ಎದುರಾಗುತ್ತೆ. ಚಿತ್ರಕಥೆಯನ್ನು ಇನ್ನು ಸ್ವಲ್ಪ ಟೈಟ್ ಆಗಿ ಮಾಡಿಕೊಂಡಿದ್ದರೆ ಚಿತ್ರದ ತೂಕ ಮತ್ತಷ್ಟು ಹೆಚ್ಚುತ್ತಿತ್ತು ಅನ್ನೋದು ಸಿನಿಮಾ ಪ್ರೇಮಿಗಳ ಮಾತು.

ಅಂದಹಾಗೆ ಇಂದು 100ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಥಿಯೇಟರ್ ನಲ್ಲಿ ಬಿಡುಗಡೆಗೊಂಡಿದ್ದ ಬಲರಾಮನ ದಿನಗಳು ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ಇಡೀ ತಂಡ ನರ್ತಕಿ ಚಿತ್ರಮಂದಿರಕ್ಕೆ ಆಗಮಿಸಿ ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳೋದಾದ್ರೆ, ‘ಬಲರಾಮನ ದಿನಗಳು’ ಕೇವಲ ರಕ್ತಸಿಕ್ತ ಮಚ್ಚು-ಲಾಂಗುಗಳ ಕಥೆಯಲ್ಲ, ಇದರ ಹಿಂದೆ ರಾಜಕೀಯ ಮತ್ತು ಪ್ರೀತಿಯ ಸೂಕ್ಷ್ಮ ಎಳೆಯೂ ಇದೆ. ಹಳೇ ಬೆಂಗಳೂರಿನ ಭೂಗತ ಜಗತ್ತಿನ ರಿಯಲ್ ಹಿಸ್ಟರಿ ಇಷ್ಟಪಡೋ ಆ್ಯಕ್ಷನ್ ಪ್ರೇಮಿಗಳಿಗೆ ಮತ್ತು ವಿನೋದ್ ಪ್ರಭಾಕರ್ ಫ್ಯಾನ್ಸ್‌ಗೆ ಈ ಸಿನಿಮಾ ಇಷ್ಟವಾಗೋದು ಪಕ್ಕಾ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Untitled design 2026 08 15T111008.402

2047ಕ್ಕೆ ವಿಕಸಿತ ಭಾರತವೇ ನಮ್ಮ ಗುರಿ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಗುಡುಗು

by ಶಾಲಿನಿ ಕೆ. ಡಿ
August 15, 2026 - 11:10 am
0

Untitled design 2026 08 15T103244.380

ಕೆಂಪುಕೋಟೆಯಲ್ಲಿ 13ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
August 15, 2026 - 10:35 am
0

Untitled design (57)

ಪ್ರೀತಿಸಿ ಮದುವೆಯಾದ ದಂಪತಿಯ ದುರಂತ ಅಂತ್ಯ: ಪತ್ನಿಯನ್ನು ಕೊಂದು ಗಂಡ ಆತ್ಮಹತ್ಯೆ

by ಕವಿತಾ
August 14, 2026 - 11:17 pm
0

Untitled design (56)

ಹೊಸ ಶೀರ್ಷಿಕೆಯೊಂದಿಗೆ ಚೀನಾದಲ್ಲಿ ‘ರಾಮಾಯಣ’ ಎಂಟ್ರಿ!

by ಕವಿತಾ
August 14, 2026 - 10:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (57)
    ಪ್ರೀತಿಸಿ ಮದುವೆಯಾದ ದಂಪತಿಯ ದುರಂತ ಅಂತ್ಯ: ಪತ್ನಿಯನ್ನು ಕೊಂದು ಗಂಡ ಆತ್ಮಹತ್ಯೆ
    August 14, 2026 | 0
  • Untitled design (56)
    ಹೊಸ ಶೀರ್ಷಿಕೆಯೊಂದಿಗೆ ಚೀನಾದಲ್ಲಿ ‘ರಾಮಾಯಣ’ ಎಂಟ್ರಿ!
    August 14, 2026 | 0
  • Untitled design (51)
    ಶಾಂತಿ ಕ್ರಾಂತಿ ರೀ-ರಿಲೀಸ್ ಸದ್ಯಕ್ಕೆ ಅಸಾಧ್ಯ..1 ವರ್ಷ ಬೇಕು
    August 14, 2026 | 0
  • Untitled design (46)
    ಟಾಕ್ಸಿಕ್‌ನಿಂದ ಮ್ಯೂಸಿಕಲ್ ಧಮಾಕಾ, 10 ಹಾಡುಗಳು ಗ್ರ್ಯಾಂಡ್ ರಿಲೀಸ್
    August 14, 2026 | 0
  • Untitled design (40)
    ಆಸ್ಟ್ರೇಲಿಯಾ ನೆಲದಲ್ಲಿ ರಿಷಬ್ ಶೆಟ್ಟಿಗೆ ಎರಡು ಪ್ರತಿಷ್ಠಿತ ಗೌರವ
    August 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version